Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೆಕ್ಸಿಕೋ: ಫಿಫಾ ವಿಶ್ವಕಪ್ ಸಂಭ್ರಮಾಚರಣೆಯ ವೇಳೆ ದುರಂತ; ಇಬ್ಬರ ಸಾ*ವು!

Spread the love

ಮೆಕ್ಸಿಕೋ : ಮೆಕ್ಸಿಕೋ ತಂಡ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ-16ರ ಸುತ್ತನ್ನು ತಲುಪಿದ ನಂತರ ಬುಧವಾರ ಮೆಕ್ಸಿಕೋ ಸಿಟಿಯಲ್ಲಿ ನಡೆದ ಭಾರೀ ಸಂಭ್ರಮಾಚರಣೆಯ ವೇಳೆ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ.
ಈಕ್ವೆಡಾ‌ರ್ ತಂಡದ ವಿರುದ್ಧ ರಾಷ್ಟ್ರೀಯ ತಂಡದ 2-0 ಗೆಲುವಿನ ಸಂಭ್ರಮವನ್ನು ಆಚರಿಸಲು ಭಾರೀ ಜನಸ್ತೋಮ ನೆರೆದಿತ್ತು. ಈ ವೇಳೆ 19ರ ವಯಸ್ಸಿನ ಮಹಿಳೆ ಹಾಗೂ 44 ವಯಸ್ಸಿನ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಮೆಕ್ಸಿಕೋ ನಗರದ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *