Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಿಹಾರ: ಸಂತ್ರಸ್ತ ಕುಟುಂಬಗಳನ್ನು ಭೇಟಿಗೆ ತೆರಳಿದ್ದ ಸಚಿವರು, ಶಾಸಕರ ಮೇಲೆ ಗ್ರಾಮಸ್ಥರಿಂದ ಹಲ್ಲೆ

ನಳಂದ: ಬಿಹಾರದ ನಳಂದ ಜಿಲ್ಲೆಯಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಮತ್ತು ಹಿಲ್ಸಾ ಶಾಸಕ ಕೃಷ್ಣ ಮುರಾರಿ ಅಲಿಯಾಸ್ ಪ್ರೇಮ್ ಮುಖಿಯಾ ಅವರ ಮೇಲೆ ಗ್ರಾಮಸ್ಥರು ಹಠಾತ್ತನೆ ಹಲ್ಲೆ ನಡೆಸಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿ

ಅಪರಾಧ ದೇಶ - ವಿದೇಶ

ನಿಕ್ಕಿ ಹ*ತ್ಯೆ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದಿಂದ ಪತ್ನಿಗೆ ಪೇದೆ ಬೆಂಕಿ

ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿ 26 ವರ್ಷದ ನಿಕ್ಕಿ ಭಾಟಿಯವರ ಬರ್ಬರ ಹತ್ಯೆಯ ಘಟನೆ ಮಾಸುವ ಮುನ್ನವೇ, ಉತ್ತರ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಮತ್ತೊಂದು ಘೋರ ಪ್ರಕರಣ ಬೆಳಕಿಗೆ ಬಂದಿದೆ. ಅಮ್ರೋಹಾ ಜಿಲ್ಲೆಯಲ್ಲಿ ಪೊಲೀಸ್

ಅಪರಾಧ ದೇಶ - ವಿದೇಶ

ಅನ್ಯಕೋಮಿನ ಯುವಕನಿಂದ ಹಿಂದೂ ಅಪ್ರಾಪ್ತೆಯ ಅಪಹರಣ –ಬಲಾತ್ಕಾರ ಆರೋಪ

ದೇವರಿಯ (ಉತ್ತರ ಪ್ರದೇಶ) – ಜಿಲ್ಲೆಯಲ್ಲಿನ ಲಾರ್ ಉಪನಗರದಲ್ಲಿ ಓರ್ವ ಮುಸಲ್ಮಾನ ಯುವಕನು ಇತ್ತೀಚಿಗೆ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿದನು. ಸಂತ್ರಸ್ತ ಹುಡುಗಿಯ ಕುಟುಂಬದವರು

ದೇಶ - ವಿದೇಶ

55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಬಡತನ, ಸಂಕಷ್ಟದ ಬದುಕು ಅನಾವರಣ

ನವದೆಹಲಿ:ಉದಯಪುರದ 55 ವರ್ಷದ ಮಹಿಳೆಯೊಬ್ಬರು ಮಂಗಳವಾರ ತಮ್ಮ 17 ನೇ ಮಗುವಿಗೆ ಜನ್ಮ ನೀಡಿದ್ದಾರೆ. ರೇಖಾ ಗಲ್ಬೆಲಿಯಾ ಎಂಬ ಮಹಿಳೆ ಈ ಹಿಂದೆ 16 ಮಕ್ಕಳಿಗೆ ಜನ್ಮ ನೀಡಿದ್ದರು. ಇದರಲ್ಲಿ, ಅವರ ನಾಲ್ವರು ಗಂಡು

ದೇಶ - ವಿದೇಶ

ಗೂಗಲ್ ಸಿಇಒ ಸುಂದರ್ ಪಿಚೈ ಅವರ ರಹಸ್ಯ ಟ್ವೀಟ್: ಮೂರು ಬಾಳೆಹಣ್ಣುಗಳ ಅರ್ಥವೇನು? ಗ್ರಾಕ್ ಎಐ ನೀಡಿದ ಉತ್ತರ ಇದು

ಕ್ಯಾಲಿಫೋರ್ನಿಯಾ : ಮಾರ್ಮಿಕವಾಗಿ, ಪರೋಕ್ಷವಾಗಿ, ರಹಸ್ಯ ಹಿಡಿದಿಟ್ಟುಕೊಂಡು ಟ್ವೀಟ್ ಮಾಡುವುದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಹೊಸದೇನಲ್ಲ. ಆದರೆ ಇದೀಗ ಗೂಗಲ್ ಸಿಇಒ ಸುಂದರ್ ಪಿಚೈ ಮಾಡಿದ ಟ್ವೀಟ್ ಭಾರಿ ಸದ್ದು ಮಾಡುತ್ತಿದೆ. ಸುಂದರ್

ದೇಶ - ವಿದೇಶ

ಶ್ರೀನಗರ: ಬಂಡಿಪೋರಾ ಗಡಿಯಲ್ಲಿ ಉಗ್ರರ ನುಸುಳುವಿಕೆಯ ವೇಳೆ ಇಬ್ಬರು ಎನ್‌ಕೌಂಟರ್

ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಸೆಕ್ಟರ್‌ನ ಗಡಿ ನಿಯಂತ್ರಣಾ ರೇಖೆಯಲ್ಲಿ ಅಕ್ರಮವಾಗಿ ಗಡಿ ನುಸುಳಲು ಯತ್ನಿಸಿದ ಇಬ್ಬರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಉಗ್ರರ ಒಳನುಸುಳುವಿಕೆಯ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ

ದೇಶ - ವಿದೇಶ

ಫೀನಿಕ್ಸ್‌ನಲ್ಲಿ ಭಯಾನಕ ಧೂಳಿನ ಬಿರುಗಾಳಿ ‘ಹಬೂಬ್’: ವಿದ್ಯುತ್ ಕಡಿತ, ವಿಮಾನ ಹಾರಾಟ ಸ್ಥಗಿತ

ವಾಷಿಂಗ್ಟನ್: ಅರಿಜೋನಾದ ಫೀನಿಕ್ಸ್ನಲ್ಲಿ ಹಬೂಬ್ (Phoenix Haboob) ಎಂಬ ಧೂಳಿನ ಬಿರುಗಾಳಿ (Arizona Dust Storm) ಬೀಸಿದ್ದು, ಎದೆ ಝಲ್ ಎನಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧೂಳಿನ ಬಿರುಗಾಳಿಯಿಂದ ಅರಿಜೋನಾದಲ್ಲಿ ಸಂಚಾರ

ದೇಶ - ವಿದೇಶ

ಟ್ರಂಪ್ ವಿರುದ್ಧ ಅಮೆರಿಕನ್ ತಜ್ಞೆಯ ಹಿಂದಿ ಶಬ್ದ ಹೇಳಿಕೆ ವೈರಲ್

ನವದೆಹಲಿ : ಪಾಕಿಸ್ತಾನ ಮೂಲದ ಬ್ರಿಟಿಷ್ ಪತ್ರಕರ್ತ ಮೊಯೀದ್ ಪಿರ್ಜಾಡಾ ಅವರ ಕಾರ್ಯಕ್ರಮದಲ್ಲಿ ಅಮೆರಿಕದ ರಾಜಕೀಯ ವಿಜ್ಞಾನಿ ಕ್ರಿಸ್ಟೀನ್ ಫೇರ್ ನೀಡಿದ ಹೇಳಿಕೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಅಮೆರಿಕದ ಮಾಜಿ ಅಧ್ಯಕ್ಷ

ದೇಶ - ವಿದೇಶ

ಭಾರತ-ಅಮೆರಿಕ ಸುಂಕ ಸಮರ ತಾರಕಕ್ಕೆ: ರಷ್ಯಾ ಜೊತೆಗಿನ ವ್ಯಾಪಾರವೇ ಕಾರಣ ಎಂದ ಅಮೆರಿಕ

ನವದೆಹಲಿ: ರಷ್ಯಾದಿಂದ ತೈಲ ಮತ್ತು ರಕ್ಷಣಾ ಉಪಕರಣಗಳ ಖರೀದಿ ಹಿನ್ನೆಲೆಯಲ್ಲಿ ಭಾರತದ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕದೊಂದಿಗೆ ಒಟ್ಟಾರೇ ಶೇ.50 ರಷ್ಟು ಅಮೆರಿಕದ ಸುಂಕ ಇಂದಿನಿಂದ ಜಾರಿಗೆ ಬಂದಿರುವಂತೆಯೇ ಉಭಯ ದೇಶಗಳ ನಡುವಿನ

ದೇಶ - ವಿದೇಶ

ಟ್ರಂಪ್ ಸುಂಕದ ಹೊಡೆತ: ಭಾರತೀಯ ಷೇರು ಮಾರುಕಟ್ಟೆ ಭಾರೀ ಕುಸಿತ

ಮುಂಬೈ : ಟ್ರಂಪ್ ಭಾರತದ ಮೇಲೆ ಹೇರಿದ 50 % ಸುಂಕಕ್ಕೆ ಭಾರತದ ಷೇರು ಮಾರಕಟ್ಟೆ ಭಾರೀ ಕುಸಿತ ಕಂಡಿದೆ. ಅಗಸ್ಟ್ 27 ರಂದು ಕುಸಿತ ಕಂಡಿದ್ದ ಮಾರ್ಕೆಟ್ ಇಂದು ಮತ್ತೆ ಕುಸಿತ ಕಂಡಿದೆ.