Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತಕ್ಕೆ ₹823 ಕೋಟಿ ಶಸ್ತ್ರಾಸ್ತ್ರ ಮಾರಾಟಕ್ಕೆ ಅಮೆರಿಕ ಅನುಮೋದನೆ

ಭಾರತಕ್ಕೆ 823 ಕೋಟಿ ರೂ.ಗಳ (93 ಮಿಲಿಯನ್ ಡಾಲರ್) ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಅಮೆರಿಕ ಅನುಮೋದನೆ ನೀಡಿದ್ದು, ಜಾವೆಲಿನ್ ಆಂಟಿ-ಟ್ಯಾಂಕ್ ಕ್ಷಿಪಣಿಗಳು ಮತ್ತು ಎಕ್ಸ್ಕ್ಯಾಲಿಬರ್ ಪ್ರೆಸಿಶನ್-ಗೈಡೆಡ್ ಫಿರಂಗಿ ಸುತ್ತುಗಳ ಹೊಸ ದಾಸ್ತಾನುಗಳನ್ನು ಖರೀದಿಸಲು ನವದೆಹಲಿಗೆ ದಾರಿ

ದೇಶ - ವಿದೇಶ

ಲಿಫ್ಟ್‌ನಲ್ಲಿ ಸಿಲುಕಿ 5 ವರ್ಷದ ಬಾಲಕ ಸಾವು!

ಹೈದರಾಬಾದ್ : ಮಕ್ಕಳನ್ನು ಒಬ್ಬಂಟಿಯಾಗಿ ಬಿಡುವ ಪೋಷಕರೇ ಎಚ್ಚರ. ಅಪಾರ್ಟ್ ಮೆಂಟ್ ನ ಲಿಫ್ಟ್ ನಲ್ಲಿ ಸಿಲುಕಿ 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೈದರಾಬಾದ್‌ನ ಯೆಲ್ಲಾರೆಡ್ಡಿಗುಡದಲ್ಲಿ ಭೀಕರ ಘಟನೆ

ದೇಶ - ವಿದೇಶ

ರಜೆಗೆ ಹೋಗಿದ್ದ ಜರ್ಮನ್ ಮೂಲದ ಇಡೀ ಕುಟುಂಬ ಸಾವು

ಇಸ್ತಾನ್​ಬುಲ್: ಟರ್ಕಿಯಲ್ಲಿ ರಜೆ ಕಳೆಯಲೆಂದು ಜರ್ಮನಿಯಿಂದ ಹೋಗಿದ್ದ ನಾಲ್ವರ ಪುಟ್ಟ ಕುಟುಂಬ ಮಸಣ ಸೇರಿದೆ. ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇಸ್ತಾನ್‌ಬುಲ್‌ನ ಓರ್ಟಕೋಯ್ ಜಿಲ್ಲೆಯಲ್ಲಿ ಬಾಸ್ಫರಸ್ ಸೇತುವೆಯ ಬಳಿ ಇರುವ ಸ್ಟ್ರೀಟ್​​ನಲ್ಲಿ ಆಹಾರ(Food)

ದೇಶ - ವಿದೇಶ

ಶವವನ್ನು ಕಸದ ಟ್ರಾಲಿಯಲ್ಲಿ ಸ್ಮಶಾನಕ್ಕೆ ಸಾಗಾಟ!

ಪಂಜಾಬ್: ಕೆಲವರು ಯಾರೂ ಇಲ್ಲದೆ ಅನಾಥರಾಗುತ್ತಾರೆ ಇನ್ನೂ ಕೆಲವರು ಎಲ್ಲರೂ ಇದ್ದೂ ಕೂಡ ಅನಾಥರಾಗುತ್ತಾರೆ. ವ್ಯಕ್ತಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಸಂಬಂಧಿಕರು ಯಾರಾದರೂ ಇದ್ದಾರೋ ಇಲ್ಲವೋ ಎಂಬುದು ಯಾರಿಗೂ ತಿಳಿದಿಲ್ಲ, ಆಪ್ತರು ಯಾರೂ

ದೇಶ - ವಿದೇಶ

ರಣಹದ್ದಿನ ದೀರ್ಘ-ದೂರ ಹಾರಾಟದ ದಾಖಲೆ

ನವದೆಹಲಿ : ಯುರೇಷಿಯನ್ ಗ್ರಿಫನ್ ರಣಹದ್ದು “ಮಾರಿಚ್”, ಈ ಜಾತಿಯ ದೀರ್ಘ-ದೂರ ಹಾರಾಟದ ಸಾಮರ್ಥ್ಯವನ್ನ ಮತ್ತೊಮ್ಮೆ ಸಾಬೀತುಪಡಿಸಿದೆ. ಸುದ್ದಿ ಸಂಸ್ಥೆಯ ಪ್ರಕಾರ, ವಿದಿಶಾದ ಹಲಾಲಿ ಅಣೆಕಟ್ಟಿನಿಂದ ಹಾರಿದ ನಂತರ “ಮಾರಿಚ್” ಸುಮಾರು 15,000 ಕಿಲೋಮೀಟರ್

ದೇಶ - ವಿದೇಶ

ದೈಹಿಕ ಅನ್ಯೋನ್ಯತೆ ನಿರಾಕರಿಸಿದ್ದಕ್ಕೆ ವಿಷಪ್ರಾಶನ

ದೇಶದಲ್ಲಿ ಗಂಡಂದಿರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಕೊಲೆಗಳು, ಕೊಲೆಯತ್ನಗಳು, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ. ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದೀಗ ಅಂತಹ ಒಂದು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸೆಕ್ಸ್ ಮಾಡದ

ದೇಶ - ವಿದೇಶ

ಭಾರತದ ರಕ್ಷಣೆಗೆ ಬಲ: 46 ಮಿಲಿಯನ್ ಡಾಲರ್‌ಗೆ ಜಾವೆಲಿನ್ ಕ್ಷಿಪಣಿ ಸಿಸ್ಟಮ್ ಮಾರಾಟಕ್ಕೆ ಅಮೆರಿಕ ಅನುಮೋದನೆ!

ವಾಷಿಂಗ್ಟನ್‌: ಭಾರತಕ್ಕೆ 46 ಮಿಲಿಯನ್ ಡಾಲರ್‌ಗೆ ಜಾವೆಲಿನ್ ಕ್ಷಿಪಣಿ ಸಿಸ್ಟಮ್‌ ಮಾರಾಟಕ್ಕೆ ಅಮೆರಿಕ ಅನುಮೋದನೆ ನೀಡಿದೆ. ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (DSCA) ಅಗತ್ಯವಿರುವ ಪ್ರಮಾಣೀಕರಣವನ್ನು ತಲುಪಿಸಿದೆ ಎಂದು ತಿಳಿಸಲಾಗಿದೆ. ಪ್ರಸ್ತಾವಿತ ಮಾರಾಟವು ಅಮೆರಿಕ-ಭಾರತದ ಕಾರ್ಯತಂತ್ರದ

ದೇಶ - ವಿದೇಶ

ಏಕಾಂಗಿ ಹೋರಾಟಕ್ಕೆ ನಿರ್ಧಾರ: ಮುಂದಿನ ಚುನಾವಣೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ಚಿಂತನೆ; ರಾಜ್ಯಮಟ್ಟದಲ್ಲಿ ಮಾತ್ರ ಅಗತ್ಯವಿದ್ದರೆ ಮೈತ್ರಿ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ (Bihar Assembly Elections) ಹೀನಾಯ ಸೋಲಿನ ಬಳಿಕ ಕಾಂಗ್ರೆಸ್‌ಗೆ (Congress) ಮುಂದೇನು ಅಂತ ದಿಕ್ಕು ತೋಚದಂತಾಗಿದೆ. ನಿತೀಶ್-ಮೋದಿ (Nitish – Modi) ಬಿರುಗಾಳಿಗೆ ಮಹಾಘಟಬಂಧನ್ ಮಣ್ಣು ಮುಕ್ಕಿದೆ. ಈ ನಡುವೆ

ದೇಶ - ವಿದೇಶ

ಅಂತ್ಯಕ್ರಿಯೆಗೆ ಹಣವಿಲ್ಲದೆ ಮಗನ ಶವದೊಂದಿಗೆ ಸ್ಮಶಾನದಲ್ಲೇ ಕಾದ ತಂದೆ

ಮಹಬೂಬ್ ನಗರ : ದೇಶದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಹಸಿವಿನಿಂದ ಅಂಗವಿಕಲ ಮಗ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ಹಣವಿಲ್ಲದೇ ತಂದೆಯೊಬ್ಬ ಸ್ಮಶಾನದಲ್ಲಿ ಗಂಟೆಗಟ್ಟಲೆ ಕಾದು ಕುಳಿತ ಘಟನೆ ಆಂಧ್ರಪ್ರದೇಶದ ಮಹಬೂಬ್ ನಗರದಲ್ಲಿ ನಡೆದಿದೆ. ಈ

ದೇಶ - ವಿದೇಶ

ಜಿನೀವಾ ನಿಶ್ಯಸ್ತ್ರೀಕರಣ ಸಮ್ಮೇಳನಕ್ಕೆ ಭಾರತದ ಹೊಸ ರಾಯಭಾರಿ ನೇಮಕ

ನವದೆಹಲಿ: ಜಿನೀವಾದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ನಿಶ್ಯಸ್ತ್ರೀಕರಣ ಸಮ್ಮೇಳನಕ್ಕೆ ಭಾರತದ ಮುಂದಿನ ರಾಯಭಾರಿ ಮತ್ತು ಖಾಯಂ ಪ್ರತಿನಿಧಿಯಾಗಿ ಹಿರಿಯ ರಾಜತಾಂತ್ರಿಕ ಚರಣ್ ಜೀತ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ. ಭಾರತೀಯ