Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತ ಮೂಲದ ಚೀತಾ ಮುಖಿಯಿಂದ ಐದು ಮರಿಗಳಿಗೆ ಜನ್ಮ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಐತಿಹಾಸಿಕ ಘಟನೆ; ಸಿಎಂ ಮೋಹನ್ ಯಾದವ್ ಸಂತಸ

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಭಾರತೀಯ ಮೂಲದ ಚೀತಾ (Cheetah) ಮುಖಿ ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಮಧ್ಯಪ್ರದೇಶ (Madhya Pradesh) ಸಿಎಂ ಮೋಹನ್ ಯಾದವ್ ತಿಳಿಸಿದ್ದಾರೆ.

ದೇಶ - ವಿದೇಶ

ಸೋನಂ ಕಪೂರ್ 2ನೇ ಬಾರಿ ಅಮ್ಮನಾಗಲಿರುವ ಖುಷಿ: ಪಿಂಕ್ ಸೂಟ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿ ಅಧಿಕೃತ ಘೋಷಣೆ!

ಬಾಲಿವುಡ್​ನ ಖ್ಯಾತ ನಟಿ ಸೋನಂ ಕಪೂರ್ (Sonam Kapoor) 2ನೇ ಬಾರಿ ಅಮ್ಮನಾಗಲಿದ್ದಾರೆ. ಪಿಂಕ್ ಡ್ರೆಸ್ ಧರಿಸಿ ನಟಿ ಲೇಡಿ ಬಾಸ್‌ ಲುಕ್‌ನಲ್ಲಿ 2ನೇ ಬಾರಿ ತಾಯ್ತನ ಆಗುತ್ತಿರುವ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ಹೌದು. ಬಾಲಿವುಡ್

ದೇಶ - ವಿದೇಶ

ಬುರ್ಖಾ ನಿಷೇಧಕ್ಕೆ ನಟಿ ಖುಷಿ ಮುಖರ್ಜಿ ಆಗ್ರಹ: “ಭಾರತದಲ್ಲಿ ಬುರ್ಖಾ ಬ್ಯಾನ್ ಆಗಬೇಕು” ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್!

ದಾ ಒಂದಿಲ್ಲೊಂದು ಹಾಟ್‌ ಉಡುಗೆಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡ್ತಿರೋ ಬಹುಭಾಷಾ ನಟಿ ಖುಷಿ ಮುಖರ್ಜಿ (Khushi Mukherjee) ಇದೀಗ ಬುರ್ಖಾ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾ ಖಾತೆಯಲ್ಲಿ ಸ್ಟೋರಿಯೊಂದನ್ನ ಹಂಚಿಕೊಂಡಿದ್ದ ನಟಿ

ದೇಶ - ವಿದೇಶ

ಅಪಾಯಕಾರಿ ಅಪಘಾತ: ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಆ್ಯಸಿಡ್ ಟ್ಯಾಂಕರ್‌ಗೆ ಸ್ಲೀಪರ್ ಬಸ್ ಡಿಕ್ಕಿ; ದಟ್ಟ ಹೊಗೆಯಿಂದ ರಸ್ತೆ ಆವೃತ!

ಹೈದರಾಬಾದ್‌: ರಾಸಾಯನಿಕ ಸಾಗಿಸುತ್ತಿದ್ದ ಆ್ಯಸಿಡ್‌ ಟ್ಯಾಂಕರ್‌ಗೆ ಖಾಸಗಿ ಸ್ಲೀಪರ್ ಬಸ್ (Private Sleeper Bus) ಡಿಕ್ಕಿ ಹೊಡೆದಿರುವ ಘಟನೆ ಮೆಹಬೂಬ್‌ನಗರ ಜಿಲ್ಲೆಯ ಹೈದರಾಬಾದ್‌-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಆ್ಯಸಿಡ್‌ ಟ್ಯಾಂಕರ್‌ಗೆ (Acid Tanker) ಬಸ್‌

ದೇಶ - ವಿದೇಶ

ಅನಿರ್ದಿಷ್ಟ ವಿಳಂಬಕ್ಕೆ ವಿರೋಧ: ಕಾಲಮಿತಿ ಇಲ್ಲದಿದ್ದರೂ ಮಸೂದೆಗಳನ್ನು ಅನಿರ್ದಿಷ್ಟಾವಧಿಗೆ ತಡೆ ಹಿಡಿಯುವಂತಿಲ್ಲ ಎಂದ ನ್ಯಾಯಪೀಠ

ನವದೆಹಲಿ: ಮಸೂದೆ ಅಂಗೀಕರಿಸಲು ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ (Governor) ಸಮಯ ನಿಗದಿ ಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ (Supreme Court) ಮಹತ್ವದ ತೀರ್ಪು ನೀಡಿದ್ದು ಕೇಂದ್ರ ಸರ್ಕಾರಕ್ಕೆ ದೊಡ್ಡ ಜಯ ಸಿಕ್ಕಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು

ಅಪರಾಧ ದೇಶ - ವಿದೇಶ

ಕಾಲುವೆಯಲ್ಲಿ ಮಗುವಿನ ಛಿದ್ರಗೊಂಡ ದೇಹದ ಭಾಗಗಳು ಪತ್ತೆ

ವಿಶಾಖಪಟ್ಟಣಂ : ಸಮಾಜದಲ್ಲಿ ಮಾನವೀಯತೆ ದಿನೇ ದಿನೇ ಕ್ಷೀಣಿಸುತ್ತಿದೆ. ಕುಟುಂಬಗಳಲ್ಲಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಜನರು ತಮ್ಮ ಜನರನ್ನು ಕೊಲ್ಲುತ್ತಿದ್ದಾರೆ. ಮಕ್ಕಳು, ಮಹಿಳೆಯರು ಅಥವಾ ವೃದ್ಧರು ಎಂಬ ಯಾವುದೇ ತಾರತಮ್ಯವಿಲ್ಲದೆ ಅವರು ಪರಸ್ಪರ ಕೊಲ್ಲುತ್ತಿದ್ದಾರೆ. ಆಸ್ತಿ

ದೇಶ - ವಿದೇಶ

ಪತಿಯ ಮದುವೆ ನಿಲ್ಲಿಸಿದ ಮೊದಲ ಪತ್ನಿ

ಉತ್ತರ ಪ್ರದೇಶ: ಎರಡನೇ ಮದುವೆಯಾಗಲು (Second marriage drama) ಮುಂದಾಗಿದ್ದ ಗಂಡನಿಗೆ ಮೊದಲ ಪತ್ನಿ ಸರಿಯಾಗಿ ಗ್ರಹಚಾರ ಬಿಡಿಸಿರುವ ಘಟನೆ ಉತ್ತರಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಪತಿಯ ಎರಡನೇ ಮದುವೆಗೆ ಮೊದಲನೇ ಪತ್ನಿ ಪೊಲೀಸ್ ಜತೆಗೆ ಮಂಟಪಕ್ಕೆ

ದೇಶ - ವಿದೇಶ

ಪ್ರವಾಸಿಗನ ಎಡವಟ್ಟು: ಚೀನಾದಲ್ಲಿ 1500 ವರ್ಷಗಳ ಐತಿಹಾಸಿಕ ದೇವಾಲಯ ಭಸ್ಮ; ಧೂಪ-ಮೇಣದಬತ್ತಿಗಳನ್ನು ಎಲ್ಲೆಂದರಲ್ಲಿ ಹಚ್ಚಿದ್ದರಿಂದ ಬೌದ್ಧ ದೇವಾಲಯಕ್ಕೆ ಬೆಂಕಿ!

ಬೀಜಿಂಗ್‌: ಪ್ರವಾಸಿಗನೊಬ್ಬನ ಎಡವಟ್ಟಿನಿಂದ ಚೀನಾದಲ್ಲಿ (China) 1500 ವರ್ಷಗಳ ಹಳೆಯ ದೇವಾಲಯ (Old Temple) ಸುಟ್ಟು ಹೋಗಿದೆ. ಚೀನಾದ ಜಿಯಾಂಗ್ಸು ಪ್ರಾಂತ್ಯದ ಯಾಂಗ್ಕಿಂಗ್ ದೇವಾಲಯದ 3 ಅಂತಸ್ತಿನ ಕಟ್ಟಡ ಸಂಪೂರ್ಣ ನಾಶವಾಗಿದೆ. ಆದರೆ ಘಟನೆಯಲ್ಲಿ ಯಾವುದೇ

ದೇಶ - ವಿದೇಶ

ಪರಿಣಿತಿ-ರಾಘವ ಚಡ್ಡಾ ದಂಪತಿಯ ಪುತ್ರನ ಹೆಸರು ಬಹಿರಂಗ! ಮಗುವಿಗೆ ‘ನೀರ್’ ಎಂದು ನಾಮಕರಣ ಮಾಡಿದ ಜೋಡಿ

ನಟಿ ಪರಿಣಿತಿ ಚೋಪ್ರಾ ಹಾಗೂ ಎಂಪಿ ರಾಘವ ಛಡ್ಡಾ ದಂಪತಿಗೆ ಗಂಡು ಮಗು ಜನಿಸಿ ತಿಂಗಳು ಉರುಳಿದೆ. ಇದೀಗ ಮಗನ ಹೆಸರನ್ನ ದಂಪತಿ ಸೋಶಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ. ಮಗುವಿಗೆ ನೀರ್ ಎಂದು

ದೇಶ - ವಿದೇಶ

ಸತತ 10ನೇ ಬಾರಿ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ

ಪಾಟ್ನಾ : ಬಿಹಾರದಲ್ಲಿ ಸತತ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿಗಳಾಗಿ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಹಾರದಲ್ಲಿ ಇಂದು ನೂತನ ಸರ್ಕಾರ