Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮದುವೆ ಮೆರವಣಿಗೆಯಿಂದ ಮರಳುತ್ತಿದ್ದ ಬೊಲೆರೊ ಕಂದಕಕ್ಕೆ

ಚಂಪಾವತ್: ಉತ್ತರಾಖಂಡದ ಚಂಪಾವತ್ ತನಕ್‌ಪುರ-ಪಿಥೋರಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ರಸ್ತೆ ಅಪಘಾತ ಸಂಭವಿಸಿದೆ. ಬಾಗ್ಧಾರ ಬಳಿ ಮದುವೆ ಮೆರವಣಿಗೆಯಿಂದ ಹಿಂತಿರುಗುತ್ತಿದ್ದ ಬೊಲೆರೊ ಜೀಪ್ ಬೆಳಗಿನ ಜಾವ 2.30 ರ ಸುಮಾರಿಗೆ ನಿಯಂತ್ರಣ ತಪ್ಪಿ 200

ದೇಶ - ವಿದೇಶ

ಕಾಸ್ಮೆಟಿಕ್ ಬ್ರಾಂಡ್ ‘ಲಕ್’ ಸಂಸ್ಥಾಪಕಿ ಸಿಮೋನ್ ಟಾಟಾ ಇನ್ನಿಲ್ಲ

ಮುಂಬೈ: ಅಲ್ಪಕಾಲದ ಅನಾರೋಗ್ಯದ ನಂತರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಸಿಮೋನ್ ಟಾಟಾ ನಿಧನರಾಗಿದ್ದಾರೆ. ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಅವರ ತಾಯಿ ಮತ್ತು ದಿವಂಗತ ರತನ್ ಟಾಟಾ ಅವರ ಮಲತಾಯಿ ,ಅವರಿಗೆ

ದೇಶ - ವಿದೇಶ

ಬಾಳೆಹಣ್ಣು ಗಂಟಲಲ್ಲಿ ಸಿಲುಕಿ 5 ವರ್ಷದ ಬಾಲಕ ಉಸಿರುಗಟ್ಟಿ ಸಾವು

ಈರೋಡ್: ತಮಿಳುನಾಡಿನ (Tamil Nadu) ಈರೋಡ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಹಳ ಮುದ್ದಿನಿಂದ ನೋಡಿಕೊಳ್ಳುತ್ತಿದ್ದ 5 ವರ್ಷದ ಮಗು ಬಾಳೆಹಣ್ಣು ತಿನ್ನುವಾಗ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಂದೆ-ತಾಯಿಯನ್ನು ಆಘಾತಕ್ಕೆ ತಳ್ಳಿದೆ. ಈರೋಡ್‌ನ ಅನ್ನೈ ಸತ್ಯ

ದೇಶ - ವಿದೇಶ

ಮನೆ ಮಾಲೀಕರ ಹೆಬ್ಬೆರಳನ್ನೇ ಕಚ್ಚಿ ತುಂಡರಿಸಿದ ಮಹಿಳೆ!

ಶಿಬ್​ಪುರ: ಮಗಳ ಮೇಲಿನ ಕೋಪಕ್ಕೆ ಬಾಡಿಗೆದಾರ ಮಹಿಳೆ ಮನೆ ಮಾಲೀಕರ ಹೆಬ್ಬೆರಳು ಕಚ್ಚಿ ತುಂಡರಿಸಿರುವ ಘಟನೆ ಹೌರಾದ ಶಿಬ್​ಪುರದಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಕುಟುಂಬದ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆ ಮಾಲೀಕರ ಮಗಳು(Daughter)

ದೇಶ - ವಿದೇಶ

ಭಾರತ-ರಷ್ಯಾ ಸಹಕಾರ ಅಮೆರಿಕಕ್ಕೆ ವಿರುದ್ಧವಲ್ಲ: ಪುಟಿನ್ ಸ್ಪಷ್ಟನೆ; ‘ನಾವು ಯಾರ ವಿರುದ್ಧವೂ ಕೆಲಸ ಮಾಡಿಲ್ಲ’ ಎಂದು ಘೋಷಣೆ!

ನವದೆಹಲಿ: ಭಾರತ ಮತ್ತು ರಷ್ಯಾ (India-Russia) ನಡುವಿನ ಸಹಕಾರವು ಅಮೆರಿಕ ಸೇರಿದಂತೆ ಯಾವುದೇ ಮೂರನೇ ದೇಶವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಸ್ಪಷ್ಟಪಡಿಸಿದ್ದಾರೆ. ಭಾರತ ಭೇಟಿಗೂ ಮುನ್ನ ನೀಡಿದ ಸಂದರ್ಶನದಲ್ಲಿ,

ದೇಶ - ವಿದೇಶ

ಸುಷ್ಮಾ ಸ್ವರಾಜ್ ಪತಿ, ಮಿಜೋರಾಂ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ (73) ನಿಧನ: ದೆಹಲಿ AIIMSನಲ್ಲಿ ಕೊನೆಯುಸಿರು

ನವದೆಹಲಿ: ಮಿಜೋರಾಂನ ಮಾಜಿ ರಾಜ್ಯಪಾಲ ಮತ್ತು ಬಿಜೆಪಿ ಹಿರಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ (Sushma Swaraj) ಅವರ ಪತಿ ಸ್ವರಾಜ್ ಕೌಶಲ್ (73)  (Swaraj Kaushal) ಗುರುವಾರ (ಡಿ.4) ನಿಧನರಾದರು. ಕೌಶಲ್ ಅವರು ಹಿರಿಯ

ದೇಶ - ವಿದೇಶ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ದೆಹಲಿಗೆ: ಉಕ್ರೇನ್ ಯುದ್ಧದ ಬಳಿಕದ ಮೊದಲ ಭೇಟಿ; ಭಾರತ-ರಷ್ಯಾ ಬಾಂಧವ್ಯಕ್ಕೆ ಮಹತ್ವದ ದಿನ!

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರಿಂದು 2 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇಂದು ಸಂಜೆ 6:35ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧ (Russia Ukraine War)

ದೇಶ - ವಿದೇಶ

ಸೌಂದರ್ಯ ಸ್ಪರ್ಧೆಯೇ ಹತ್ಯೆಗೆ ಕಾರಣ: ಮೂವರು ಹೆಣ್ಣು ಮಕ್ಕಳು ತನಗಿಂತ ‘ಹೆಚ್ಚು ಸುಂದರ’ ಎಂಬ ಕಾರಣಕ್ಕೆ ಕೊಲೆ; ಮಗನ ಹತ್ಯೆಗೈದ ಕಾರಣ ತಿಳಿದಿಲ್ಲ

ಚಂಡೀಗಢ: ಹರಿಯಾಣದ (Haryana) ಮಹಿಳೆಯೊಬ್ಬಳಿಗೆ ತನಗಿಂತ ಯಾರು ಕೂಡ ಸುಂದರವಾಗಿ ಕಾಣಬಾರದು. ಹಾಗೇನಾದ್ರು, ಚೆನ್ನಾಗಿ ಕಂಡರೆ ಅವರ ಕಥೆ ಮುಗೀತು. ಇವರು ನನಗಿಂತ ಸುಂದರವಾಗಿದ್ದಾರೆ ಅಂತ ಮಕ್ಕಳನ್ನು ಈಕೆ ಕ್ರೂರವಾಗಿ ಕೊಂದಿದ್ದಾಳೆ. ಹೆತ್ತ ಮಗನನ್ನೂ ಹತ್ಯೆಗೈದಿದ್ದಾಳೆ.

ದೇಶ - ವಿದೇಶ

ಮದೀನಾ-ಹೈದರಾಬಾದ್ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್‌ನಲ್ಲಿ ತುರ್ತು ಭೂಸ್ಪರ್ಶ; ಪ್ರಯಾಣಿಕರು, ಸಿಬ್ಬಂದಿ ಸುರಕ್ಷಿತ!

ಹೈದರಾಬಾದ್: ಮದೀನಾದಿಂದ (Madinah) ಹೈದರಾಬಾದ್‌ಗೆ (Hyderabad) ಬರುತ್ತಿದ್ದ ಇಂಡಿಗೋ ವಿಮಾನಕ್ಕೆ (IndiGo Flight) ಬಾಂಬ್‌ ಬೆದರಿಕೆ (Bomb Threat) ಬಂದಿದ್ದು, ವಿಮಾನವನ್ನು ಅಹಮದಾಬಾದ್‌ (Ahmedabad) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. 180 ಪ್ರಯಾಣಿಕರು ಮತ್ತು

ದೇಶ - ವಿದೇಶ

ಅಂಗನವಾಡಿ, ಬಿಸಿಯೂಟ ಸಿಬ್ಬಂದಿ ಪರ ಲೋಕಸಭೆಯಲ್ಲಿ ಧ್ವನಿ ಎತ್ತಿದ ಸಂಸದ ಡಾ. ಕೆ. ಸುಧಾಕರ್: ಗೌರವಧನ ಹೆಚ್ಚಳಕ್ಕೆ ಕೇಂದ್ರದ ಗಮನ ಸೆಳೆಯುವ ಯತ್ನ!

ನವದೆಹಲಿ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಸಿಬ್ಬಂದಿಯ ಗೌರವಧನ ಹೆಚ್ಚಳ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಸಂಸದ ಡಾ.ಕೆ.ಸುಧಾಕರ್ (K Sudhakar) ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ಸಿಬ್ಬಂದಿ