Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಂದೇ ಮಾತರಂ 150ನೇ ವರ್ಷಾಚರಣೆ: ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಚರ್ಚೆಗೆ ಚಾಲನೆ

ನವದೆಹಲಿ: ದೇಶಭಕ್ತಿ ಗೀತೆ ‘ವಂದೇ ಮಾತರಂ’ನ 150 ವರ್ಷಗಳನ್ನು ಗುರುತಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ಸೋಮವಾರ ಲೋಕಸಭೆಯಲ್ಲಿ ವಿಶೇಷ ಚರ್ಚೆಗೆ ಚಾಲನೆ ನೀಡಲಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಅವರು ಬರೆದ ಈ ಗೀತೆ

ದೇಶ - ವಿದೇಶ

ಬಾಂಗ್ಲಾದೇಶಕ್ಕೆ ಗಡಿಪಾರಾಗಿದ್ದ ಗರ್ಭಿಣಿ, ಪುತ್ರ ಭಾರತಕ್ಕೆ ವಾಪಸ್

ಹೊಸದಿಲ್ಲಿ : ವಲಸಿಗರು ಎಂದು ತಪ್ಪು ತಿಳಿದು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿದ್ದ ಪಶ್ಚಿಮ ಬಂಗಾಳದ ಗರ್ಭಿಣಿ ಮಹಿಳೆ ಮತ್ತು ಅವರ ಪುತ್ರನನ್ನು ಶುಕ್ರವಾರ ಭಾರತಕ್ಕೆ ಮರಳಿ ಕರೆತರಲಾಗಿದೆ.ಸುನಾಲಿ ಖಾತುನ್ ಮತ್ತು ಅವರ 8 ವರ್ಷದ

ದೇಶ - ವಿದೇಶ

ಇಂಡಿಗೋ ವಿಮಾನ ಅವ್ಯವಸ್ಥೆ 5ನೇ ದಿನವೂ ಮುಂದುವರಿಕೆ

ಬೆಂಗಳೂರು: ಇಂಡಿಗೋ ವಿಮಾನ (IndiGo Flights Chaos) ಹಾರಾಟದಲ್ಲಿ ವ್ಯತ್ಯಯ ಇಂದು ಶನಿವಾರ 5ನೇ ದಿನವೂ ಮುಂದುವರಿದಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Kempegowda Airport) ಪ್ರಯಾಣಿಕರ ಪರದಾಟ,ಗೋಳಾಟ ಮುಂದುವರಿದಿದೆ. ಸಾವಿರಾರು ಪ್ರಯಾಣಿರರು ಏರ್ಪೋರ್ಟ್‌ನಲ್ಲೇ

ದೇಶ - ವಿದೇಶ

ಇಂಡಿಗೋ ಬಿಕ್ಕಟ್ಟು ರೈಲ್ವೆ, ಸ್ಪೈಸ್‌ಜೆಟ್‌ನಿಂದ ಹೆಚ್ಚುವರಿ ಸೌಲಭ್ಯ

ನವದೆಹಲಿ : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಕಾರ್ಯಾಚರಣೆಯಲ್ಲಿನ ಪ್ರಮುಖ ಅಡಚಣೆಯಿಂದಾಗಿ ಇಂದು ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದಿಂದ ಎಲ್ಲಾ ಇಂಡಿಗೋ ವಿಮಾನಗಳು ಮಧ್ಯರಾತ್ರಿಯವರೆಗೆ ರದ್ದಾಗಿವೆ, ಆದರೆ ದೇಶಾದ್ಯಂತ 500

ಅಪರಾಧ ದೇಶ - ವಿದೇಶ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಸಾರ್ವಜನಿಕರ ಥಳಿತ

ಮೈಸೂರು : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಆರೋಪಿ ಲೋಕೇಶ್ ಎಂಬಾತನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಡಿಸೆಂಬರ್ 3 ರಂದು

ದೇಶ - ವಿದೇಶ

ಕ್ರಿಸ್‌ಮಸ್ ಸಿದ್ಧತಾ ಕಾರ್ಯಕ್ರಮದಲ್ಲಿ ಜನಸಂದಣಿ ಮೇಲೆ ವಾಹನ ಹರಿಸಿ ದಾಳಿ

ಡಿಸೆಂಬರ್ 5, ಶುಕ್ರವಾರ ಸಂಜೆ ಫ್ರೆಂಚ್ ಸಾಗರೋತ್ತರ ಪ್ರದೇಶವಾದ ಗ್ವಾಡೆಲೋಪ್ ನ ಸೇಂಟೆ-ಆನ್ ನಲ್ಲಿ ವ್ಯಕ್ತಿಯೊಬ್ಬ ನೇರವಾಗಿ ಜನರ ಗುಂಪಿನ ಮೇಲೆ ವಾಹನವನ್ನು ಓಡಿಸಿ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಕ್ರಿಸ್ ಮಸ್ ಈವೆಂಟ್

ದೇಶ - ವಿದೇಶ

ಇಸ್ರೋದಿಂದ ಭಾರತೀಯ ಅಂತರಿಕ್ಷ ನಿಲ್ದಾಣದ ರೂಪುರೇಖೆ ಸಿದ್ಧ

ನವದೆಹಲಿ: ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ಹೆಜ್ಜೆ ಇರಿಸುತ್ತಿದೆ. ಬಹಳ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಕನಸು ಸಾಕಾರಗೊಳ್ಳಲು ಇದು ಎಡೆ ಮಾಡಿಕೊಡಲಿದೆ. ಭಾರತೀಯ ಅಂತರಿಕ್ಷ ನಿಲ್ದಾಣದ ರೂಪುರೇಖೆ ಅಥವಾ ಸ್ವರೂಪವನ್ನು ಇಸ್ರೋ ಸಂಸ್ಥೆ ಸಿದ್ಧಪಡಿಸಿದೆ.

ದೇಶ - ವಿದೇಶ

ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ದೇಹದೊಳಗೆ ಸರ್ಜಿಕಲ್ ಬ್ಲೇಡ್ ಬಿಟ್ಟ ವೈದ್ಯರು!

ಆಂಧ್ರಪ್ರದೇಶ : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯದ ಪರಾಕಾಷ್ಠೆಯಾಗಿರುವ ಅತ್ಯಂತ ಭಯಾನಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ

ದೇಶ - ವಿದೇಶ

ಭಾರತ-ರಷ್ಯಾ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿದ ಶೃಂಗಸಭೆ

ನವದೆಹಲಿ : ರಷ್ಯಾ ನಾಗರಿಕರಿಗೆ 30 ದಿನ ಉಚಿತ ಟೂರಿಸಂ ವೀಸಾ ನೀಡಲು ನಿರ್ಧಾರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ-ರಷ್ಯಾ ಪಾಲುದಾರಿಕೆಯ ಬಲವಾದ ಮತ್ತು ಪ್ರಮುಖ ಆಧಾರಸ್ತಂಭವೆಂದರೆ ಇಂಧನ ಭದ್ರತೆ. ನಾಗರಿಕ

ದೇಶ - ವಿದೇಶ

₹1.75 ಕೋಟಿ ಮೌಲ್ಯದ 1,897 ಕೆಜಿ ರಕ್ತಚಂದನ ಜಪ್ತಿ

ಬೆಂಗಳೂರು: ಆಂಧ್ರಪ್ರದೇಶದಿಂದ ರಕ್ತ ಚಂದನ ಕಳ್ಳಸಾಗಣೆ ಮಾಡುತ್ತಿದ್ದ ಎರಡು ಪ್ರಕರಣಗಳಲ್ಲಿ ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.75 ಕೋಟಿ ರೂ. ಮೌಲ್ಯದ 1,897 ಕೆಜಿ ಕರಕ್ತ ಚಂದನ ವಶಪಡಿಸಿಕೊಳ್ಳಲಾಗಿದೆ.