Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಪತ್ನಿಯ ಕೊಂದು ಶ*ವ ಹೂತುಹಾಕಿ ‘ನಾಪತ್ತೆ’ ನಾಟಕವಾಡಿದ್ದ ಗಂಡ ಅರೆಸ್ಟ್!

ದೇವರಹಿಪ್ಪರಗಿ: ‍ಪತ್ನಿಯನ್ನು ತಾನೇ ಕೊಂದು ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ನಡೆದು ಬರೋಬ್ಬರಿ 24 ದಿನಗಳ

ದೇಶ - ವಿದೇಶ

ವಧುವಿನ ಮೇಲೆ ಹಣದ ಕಂತೆಗಳನ್ನು ಸುರಿದ ವರನ ಕಡೆಯವರು

ಅಮೃತಸರ: ಪಂಜಾಬ್​​ನ ತರಣ್ ತರಣ್​ನಲ್ಲಿ ನಡೆದ ರಾಜಮನೆತನದ ವಿವಾಹವೊಂದು ಎಲ್ಲರ ಗಮನ ಸೆಳೆದಿದೆ. ವರ ವಧುವಿನ ಮೇಲೆ ಬರೋಬ್ಬರು 8 ಕೋಟಿ ರೂ. ಮೌಲ್ಯದ ನೋಟುಗಳ ಸುರಿಮಳೆಗೈದಿದ್ದಾನೆ. ಎಲ್ಲರೂ ಅಚ್ಚರಿಯಿಂದ ಈ ದೃಶ್ಯ ವೀಕ್ಷಿಸಿದ್ದಾರೆ.

ದೇಶ - ವಿದೇಶ

ಗರ್ಭಿಣಿ ಟೆಕ್ಕಿಯನ್ನು ಚಾಕುವಿನಿಂದ ಇರಿದು ಕೊಂದ ಮಾಜಿ ಪತಿ!

ಹೈದರಾಬಾದ್: ವ್ಯಕ್ತಿಯೊಬ್ಬ ಟೆಕ್ಕಿಯಾಗಿದ್ದ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.ತನ್ನ ತಾಯಿಯ ಸಾವಿಗೆ 29 ವರ್ಷದ ಐಟಿ ಕಂಪನಿ ಉದ್ಯೋಗಿಯಾಗಿದ್ದ ಆ ಮಹಿಳೆಯೇ

ದೇಶ - ವಿದೇಶ

ಗೆಲ್ಗೋಟಿಯಾ ವಿವಿ ಡಬಲ್ ವಿವಾದ: ರೋಬೋಟ್ ಡಾಗ್ ಬೆನ್ನಲ್ಲೇ ಈಗ ‘ಡ್ರೋನ್‌ ಸಾಕರ್‌’ ಕಿರಿಕ್!

ನವದೆಹಲಿ: AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಚೀನಾ ನಿರ್ಮಿತ ರೋಬೋಟ್‌ ಡಾಗ್‌ ಪ್ರದರ್ಶಿಸಿ ವಿವಾದಕ್ಕೆ ಗುರಿಯಾಗಿದ್ದ ಗೆಲ್ಗೋಟಿಯಾ ವಿಶ್ವವಿದ್ಯಾಲಯ (Galgotias University) 24 ಗಂಟೆಯಲ್ಲೇ ಮತ್ತೊಂದು ವಿವಾದದ ಸುಳಿಗೆ ಸಿಲುಕಿದೆ. ವಿವಿಯ ಅಧ್ಯಾಪಕರು ಹೇಳಿಕೊಂಡ ʻಡ್ರೋನ್‌ ಸಾಕರ್‌

ದೇಶ - ವಿದೇಶ

ಬ್ರೂಕ್ಲಿನ್ ಚರ್ಚ್‌ನಲ್ಲಿ ಸ್ಫೋಟ! ಐವರು ಭಕ್ತರಿಗೆ ಗಾಯ; ಅಮೆರಿಕದಲ್ಲಿ ಹೆಚ್ಚಿದ ಆತಂಕ.

ನ್ಯೂಯಾರ್ಕ್‌: ಇಲ್ಲಿನ ಬೂಮಿಲ್ಲೆ ಪಟ್ಟಣದ ಸ್ಟೇಟ್ ರೂಟ್ ನಂ. 12ರ ಅಬಂಡಂಟ್ ಲೈಫ್ ಫೆಲೋಶಿಪ್ ಚರ್ಚ್ ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ.ನ್ಯೂಯಾರ್ಕ್ ಸ್ಟೇಟ್ ಪೊಲೀಸರು ಘಟನೆ ಬಗ್ಗೆ ತನಿಖೆ

ದೇಶ - ವಿದೇಶ

ಟಿವಿ ಲೋಡಿಂಗ್ ಜಗಳ: ಅನ್ನ ಹಾಕಿದ ಅತ್ತೆಯನ್ನೇ ಕೊಂದ ಅಪ್ರಾಪ್ತ ಸೋದರಳಿಯ!

ಮಹಾರಾಷ್ಟ್ರ: ತನಗೆ ಮನೆಯಲ್ಲಿ ಆಶ್ರಯ ನೀಡಿದ ಅತ್ತೆಯನ್ನೇ 15ರ ಹರೆಯದ ಹುಡಗನೋರ್ವ ಸ್ನೇಹಿತನ ಜೊತೆ ಸೇರಿ ಬಿದಿರಿನ ಬಡಿಗೆಯಿಂದ ಹೊಡೆದು ಕೊಂದಂತಹ ಘಟನೆ ಮಹಾರಾಷ್ಟ್ರದ ವಸಾಯಿ ಪಟ್ಟಣದಲ್ಲಿ ನಡೆದಿದೆ. ಭಾನುವಾರ ರಾತ್ರಿ ಇಬ್ಬರ ಮಧ್ಯೆ

ದೇಶ - ವಿದೇಶ

ಭಾರತದ ಮಣ್ಣಿನಲ್ಲಿ ಅರಳಿದ ಮೂರು ಪುಟ್ಟ ಚಿರತೆಗಳು! ಗಾಮಿನಿಯಿಂದ ಸಂತಾನೋತ್ಪತ್ತಿ ಯಶಸ್ವಿ

ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ(KNP) ಇಂದು (ಫೆಬ್ರವರಿ 18, 2026) ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ‘ಗಾಮಿನಿ’ (Gamini) ಎಂಬ ಹೆಣ್ಣು ಚೀತಾ ಮೂರು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದೆ. ಇದೀಗ ಭಾರತದಲ್ಲಿ ಚೀತಾಗಳ ಒಟ್ಟು ಸಂಖ್ಯೆ

ದೇಶ - ವಿದೇಶ

ವಿವಾದಾತ್ಮಕ ಫೈಲ್ ಕ್ಲಿಯರೆನ್ಸ್; ಉಪ ಕಾರ್ಯದರ್ಶಿ ವರ್ಗಾವಣೆ!

ಜನವರಿ 28 ರಂದು ಮಹಾರಾಷ್ಟ್ರದಲ್ಲಿ ತೆಗೆದುಕೊಂಡ ಆಡಳಿತಾತ್ಮಕ ನಿರ್ಧಾರಗಳ ಕುರಿತು ಹೊಸ ವಿವಾದ ಭುಗಿಲೆದ್ದಿದ್ದು, ಹಿರಿಯ ನಾಯಕ ಅಜಿತ್ ಪವಾರ್ ಅವರ ವಿಮಾನ ಅಪಘಾತದ ಸುದ್ದಿ ಹೊರಬಿದ್ದ ದಿನವೇ ರಾಜ್ಯದಲ್ಲಿ ವ್ಯಾಪಕ ರಾಜಕೀಯ ಮತ್ತು

ದೇಶ - ವಿದೇಶ

ಬ್ಯೂಟಿ ಫಿಲ್ಟರ್ ಮಾಯವಾಗಿ ಅಸಲಿ ಮುಖ ಕಂಡಿದ್ದೇ ತಡ, ಸ್ಟ್ರೀಮರ್‌ಗೆ ಬಿಗ್ ಶಾಕ್!

ಸೋಶಿಯಲ್ ಮೀಡಿಯಾ (social media )ದಲ್ಲಿ ಪರ್ಫೆಕ್ಷನ್ ತುಂಬಾ ಮುಖ್ಯ. ಇಲ್ಲಿ ಸೌಂದರ್ಯಕ್ಕೆ ಇಂಪಾರ್ಟೆನ್ಸ್ ಹೆಚ್ಚು. ನಿಮ್ಮ ನಿಜವಾದ ಸೌಂದರ್ಯವನ್ನು ಫಿಲ್ಟರ್ ಮಾಡ್ದೆ ಪೋಸ್ಟ್ ಮಾಡಿದ್ರೆ ನೋಡೋರ ಸಂಖ್ಯೆ ಬಹಳ ಅಪರೂಪ. ಫಾಲೋವರ್ಸ್ ಜಪ್ಪಯ್ಯ

ದೇಶ - ವಿದೇಶ

ಮಗನ ನೆನಪಲ್ಲಿ 6 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರು ಸಮಾಧಿ ಮಾಡಿದ ತಂದೆ!

ಮಾಸ್ಕೋ: ಪುತ್ರನ ಸಾವಿನ ಶೋಕದಲ್ಲಿದ್ದ ತಂದೆ ಆತನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ನೀಡಿದ್ದ 6 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು (BMW Car) ಸಮಾಧಿ ಮಾಡಿರುವ ಘಟನೆ ಮಾಸ್ಕೋದಲ್ಲಿ (Moscow) ನಡೆದಿದೆ.ಈ ಭಾವನಾತ್ಮಕ