Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪುಟ್ಟ ಮಗನ ಸಾ*ವು: ಚಾಲಕನನ್ನ ಕ್ಷಮಿಸಿ ಮಾನವೀಯತೆ ಮೆರೆದ ಪೋಷಕರು!

ಶಾರ್ಜಾ (UAE): ಶಾರ್ಜಾದ ಮುವೈಲೆಹ್ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ 22 ತಿಂಗಳ ಭಾರತೀಯ ಮಗು ಅಲನ್ ರೂಮಿ ಮೃತಪಟ್ಟ ಘಟನೆ ಮನಕಲಕುವಂತಿದ್ದು, ಮಗುವಿನ ಪೋಷಕರು ಭಾರತೀಯ ಮೂಲದ ಚಾಲಕನ ವಿರುದ್ಧ ದೂರು ದಾಖಲಿಸದೇ ಕ್ಷಮಿಸಿರುವುದು

ದೇಶ - ವಿದೇಶ

ಕೊಚ್ಚಿಯ ‘ಮಂಜುಮ್ಮೆಲ್ ಬಾಯ್ಸ್’: ಮೆಟ್ರೋ ಪಿಲ್ಲರ್ ಮೇಲೆ ಸಿಲುಕಿದ್ದ ಬೆಕ್ಕಿನ ಸಾಹಸಮಯ ರಕ್ಷಣೆ!

ಕೊಚ್ಚಿ: ಮೆಟ್ರೋ ಪಿಲ್ಲರ್ ಮೇಲೆ ಎರಡು ವಾರಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ‘ಸುಭಾಷ್ ಎಂಬ ಬೆಕ್ಕನ್ನು ಕೊನೆಗೂ ಅಗ್ನಿಶಾಮಕ ಮತ್ತು ರಕ್ಷಣಾ ದಳ ಜಂಟಿ ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ಕೆಳಗಿಳಿಸಿರುವ ಘಟನೆ ರವಿವಾರ ನಡೆದಿದೆ.ಜನಪ್ರಿಯ ಮಲಯಾಳಂ

ದೇಶ - ವಿದೇಶ

ವಿಶ್ವದ ಮೋಸ್ಟ್ ವಾಂಟೆಡ್ ಡ್ರಗ್ ಲಾರ್ಡ್ ‘ಎಲ್ ಮೆಂಚೊ’ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾ*ವು!

ಮೆಕ್ಸಿಕೋ: ವಿಶ್ವದ ಮೋಸ್ಟ್ ವಾಂಟೆಡ್ ಮಾದಕವಸ್ತು ಕಳ್ಳಸಾಗಣೆದಾರರಲ್ಲಿ ಎಲ್ ಮೆಂಚೊ ಕೂಡ ಒಬ್ಬ. ಆತನ ನಿಜವಾದ ಹೆಸರು ನೆಮೆಸಿಯೊ ರುಬೆನ್ ಒಸೆಗುರಾ ಸೆರ್ವಾಂಟೆಸ್ ಮಿಲಿಟರಿ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾನೆ. ಒಸೆಗುರಾ ಸಾವು ಮೆಕ್ಸಿಕೊದಾದ್ಯಂತ ಹಿಂಸಾಚಾರ ಭುಗಿಲೆದ್ದಿಗೆ

ದೇಶ - ವಿದೇಶ

ಮಾರ್-ಎ-ಲಾಗೋ ಭದ್ರತಾ ವಲಯಕ್ಕೆ ನುಸುಳಲು ಯತ್ನ: ಸೀಕ್ರೆಟ್ ಸರ್ವಿಸ್ ಗುಂಡಿಗೆ ಯುವಕ ಬಲಿ

ವಾಷಿಂಗ್ಟನ್: ಫ್ಲೋರಿಡಾದ (Florida) ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಾರ್-ಎ-ಲಾಗೊ ರೆಸಾರ್ಟ್‌ಗೆ (Mar-a-Lago Resort) ನುಗ್ಗಿದ್ದ 20 ವರ್ಷದ ಯುವಕನನ್ನು ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ಗಳು (US Secret Service)

ದೇಶ - ವಿದೇಶ

ಬಂಗಾಳ ರಾಜಕೀಯದ ಚಾಣಕ್ಯ ಮುಕುಲ್ ರಾಯ್ (71) ಇನ್ನಿಲ್ಲ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಚಾಣಕ್ಯ ಎಂದೇ ಖ್ಯಾತರಾಗಿದ್ದ ಮುಕುಲ್ ರಾಯ್(71) ನಿಧನರಾಗಿದ್ದಾರೆ. ಮುಕುಲ್ ರಾಯ್(Mukul Roy) ಮಾಜಿ ರೈಲ್ವೆ ಸಚಿವರು ಆಗಿದ್ದರು ಹಾಗೂ ಒಂದು ಸಮಯದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಪ್ತ ಸಹಾಯಕರು

ದೇಶ - ವಿದೇಶ

ಕಾಶ್ಮೀರ: 20 ಬಾರಿ ಸಾವಿನಿಂದ ಪಾರಾಗಿದ್ದ ಜೈಷೆ ಉಗ್ರ ಸೈಫುಲ್ಲಾ ಸೇರಿ ಮೂವರು ಉಗ್ರರ ಸಂಹಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಿಶ್ತವಾರ್​ನಲ್ಲಿ (Kishtwar) ಭದ್ರತಾ ಪಡೆಗಳು ಮೂವರು ಉಗ್ರಗಾಮಿಗಳನ್ನು ಕೊಂದುಹಾಕಿದ್ದಾರೆ. ಈ ಮೂವರಲ್ಲಿ ಒಬ್ಬಾತ ಪಾಕಿಸ್ತಾನದ ಜೈಷೆ ಮೊಹಮ್ಮದ್ ಸಂಘಟನೆಯ ಉಗ್ರ ಸೈಫುಲ್ಲಾ ಎಂದು ಹೇಳಲಾಗಿದೆ. ಈ ಪಾಕ್ ಮೂಲದ ಉಗ್ರಗಾಮಿ

ಅಪರಾಧ ದೇಶ - ವಿದೇಶ

ಮಟನ್‌ನಲ್ಲಿ ಮಾತ್ರೆ ಬೆರೆಸಿ ಪತಿ ಕೊಲ್ಲಲು ಯತ್ನಿಸಿದ್ದ ಪತ್ನಿ; ಕೊನೆಗೆ ಕತ್ತು ಹಿಸುಕಿ ಹ*ತ್ಯೆ!

ತೆಲಂಗಾಣ: ಈಗ ಕೌಟುಂಬಿಕ ಕಲಹಗಳು ಹೆಚ್ಚೆಚ್ಚು ವರದಿಯಾಗುತ್ತಲೇ ಇವೆ. ಇವೆಲ್ಲದರ ನಡುವೆ ಇಲ್ಲೊಬ್ಬಳು ಪಾಪಿ ಪತ್ನಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಪತಿಯನ್ನು ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪರಲೋಕಕ್ಕೆ ಕಳಿಸಿದ್ದಾಳೆ.

ದೇಶ - ವಿದೇಶ

ತಮಿಳುನಾಡು ರಾಜಕೀಯ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಅಧಿಕೃತವಾಗಿ ಸೇರಿದ ಡಿಎಂಡಿಕೆ!

ಚೆನ್ನೈ: ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ(ಡಿಎಂಡಿಕೆ) ಗುರುವಾರ ಅಧಿಕೃತವಾಗಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟ(ಎಸ್‌ಪಿಎ) ಸೇರ್ಪಡೆಯಾಗಿದೆ. ಇದರೊಂದಿಗೆ ವಾರಗಳ ರಾಜಕೀಯ ಊಹಾಪೋಹಗಳಿಗೆ ಅಂತ್ಯ ಹಾಡಿದೆ. ಡಿಎಂಡಿಕೆ ಪ್ರಧಾನ ಕಾರ್ಯದರ್ಶಿ ಪ್ರೇಮಲತಾ ವಿಜಯಕಾಂತ್ ಮತ್ತು ಪಕ್ಷದ

ದೇಶ - ವಿದೇಶ

ಪೆಟ್ರೋಲ್ ಪಂಪ್‌ನಲ್ಲಿ ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಬೆಂಕಿ ಹಚ್ಚಿದ ಕಿರಾತಕ!

ರಾಯ್ಪುರ: ಪೆಟ್ರೋಲ್ ಪಂಪ್‌ನಲ್ಲಿ ಸ್ಮೋಕ್ ಮಾಡ್ಬೇಡ ಎಂದಿದ್ದಕ್ಕೆ ಸಿಟ್ಟಿಗೆದ್ದ ವ್ಯಕ್ತಿಯೊರ್ವ ಕೈನಲ್ಲಿದ್ದ ಲೈಟರ್ ಪೆಟ್ರೋಲ್‌ಗೆ ತಾಗಿಸಿ ಇಡೀ ಪೆಟ್ರೋಲ್‌ಪಂಪ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ. ಛತ್ತೀಸ್‌ಗಢದ ರಾಜಧಾನಿ ರಾಯ್ಪುರದ ಉರ್ಲಾ ಎಂಬ ಪ್ರದೇಶದಲ್ಲಿ

ದೇಶ - ವಿದೇಶ

ನಟ ರಣವೀರ್ ಸಿಂಗ್‌ಗೆ ಬಿಷ್ಣೋಯ್ ಗ್ಯಾಂಗ್ ಬೆದರಿಕೆ: 10 ಕೋಟಿ ರೂ.ಗೆ ಬೇಡಿಕೆ!

ಹೊಸದಿಲ್ಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಲಾರೆನ್ಸ್ ಬಿಷ್ಟೋಯಿ ಗ್ಯಾಂಗ್ 10 ಕೋಟಿ ರೂ.ನೀಡುವಂತೆ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.ಅಮೆರಿಕದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಧ್ವನಿ ಸಂದೇಶದ ಮೂಲಕ ಬೆದರಿಕೆ ಸಂದೇಶವನ್ನು ಕಳಹಿಸಲಾಗಿದೆ