Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ಕರ್ನಾಟಕ

ಅಕಸ್ಮಿಕ ಬೆಂಕಿಯಿಂದ ಎಲ್ಲಾ ಮಡಿಕೆಗಳು ನಾಶ: ಸರ್ಕಾರದಿಂದ ನೆರವಿನ ನಿರೀಕ್ಷೆ

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಕುಂಬಾರ ಓಣಿಯ ಶ್ರೀಮತಿ ಶೋಭಾ ಸದಾಶಿವ ಕುಂಬಾರ ಒಡೆತನಕ್ಕೆ ಸೇರಿದ ಶಡ್ಗಳ ಮತ್ತು ಶೇಡ್ಡಿನಲ್ಲಿ ಕುಂಬಾರರು ಮಾಡಿದ ಮಣ್ಣಿನ ಮಡಿಕೆಗಳು ಹಾಗೂ ವಿವಿಧ

ಅಪರಾಧ ಕರ್ನಾಟಕ

ಕೊಟ್ಯಂತರ ವಂಚನೆ: ಮನಿ ಡಬ್ಲಿಂಗ್ ಮಾಸ್ಟರ್‌ಮೈಂಡ್‌ ಇನ್ನೂ ಅಜ್ಞಾತವಾಸದಲ್ಲಿ

ಬಳ್ಳಾರಿ:ಬಳ್ಳಾರಿಯ ಮನಿ ಡಬ್ಲಿಂಗ್ ಸ್ಕ್ಯಾಮ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ಹಣದ ಸಮೇತ ಪರಾರಿಯಾಗಿರುವ ವಂಚಕ ವಿಶ್ವನಾಥ್, 10 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಕರ್ನಾಟಕ ಮತ್ತು ಆಂಧ್ರ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದರು ಆರೋಪಿಯ

ಕರ್ನಾಟಕ

ಕಟ್ಟುನಿಟ್ಟಿನ ನಿಯಮಗಳಿಗೆ ತಿರಸ್ಕಾರ – ಸಿಇಟಿ ಪರೀಕ್ಷೆಯಲ್ಲಿ ವಿವಿಧ ವಿಧವಾದ ನಿಯಮಗಳನ್ನು ಉಲ್ಲಂಘಿಸಿದ ವಿದ್ಯಾರ್ಥಿಗಳು

ಬೆಂಗಳೂರು: ನಿನ್ನೆಯಿಂದ 2025ರ ಸಿಇಟಿ (KCET) ಪರೀಕ್ಷೆಗಳು ಆರಂಭವಾಗಿದ್ದು, ಇಂದು ಮತ್ತು ನಾಳೆ ಕೂಡ ಪರೀಕ್ಷೆಗಳು ನಡೆಯಲಿವೆ. ಆದರೆ ಕೆಇಎ ಎಷ್ಟೇ ರೂಲ್ಸ್ ಮಾಡಿದರೂ ವಿದ್ಯಾರ್ಥಿಗಳದ್ದುಅದೇ ರಾಗ.. ಅದೇ ಹಾಡು ಎನ್ನುವಂತಾಗಿದೆ. ಮೊದಲ‌ ದಿನವೇ

ಅಪರಾಧ ಕರ್ನಾಟಕ

ಪಿಸ್ತೂಲ್, ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿದ ಗ್ಯಾಂಗ್ – ಹಾಸನದಲ್ಲಿ ಭೀತಿಯ ವಾತಾವರಣ

ಹಾಸನ : ಮಾರಕಾಸ್ತ್ರ, ಪಿಸ್ತೂಲ್ ಹಿಡಿದು ಮನೆಗೆ ನುಗ್ಗುವ ಮುಸುಕುಧಾರಿಗಳ ಗ್ಯಾಂಗ್ ಹಾಸನ ನಗರದ ಜನತೆಯಲ್ಲಿ ಭೀತಿ ಸೃಷ್ಟಿಸಿದೆ. ಇದೇ ಗ್ಯಾಂಗ್ ಹಾಸನದ ಎಸ್ಬಿಎಂ ಬಡಾವಣೆಯಲ್ಲಿ ನ್ಯಾಯಾಧೀಶರೊಬ್ಬರ ಮಾಲೀಕತ್ವದ ಮನೆಗೆ ನುಗ್ಗಿ ಕಳ್ಳತನಕ್ಕೆ ವಿಫಲ

ಅಪರಾಧ ಕರ್ನಾಟಕ

ಮಗಳ ತಂಟೆಗೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದಕ್ಕೆ ಟಿಂಬರ್ ಅಂಗಡಿ ಮಾಲಿಕನ ಹತ್ಯೆ

ಬೆಂಗಳೂರು : ಮಗಳ ತಂಟೆಗೆ ಬರಬೇಡ ಎಂದಿದ್ದಕ್ಕೆ ನಗರದ ಔಟರ್ ರಿಂಗ್ ರೋಡ್‌ನಲ್ಲಿರುವ ಎಸ್ ಬಿ ಟಿಂಬರ್ ಅಂಗಡಿಯ ಮಾಲೀಕ ಸೈಯದ್ ಅಫ್ಜಲ್ (60) ಅವರನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.  ಅಣ್ಣನ ಟಿಂಬರ್ ವ್ಯಾಪಾರವನ್ನು

ಅಪರಾಧ ಕರ್ನಾಟಕ

ಕೋರ್ಟ್‌ಗೆ ಹಾಜರಾಗದ ರಜತ್ ಕಿಶನ್ – ನಾನ್‌ಬೆಲೆಬಲ್ ವಾರಂಟ್, ಬಂಧನ

ಬೆಂಗಳೂರು : ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಕಾರಣಕ್ಕೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ಮಾಡಿದ್ದರು. ಕೆಲ ದಿನಗಳ ಬಳಿಕ ಅವರಿಗೆ ಜಾಮೀನು

ಕರ್ನಾಟಕ ತಂತ್ರಜ್ಞಾನ

“ಅಡುಗೆಗೆ ಕೆಲಸದವರು ಬೇಡ.. ನನಗೆ ರೋಬೋಟ್ ಸಾಕು” – ಹೆಬ್ಬಾಳದ ಟೆಕ್ ಮಹಿಳೆಯ ಹೊಸ ಚಲನ

ಬೆಂಗಳೂರು:ಇಂದು ಕೆಲಸಕ್ಕೆ ಜನರು ಸಿಗೋದು ಕಷ್ಟ ಆಗಿದೆ. ಅದರಲ್ಲಿಯೂ ಸಿಲಿಕಾನ್‌ಸಿಟಿಯಲ್ಲಿ ಎಲ್ಲದಕ್ಕೂ ದುಪ್ಪಟ್ಟು ದರ. ಹೀಗಾಗಿ ಬೆಂಗಳೂರಿನಲ್ಲಿ ಜನರು ನಂಬೋದು ಕಷ್ಟ ಆಗಿದೆ. ಅದರಲ್ಲಿಯೂ ಮನೆಗೆಲಸದವರು ಚಿನ್ನ ಕದ್ದರು, ಹಣ ಕದ್ದರು, ಕೆಲಸ ಸರಿಯಾಗಿ

ಅಪರಾಧ ಕರ್ನಾಟಕ

ಸಾಲ ಕೇಳಿದ ಕಾರಣಕ್ಕೆ ಬರ್ಬರ ಹತ್ಯೆ – ಚಿತ್ರದುರ್ಗದಲ್ಲಿ ಯುವತಿಯ ಭಯಾನಕ ಅಂತ್ಯ

ಚಿತ್ರದುರ್ಗ:ಕೊಟ್ಟ ಸಾಲವನ್ನು ವಾಪಸ್‌ ಕೇಳಿದ್ದಕ್ಕೆ ಯುವತಿಯೋರ್ವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹೊಳಲ್ಕೆರೆಯ ರಾಮಘಟ್ಟ ಗ್ರಾಮದ ಆಶಾ (25) ಮೃತ ದುರ್ದೈವಿ. ಆಶಾ

ಕರ್ನಾಟಕ

ಕೆಎಸ್‌ಆರ್‌ಟಿಸಿ ಬೆನ್ನಟ್ಟಿದ ಖಾಸಗಿ ಬಸ್ ಮಾಲೀಕರು: ಶೀಘ್ರದಲ್ಲೇ ಟಿಕೆಟ್ ದರ ಹೆಚ್ಚಳ?

ಕರ್ನಾಟಕ : ಕರ್ನಾಟಕ ಜನರಿಗೆ ಶೀಘ್ರದಲ್ಲೇ ಮತ್ತೊಂದು ಬೆಲೆ ಏರಿಕೆಯ ಶಾಕ್‌ ನೀಡಲು ಖಾಸಗಿ ಬಸ್‌ ಮಾಲೀಕರು ಸಿದ್ಧತೆ ನಡೆಸಿದ್ದಾರೆ.ಕೆಎಸ್​ಆರ್​ಟಿಸಿ, ಬಿಎಂಟಿಸಿ ಟಿಕೆಟ್ ದರ ಹೆಚ್ಚಾಗಿರುವುದೇ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ಖಾಸಗಿ

Accident ಕರ್ನಾಟಕ

ಮತ್ತೆ ಬಲಿ ತೆಗೆದುಕೊಂಡಿತು ಮೆಟ್ರೋ ಕಾಮಗಾರಿ:ವಯಾಡೆಕ್ಟ್ ಬಿದ್ದು ಆಟೋ ಚಾಲಕ ದುರ್ಮರಣ

ಬೆಂಗಳೂರು :ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ದುರಂತ ಸಂಭವಿಸಿದ್ದು, ಟ್ರ್ಯಾಕ್ ಗೆ ಹಾಕುವ ಬೃಹತ್ ತಡೆಗೋಡೆ ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ