Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ನಕಲಿ ಉದ್ಯೋಗ ಭರವಸೆ ನೀಡಿ ಯುವತಿಗೆ ವಂಚನೆ – ಇಬ್ಬರ ವಿರುದ್ಧ ಎಫ್‌ಐಆರ್

ಬೆಂಗಳೂರು : ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ ₹2.70 ಲಕ್ಷ ಪಡೆದು ವಂಚಿಸಿದ ಆರೋಪದಡಿ ಇಬ್ಬರ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆಗೊಳಗಾದ ರಾಮನಗರ ಮೂಲದ ಇಂಚರಾ (ಹೆಸರು

ಕರ್ನಾಟಕ

ಟಿಕೆಟ್ ದರ ಏರಿಕೆ ಬಳಿಕವೂ ದಾಖಲೆ: ‘ನಮ್ಮ ಮೆಟ್ರೋ’ಗೆ 9.08 ಲಕ್ಷ ಪ್ರಯಾಣಿಕರ ಬೆಂಬಲ

ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾದಾಗ ಸಾಕಷ್ಟು ವಿರೋಧಗಳು ಕೇಳಿಬಂದಿದ್ವು. ಪ್ರಯಾಣಿಕರ ಆಕ್ರೋಶ ಕಟ್ಟೆಯೊಡೆದಿತ್ತು. ಇನ್ನೆಂದೂ ಹೆಚ್ಚು ಜನರು ಮೆಟ್ರೋ ಪ್ರಯಾಣದ ಸುದ್ದಿಗೆ ಹೋಗೋದಿಲ್ಲ. ಬೆಲೆ ಏರಿಕೆಯ ಬಿಸಿ ತಟ್ಟಿಸಿದ

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು: ಕೊಪ್ಪಳ ಮೂಲದ ಯಲ್ಲಮ್ಮ ನಾಪತ್ತೆ

ಮಂಗಳೂರು: ಬಜಲ್‌ನ ಕಟ್ಟಪುಣಿಯಲ್ಲಿ ವಾಸವಾಗಿದ್ದ ಕೊಪ್ಪಳ ಮೂಲದ ಶಿವಪುತ್ರಪ್ಪ ಅವರ ಪುತ್ರಿ ಯಲ್ಲಮ್ಮ (೧೮) ಎಂಬ ಯುವತಿ ಏಪ್ರಿಲ್ 14 ರಿಂದ ನಾಪತ್ತೆಯಾಗಿದ್ದಾಳೆ. ವರದಿಗಳ ಪ್ರಕಾರ, ಶಿವಪುತ್ರಪ್ಪ ಅವರು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಉಳ್ಳಾಲದ

ಕರ್ನಾಟಕ

ಬಿಬಿಎಂಪಿ ಹೊಸ ಆಫರ್: 5% ರಿಯಾಯಿತಿ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಿ

ಬೆಂಗಳೂರು :ಆಸ್ತಿ ತೆರಿಗೆ, ಆ ಶುಲ್ಕ, ಈ ಶುಲ್ಕ..ಜೊತೆಗೆ ಒಂದಷ್ಟು ಬೆಲೆಗಳ ಏರಿಕೆ ನಡುವೆ ಕಂಗಾಲಾಗಿ ಹೋಗಿದ್ದ ಬೆಂಗಳೂರು ಮಂದಿಗೆ ಸ್ವಲ್ಪ ರಿಲ್ಯಾಕ್ಸ್ ಆಗುವಂತಹ ಸುದ್ದಿ ಸಿಕ್ಕಿದೆ. ಇದೊಂಥರಾ ಬಂಪರ್ ಆಫರ್ ಅಂತಲೂ ಹೇಳಬಹುದು.

ಕರ್ನಾಟಕ

ಹೊಸ ವೇತನ ನಿಯಮದಿಂದ ಹೋಟೆಲ್ ಉದ್ಯಮದ ಮೇಲೆ ಭಾರೀ ಒತ್ತಡ: ಆಹಾರದ ಬೆಲೆ ಏರಿಕೆಯಾಗುವ ಲಕ್ಷಣ

ಬೆಂಗಳೂರು : ರಾಜ್ಯ ಸರ್ಕಾರದ ಕನಿಷ್ಠ ವೇತನ ವೆಚ್ಚಳದ ಪ್ರಸ್ತಾವನೆಯು ಕಾರ್ಮಿಕರ ಮುಖದ ಮೇಲೆ ನಗು ತರಿಸಿರಬಹುದು. ಆದರೆ ಈ ಪರಿಯ ವೇತನ ಹೆಚ್ಚಳವು ಬೇರೆ ವಲಯಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಅದರಲ್ಲೂ

ಕರ್ನಾಟಕ

ವರ್ಷಕ್ಕೊಮ್ಮೆ ವಾಪಸ್ ಬರುವ ಮಂಗನ ಕಾಯಿಲೆ: ಮಲೆನಾಡಿನಲ್ಲಿ ಮತ್ತೆ ಆತಂಕ!

ತೀರ್ಥಹಳ್ಳಿ :ವರ್ಷಕ್ಕೊಮ್ಮೆ ತಪ್ಪದೇ ಬರುವ ನೆಂಟರಂತೆ ಈ ಮಂಗನಕಾಯಿಲೆ ಮಲೆನಾಡಿಗೆ ವಕ್ಕರಿಸುತ್ತಲೇ ಇರುತ್ತದೆ. ಹೀಗೆ ಬಂದು ಹಾಗೇ ಹೋಗದ ಈ ಮಹಾಮಾರಿ ನಾಲ್ಕಾರು ಜೀವ ಬಲಿ ಪಡೆಯುವುದು ವಾಡಿಕೆಯಾಗಿದೆ. ಹಲವಾರು, ಮಂಗನ ಕಾಯಿಲೆ ಎಂಬ

ಕರ್ನಾಟಕ

ಎಲ್ಲಾ ಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಶೇಕಡಾ 50 ಸೀಟುಗಳು ಕಡ್ಡಾಯ: ಶಿಕ್ಷಣ ಇಲಾಖೆಯ ಆದೇಶ

ಬೆಂಗಳೂರು: ಎಲ್ಲಾ ಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಶೇಕಡ 50ರಷ್ಟು ಸೀಟುಗಳನ್ನು ಕಡ್ಡಾಯವಾಗಿ ಮೀಸಲಿಡಬೇಕೆಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ. ರಾಜ್ಯ ಪಠ್ಯಕ್ರಮ, CBSE, ICS ಸೇರಿ ಸಹ ಶಿಕ್ಷಣ ಹೊಂದಿರುವ ರಾಜ್ಯದ ಎಲ್ಲಾ ಮಾದರಿ

ಕರ್ನಾಟಕ

“ಎಲ್ಲಾದರೂ ಹೋಗಿ ಸಾಯಿ” ಎಂಬ ಮಾತು ಆತ್ಮಹತ್ಯೆಗೆ ಪ್ರಚೋದನೆ ಅಲ್ಲ: ಹೈಕೋರ್ಟ್‌

ಬೆಂಗಳೂರು : ಸಾಮಾನ್ಯವಾಗಿ ಕೌಟುಂಬಿಕ ಕಲಹದಲ್ಲಿ ಯಾರಾದರೂ ಬೇಸತ್ತು ಎಲ್ಲಾದರೂ ಹೋಗಿ ಸಾಯಿ ಎಂದರೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತೆ ಆಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಹೌದು ಮಹಿಳೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಿಂದ

ಅಪರಾಧ ಕರ್ನಾಟಕ

ಜಾಲಹಳ್ಳಿಯಲ್ಲಿ ಎಟಿಎಂ ಕ್ಯಾಶ್ ಲೂಟಿ: ಪ್ಲಾಸ್ಟಿಕ್ ವಸ್ತುವನ್ನು ಬಳಸಿ ಕಳ್ಳತನ”

ಬೆಂಗಳೂರು : ಬೆಂಗಳೂರಿನ ಜಾಲಹಳ್ಳಿ ಶಾಖೆಯ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ದುಷ್ಕರ್ಮಿಯೊಬ್ಬ ಪ್ಲಾಸ್ಟಿಕ್ ವಸ್ತುವನ್ನು ಅಂಟಿಸಿ ಗ್ರಾಹಕರ ಹಣವನ್ನು ಲೂಟಿ ಮಾಡಿರುವ ಘಟನೆ ನಡೆದಿದೆ. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಕೃಪಾ ಆರ್.ಅವರು ಬಾಗಲಗುಂಟೆ

ಕರ್ನಾಟಕ

ಬೆಂಗಳೂರು: ತೆಂಗಿನಕಾಯಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರಿಗೆ ಆರ್ಥಿಕ ಹೊರೆ

ಬೆಂಗಳೂರು : ಕರ್ನಾಟಕದಲ್ಲಿ, ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೆಂಗಿನಕಾಯಿ ಬೆಲೆ ಆಕಸ್ಮಿಕವಾಗಿ ಗಗನಕ್ಕೇರಿದೆ, ಇದು ಅಡುಗೆ ಪ್ರಿಯರು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ದೈನಂದಿನ ಜೀವನದಲ್ಲಿ ತೆಂಗಿನಕಾಯಿಯನ್ನು ವ್ಯಾಪಕವಾಗಿ ಬಳಸುವ