Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಹೆತ್ತ ತವರಿಂದ ಹಣ ಕದ್ದು ಸಾಲ ತೀರಿಸಿದ ಮಹಿಳೆ !

ಬೆಂಗಳೂರು:ಹೊಸ ಮನೆ ಖರೀದಿ ವೇಳೆ ಮಾಡಿದ್ದ ಸಾಲ ತೀರಿಸಲು ತವರುಮನೆಯಲ್ಲಿಯೇ ಕಳ್ಳತನ ಮಾಡಿದ್ದ ಮಗಳನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಗ್ಗದಾಸನಪುರ ನಿವಾಸಿ ಶೋಭಾ (36) ಬಂಧಿತೆ. ಯಮಲೂರು ಗ್ರಾಮದಲ್ಲಿ ಇರುವ ಇವರ ತಂದೆ ರಾಜು

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ

ಒಂದೇ ರಾತ್ರಿ ಎರಡು ಮನೆಗೆ ನುಗ್ಗಿದ ಕಳ್ಳ : ಉಪ್ಪಿನಂಗಡಿಯಲ್ಲಿ ರಾತ್ರಿ ವೇಳೆ ಭೀತಿಯ ಪರಿಸ್ಥಿತಿ

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿನ ಎರಡು ಮನೆಗಳಿಗೆ ನುಗ್ಗಿದ ಕಳ್ಳ ಲಕ್ಷಾಂತರ ರೂ. ಬೆಲೆಬಾಳುವ ನಗ ನಗದನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ತೆಕ್ಕಾರು ಗ್ರಾಮದ ಗುತ್ತುಮನೆ ಮುಸ್ತಾಫ ಅವರ ಮನೆಯಲ್ಲಿ

ಕರ್ನಾಟಕ

ಸ್ಥಳಾಂತರವಾಗಲಿದೆಯೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ?

ಬೆಂಗಳೂರು : ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕನಕಪುರ ರಸ್ತೆ, ಕುಣಿಗಲ್‌, ಶಿರಾ ಬಿಟ್ಟು ರಾಮನಗರ ಜಿಲ್ಲೆಯ ಮಾಗಡಿ ಭಾಗದಲ್ಲಿ ಸದ್ದು ಮಾಡುತ್ತಿದೆ. ಮೊದಲಿಗೆ ಕನಕಪುರ ರಸ್ತೆಯಲ್ಲಿ ಗುರುತಿಸಲಾದ ಎರಡು ಜಾಗಗಳಲ್ಲಿ ಒಂದು

ಅಪರಾಧ ಕರ್ನಾಟಕ

ಕೊಡಗು: ಮದ್ಯಪಾನದಿಂದ ಗಲಾಟೆ ಮಾಡಿದ ಮೂವರಿಗೆ ನ್ಯಾಯಾಲಯದಿಂದ ವಿಶಿಷ್ಟ ಶಿಕ್ಷೆ!

ಕೊಡಗು: ಕಂಠಪೂರ್ತಿ ಮದ್ಯ ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕ್ ಮಾಡೋರೆ ಬಿ ಅಲರ್ಟ್! ಕೊಂಚ ಮಿಸ್ ಆದ್ರೂ ನಿಮ್ಮ ಮಾನ ಮರ್ಯಾದೆ ಊರುತುಂಬಾ ಹರಾಜಾಗೋದು ಜೋಕೆ..!ಹೌದು, ಎಣ್ಣೆ ಏಟಿನಲ್ಲಿ ಗಲಾಟೆ ಎಬ್ಬಿಸಿದ ಪುಂಡರು ಹೊಸ

ಕರ್ನಾಟಕ

ಕುರಿಗಾಹಿ ಕುಟುಂಬದಲ್ಲಿ ಹೆಮ್ಮೆಯ ಕ್ಷಣ – ಬೀರಪ್ಪನ UPSC ಸಾಧನೆ

ಬೆಳಗಾವಿ: ಬೆಳಗಾವಿಯ ನಾನಾವಾಡಿಯಲ್ಲಿ ವಾಸವಿರುವ ಈ ಯುವಕನ ಹೆಸರು ಬೀರಪ್ಪ ಸಿದ್ದಪ್ಪ ಡೋಣಿ ಅಂತ. ಮೂಲತಃ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಎಮಗೆ ಗ್ರಾಮದ ಯುವಕ. ಸದ್ಯ ಬೀರಪ್ಪ ದೇಶವೇ ತಿರುಗಿ ನೋಡುವ ಸಾಧನೆಯನ್ನ

ಕರ್ನಾಟಕ

ಬೆಂಗಳೂರು ಇಂದು ಶೂನ್ಯ ನೆರಳು ದಿನಕ್ಕೆ ಸಾಕ್ಷಿ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಅಪರೂಪದ ಘಟನೆ ನಡೆಯಲಿದೆ. “ಶೂನ್ಯ ನೆರಳು ದಿನ” ಎಂದು ಕರೆಯಲ್ಪಡುವ ವಿಸ್ಮಯ ಘಟನೆ ಇವತ್ತು ಉದ್ಯಾನನಗರಿಯಲ್ಲಿ ಸಂಭವಿಸಲಿದೆ. ಬೆಂಗಳೂರು ಮಧ್ಯಾಹ್ನ 12.17 ಕ್ಕೆ ಈ ಅಪರೂಪದ ಕ್ಷಣದ

ಅಪರಾಧ ಕರ್ನಾಟಕ

ರಸ್ತೆ ನಿರ್ಮಾಣಕ್ಕೆ ವಿರೋಧಿಸಿ ಪ್ರತಿಭಟನಕಾರರ ಮೇಲೆ ಫೈರಿಂಗ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಕಲ್ಲು ಕ್ವಾರಿ ಕ್ರಷರ್‌ಗೆ ರಸ್ತೆ ನಿರ್ಮಾಣಕ್ಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಮಾಜಿ ಶಾಸಕ ವೈ.ಎ. ನಾರಾಯಣಸ್ವಾಮಿ ಅವರ ಸಂಬಂಧಿ ಫೈರಿಂಗ್​ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಓರ್ವ ಗಂಭೀರವಾಗಿ

ಅಪರಾಧ ಕರ್ನಾಟಕ

ನೀವೂ ಕೂಡ ಆಫರ್ ಇದೆ ಎಂದು ಫೋನ್ ಖರೀದಿಸಿದ್ದೀರಾ?-ನಕಲಿ ಧಂದೆ ಬಯಲು

ಬೆಂಗಳೂರು : ನೀವು ಖುಷಿಯಿಂದ ಉತ್ತಮ ರಿಯಾಯಿತಿಯಲ್ಲಿ ಖರೀದಿಸಿದ ಇತ್ತೀಚಿನ ಸ್ಮಾರ್ಟ್‌ಫೋನ್ ಹೊಸ ಫೋನ್ ಅಲ್ಲ, ಹಳೆಯದು ಎಂದು ತಿಳಿದಾಗ ನಿಮಗೆ ಹೇಗನಿಸುತ್ತದೆ?. ಇದು ಹೇಗೆ ಸಾಧ್ಯ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು?. ಆದರೆ,

ಅಪರಾಧ ಕರ್ನಾಟಕ

ವಾಟ್ಸಪ್ ನಲ್ಲಿ ಈ ಒಂದು ತಪ್ಪು ಮಾಡಿದ್ರೆ ನಿಮ್ಮ ಹಣನೂ ಹೀಗೆ ಮಾಯವಾಗತ್ತೆ!

ಚಿತ್ರದುರ್ಗ : ಪಟ್ಟಣದ ಯುವ ಉದ್ಯಮಿಯೊಬ್ಬರುವಾಟ್ಸ್‌ಆಯಪ್‌ಗೆ ಬಂದ ಅಶ್ಲೀಲ ಲಿಂಕ್‌ ಅನ್ನು ಡಿಲೀಟ್ ಮಾಡುವಾಗ ಕೆಲವೇ ನಿಮಿಷಗಳಲ್ಲಿ ಹಂತಹಂತವಾಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಡಿತವಾಗಿ ಆನ್‌ಲೈನ್ ವಂಚನೆಗೆ ಒಳಗಾಗಿದ್ದಾರೆ.ಮಂಗಳವಾರ ಪಟ್ಟಣದ ಯುವ ಉದ್ಯಮಿಯೊಬ್ಬರ ಮೊಬೈಲ್‌ಗೆ

ಅಪರಾಧ ಕರ್ನಾಟಕ ರಾಜಕೀಯ

“ಕೊಲೆ ಮಾಡಿ ಫ್ರಿಜ್‌ಗೆ ತುಂಬಿಡುತ್ತೇನೆ” ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಬೆದರಿಕೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಇ ಮೇಲ್‌ ಮೂಲಕ ಜೀವ ಬೆದರಿಕೆ ಪತ್ರ ಕಳಿಸಿರುವ ಘಟನೆ ನಡೆದಿದೆ. ಕಿಡಿಗೇಡಿಗಳ ಕೃತ್ಯ ಇದಾಗಿರಬಹುದಾದ ಶಂಕೆ ಎದುರಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.