Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು ಆಡಳಿತದ ಹೊಸ ಅಧ್ಯಾಯ: ಬಿಬಿಎಂಪಿಗೆ ಬದಲು ಜಿಬಿಎ ಮೇ 15ರಿಂದ ಜಾರಿಯಲ್ಲಿ

ಬೆಂಗಳೂರು: ಬಿಬಿಎಂಪಿ ಆಯಸ್ಸು ಇನ್ನು ಕೇವಲ ಮೂರು ದಿನಗಳು ಮಾತ್ರ… ಯಾಕೆ ಅಂತೀರಾ….ಮೂರು ದಿನಗಳ ನಂತರ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬರುತ್ತಿದೆ. ಹೀಗಾಗಿ ಮೂರು ದಿನಗಳ ನಂತರ ರಾಜಧಾನಿ ಬೆಂಗಳೂರಿನ

ಉದ್ಯೋಗವಾಕಾಶಗಳು ಕರ್ನಾಟಕ

ರಾಜ್ಯದ ಸಹ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ: ಜೂನ್ 8 ರಿಂದ ಲಿಖಿತ ಪರೀಕ್ಷೆ

ಬೆಂಗಳೂರು: 2024- 25ನೇ ಸಾಲಿನ ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖೀತ ಪರೀಕ್ಷೆ ನಡೆಸಿ ಭರ್ತಿ ಮಾಡಲು ಶಾಲಾ ಶಿಕ್ಷಣ ಇಲಾಖೆಯಿಂದ ಅಧಿಸೂಚನೆ

ಕರ್ನಾಟಕ ತಂತ್ರಜ್ಞಾನ

ಭಾರತದಿಂದ ಗಡಿಗಾವಲು ಮೇಲೆ ನಿಗಾ: ಸ್ಪೈ ಸೆಟಿಲೈಟ್ ಗಳ ತಯಾರಿಕೆ ಗಡುವು ಕಡಿತ

ಬೆಂಗಳೂರು: ಪಾಕಿಸ್ತಾನದಿಂದ ಯಾವಾಗ ಬೇಕಾದರೂ ಕಿತಾಪತಿ ಎದುರಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಶತ್ರು ದೇಶಗಳ ಮೇಲೆ ಹದ್ದಿನ ಕಣ್ಣಿಡಲು ಸರ್ವೇಲೆನ್ಸ್ ಸೆಟಿಲೈಟ್​​ಗಳನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ನಿಯೋಜಿಸಲು ಹೊರಟಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ನಿರ್ಮಾಣವಾಗುವ

ಅಪರಾಧ ಕರ್ನಾಟಕ

ಮಸೀದಿಯಿಂದ ಕುರಾನ್ ಕದ್ದೊಯ್ದು ಸುಟ್ಟು ದುಷ್ಕೃತ್ಯ

ಬೆಳಗಾವಿ: ಮಸೀದಿಯಲ್ಲಿದ್ದ ಕುರಾನ್ ಪುಸ್ತಕ ಕದ್ದೊಯ್ದು ಸುಟ್ಟು ಹಾಕಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದಿದಿದೆ. ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಲಾಗಿದೆ. ಇಂದು (ಮೇ

ಉಡುಪಿ ಕರ್ನಾಟಕ ದಕ್ಷಿಣ ಕನ್ನಡ ಮನರಂಜನೆ

ತಂಗಿಯ ಮದುವೆ ಬಳಿಕ ಮದುವೆಯ ಕನಸು ಕಾಣುತ್ತಿದ್ದ ರಾಕೇಶ್ ಪೂಜಾರಿ

ಉಡುಪಿ:ಇಂದು ಬೆಳ್ಳಂಬೆಳಗ್ಗೆ ಕರುನಾಡಿಗೆ ಒಂದು ಶೋಕದ ವಿಚಾರ ಬರಸಿಡಿಲಿನ ಥರ ಎರಗಿತ್ತು. ʼಕಾಮಿಡಿ ಕಿಲಾಡಿಗಳು ಶೋʼ ಖ್ಯಾತಿಯ ರಾಕೇಶ್‌ ಪೂಜಾರಿ ಅವರು ಲೋ ಬಿಪಿ ಆಗಿ ನಿಧನರಾಗಿದ್ದಾರೆ. ಎರಡು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ

ಕರ್ನಾಟಕ

ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಹೊಸ ತರಬೇತಿ ಯೋಜನೆ

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ತನಿಖಾ ವ್ಯವಸ್ಥೆಯನ್ನು ಬಲಪಡಿಸಲು ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಾಸಿಕ್ಯೂಟರ್‌ಗಳಿಗೆ ಸೈಬರ್ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ (ಸಿಸಿಐಟಿಆರ್) ವತಿಯಿಂದ ತರಬೇತಿ

ಕರ್ನಾಟಕ

ಮಿರ್ಜನ್ ಕೋಟೆಯಿಂದ 16ನೇ ಶತಮಾನದ ಪುರಾತತ್ವ ಸಂಪತ್ತು ಪತ್ತೆ!

ಉತ್ತರ ಕನ್ನಡ: ಪ್ರವಾಸಿಗರ ಪಾಲಿನ ಸ್ವರ್ಗದಂತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇತಿಹಾಸ ಸಾರುವ ಹಲವಾರು ತಾಣಗಳಿವೆ. ಅವುಗಳಲ್ಲಿ 54 ವರ್ಷಗಳ ಕಾಲ ಗೆರ್ಸೊಪ್ಪ ಪ್ರದೇಶವನ್ನು ಆಳಿದ ರಾಣಿ ಚೆನ್ನಭೈರಾದೇವಿಯ ಮಿರ್ಜನ್ ಕೋಟೆಯಲ್ಲಿ 16 ನೇ

ಅಪರಾಧ ಕರ್ನಾಟಕ

ಬೆಂಗಳೂರುನಲ್ಲಿ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ಫೋಟೋ ಎಡಿಟ್ ಪ್ರಕರಣ: ಮಾಜಿ ಉದ್ಯೋಗಿ ಬಂಧನ

ಬೆಂಗಳೂರು : ಬೆಂಗಳೂರು ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತು ಆಗ್ತಿದೆ. ಇದೀಗ ಮಹಿಳಾ ಸಹೋದ್ಯೋಗಿಗಳ ಭಾವಚಿತ್ರಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಮಾಜಿ ಉದ್ಯೋಗಿಯೊಬ್ಬನನ್ನು ಪೊಲೀಸರು

ಕರ್ನಾಟಕ

ಟೆಲಿಗ್ರಾಂ ಮೂಲಕ ಉದ್ಯೋಗದ ನೆಪದಲ್ಲಿ ಲಕ್ಷಾಂತರ ವಂಚನೆ

ಬೆಂಗಳೂರು : ಬೆಂಗಳೂರಿನಲ್ಲಿ ಟೆಲಿಗ್ರಾಂ ಆಯಪ್‌ ಮೂಲಕ ಉದ್ಯೋಗದ ನೆಪದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ವಂಚನೆಯೊಂದು ಬೆಳಕಿಗೆ ಬಂದಿದೆ. ‘ರೇಟಿಂಗ್ ಜಾಬ್’ ಎಂಬ ಹೆಸರಿನಲ್ಲಿ ಆಕರ್ಷಕ ಕೆಲಸದ ಆಫರ್‌ಗಳನ್ನು ನೀಡಿ, ನಂಬಿಕೆ ಗಳಿಸಿ, ಹಣ

ಅಪರಾಧ ಕರ್ನಾಟಕ

“ರೆಸ್ಟೋರೆಂಟ್ ರಿವ್ಯೂ” ಹೆಸರಿನಲ್ಲಿ ವಂಚನೆ: ಬೆಂಗಳೂರಿನಲ್ಲಿ ಉದ್ಯೋಗಿಗೆ ಭಾರೀ ಮೋಸ

ಬೆಂಗಳೂರು: ರಿವ್ಯೂ ಹೆಸರಿನಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರಿಗೆ ಸೈಬರ್‌ ವಂಚಕರು ₹12.81 ಲಕ್ಷ ವಂಚನೆ ಮಾಡಿದ್ದಾರೆ.ಸಂತ್ರಸ್ತೆ ರಮ್ಯಾ ಅವರ ದೂರು ಆಧರಿಸಿ ಕೇಂದ್ರ ವಿಭಾಗದ ಸೈಬರ್‌ ಅಪರಾಧ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ