Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ರಾಮನಗರ ದುರಂತ: ಜಲಾಶಯದಲ್ಲಿ ಮೂವರು ಯುವತಿಯರು ಮುಳುಗಿ ಸಾವು

ರಾಮನಗರ: ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ರಾಮನಗರಜಿಲ್ಲೆ ಮಾಗಡಿ ತಾಲೂಕಿನ ವೈಜಿಗುಡ್ಡ ಡ್ಯಾಮ್​ನಲ್ಲಿ ನಡೆದಿದೆ. ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಬೆಂಗಳೂರು ಮೂಲದ ರಾಘವಿ(18) ಮಧುಮಿತ(20), ಹಾಗೂ ರಮ್ಯಾ(22) ಎನ್ನುವರು ಮೃತಪಟ್ಟಿದ್ದಾರೆ.ಜಲಾಶಯ ವೀಕ್ಷಣೆಗೆಂದು ತೆರಳಿದ್ದ

ಕರ್ನಾಟಕ

ಒಲಾ ಎಐ ಇಂಜಿನಿಯರ್ ಆತ್ಮಹತ್ಯೆ: ಮ್ಯಾನೇಜರ್ ಕಿರುಕುಳ ಆರೋಪ

ಬೆಂಗಳೂರು: ಸಾಕಷ್ಟು ವಿವಾದಗಳಿಗೆ ಕಾರಣವಾಗುವ ಒಲಾ ಸಂಸ್ಥೆ ಈಗ ಮತ್ತೊಂದು ವಿವಾದಕ್ಕೆ ಸಿಲುಕುವಂತೆ ತೋರುತ್ತಿದೆ. ಒಲಾದ ಎಐ ಅಂಗವಾದ ಕೃತ್ರಿಮ್​​ನಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್​​ವೊಬ್ಬರು ಮೇ 8ರಂದು ಅತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ರೆಡ್ಡಿಟ್ ಎನ್ನುವ ಸೋಷಿಯಲ್

ಕರ್ನಾಟಕ

ಇದು ಸಣ್ಣ ಪುಟ್ಟ ಸಮಸ್ಯೆ ಅಂತೆ!’ – ಮಹಾ ಮಳೆಯಲ್ಲಿ ಮುಳುಗಿದ ಬೆಂಗಳೂರು,ಬಿಬಿಎಂಪಿ ಆಯುಕ್ತರ ಉಡಾಫೆ ಮಾತಿಗೆ ಜನರ ಕೆಂಗಣ್ಣು

ಬೆಂಗಳೂರು: ಬೆಂಗಳೂರಿನ ಸುರಿದ ಮಹಾ ಮಳೆಗೆ ಸಾಲು ಸಾಲು ಅನಾಹುತಗಳು ಸಂಭವಿಸಿದೆ. ಮನೆಗಳಿಗೆ ನೀರು ನುಗ್ಗಿದ್ದರೆ, ಮತ್ತೊಂದಡೆ ವಾಹನಗಳು ನೀರಿನಲ್ಲಿ ತೇಲಾಡಿವೆ. ಇದರಿಂದ ಜನರು ಪರದಾಡುತ್ತಿದ್ದಾರೆ. ಪ್ರತಿ ಬಾರಿಯೂ ಭಾರಿ ಮಳೆಯಾದಗ ಇದೇ ಸ್ಥಿತಿ ನಿರ್ಮಾಣವಾಗುತ್ತಿದ್ದು,

ಕರ್ನಾಟಕ

ಅಸಭ್ಯ ರೀಲ್ಸ್ = ಆಫ್ ಲೈನ್ ಕೇಸ್!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಹಾಗೂ ಅಸಹ್ಯವಾಗಿ ಪದಗಳನ್ನು ಬಳಕೆ ಮಾಡಿ ರೀಲ್ಸ್ ಮಾಡಿದರೆ ಹುಷಾರ್. ಹೌದು, ನಿಮ್ಮ ರೀಲ್ಸ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಕೇಸ್ ಬೀಳೋದಂತು ಪಕ್ಕಾ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ

ಅಪರಾಧ ಕರ್ನಾಟಕ

ಸಿಮ್ ಕಾರ್ಡ್ ದುರ್ಬಳಕೆ – ನಕಲಿ ಡ್ರೈವರ್ ಖಾತೆ – ಇನ್ಸೆಂಟಿವ್ ಲೂಟಿ

ಬೆಂಗಳೂರು: ಬೆಂಗಳೂರು: ಕ್ಯಾಬ್ ಸೇವೆ ಹಾಗೂ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಸಂಸ್ಥೆಯೊಂದರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದೇ ಸಂಸ್ಥೆಯ ಹೆಸರಿನಲ್ಲಿ ಟ್ಯಾಕ್ಸಿ ದಂಧೆಯನ್ನು ನಡೆಸಿ, ನಕಲಿ ಟ್ರಿಪ್ ಗಳ ಲೆಕ್ಕವನ್ನು ತೋರಿಸಿ ಸುಮಾರು 10

ಕರ್ನಾಟಕ

ಒಂದೇ ಮಳೆಗೆ ಬ್ರ್ಯಾಂಡ್ ಬೆಂಗಳೂರು ಬೀಚ್ ಬೆಂಗಳೂರು ಆಯ್ತು

ಬೆಂಗಳೂರು: ಡಿಕೆ ಶಿವಕುಮಾರ್‌ ಅವರು ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಕನ್ನಡಿಗರಿಗೆ ಬೀಚ್ ಬೆಂಗಳೂರು ನೀಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಕಿಡಿಕಾರಿದ್ದಾರೆ. ಬೆಂಗಳೂರು ಮಳೆ ಹಾನಿ ಬಗ್ಗೆ ಟ್ವೀಟ್‌ ಮಾಡಿರವ

Accident ಕರ್ನಾಟಕ

ಪಲ್ಟಿಯಾದ ಕೆಎಸ್‌ಆರ್‌ಟಿಸಿ ಬಸ್; ಪೊಲೀಸ್ ಅಧಿಕಾರಿಯು ಸೇರಿದಂತೆ ಇಬ್ಬರು ಸಾವು

ರಾಮನಗರ: ಬೆಂಗಳೂರು- ಕನಕಪುರ ರಸ್ತೆಯಲ್ಲಿ ಸೋಮವಾರ (ಮೇ 19) ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ ಮೋರಿಗೆ ಪಲ್ಟಿಯಾಗಿ‌, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿ‌ ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ

ಉದ್ಯೋಗವಾಕಾಶಗಳು ಕರ್ನಾಟಕ

ಎಸ್‌ಬಿಐ ನೇಮಕಾತಿ 2025: ದೇಶಾದ್ಯಂತ 2,964 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಬಿಐ ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 2,964 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸರ್ಕಲ್‌ ಬೇಸ್ಡ್‌ ಆಫೀಸರ್ಸ್‌ ಹುದ್ದೆ ಇದಾಗಿದೆ . ಕರ್ನಾಟಕದಲ್ಲಿ 289 ಹುದ್ದೆಗಳಿವೆ.

ಕರ್ನಾಟಕ

ದ್ರಾಕ್ಷಿ ತೋಟದಲ್ಲಿ ಮೊಟ್ಟೆ ಪೂಜೆ! ಮಾಟ ಮಂತ್ರದಿಂದ ರೈತ ಕಂಗಾಲು

ಚಿಕ್ಕಬಳ್ಳಾಪುರ: ಕಟಾವಿಗೆ ಬಂದ ದ್ರಾಕ್ಷಿ ತೋಟಕ್ಕೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದ ಘಟನೆ ಚಿಕ್ಕಬಳ್ಳಾಪುರದ ನಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯದಿಂದ ರೈತ ಭಯಗೊಂಡಿದ್ದಾರೆ. ಗ್ರಾಮದ ಯುವ ರೈತ ಪ್ರಭಾಕರ್ ಎರಡೂವರೆ

ಅಪರಾಧ ಕರ್ನಾಟಕ

ಸಿಹಿಯ ಹಿಂದೆ ಸೈನೆಡ್: ಬೈಕ್ ಖರೀದಿಯ ನೆಪದಲ್ಲಿ ಯುವಕನ ಕೊಲೆ

ಬೆಂಗಳೂರು: ಫೇಸ್ ಬುಕ್ ನಲ್ಲಿ ಬೈಕ್ ಮಾರಾಟಕ್ಕೆ ಇಟ್ಟಿದ್ದ ಯುವಕನ್ನು ಗ್ರಾಹಕನ ಸೋಗಿನಲ್ಲಿ ಭೇಟಿ ಮಾಡಿ, ವಾಹನ ಖರೀದಿ ನೆಪದಲ್ಲಿ ಸಿಹಿ ಎಂದು ಸೈನೆಡ್ ತಿನ್ನಿಸಿ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ