Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ತೋಟದಲ್ಲಿ ನವಜಾತ ಶಿಶು ಶವ ಪತ್ತೆ, ತಾಯಿ ಪರಾರಿ!

ಕುಶಾಲನಗರ: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಹಾಡಿಯಲ್ಲಿ ನವಜಾತ ಶಿಶುವನ್ನು ತೋಟದಲ್ಲಿ ಬಿಸಾಕಿ ತಾಯಿ ಪರಾರಿಯಾಗಿದ್ದಾಳೆ. ಜನಿಸಿ ಕೆಲವೇ ಗಂಟೆಕಳೆದಿರುವ ನಿರ್ಜೀವ ನವಜಾತ ಹೆಣ್ಣು ಶಿಶು ಕಟ್ಟೆಹಾಡಿ ಸಮುದಾಯ‌ ಭವನದ ಬಳಿಯ ತೋಟದಲ್ಲಿ ಪತ್ತೆಯಾಗಿದ್ದು,

ಅಪರಾಧ ಕರ್ನಾಟಕ

ಅಶ್ಲೀಲ ಮೆಸೇಜ್ ಆರೋಪದ ಮೇಲೆ ಅಪ್ರಾಪ್ತರನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ: ಬಾಲಕ ಆತ್ಮಹತ್ಯೆಗೆ ಯತ್ನ

ಗದಗ: ಮೂವರು ಅಪ್ರಾಪ್ತ ದಲಿತ ಯುವಕರನ್ನು  ಗ್ರಾಮ ಪಂಚಾಯತಿಯ ಧ್ವಜದ ಕಂಬಕ್ಕೆ ಕಟ್ಟಿಹಾಕಿ ಸುಮಾರು 60 ಸವರ್ಣೀಯರಿಂದ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 28ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಹೆರಿಗೆ ನಂತರ ತೀವ್ರ ರಕ್ತಸ್ರಾವದಿಂದ ಮಹಿಳೆ ನಿಧನ: ವೈದ್ಯಕೀಯ ನಿರ್ಲಕ್ಷ್ಯ ಶಂಕೆ

ಸುಳ್ಯ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು ಹೆರಿಗೆ ನಂತರ ಉಂಟಾದ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕೊಯನಾಡು ಬಾಬು ಮಲೆಕುಡಿಯ ಮತ್ತು ಚಿನ್ನಮ್ಮ

ಕರ್ನಾಟಕ

ಸಾವಿಗೆ ಆಹ್ವಾನ ನೀಡುವ ರಸ್ತೆ – ‘ಸಿಗ್ನಲ್‌ಫ್ರೀ’ ಮೋತಿ ವೃತ್ತ ಮತ್ತೆ ವಿವಾದದ ಕೇಂದ್ರ!

ಬಳ್ಳಾರಿ : ಸುಗಮ ಸಂಚಾರ ಉದ್ದೇಶದಿಂದ ನಗರದ ಮೋತಿ ವೃತ್ತದಲ್ಲಿನ ಅಳವಡಿಸಿರುವ ಮುಕ್ತ ಸಂಚಾರದಿಂದಾಗಿ (ಸಿಗ್ನಲ್ ಫ್ರೀ) ರಸ್ತೆ ಅಪಘಾತಗಳ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದ್ದು, ಈ ಪ್ರದೇಶದಲ್ಲಿ ಸಾರ್ವಜನಿಕರು ಜೀವ ಹಿಡಿದುಕೊಂಡೇ ವಾಹನ ಚಲಾಯಿಸುವಂತಾಗಿದೆ.

ಕರ್ನಾಟಕ

ಕುರಿ ಕಾಯಲು ಹೋಗಿ ಬಾವಿಗೆ ಬಿದ್ದ ಇಬ್ಬರು ಮಕ್ಕಳು: ಸ್ಥಳದಲ್ಲೇ ಸಾವು

ಕಲಬುರಗಿ :ಬಾವಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿರುವ ದುರಂತಕರ ಘಟನೆ ಚಿತ್ತಾಪುರ ಪಟ್ಟಣದ ಹೊಸ ಮಿನಿ ವಿಧಾನಸೌಧದ ಬಳಿ ನಡೆದಿದೆ. ಕುಶಾಲ್ ಚನ್ನಪ್ಪ (8), ರಾಜು ಚನ್ನಪ್ಪ (14) ಮೃತಪಟ್ಟ ದುರ್ದೈವಿಗಳು.ಬಾಲಕರು

ಕರ್ನಾಟಕ

43 ದಿನ, 1.22 ಕೋಟಿ ರೂ. – ಹುಲಿಗೆಮ್ಮ ದೇವಿಯ ಹುಂಡಿ ಮಹಿಮೆ!

ಕೊಪ್ಪಳ: ನಾಡಿನ ಆರಾಧ್ಯ ದೈವ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಕೇವಲ 43 ದಿನದಲ್ಲಿ ಬರೊಬ್ಬರಿ 1.22 ಕೋಟಿ ರೂ. ಕಾಣಿಕೆ ಹುಂಡಿಗೆ ಆದಾಯ ಬಂದಿದೆ. ಹುಲಿಗೆಮ್ಮ ದೇವಿಗೆ ಕೋಟ್ಯಾಂತರ ಭಕ್ತ ಸಮೂಹವಿದ್ದು

ಅಪರಾಧ ಕರ್ನಾಟಕ

ಚಿನ್ನಸ್ವಾಮಿಯ ಬಳಿ ಕಾಲ್ತುಳಿತ ದುರಂತ – RCB ಮ್ಯಾನೇಜ್‌ಮೆಂಟ್‌ನ ಮೂವರು ಅರೆಸ್ಟ್

ಬೆಂಗಳೂರು: ಐಪಿಎಲ್ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಆರ್‌ಸಿಬಿಗೆ ಬೆಂಗಳೂರಿನಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಆಯೋಜಿಸಿದ ಸನ್ಮಾನ ಕಾರ್ಯಕ್ರಮ ಹಾಗೂ ವಿಜಯೋತ್ಸವ ಸಂಭ್ರಮ ದುರಂತದಲ್ಲಿ ಅಂತ್ಯಗೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11

ಕರ್ನಾಟಕ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ: ಸರ್ಕಾರದ ದಿಢೀರ್ ನಿರ್ಧಾರ ದುರಂತಕ್ಕೆ ಕಾರಣ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪ್ರಸ್ತಾಪವನ್ನು ಸರ್ಕಾರ ದಿಢೀರ್ ಆಗಿ ಒಪ್ಪಿಕೊಂಡ ಕಾರಣ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ನಡೆದಿದೆ. ಬುಧವಾರ ಆರ್‌ಸಿಬಿ ವಿಜಯೋತ್ಸವ ಆಚರಣೆ ಮಾಡುವುದಕ್ಕೆ ಕೆಎಸ್‌ಸಿಎ ಸರ್ಕಾರದ ಬಳಿ ಅನುಮತಿ ಕೇಳಿತ್ತು.

ಕರ್ನಾಟಕ

ಮದುವೆ ಕನಸುಗಳ ಮಧ್ಯೆ ಆರ್‌ಸಿಬಿ ಗೆಲುವು ಸಂಭ್ರಮದಲ್ಲಿ ಶವವಾಗಿ ಮರಳಿ ಮನೆಗೆ

ಮಂಡ್ಯ: ಆತ ಸಿವಿಲ್ ಇಂಜಿನಿಯರ್…ಬರುವ ಶ್ರಾವಣದಲ್ಲಿ ಮದುವೆ ಮಾಡಬೇಕು ಅಂತ ಹುಡುಗಿ ಹುಡುಕುತ್ತಿದ್ದರು. ಆದ್ರೆ ಆರ್‌ಸಿಬಿ ಗೆದ್ದ ಸಂಭ್ರಮಾಚರಣೆಗೆಂದು ಹೋದವನು ಮನೆಗೆ ತಿರುಗಿದ್ದು ಶವವಾಗಿ. ಹೌದು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 18 ವರ್ಷಗಳ

ಕರ್ನಾಟಕ

ಬ್ಯಾಚುಲರ್‌ಗಳಿಗೆ ಶಾಕ್: ಮಾರತ್‌ಹಳ್ಳಿ-ಸರ್ಜಾಪುರದಲ್ಲಿ ಸಾವಿರಾರು PG ಮುಚ್ಚುಮುಲುವ ಸ್ಥಿತಿಗೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಯುವಕ-ಯುವತಿಯರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ದಿನನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಅದೇರೀತಿ ಇದರಲ್ಲಿ ಅರ್ಧಕ್ಕೂ ಹೆಚ್ಚಿನವರು ಬ್ಯಾಚುಲರ್‌ಗಳಾಗಿರುತ್ತಾರೆ. ಹೀಗಾಗಿ ಇವರುಗಳು ಹೆಚ್ಚಾಗಿ ಇಲ್ಲಿನ ಪಿಜಿ ಗಳನ್ನೇ ನಂಬಿರುತ್ತಾರೆ. ಹೌದು,