Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ದೇಶ - ವಿದೇಶ

ಈ 7 ಜಿಲ್ಲೆಗಳಲ್ಲಿ ಜನನಕ್ಕಿಂತ ಮರಣ ಪ್ರಮಾಣ ಹೆಚ್ಚು!

ಭಾರತದ 2021ರ ನಾಗರಿಕ ನೋಂದಣಿ ದತ್ತಾಂಶವು ದೇಶದ 49 ಜಿಲ್ಲೆಗಳಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಿರುವ ಆಘಾತಕಾರಿ ಜನಸಂಖ್ಯಾ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ಇದು ಸಾಮಾನ್ಯವಾಗಿ ಕಂಡುಬರುವ ಜನಸಂಖ್ಯಾ ವೃದ್ಧಿಯ ವಿರುದ್ಧವಾದ ಸ್ಥಿತಿಯಾಗಿದ್ದು, ದಕ್ಷಿಣ

ಕರ್ನಾಟಕ

ಕಳ್ಳತನ ಮಾಡಲು ನಿರಾಕರಿಸಿದ ಚಿತ್ರಲಿಂಗೇಶ್ವರನಿಗೆ ಚಾಕುವಿನಿಂದ ಹಲ್ಲೆ

ಚಿತ್ರದುರ್ಗ/ಹಾಸನ: ಕಬ್ಬಿಣ ಕುಯ್ದು ಕಳ್ಳತನ ಮಾಡಲು ಬರಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನ ನಗರದ ಎನ್.ಆರ್.ವೃತ್ತದಲ್ಲಿರುವ ಬಾರ್‌ವೊಂದರಲ್ಲಿ ನಡೆದಿದೆ. ಚಿತ್ರದುರ್ಗ ಮೂಲದ ಚಿತ್ರಲಿಂಗೇಶ್ವರ ಅಲಿಯಾಸ್ ಶಿವಣ್ಣ ಗಾಯಾಳು. ಚಿತ್ರಲಿಂಗೇಶ್ವರ ನಗರದ

ಕರ್ನಾಟಕ

ಮಗನಿಗೆ ಪತ್ತೆಯಾಯಿತು ತಂದೆಯ ಹಳೆಯ 80 ಕೋಟಿ ಮೌಲ್ಯದ ಷೇರು

ಬೆಂಗಳೂರು: 1995 ರಲ್ಲಿ, ಒಬ್ಬ ವ್ಯಕ್ತಿಯ ತಂದೆ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ (JVSL) ನಲ್ಲಿ 5,000 ಷೇರುಗಳನ್ನು ಖರೀದಿಸಿದ್ದರು. ಅವುಗಳನ್ನು ಕೆಲ ಸಾವಿರ ರೂಪಾಯಿಗಳಿಗಷ್ಟೇ ಖರೀದಿಸಲಾಗಿತ್ತು, ಆದರೆ ಸಮಯದೊಂದಿಗೆ ಅವುಗಳನ್ನು ಸಂಪೂರ್ಣವಾಗಿ ಮರೆತಿದ್ದರು.

ಅಪರಾಧ ಕರ್ನಾಟಕ

ಹೀಗೂ ಕಳ್ಳತನ ಮಾಡ್ತಾರಾ! ಗಡಿಬಿಡಿಯಲ್ಲಿ ಬಸ್ ಹತ್ತೋರೆ ಇವರ ಟಾರ್ಗೆಟ್

ಹಾಸನ; ರಾಜ್ಯ ಸರ್ಕಾರದ ಮಹತ್ವಾಕಾಂಕ್ಕಿ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯೂ ಒಂದು. ಈ ಶಕ್ತಿ ಯೋಜನೆಯ ಮುಖ್ಯ ಉದ್ದೇಶ. ರಾಜ್ಯದ ಮಹಿಳೆಯರು ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರೂ ಉಚಿತವಾಗಿ ಪ್ರಯಾಣ ಮಾಡಬಹುದು.ಆದ್ರೆ ಶಕ್ತಿ ಯೋಜನೆ ಜಾರಿ

Accident ಕರ್ನಾಟಕ

ಬಿಎಂಟಿಸಿ ಬಸ್ ಡಿಕ್ಕಿ- ಸ್ಕೂಟರ್ ಸವಾರ ಸಾವಿಗೆ ಶಿಕಾರ

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಹೆಬ್ಬಾಳದ ರಿಂಗ್ ರಸ್ತೆಯಲ್ಲಿರುವ ಕಲ್ಯಾಣ ನಗರದ ಬಳಿ ನಡೆದಿದೆ. ಮೊಹಮ್ಮದ್ ಜಮೀರ್‌ ಮೃತ ದುರ್ದೈವಿ (40). ಸ್ಕೂಟರ್‌ನಲ್ಲಿ ಪತ್ನಿ, ಇಬ್ಬರು ಮಕ್ಕಳು ತೆರಳುತ್ತಿದ್ದಾಗ

ಕರ್ನಾಟಕ

ಗಗನಕ್ಕೇರಿದ ತರಕಾರಿ ಬೆಲೆ: ನುಗ್ಗೆಕಾಯಿ ₹160, ಬೀನ್ಸ್ ₹110 — ಗ್ರಾಹಕರಿಗೆ ಶಾಕ್

ಚಿಕ್ಕಬಳ್ಳಾಪುರ: ಕೆ.ಜಿ. ನುಗ್ಗೆ ಕಾಯಿ ಬರೋಬರಿ 160 ರೂ., ಬದನೆ ಕಾಯಿ 60 ರೂ., ಆಲೂಗಡ್ಡೆ, ಬೀಟ್‌ರೂಟ್‌ ಕೆ.ಜಿ.ತಲಾ 50 ರೂ, ಹಾಗಲಕಾಯಿ ಕೆ.ಜಿ.ಗೆ 60 ರೂ, ಬೀನ್ಸ್‌ ಕೆ.ಜಿ. 80 ರಿಂದ 110

ಅಪರಾಧ ಕರ್ನಾಟಕ

ಬಾಲಕಿಯ ಸೂಟ್‌ಕೇಸ್ ಹ*ತ್ಯೆ ಪ್ರಕರಣದ ಕಾರಣ ಬಹಿರಂಗ

ಬೆಂಗಳೂರು:ಬೆಂಗಳೂರಿನ ಹೊರವಲಯದಲ್ಲಿ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದ್ದ ಆಪ್ರಾಪ್ತೆ ಶವ ಪತ್ತೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದು, ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂದು ದುರುಳರು ಆಕೆಯನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನ ಆನೇಕಲ್

ಅಪರಾಧ ಕರ್ನಾಟಕ

ಬೆಂಗಳೂರು: ಕುಡಿತದ ನಶೆಯಲ್ಲಿ ಗಲಾಟೆ — ಸಾಫ್ಟ್ ವೇರ್ ಇಂಜಿನಿಯರ್‌ನಿಂದ ಆಟೋ ಚಾಲಕನಿಗೆ ಚಾಕು ಇರಿತ

ಬೆಂಗಳೂರು– ಕುಡಿದು ಗಲಾಟೆ ಮಾಡುತ್ತಿದ್ದ ಸಾಫ್ಟ್ ವೇರ್‌ಇಂಜಿನಿಯರ್‌ ಒಬ್ಬರು ಆಟೋ ಚಾಲಕರೊಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ ಇಂದು ಮುಂಜಾನೆ ಗೋವಿಂದಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಮನಹಳ್ಳಿಯ ನಿವಾಸಿ ಆಟೋ ಚಾಲಕ ರಾಮ್‌ಕುಮಾರ್‌ ಎಂಬುವರು

ಅಪರಾಧ ಕರ್ನಾಟಕ

ಬಲವಂತದ ಮದುವೆಗೆ “ನೋ” ಹೇಳಿದ 8ನೇ ತರಗತಿ ಬಾಲಕಿ — ಚಿತ್ರದುರ್ಗದಲ್ಲಿ ಘಟನೆ

ಚಿತ್ರದುರ್ಗ :ಬಲವಂತದಿಂದ ಮದುವೆ ಮದುವೆ ಮಾಡಲು ಹೊರಟ ಪಾಲಕರು ಮತ್ತು ಸಂಬಂಧಿಕರಂದ ಬಾಲಕಿಯೊಬ್ಬಳು ತಪ್ಪಿಸಿಕೊಂಡು ಬಂದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಬಲವಂತವಾಗಿ ಮಾವನ ಮಗನ ಜೊತೆ ಲಗ್ನ ಮಾಡಲು ಹೊರಟ ಪೋಷಕರು ಹಾಗೂ ಸಂಬಂಧಿಕರ

ಕರ್ನಾಟಕ

ಮತ್ತೆ ಚೇತರಿಸಿದ ನೈರುತ್ಯ ಮುಂಗಾರು: ಜೂನ್ 9ರಿಂದ ರಾಜ್ಯಾದ್ಯಂತ ವ್ಯಾಪಕ ಮಳೆಯ ಮುನ್ಸೂಚನೆ

ಬೆಂಗಳೂರು, ಜೂ.7- ರಾಜ್ಯದಲ್ಲಿ ಕಳೆದ 8-10 ದಿನಗಳಿಂದ ದುರ್ಬಲಗೊಂಡಿದ್ದ ನೈರುತ್ಯ ಮುಂಗಾರು ಮತ್ತೆ ಚೇತರಿಸಿಕೊಂಡಿದೆ. ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮಳೆ ಆರಂಭವಾಗಲಿದೆ. ಇಂದಿನಿಂದ ರಾಜ್ಯದ ಕೆಲವೆಡೆ ಚದುರಿದಂತೆ ಮಳೆಯಾಗಲಿದ್ದು, ಜೂ.9ರಿಂದ ಮಳೆಯ ಪ್ರಮಾಣ ಹೆಚ್ಚಾಗಲಿದೆ.