Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಈ ರೀತಿಯ ಪಡಿತರ ಚೀಟಿ ನಿಮ್ಮದಾಗಿದ್ದರೆ ಪಡಿತರ ಚೀಟಿಯೇ ರದ್ದು

ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದರಲ್ಲೂ ಬಿಪಿಎಲ್‌, ಎಪಿಎಲ್‌ ಸೇರಿದಂತೆ ಹಲವು ವಿಧಗಳಿವೆ. ಮತ್ತೊಂದೆಡೆ ಈಗಾಗಲೇ ಅನಹರ್ರ ಬಳಿಯಿರುವ ಕಾರ್ಡ್‌ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ಈ ನಡುವೆಯೇ ಮತ್ತೊಂದು ಮಹತ್ವದ ಕಾರ್ಯಕ್ಕೂ

ಕರ್ನಾಟಕ

ಇನ್ನು ಸರಕಾರಿ ಶಾಲೆಗಳಲ್ಲಿ ಎಐ ಫೇಸ್ ರಿಕಗ್ನಿಷನ್ ತಂತ್ರಜ್ಞಾನ

ಬೆಂಗಳೂರು:ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮಕ್ಕಳ ಹಾಜರಾತಿಗೆ ಅತ್ಯಾಧುನಿಕ (ಚಹರೆ ಗುರುತಿಸುವ ಹಾಜರಾತಿ ವ್ಯವಸ್ಥೆ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ಪಡೆಯುವ ಬದಲಾಗಿ, ಶಿಕ್ಷಕರು ಮೊಬೈಲ್ನಲ್ಲಿ ವಿದ್ಯಾರ್ಥಿಗಳ

ಕರ್ನಾಟಕ

ಚಿನ್ನ-ಬೆಳ್ಳಿ ಬೆಲೆ ಕುಸಿತ: ಬಂಗಾರದ ರೇಟು ದಿನೇ ದಿನಕ್ಕೆ ಇಳಿಮುಖ

ಬೆಂಗಳೂರು: ದಾಖಲೆಯ ಮೊತ್ತಕ್ಕೆ ಏರಿದ್ದ ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಇವತ್ತು ಬುಧವಾರ ನಿನ್ನೆ ಮೊನ್ನೆಗಿಂತ ಹೆಚ್ಚು ಕುಸಿದಿದೆ. ಆಭರಣ ಚಿನ್ನ ಗ್ರಾಮ್​​ಗೆ 85 ರೂಗಳಷ್ಟು ಕುಸಿತ ಕಂಡಿದೆ. ನಿನ್ನೆ ಮಂಗಳವಾರ 75 ರೂ

ಕರ್ನಾಟಕ

ಸೀಟ್ ಬ್ಲಾಕಿಂಗ್ ದಂಧೆ ಬಾಯಲು: ಬಿಎಂಎಸ್ ಸೇರಿ 18 ಕಡೆ ಇ.ಡಿ ದಾಳಿ

ಬೆಂಗಳೂರು: ಇಂಜಿನಿಯರಿಂಗ್ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಬಿಎಂಎಸ್ ಸೇರಿ ಕರ್ನಾಟಕದ 18 ಕಡೆ ಇ.ಡಿ ದಾಳಿ  ಮಾಡಿದೆ. ಮಲ್ಲೇಶ್ವರಂ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಕೂಡ ಇಡಿ

ಕರ್ನಾಟಕ

ಗುತ್ತಿಗೆದಾರನ ನಡುರಸ್ತೆ ಕೊಲೆ ಬಳಿಕ ತೀವ್ರ ಸಂಚಲನ – ಶಿಗ್ಗಾಂವಿಯಲ್ಲಿ ಪ್ರತೀಕಾರದ ಬೆಂಕಿ

ಹಾವೇರಿ: ಗುತ್ತಿಗೆದಾರನನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯ ಮನೆಗೆ ಬೆಂಕಿ ಹಚ್ಚಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ ಘಟನೆ ಶಿಗ್ಗಾಂವಿಯಲ್ಲಿ ನಡೆದಿದೆ. ಪ್ರಕರಣ ಎ-1 ಆರೋಪಿ ನಾಗರಾಜ್ ಸವದತ್ತಿ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.

ಕರ್ನಾಟಕ ದೇಶ - ವಿದೇಶ

ಮೊದಲ ಬಾರಿಗೆ ನೇರಳೆ ಹಣ್ಣಿಗೆ ವಿದೇಶಿ ದಾರಿ: ಕರ್ನಾಟಕದ ಹಣ್ಣು ಲಂಡನ್‌ಗೆ ಎಕ್ಸ್‌ಪೋರ್ಟ್

ಬೆಂಗಳೂರು: ಇದೇ ಮೊದಲ ಬಾರಿಗೆ ಕರ್ನಾಟಕ ನೇರಳೆ ಹಣ್ಣನ್ನು ಲಂಡನ್‌ಗೆ ರಫ್ತು ಮಾಡಿದೆ.ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕದಿಂದ ತಾಜಾ ನೇರಳೆ ಹಣ್ಣುಗಳ ರಫ್ತಿಗೆ

ಅಪರಾಧ ಕರ್ನಾಟಕ

ಮೈಸೂರು ಜೈಲಿನ ಗೇಮ್‌ ಬಯಲು – ಜೈಲು ಸದಸ್ಯರೇ ಬಿಚ್ಚಿಟ್ಟ ಶಾಕಿಂಗ್ ಮಾಹಿತಿ

ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ಒಳಗೆ ಕೈದಿಗಳು ಕೀ ಪ್ಯಾಡ್‌ ಫೋನ್ ಬೇಕು ಅಂದರೆ 6 ಸಾವಿರ ರೂ. ಕೊಡಬೇಕು. ಆ್ಯಂಡ್ರಾಯ್ಡ್‌ ಫೋನ್ ಬೇಕು ಅಂದ್ರೆ 15 ರಿಂದ 20 ಸಾವಿರ ರೂ. ಕೊಡಬೇಕು. ಇಂತಹ

ಕರ್ನಾಟಕ

ದಲಿತ ಮಹಿಳೆ ಅಡುಗೆಗೆ ನೇಮಕವಾದದ್ದಕ್ಕೆ ಬೇರೆ ಶಾಲೆಗೆ ಹೋಗುತ್ತಿರುವ ಮಕ್ಕಳು

ಚಾಮರಾಜನಗರ:ಅಸ್ಪೃಶ್ಯತೆ ಆಚರಣೆ ವಿರುದ್ಧ ಜಾಗೃತಿ ಮತ್ತು ಬಿಗಿ ಕಾನೂನು ಇದ್ದರೂ ಅನಿಷ್ಠ ಪಿಡುಗು ಇನ್ನೂ ಜೀವಂತ ಆಗಿರುವುದಕ್ಕೆ ಚಾಮರಾಜನಗರದ ಈ ಸರ್ಕಾರಿ ಶಾಲೆಯೇ ನಿದರ್ಶನವಾಗಿದೆ. ಚಾಮರಾಜನಗರ ತಾಲೂಕಿನ ಹೊಮ್ಮ ಎಂಬ ಸರ್ಕಾರಿ ಹಿರಿಯ ಪ್ರಾಥಮಿಕ

ಕರ್ನಾಟಕ

ಶಾಲಾ ಸಮವಸ್ತ್ರ ಧರಿಸದಿದ್ದರೆ ಶಿಕ್ಷಕರು ಬೈಯುತ್ತಾರೆಂದು ವಿಷ ಸೇವಿಸಿದ ಬಾಲಕಿ

ಚಿಕ್ಕಮಗಳೂರು:ಸಮವಸ್ತ್ರ ಧರಿಸದೆ ಶಾಲೆಗೆ ಹೋದರೆ ಶಿಕ್ಷಕರು ಬೈಯುತ್ತಾರೆ ಎಂದು ಹೆದರಿ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ, ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ. 13 ವರ್ಷದ ನಿವೇದಿತಾ ಆತ್ಮಹತ್ಯೆ ಮಾಡಿಕೊಂಡ

Accident ಕರ್ನಾಟಕ ದೇಶ - ವಿದೇಶ

ಅರೆಬೈಲ್ ಘಟ್ಟದಲ್ಲಿ ಅಪಾಯದ ಅಂಚಿನಲ್ಲಿ ರಕ್ಷಣೆ: ಲಾರಿಗೆ ಡಿಕ್ಕಿಯಾದ ಬಸ್ ಪ್ರಪಾತದ ಬಳಿಯೇ ಪಲ್ಟಿ

ಕಾರವಾರ: ಖಾಸಗಿ ಬಸ್ಸೊಂದು ಲಾರಿಗೆ ಡಿಕ್ಕಿಯಾಗಿ ಪ್ರಪಾತದ ಬಳಿ ಪಲ್ಟಿಯಾಗಿದ್ದು, ಅದೃಷ್ಟವಶಾತ್ 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ನಡೆದಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ