Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು ಕಾಲ್ತುಳಿತ: ಮೃತಪಟ್ಟ ಮಗಳ ಚಿನ್ನಾಭರಣ ಕಳವು, ತಾಯಿಯಿಂದ ದೂರು!

ಬೆಂಗಳೂರು: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ನನ್ನ ಮಗಳ ಚಿನ್ನಾಭರಣವು ಕಳುವಾಗಿದೆ ಎಂದು ತಾಯಿಯೊಬ್ಬರು ದೂರು ನೀಡಿದ್ದಾರೆ. ಜೂನ್ 4 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಐಪಿಎಲ್

ಕರ್ನಾಟಕ

ತನ್ನದೇ ಖಾಸಗಿ ಅಭಯಾರಣ್ಯದಲ್ಲಿ ಉದ್ಯಮಿ ಆನೆ ದಾಳಿಯಲ್ಲಿ ಮೃತ್ಯು

ಬೆಂಗಳೂರು:ದಕ್ಷಿಣ ಆಫ್ರಿಕಾದ ಕೇಪ್‌ ಟೌನ್ ಬಳಿಯ ತಮ್ಮದೇ ಸಹಒಡೆತನದ ಖಾಸಗಿ ಅಭಯಾರಣ್ಯದಲ್ಲಿ ಉದ್ಯಮಿಯೊಬ್ಬರು ಆನೆ ದಾಳಿಯಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಫ್ರಾಂಕೋಯಿಸ್ ಕ್ರಿಶ್ಚಿಯನ್ ಕಾನ್ರಾಡಿ (39) ಮೃತ ದುರ್ದೈವಿ. ಅವರು ಪತ್ನಿ ಹಾಗೂ ಮೂವರು

ಕರ್ನಾಟಕ

ಕೆಎಸ್‌ಆರ್‌ಟಿಸಿ ನಕಲಿ ದಾಖಲೆ ಸೃಷ್ಟಿ: ಲೆಕ್ಕಪತ್ರ ವಿಭಾಗದ ಆಪರೇಟರ್‌ ಅಮಾನತು!

ಬೆಂಗಳೂರು: ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ವರ್ಗಾವಣೆಗಾಗಿ ಮತ್ತು ವಜಾಗೊಂಡ ನೌಕರನ ಪುನರ್‌ ನೇಮಕಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿದ ಕೆಎಸ್‌ಆರ್‌ಟಿಸಿ ಲೆಕ್ಕಪತ್ರ ವಿಭಾಗದ ಆಪರೇಟರ್‌ ರಿಚರ್ಡ್‌ ಜೆ. ಅವರನ್ನು ಅಮಾನತು ಮಾಡಲಾಗಿದೆ. ಶಿವಮೊಗ್ಗ ಘಟಕದಲ್ಲಿ ಸಹಾಯಕ ಕುಶಲಕರ್ಮಿಯಾಗಿರುವ

ಕರ್ನಾಟಕ

ಮದ್ಯ, ತಂಬಾಕು, ತಂಪು ಪಾನೀಯ ಬೆಲೆ ಶೇ.50 ರಷ್ಟು ಹೆಚ್ಚಿಸಲು WHO ಕರೆ: ಮತ್ತೊಂದು ಶಾಕ್‌ಗೆ ಮದ್ಯಪ್ರಿಯರು ಸಿದ್ಧರಾಗಿ!

ಕರ್ನಾಟಕದಲ್ಲಿ ಮದ್ಯದ ಬೆಲೆ ಈಗಾಗಲೇ ದುಬಾರಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮೂರು ಬಾರಿ ಹೆಚ್ಚಳವಾಗಿದೆ. ಬಿಯರ್‌ನ ಬೆಲೆ ಸಹ ಹೆಚ್ಚಳವಾಗಿದೆ. ಇದರ ನಡುವೆ ಕರ್ನಾಟಕ ಮಾತ್ರವಲ್ಲ ಭಾರತವೂ ಸೇರಿದಂತೆ ವಿಶ್ವದಾದ್ಯಂತ ಮದ್ಯ, ತಂಬಾಕು ಹಾಗೂ

ಕರ್ನಾಟಕ

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಯೂಟ್ಯೂಬರ್‌ಗೆ ಹೈಕೋರ್ಟ್‌ನಿಂದ ಮಧ್ಯಂತರ ತಡೆ!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಂಚಿಕೊಂಡ ಆರೋಪದಡಿ ಮಳವಳ್ಳಿ ತಾಲ್ಲೂಕಿನ ಮೆಹದಿ ನಗರದ ಜಾವೀದ್ ಪಾಷ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ. ‘ನನ್ನ ವಿರುದ್ಧ

ಕರ್ನಾಟಕ

ರಾಯಚೂರಿನ ಮಸ್ಕಿಯಲ್ಲಿ 4000 ವರ್ಷಗಳ ಹಿಂದಿನ ಮಾನವ ವಸತಿಯ ಕುರುಹು ಪತ್ತೆ: ಅಶೋಕನ ಶಾಸನವಿರುವ ಸ್ಥಳದಲ್ಲಿ ಅಚ್ಚರಿ!

ರಾಯಚೂರು: ರಾಯಚೂರಿನ ಮಸ್ಕಿ ಪಟ್ಟಣದ ಬಳಿಯ ಗುಡ್ಡದಲ್ಲಿ 4000 ವರ್ಷಗಳಷ್ಟು ಹಳೆಯದಾದ ಮಾನವ ವಸತಿಯ ಕುರುಹುಗಳು ಪತ್ತೆಯಾಗಿವೆ. ವಿದೇಶಿ ಮತ್ತು ದೇಶಿ ಸಂಶೋಧಕರ ತಂಡವು ಅಶೋಕನ ಶಾಸನ ಸಿಕ್ಕ ಸ್ಥಳದ ಸುತ್ತಮುತ್ತ ಉತ್ಖನನ ನಡೆಸಿ

ಕರ್ನಾಟಕ

ಶಾಲೆಗೆ ತಡವಾಗುತ್ತದೆ ಎಂದು ಸೇತುವೆ ಬಿಟ್ಟು ಪೈಪ್ ಮೇಲೆ ದಾಟಲು ಹೋಗಿ ದುರಂತ

ಗಂಗಾವತಿ:ಸಿದ್ದಿಕೇರಿ ಕ್ಯಾಂಪ್ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಿನ್ನೆ ( ಜುಲೈ 22 ) ಕಾಲುಜಾರಿ ಬಿದ್ದು ಏಳನೇ ತರಗತಿ ವಿದ್ಯಾರ್ಥಿನಿ ಚೈತ್ರಾ ನರಿಯಪ್ಪ ಯಾದವ್‌ ಮೃತಪಟ್ಟಿದ್ದಾಳೆ. ಕರೇಕಲ್ಲಪ್ಪ ಕ್ಯಾಂಪ್‌ನ ಕುರಿಹಟ್ಟಿಯ ವಿದ್ಯಾರ್ಥಿನಿ ಸಿದ್ದಿಕೇರಿ ಕ್ಯಾಂಪ್‌

ಅಪರಾಧ ಕರ್ನಾಟಕ

‘ಲಿವ್ ಇನ್’ ಸಂಬಂಧ, ಅಸಭ್ಯ ಮೆಸೇಜ್… ಕೊಲೆಗೂ ಮುನ್ನದ ಪ್ರೇಮಕಥೆ ಈಗ ಕಾನೂನು ಹೋರಾಟ

ನವದೆಹಲಿ: ಕೊಲೆಯಾದ ರೇಣುಕಾಸ್ವಾಮಿ ನಟ ದರ್ಶನ್‌ ಅಭಿಮಾನಿ ಆಗಿದ್ದ. ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ದರ್ಶನ್‌ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದರು. ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಹೀಗಾಗಿ ರೇಣುಕಾಸ್ವಾಮಿ ಅಸಭ್ಯವಾಗಿ ಮೆಸೇಜ್‌ ಮಾಡಿದ್ದ. ಇದರಿಂದ ಆಕ್ರೋಶಗೊಂಡು

ಕರ್ನಾಟಕ

ಫೋಲೋವರ್ಸ್ ಗಾಗಿ ಮಹಿಳೆಯರ ಅಸಭ್ಯ ವಿಡಿಯೋ ಎಡಿಟ್ ಮಾಡಿ ಅಪ್ಲೋಡ್ -ಫುಡ್ ಡೆಲಿವರಿ ಯುವಕ ಅರೆಸ್ಟ್

ಬೆಂಗಳೂರು: ಯುವತಿಯರ ವಿಡಿಯೋ ತೆಗೆದು ಇನ್​​ಸ್ಟಾಗ್ರಾಂನಲ್ಲಿ ಅಪ್ಲೋಡ್​ ಮಾಡುತ್ತಿದ್ದ ಯುವಕನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ . ಮಣಿಪುರದ ಇಂಪಾಲ್ ಮೂಲದ ದಿಲವರ್ ಹುಸೇನ್​​(19) ಬಂಧಿತ ಯುವಕ. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್​ನಲ್ಲಿ ಯುವತಿಯರ ಅಸಭ್ಯ ರೀತಿಯಲ್ಲಿ ವಿಡಿಯೋ ತೆಗೆದು

ಅಪರಾಧ ಕರ್ನಾಟಕ

ನಕಲಿ ಬಿಲ್ ಪಾಸ್ ಒತ್ತಡಕ್ಕೆ ಸಿಲುಕಿ ಮಹಿಳಾ ಇಂಜಿನಿಯರ್ ಆತ್ಮಹತ್ಯೆ; ಡೆತ್‌ ನೋಟ್ ಆಧರಿಸಿ ಇಬ್ಬರು ಅಧಿಕಾರಿಗಳ ಬಂಧನ!

ಸರ್ಕಾರಿ ಇಂಜಿನಿಯರ್ ಒಬ್ಬರ ಮೃತದೇಹ ಅವರ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದು, ಡೆತ್ನೋಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಜ್ಯೋತಿಷಾ ದಾಸ್ (30) ಎಂದು ಗುರುತಿಸಲಾಗಿದೆ. ಇವರು ಅಸ್ಸಾಂನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ