Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಬ್ರಹ್ಮಾವರದಲ್ಲಿ ಅಮಾನವೀಯ ಘಟನೆ: ಅನಾರೋಗ್ಯಪೀಡಿತ ಹಸುಳೆಗೆ ನೆರವು ಹೆಸರಲ್ಲಿ ₹30,000 ವಂಚನೆ!

ಬ್ರಹ್ಮಾವರ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಸುಳೆಯ ಚಿಕಿತ್ಸೆಗೆ ನೆರವು ನೀಡುವುದಾಗಿ ಹೆತ್ತವರನ್ನು ನಂಬಿಸಿ ಅವರಿಂದ 30,000 ರೂ. ವಸೂಲಿ ಮಾಡಿ ವಂಚಿಸಿದ ಅಮಾನವೀಯ ಘಟನೆಯಿದು. ಚೇರ್ಕಾಡಿ ಗ್ರಾಮದ ಉಷಾ ಅವರ ಒಂದು ತಿಂಗಳ

ಅಪರಾಧ ಕರ್ನಾಟಕ

ಪತಿ-ಪತ್ನಿ ಜಗಳಕ್ಕೆ ಚಿಕ್ಕ ಮಗು ಬಲಿ: ಇಲಿ ಪಾಷಾಣ ಚಹಾ ಕುಡಿದು ಮಗು ಸಾವು, ತಾಯಿ ಅಸ್ವಸ್ಥ

ಬೆಂಗಳೂರು: ಗಂಡನ ಮೇಲಿನ ಕೋಪಕ್ಕೆ ಪತ್ನಿಯೊಬ್ಬಳು ಮಗು ಜೊತೆ ಇಲಿ ಪಾಷಾಣ ಬೆರೆಸಿದ ಚಹಾವನ್ನು ಕುಡಿದ ಘಟನೆ ನಗರದಲ್ಲಿ ನಡೆದಿದೆ. ಘಟನೆಯಲ್ಲಿ 1 ವರ್ಷ 8 ತಿಂಗಳ ಮಗು ಚಾರ್ವಿ ಮೃತಪಟ್ಟರೆ ತಾಯಿ ಚಂದ್ರಿಕಾ (26)

ಕರ್ನಾಟಕ

ಓನ್ ವೇ ಮಾರ್ಗದಲ್ಲಿ ಬಿಗ್ ಎಸ್ಕೇಪ್: ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಕಂದಕಕ್ಕೆ ಉರುಳಿ, ಪ್ರಾಣಾಪಾಯದಿಂದ ಪಾರು

ಬೀದರ್: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಕಂದಕಕ್ಕೆ ಉರುಳಿ ಬಿದ್ದ ಘಟನೆ ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ಸಾವಳಿ ಗ್ರಾಮದ ಬಳಿ ನಡೆದಿದೆ. ಭಾಲ್ಕಿಯಿಂದ ಕಮಲನಗರ ಕಡೆ ಹೋಗುತ್ತಿದ್ದಾಗ ವೇಗವಾಗಿ ಎದುರುಗಡೆಯಿಂದ ಮತ್ತೊಂದು

ಕರ್ನಾಟಕ

ಕಲಬುರ್ಗಿಯಲ್ಲಿ ಗೊಬ್ಬರಕ್ಕಾಗಿ ರೈತರಿಗೆ ಸುಲಿಗೆ: ಡಿಎಪಿ ಬೆಲೆ ದುಪ್ಪಟ್ಟು!

ಕಲಬುರ್ಗಿ : ಕಳೆದ ಕೆಲವು ದಿನಗಳ ಹಿಂದೆ ಕೊಪ್ಪಳದಲ್ಲಿ ಗೊಬ್ಬರ ಸಿಗದೇ ರೈತನೊಬ್ಬ ಮಣ್ಣು ತಿಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದ ಈ ಘಟನೆ ಬಳಿಕ ರೈತನ ಮನೆಗೆ ಬಿಜೆಪಿ ನಡಿತು

ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ ಆಟೋ ಪ್ರಯಾಣ ದುಬಾರಿ: ಡಿಸಿ ಆದೇಶದಿಂದ ಹೊಸ ದರ ಜಾರಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆಯಿಂದ (ಆ.1) ಆಟೋ ದರ ಏರಿಕೆಯಾಗಲಿದೆ. ಬೆಂಗಳೂರು ನಗರ ಡಿಸಿ ಆಟೋ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೊದಲು ಆಟೋ ಚಾಲಕರು ಜಿಲ್ಲಾಧಿಕಾರಿಯವರಿಗೆ ಪ್ರಯಾಣ ದರ ಏರಿಕೆ

ಕರ್ನಾಟಕ

ಕೆಲಸಕ್ಕೆ ಹೋಗುವಾಗ ಅಪಘಾತ ಸಂಭವಿಸಿದರೆ ಸೇವೆಯ ಸಮಯ ಎಂದು ಪರಿಗಣನೆ-ಸುಪ್ರೀಂ

ನೌಕರ ಪರಿಹಾರ ಕಾಯ್ದೆಯ ನಿಬಂಧನೆಯಲ್ಲಿ ಬಳಸಲಾದ ಕೆಲಸದ ಸಮಯದಲ್ಲಿ ಮತ್ತು ಅದರಿಂದ ಉಂಟಾಗುವ ಅಪಘಾತ ಎಂಬ ಪದಗುಚ್ಛವು ನಿವಾಸ ಸ್ಥಳ ಮತ್ತು ಕೆಲಸದ ಸ್ಥಳದ ನಡುವೆ ಪ್ರಯಾಣಿಸುವಾಗ ಸಂಭವಿಸುವ ಅಪಘಾತಗಳನ್ನು ಸಹ ಒಳಗೊಂಡಿರುತ್ತದೆ ಎಂದು

ಅಪರಾಧ ಕರ್ನಾಟಕ

378 ಕೋಟಿ ಕ್ರಿಪ್ಟೋ ಹ್ಯಾಕ್-ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ಕ್ರೈಂ

ಬೆಂಗಳೂರು:ಕರ್ನಾಟಕದ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವೊಂದು ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿಯಾದ ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ನ ಸರ್ವರ್ ಹ್ಯಾಕ್ ಮಾಡಿ, ಸೈಬರ್ ಖದೀಮರು 44 ಮಿಲಿಯನ್

ಕರ್ನಾಟಕ

ಪೊಲೀಸ್ ತಪ್ಪು ಬರವಣಿಗೆಯಿಂದ 17 ವರ್ಷ ಕಾನೂನು ಹೋರಾಟ ಅನುಭವಿಸಿದ ಅಮಾಯಕ

ಪೊಲೀಸ್ ಇಲಾಖೆ ಮಾಡಿದ ಒಂದು ಎಡವಟ್ಟಿನಿಂದ ಒಂದೂವರೆ ದಶಕಕ್ಕೂ ಹೆಚ್ಚು ಓರ್ವ ವ್ಯಕ್ತಿ ಕಾನೂನು ಹೋರಾಟ ಮಾಡಿದ್ದು, ಪೊಲೀಸ್ ಇಲಾಖೆಯ ದಾಖಲೆಯಲ್ಲಿ ಒಂದು ಅಕ್ಷರದ ತಪ್ಪು (Spelling Error) ಉತ್ತರ ಪ್ರದೇಶದ (Uttar Pradesh)

ಕರ್ನಾಟಕ

ಆತ್ಮಹತ್ಯೆಗೆ ಯತ್ನಿಸಿ ತುಂಗಭದ್ರಾ ನದಿಗೆ ಹಾರಿದ ಮಹಿಳೆ: ಇಡೀ ರಾತ್ರಿ ಗಿಡ ಹಿಡಿದು ಬಚಾವ್!

ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ತುಂಗಭದ್ರಾ ನದಿಗೆ ಹಾರಿದ ಮಹಿಳೆಯೊಬ್ಬಳು ಇಡೀ ರಾತ್ರಿ ನದಿಯಲ್ಲಿನ ಗಿಡ ಹಿಡಿದು ಜೀವ ಉಳಿಸಿಕೊಂಡ ಘಟನೆ ತಾಲೂಕಿನ ಕೋಟಿಹಾಳ-ನಿಟಪಳ್ಳಿ ಗ್ರಾಮದ ಬಳಿ ನಡೆದಿದೆ. ರಟ್ಟಿಹಳ್ಳಿಯ ರೂಪಾ ಎಂಬ ಮಹಿಳೆ ಉಕ್ಕಡಗಾತ್ರಿ

ಕರ್ನಾಟಕ

ಬೆಂಗಳೂರಿನಲ್ಲಿ ₹387 ಕೋಟಿ ಕ್ರಿಪ್ಟೋಕರೆನ್ಸಿ ಕಳವು: ಕಂಪನಿಯ ಉದ್ಯೋಗಿಯೇ ಬಂಧನ!

ಬೆಂಗಳೂರು : ಪ್ರತಿಷ್ಠಿತ ಖಾಸಗಿ ಕಂಪನಿಯ ಸರ್ವರ್ ಹ್ಯಾಕ್ ಮಾಡಿ ಸುಮಾರು 387 ಕೋಟಿ ರು. ಮೌಲ್ಯದ ಯುಎಸ್‌ಡಿಟಿ (ಬಿಟ್‌ ಕಾಯಿನ್‌) ಕಳವು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿಜಿಟಲ್‌ ಹಣವನ್ನು ಹೀಗೆ ಅಕ್ರಮವಾಗಿ