Contact Information
The Saffron Productions
3rd Floor Kudvas Granduer
Surathkal Mangalore 575014
- August 6, 2026
ಉಡುಪಿ
ಹೆಬ್ರಿ :ಒಂದೇ ದೈವಸ್ಥಾನದಲ್ಲಿ ಮರುಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಕಳ್ಳ
- By Sauram Tv
- . June 4, 2025
ಹೆಬ್ರಿ : ಒಂದು ಬಾರಿ ದೈವಸ್ಥಾನದ ಕಾಣಿಕೆ ಹುಂಡಿ ಕದ್ದಿದ್ದ ಕಳ್ಳ ಮತ್ತೊಮ್ಮೆ ಅದೇ ದೈವಸ್ಥಾನದಲ್ಲಿ ಕಾಣಿಕೆ ಹುಂಡಿ ಕದಿಯಲು ಸಿಕ್ಕಿಹಾಕಿಕೊಂಡ ಘಟನೆ ಮುದ್ರಾಡಿ ಗ್ರಾಮದ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದಲ್ಲಿ ನಡೆದಿದೆ.
‘ಕರೆ ಮಾಡಿದರೂ ಬರದ ಕುಟುಂಬ!’ – ಚಿಕಿತ್ಸೆ ಪಡೆದ ಮನೋರೋಗಿಗಳಿಗೆ ಕೊನೆಗೆ ಆಶ್ರಮವೇ ಆಶ್ರಯ
- By Sauram Tv
- . June 2, 2025
ಉಡುಪಿ: ಪ್ರತ್ಯೇಕ ಪ್ರಕರಣಗಳಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಂದ ರಕ್ಷಿಸಲ್ಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಇಬ್ಬರು ಮನೋರೋಗಿಗಳ ವಾರೀಸು ದಾರರು ಪತ್ತೆಯಾಗದ ಹಿನ್ನಲೆಯಲ್ಲಿ ಅವರನ್ನು ಕೊಳಗಿರಿಯ ಸ್ವರ್ಗ ಆಶ್ರಮಕ್ಕೆ ದಾಖಲಿಸಲಾಗಿದೆ.
ಕಾಣೆಯಾದ ಶೇಖರ್ ಕೋಟ್ಯಾನ್-— ಪೊಲೀಸರ ತನಿಖೆ ಆರಂಭ
- By Sauram Tv
- . May 31, 2025
ಕಾಪು: ಕಟಪಾಡಿಯ ಯೇನಗುಡ್ಡೆ ಗ್ರಾಮದ ಶೇಖರ್ ಕೋಟ್ಯಾನ್ (73) ಮೇ 29 ರಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರು ಹರ್ನಿಯಾದಿಂದ ಬಳಲುತ್ತಿದ್ದರು ಮತ್ತು ಉಡುಪಿಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಮೇ 30
ಮಲ್ಲಿಗೆ ರಫ್ತಿನಲ್ಲಿ ಏರ್ ಕಾರ್ಗೋ ಸಮಸ್ಯೆ: ರೈತರಿಗೆ ತೊಂದರೆ
- By Sauram Tv
- . May 29, 2025
ಮಂಗಳೂರು: ಪ್ರಸಿದ್ಧ ಶಂಕರಪುರ (ಉಡುಪಿ) ಮಲ್ಲಿಗೆ ಮುಬಯಿ ಹಾಗೂ ವಿದೇಶಕ್ಕೆ ರವಾನೆಗೆ ಪೂರಕವಾದ ವಿಮಾನಗಳಿಲ್ಲ !ಉಡುಪಿ ಮಲ್ಲಿಗೆಯನ್ನು ಹಲವು ವರ್ಷಗಳಿಂದ ದಿನವೊಂದಕ್ಕೆ 300ರಿಂದ 500 ಅಟ್ಟೆ (1,200ರಿಂದ 1,500 ಚೆಂಡು) ಮಲ್ಲಿಗೆ ಮುಂಬಯಿಗೆ, ಕೆಲವೊಮ್ಮೆ
ವಿದೇಶದಿಂದ ಮರಳಿ ಬಂದ ವ್ಯಕ್ತಿಗೆ ಆನ್‌ಲೈನ್ ಬಲೆಗೆ ₹75 ಲಕ್ಷ ನಷ್ಟ
- By Sauram Tv
- . May 28, 2025
ಉಡುಪಿ: ಆನ್‌ಲೈನ್ ಹೂಡಿಕೆಯ ಆಮಿಷವೊಡ್ಡಿ ಮಹಿಳೆಯೊಬ್ಬರು ಕಾಪುವಿನ ಶಂಕರಪುರ ನಿವಾಸಿ ಜೊಸ್ಸಿ ರವೀಂದ್ರ ಡಿ ಕ್ರೂಸ್ ಅವರನ್ನ ವಂಚಿಸಿದ್ದಾರೆ. ರವೀಂದ್ರ ಡಿ’ಕ್ರೂಜ್ ಜೋಸ್ಸಿ (54) ಎರಡು ವರ್ಷಗಳ ಹಿಂದೆ ವ್ಯವಸ್ಥಾಪಕರಾಗಿ ಕೆಲಸ ಮಾಡಿ ಆರೋಗ್ಯ ಸಮಸ್ಯೆಗಳಿಂದಾಗಿ
ಉಡುಪಿ–ಮಂಗಳೂರು ನಡುವೆ ಬಸ್ ಪಲ್ಟಿ: ವೇಗದ ಸ್ಪರ್ಧೆಯ ದುರಂತ
- By Sauram Tv
- . May 27, 2025
ಕಾಪು: ಉಡುಪಿ ಮತ್ತು ಮಂಗಳೂರು ನಡುವೆ ಚಲಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಭೀಕರ ರಸ್ತೆ ಅಪಘಾತ ರಾಷ್ಟ್ರೀಯ ಹೆದ್ದಾರಿಯ ಕಾಪು ಬಳಿ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಜೊತೆ ಅತಿ ವೇಗದ ಸ್ಪರ್ಧೆಯೇ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದೇಶದ ಮೊದಲ ಇವಿ ಗಸ್ತು ವಾಹನಗಳ ಪ್ರಾರಂಭ
- By Sauram Tv
- . May 24, 2025
ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ರ ನಿರ್ವಹಣೆಗಾಗಿ ‘ರಾಜಮಾರ್ಗ್ ಸಾಥಿ’ ಉಪಕ್ರಮದ ಅಡಿಯಲ್ಲಿ ದೇಶದ ಮೊದಲ ಇವಿ ಹೆದ್ದಾರಿ ಗಸ್ತು ವಾಹನಗಳನ್ನು ಶುಕ್ರವಾರ ಹೆಜಮಾಡಿ ಟೋಲ್ ಪ್ಲಾಜಾ ಬಳಿ ಬಿಡುಗಡೆ ಮಾಡಲಾಯಿತು. ಕುಂದಾಪುರದಿಂದ ತಲಪಾಡಿವರೆಗಿನ ರಾಷ್ಟ್ರೀಯ
ಉಡುಪಿಯಲ್ಲಿ ಮುಂಗಾರು ಮುನ್ಸೂಚನೆಯ ಎಚ್ಚರಿಕೆ: ಸೈಂಟ್ ಮೇರಿಸ್ ದ್ವೀಪ ಪ್ರವೇಶ ನಿಷೇಧ, ಪ್ರವಾಸಿಗರಿಗೆ ನಿರಾಸೆ
- By Sauram Tv
- . May 23, 2025
ಉಡುಪಿ: ಬೇಸಿಗೆಯ ಆರಂಭದೊಂದಿಗೆ, ಉಡುಪಿಯು ಸಾಮಾನ್ಯವಾಗಿ ತನ್ನ ಕರಾವಳಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪ, ಕೊಲ್ಲೂರು ಮತ್ತು ಕೃಷ್ಣ ಮಠ ದೇವಾಲಯಗಳು ಸಾಮಾನ್ಯವಾಗಿ ಭೇಟಿ ನೀಡುವ ಪ್ರವಾಸಿಗರ ಪಟ್ಟಿಯಲ್ಲಿ
ಉಡಪಿಯಲ್ಲಿ ಮಾದಕ ವಸ್ತು ವಿತರಣೆ: ಇಬ್ಬರು ಆರೋಪಿಗಳ ಬಂಧನ, ಧಾರವಾಡ ಕಾರಾಗೃಹಕ್ಕೆ ರವಾನೆ
- By Sauram Tv
- . May 23, 2025
ಉಡುಪಿ: ಜಿಲ್ಲೆಯಲ್ಲಿ ನಿರಂತರವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೊಳಲಗಿರಿ ನಿವಾಸಿ ಕೃಷ್ಣ ಆಚಾರಿ (43) ಮತ್ತು ಕೆಳಾರ್ಕಳಬೆಟ್ಟು ನಿವಾಸಿ ಅಬ್ದುಲ್ ಜಬ್ಟಾರ್ (27) ಎಂದು
ಹವಾಮಾನದ ಪರಿಸ್ಥಿತಿಯನ್ನು ಅನುಸರಿಸಿ, ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ
- By Sauram Tv
- . May 22, 2025
ಉಡುಪಿ: ಜೂನ್ 01 ರಿಂದ ಜುಲೈ 31 ರ ವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಅನ್ವಯ ರಾಜ್ಯ ಸರಕಾರದ ಅಧಿಸೂಚನೆಯಂತೆ ಜಿಲ್ಲೆಯಲ್ಲಿ ಯಾವುದೇ ಬಲೆಗಳನ್ನು/ಸಾಧನಗಳನ್ನು ಉಪಯೋಗಿಸಿ ಮೀನುಗಾರಿಕೆಗಾಗಿ