Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರಾವಳಿ ಕರ್ನಾಟಕ

ಸಂತ್ರಸ್ತೆಯ ಪರ ನಿಂತ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಗೆ ಪೊಲೀಸ್ ನೋಟಿಸ್!

ಪುತ್ತೂರಿನ ಬಹುಚರ್ಚಿತ ‘ಲವ್ ಸೆಕ್ಸ್ ಧೋಖಾ’ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ಪರವಾಗಿ ಧ್ವನಿ ಎತ್ತಿದ್ದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರಿಗೆ ಪುತ್ತೂರು ನಗರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪ್ರಕರಣದ ಪ್ರಮುಖ

ಮಂಗಳೂರು

ಕೂಳೂರು ಬಳಿ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲು; ಪಾಲಿಕೆ ನಿರ್ಲಕ್ಷ್ಯ!

ಮಂಗಳೂರಿನ ಕೂಳೂರು ಸೇತುವೆ ಬಳಿ ಕುಡಿಯುವ ಮುಖ್ಯ ನೀರಿನ ಕೊಳವೆ ಒಡೆದು ಹೋಗಿದ್ದು, ನಿನ್ನೆ ರಾತ್ರಿಯಿಂದಲೇ ಸಾವಿರಾರು ಲೀಟರ್ ಶುದ್ಧ ನೀರು ವ್ಯರ್ಥವಾಗಿ ಹರಿಯುತ್ತಿದೆ. ಕುಡಿಯುವ ನೀರಿಗಾಗಿ ಹಾಹಾಕಾರ ಇರುವ ಇಂತಹ ಸಂದರ್ಭದಲ್ಲಿ, ಇಷ್ಟೊಂದು

ಉಡುಪಿ ಕರಾವಳಿ ಮಂಗಳೂರು

ಬಂಗುಡೆ ಮೀನಿನ ಚಮತ್ಕಾರ ಕಂಡು ನಿಬ್ಬೆರಗಾದ ಜನರು

ಉಡುಪಿ: ಕತ್ತರಿಸಿದ ಬಳಿಕವೂ ಮೀನೊಂದು ಜೀವಂತವಾಗಿದ್ದ ವೀಡಿಯೋ ವೈರಲಾಗಿದೆ. ಈ ಘಟನೆ ಉಡುಪಿಯ (Udupi) ಮಲ್ಪೆ ಬಂದರಿನಲ್ಲಿ (Malpe Port) ನಡೆದಿದೆ. ಗ್ರಾಹಕರೊಬ್ಬರು ಮೊಗವೀರ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದಾರೆ. ಅದನ್ನು ಕತ್ತರಿಸಿ ಹದಮಾಡಿ

ದಕ್ಷಿಣ ಕನ್ನಡ ಮಂಗಳೂರು

ಹಿಂದೂ ಮಹಾಸಭಾ ಜಿಲ್ಲಾಧಿಕಾರಿಯ ಬೆಂಬಲಕ್ಕೆ ನಿಲ್ಲುತ್ತದೆ-ಡಾ. ಎಲ್. ಕೆ. ಸುವರ್ಣ

ಹಿಂದೂ ಮಹಾಸಭಾ ಕರ್ನಾಟಕ ಘಟಕ ರಾಜ್ಯ ಅಧ್ಯಕ್ಷ ಡಾ. ಎಲ್. ಕೆ ಸುವರ್ಣ ಅವರು ಉಡುಪಿ ಜಿಲ್ಲಾಧಿಕಾರಿ ಅವರು ಪರ್ಯಾಯ ಕಾರ್ಯಕ್ರಮದಲ್ಲಿ ಕೇಸರಿ ಧ್ವಜ ಬಳಸಿದ್ದನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. “ಹಿಂದೂ ರಾಷ್ಟ್ರದಲ್ಲಿ ದೇವಸ್ಥಾನ

ಉಡುಪಿ

ಶೀರೂರು ಪರ್ಯಾಯಕ್ಕೆ ಉಡುಪಿ ಸಜ್ಜು!

ಉಡುಪಿ: ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ನಡೆದಿದ್ದು, ಭಕ್ತರ ಸ್ವಾಗತಕ್ಕೆ ಉಡುಪಿ ನಗರ ಸಜ್ಜಾಗಿದೆ. ನಗರಸಭೆಯ ವತಿಯಿಂದ ₹50 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಿದ್ದು, ರಾತ್ರಿ ವೇಳೆ

ಕರಾವಳಿ

ಮನೆಯಂಗಳದಲ್ಲಿ ಚಿರತೆ ಅಟ್ಯಾಕ್ ವ್ಯಕ್ತಿ ಪಾರು!

ಬೆಳ್ತಂಗಡಿ: ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಕನ್ಯಾಡಿ 1 ಗ್ರಾಮದ ಅಂಡೀರುಮಾರು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ(62) ಚಿರತೆ ದಾಳಿಯಿಂದ ಗಾಯಗೊಂಡವರು.

ಮಂಗಳೂರು

ಕುಂಪಲ ಡಿಮಾರ್ಟ್ ಕೆಲಸದ ಹೆಸರಲ್ಲಿ ನಕಲಿ ವದಂತಿ!

ಕುಂಪಲ–ಬೈಪಾಸ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಡಿಮಾರ್ಟ್ ಶಾಪಿಂಗ್ ಮಾಲ್ ಹೆಸರಿನಲ್ಲಿ ಹರಿದ ಸುಳ್ಳು ಉದ್ಯೋಗ ಜಾಹಿರಾತು ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವದಂತಿ ಕಾರಣದಿಂದ ಕೆಲಸದ ನಿರೀಕ್ಷೆಯಲ್ಲಿ ಬಂದವರು

ಅಪರಾಧ ಮಂಗಳೂರು

4 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ: ಉಗಾಂಡಾ ಮೂಲದ ಕಿಲಾಡಿ ಮಹಿಳೆ ಅರೆಸ್ಟ್!

ಮಂಗಳೂರು: ನಗರದ ಪೆಡ್ಲರ್‌ಗಳಿಗೆ ಬೆಂಗಳೂರಿನಿಂದ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಉಗಾಂಡ ಮೂಲದ ಜಲಿಯಾ ಝಲ್ವಾಂಗೊ ಎಂಬ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ ಜಿಗಣಿ ಸರಹದ್ದಿನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್

ಅಪರಾಧ ಮಂಗಳೂರು

ಮುಲ್ಕಿ: ಕಂಬಳ ಜಯಶಾಲಿ ಮಾಲೀಕನಿಗೆ ಹ*ಲ್ಲೆ; ಮೂವರ ಬಂಧನ

ಮುಲ್ಕಿ:ಮುಲ್ಕಿ ಅರಸು ಕಂಬಳದಲ್ಲಿ ಬಹುಮಾನ ಗೆದ್ದ ಕೋಣಗಳ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿ, ಹಣಕ್ಕಾಗಿ ಬೆದರಿಕೆ ಹಾಕಿದ ಆರೋಪದಡಿ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆ ಗ್ರಾಮದಲ್ಲಿ ಈ ಘಟನೆ

ಕರ್ನಾಟಕ ಮಂಗಳೂರು ರಾಜಕೀಯ

ಎಸ್.ಪಿ ಮತ್ತು ಕಮಿಷನರ್ ವರ್ಗಾವಣೆಗೆ ಸಂಚು: ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದ “ದಿ ಸ್ಯಾಫ್ರನ್ ಫ್ರಂಟ್” (TSF)

ಮಂಗಳೂರು: ದಕ್ಷಿಣ ಕನ್ನಡದ ಶಾಂತಿಯನ್ನು ಕದಡಲು ಹೊಂಚು ಹಾಕುತ್ತಿರುವ ಶಕ್ತಿಗಳಿಗೆ ಬ್ರೇಕ್ ಹಾಕಿ, ನಗರದಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿರುವ ನೂತನ ಎಸ್.ಪಿ ಹಾಗೂ ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡುವ ಯಾವುದೇ ರಾಜಕೀಯ ನಾಟಕಗಳನ್ನು