Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸದಿಲ್ಲಿ/ನಗೋಯಾ: ಏಷ್ಯನ್ ಗೇಮ್ಸ್ ರೋಯಿಂಗ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಕಂಚಿನ ಪದಕ – ಸತ್ನಾಮ್ ಸಿಂಗ್ ಹಾಗೂ ಸಲ್ಮಾನ್ ಖಾನ್ ಸಾಧನೆ!

Spread the love

ಹೊಸದಿಲ್ಲಿ/ ನಗೋಯಾ: ಭಾರತದ ರೋಯಿಂಗ್ ಪಟುಗಳಾದ ಸತ್ಯಾಮ್ ಸಿಂಗ್ ಮತ್ತು ಸಲ್ಮಾನ್ ಖಾನ್, ಏಷ್ಯನ್ ಗೇಮ್ಸ್ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್ ಪುರುಷರ ಡಬಲ್ ಸ್ಕಲ್ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ.
ರೇಷ್ಮೆ 1,500 ಮೀಟರ್ವರೆಗೂ ಎರಡನೇ ಸ್ಥಾನದಲ್ಲಿದ್ದ ಭಾರತೀಯ ಜೋಡಿ, ಅಂತಿಮ 500 ಮೀಟರ್ಗಳಲ್ಲಿ ವೇಗ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಜಾರಿತು.
ಚೀನಾದ ಯಿ ಕುಡಿ ಮತ್ತು ನೀ ಯೆಡೆ ಜೋಡಿ 6:09.37ರಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, ಉಲ್ಲೇಕಿಸ್ತಾನ್ನ ಪಾವೆಲ್ ಸೊರಿನ್ ಮತ್ತು ಮೆಟ್ರೋಜೈಕ್ ಮಮತ್ತುಲೋವ್ ಜೋಡಿ 6:10.49ರಲ್ಲಿ ಗುರಿ ತಲುಪಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.
26 ವರ್ಷದ ಸತ್ನಾಮ್ ಸಿಂಗ್ ಮಾಜಿ ರಾಷ್ಟ್ರೀಯ ಹ್ಯಾಂಟ್ಬಾಲ್ ಆಟಗಾರರಾಗಿದ್ದು, ಸುಮಾರು ಎಂಟು ವರ್ಷಗಳ ಹಿಂದೆ ರೋಯಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.
ತಮ್ಮ ಮೊದಲ ಏಷ್ಯನ್ ಗೇಮ್ಸ್ ಪದಕ ಗೆದ್ದಿರುವ 28 ವರ್ಷದ ಸಲ್ಮಾನ್ ಅವರ ರೋಯಿಂಗ್ ಪಯಣ 2018ರಲ್ಲಿ ಆರಂಭವಾಯಿತು. ಭಾರತೀಯ ಸೇನೆಯ ಬಾಂಬೆ ಎಂಜಿನಿಯರಿಂಗ್ ಗ್ರೂಪ್ಲೆ ಸೇರಿದ ಬಳಿಕ ಅವರು ರೋಯಿಂಗ್ನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *