Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಭಾರತಕ್ಕೆ ಇನ್ನು ಲಭ್ಯವಿಲ್ಲ ಶೋಯಿಬ್ ಅಖ್ತರ್ ಪಾಕಿಸ್ತಾನಿ ಚಾನೆಲ್

ಪಾಕಿಸ್ತಾನದ ಮಾಜಿ ಬೌಲರ್‌ ಶೋಯಿಬ್ ಅಕ್ತರ್‌ ಅವರ ಯೂಟ್ಯೂಬ್ ಚಾನೆಲ್‌ ಸೋಮವಾರ ಮುಂಜಾನೆಯಿಂದ ಓಪನ್ ಆಗುತ್ತಿಲ್ಲ. ಭಾರತವು ಹಲವಾರು ಪಾಕಿಸ್ತಾನಿ ಯೂಟ್ಯೂಬ್‌ ಖಾತೆಗಳನ್ನು ನಿಷೇಧಿಸಿದೆ. ಅಭಿಮಾನಿಗಳು ಈ ಯೂಟ್ಯೂಬ್‌ ಹಾಗೂ ವೆಬ್‌ಸೈಟ್‌ ಹುಡುಕಿದಾಗ ಸಿಗುತ್ತಿಲ್ಲ.

ದೇಶ - ವಿದೇಶ ಮನರಂಜನೆ

‘3 ಇಡಿಯಟ್ಸ್’ ರ್ಯಾಂಚೊ ಶಾಲೆಗೆ ಕೊನೆಗೂ ಸಿಬಿಎಫ್‌ಸಿ ಮಾನ್ಯತೆ

ಲಡಾಕ್ : ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಲಡಾಕ್​ನಲ್ಲಿನ ಶಾಲೆಯೊಂದನ್ನು ತೋರಿಸಲಾಗುತ್ತದೆ. ಆಮಿರ್ ಖಾನ್ ಶಿಕ್ಷಕರಾಗಿರುವ ಆ ಶಾಲೆಯಲ್ಲಿ ಮಕ್ಕಳು ಭಿನ್ನ ರೀತಿಯ ಕಲಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಬದಲಿಗೆ ಪ್ರಯೋಗಿಕ ಶಿಕ್ಷಣವನ್ನು ಅಲ್ಲಿ ಕಲಿಸಲಾಗುತ್ತಿರುತ್ತದೆ.

ದೇಶ - ವಿದೇಶ ಮನರಂಜನೆ

ಪಹಲ್ಗಾಮ್ ದಾಳಿಯ ನಂತರ ಭಾರತದಲ್ಲಿ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳಿಗೆ ನಿಷೇಧ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ಒಟ್ಟು 63 ಮಿಲಿಯನ್ ಚಂದಾದಾರರನ್ನು ಹೊಂದಿರುವ ಹದಿನಾರು ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಕರ್ನಾಟಕ ತಂತ್ರಜ್ಞಾನ ಮನರಂಜನೆ

ದೇವಾಲಯದ ಅರ್ಚಕರಿಂದ ವಿಶ್ವದ ಮೊದಲ AI ಕನ್ನಡ ಚಲನಚಿತ್ರ

ಬೆಂಗಳೂರು :ಪುರೋಹಿತರ ಕೆಲಸ ದೇವಸ್ಥಾನಗಳಲ್ಲಿ ಪೂಜೆ ಮಾಡುವುದು, ಮದುವೆ ಸಮಾರಂಭಗಳಂತಹ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡುವುದು ಎಂದು ಮಾತ್ರ ನಾವೆಲ್ಲಾ ತಿಳಿದಿದ್ದೆವು. ಆದರೆ ಇಲ್ಲೊಂದು ದೇವಸ್ಥಾನದ ಅರ್ಚಕರು ನಾವು ಬಾಯ್ಮೇಲೆ ಕೈ ಇಡುವಂತಹ ಕೆಲಸ ಮಾಡಿದ್ದಾರೆ.ಅದೇನೆಂದು

ಮನರಂಜನೆ

ಮರಣದ ಹಾಡು ‘ಗ್ಲೂಮಿ ಸಂಡೇ’ ಮೇಲಿನ ನಿಷೇಧ ತೆರವು – ಭಯಾನಕ ಸಂಗೀತದ ಹಿಂದಿನ ಕಥೆ

ಸಾಮಾನ್ಯವಾಗಿ ಚಿತ್ರಗಳು ಅವುಗಳ ಹಾಡು ಹಾಗೂ ಸಂಗೀತದ ಮೂಲಕವೇ ಹಿಟ್ ಆಗುತ್ತೆ.. ಜನ ಖುಷಿ ಅಥವಾ ಬೇಸರದಲ್ಲಿದ್ದರು ಕೂಡ ಹಾಡನ್ನು ಕೇಳಿದರೆ ಸಾಕು ಮನಸ್ಸಿಗೆ ಕೊಂಚ ರಿಲೀಫ್ ಆಗುತ್ತೆ.. ಆದರೆ ಇವೊಂದು ಹಾಡನ್ನು ಕೇಳಿ

ದೇಶ - ವಿದೇಶ ಮನರಂಜನೆ

ಹೋಟೆಲ್ ಕಿಟಕಿಯಿಂದ ಜಿಗಿದು ಪರಾರಿಯಾದ ನಂತರ ನಟ ಶೈನ್ ಟಾಮ್ ಚಾಕೊ ಬಂಧನ

ಕೊಚ್ಚಿ: ಕೊಚ್ಚಿಯ ಹೋಟೆಲ್ ಒಂದರಿಂದ ಮಾದಕವಸ್ತು ದಾಳಿಯ ಸಂದರ್ಭದಲ್ಲಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಖ್ಯಾತ ನಟ ಶೈನ್ ಟಾಮ್ ಚಾಕೊ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 4 ಗಂಟೆಗಳ ಕಾಲ ವಿಚಾರಣೆ ನಡೆಸಿದ

ದೇಶ - ವಿದೇಶ ಮನರಂಜನೆ

ಬದ್ರಿನಾಥದ ಪಕ್ಕದ ದೇವಾಲಯ ನನ್ನ ಹೆಸರಿನಲ್ಲಿದೆ ಎಂದ ಊರ್ವಶಿ, ಪುರೋಹಿತರ ಆಕ್ರೋಶ

ಇತ್ತೀಚೆಗೆ ಸಂದರ್ಶನವೊಂದರಲ್ಲಿ  ಬಾಲಿವುಡ್ ನಟಿ ಉರ್ವಶಿ ರೌಟೇಲಾ , ‘ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಉರ್ವಶಿ ಎಂಬ ದೇವಾಲಯ ಈಗಾಗಲೇ ಇದೆ. ನೀವು ಬದರಿನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ, ಅದರ ಪಕ್ಕದಲ್ಲಿಯೇ ಒಂದು ದೇವಸ್ಥಾನವಿರುತ್ತದೆ,

ದೇಶ - ವಿದೇಶ ಮನರಂಜನೆ

ಕೇಕ್ ಮೇಲೆ ಕೇವಲ ‘ಬೈ’ ಬರೆದುಕೊಡಿ ಅಂದರೆ,ಬೇಕರಿಯವರು ಕೇಕ್ ಮೇಲೆ ಏನು ಬರೆದಿದ್ರು ಗೊತ್ತಾ?

ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಯ ವಿದಾಯ ಸಮಾರಂಭಕ್ಕಾಗಿ ಆರ್ಡರ್ ಮಾಡಿದ್ದ ಕೇಕ್‌ನಲ್ಲಿ ಬೇಕರಿಯವರು ಎಡವಟ್ಟು ಮಾಡಿದ್ದು, ಆ ಫೋಟೋ ರೆಡ್ಡಿಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಮೃದ್ಧ ಚಾಕೊಲೇಟ್ ಕೇಕ್‌ನ ಚಿತ್ರವನ್ನು ಹಂಚಿಕೊಂಡ ರೆಡ್ಡಿಟರ್ ಒಬ್ಬರು, ತಾವು

ಕರ್ನಾಟಕ ಮನರಂಜನೆ

ʼಕಾಂತಾರʼ ಸೂಪರ್‌ಹೀರೋ ರಿಷಬ್‌ ಶೆಟ್ಟಿ 1.5 ಕೋಟಿ ಮೌಲ್ಯದ ಲಕ್ಸುರಿ ಕಾರ್ ಖರೀದಿ

ಬೆಂಗಳೂರು:’ಕಾಂತಾರ’ ಸಿನಿಮಾ ಮೂಲಕ ದೇಶ-ವಿದೇಶಗಳಲ್ಲಿ ಹೆಸರು ಮಾಡಿರೋ ರಿಷಬ್‌ ಶೆಟ್ಟಿ ಅವರು ಈಗ ಹೊಸ ಕಾರ್‌ ತಗೊಂಡು ಸುದ್ದಿಯಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಒಂದು ಕಾರ್‌ ಖರೀದಿ ಮಾಡಿದ್ದರು. ಈಗ ಅವರು ಕೋಟಿ

kerala ಮನರಂಜನೆ

“ಎಂಪುರಾನ್ ” ನಿರ್ಮಾಪಕ ಗೋಕುಲಂ ಗೋಪಾಲನ್ ಕಚೇರಿಗೆ ಇಡಿ ದಾಳಿ

ಕೇರಳ : L​ 2: ಎಂಪುರಾನ್ ಸಿನಿಮಾ ಸದ್ಯ ಸಾಕಷ್ಟು ಸುದ್ದಿಯಲ್ಲಿದೆ. ಒಂದು ಕಡೆ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತದೆ. ಮತ್ತೊಂದು ಕಡೆ ‘ಎಂಪುರಾನ್’ ಚಿತ್ರದಲ್ಲಿ ಹಿಂದೂ ವಿರೋಧಿ ದೃಶ್ಯಗಳು ಇದೆ ಎಂಬ ಆರೋಪ