Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ನಟ ಮನೋಜ್ ಹೃದಯಾಘಾತದಿಂದ ನಿಧನ – ತಮಿಳು ಚಿತ್ರರಂಗದಲ್ಲಿ ಶೋಕ

ಚೆನ್ನೈ : ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ, ನಟ ಮನೋಜ್ ಹೃದಯಾಘಾತದಿಂದ ಮಂಗಳವಾರ ನಿಧನರಾದರು. 1999 ರಲ್ಲಿ ಭಾರತಿರಾಜ ನಿರ್ದೇಶನದ ತಾಜ್ ಮಹಲ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ

ಕರ್ನಾಟಕ ಮನರಂಜನೆ

ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ’ ಚಾರ್‌ಮಿನಾರ್’ ನಟಿ ಮೇಘನಾ 

ಬೆಂಗಳೂರು: ಚಾರ್‌ಮಿನಾರ್’ ನಟಿ ಮೇಘನಾ ಗಾಂವ್ಕರ್ ಮುಂಬೈ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮತ್ತು ಸಾಹಿತ್ಯ ವಿಷಯದಲ್ಲಿ ನಟಿಗೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಂಭ್ರಮವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಿಎಚ್‌ಡಿ ಮಾಡಿದ ಮೇಘನಾ ಮಾತನಾಡಿ, ಇವತ್ತು

ದೇಶ - ವಿದೇಶ ಮನರಂಜನೆ ರಾಜಕೀಯ

ಕುನಾಲ್ ಕಾಮ್ರಾ ಮೇಲೆ ಹಲ್ಲೆ – ಹೋಟೆಲ್ ಧ್ವಂಸ, 20 ಮಂದಿ ಅರೆಸ್ಟ್

ಶಿಂಧೆ ‘ದೇಶದ್ರೋಹಿ’ ಎಂದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮೇಲೆ ಅಟ್ಯಾಕ್​! ಹೋಟೆಲ್​ ಧ್ವಂಸ, 20 ಮಂದಿ ಅರೆಸ್ಟ್​ ಕುನಾಲ್ ಕಾಮ್ರಾ ಅವರು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ವ್ಯಂಗ್ಯವಾಗಿ ಹಾಡನ್ನು ಹಾಡಿದ್ರು.

ಕರ್ನಾಟಕ ಮನರಂಜನೆ

ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ವಿನಯ್ ಗೌಡ, ರಜತ್ ಕಿಶನ್ ವಿರುದ್ಧ ಎಫ್‌ಐಆರ್

ವಿನಯ್ ಗೌಡ ಹಾಗೂ ರಜತ್ ಕಿಶನ್ ಇತ್ತೀಚೆಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಇದೀಗ ಇದೇ ಕಾರಣಕ್ಕಾಗಿ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಜತ್ ಕಿಶನ್ ಜೊತೆ ನಟ ವಿನಯ್

ದೇಶ - ವಿದೇಶ ಮನರಂಜನೆ

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ,ಸಿಬಿಐ ಅಂತಿಮ ವರದಿ ಸಲ್ಲಿಕೆ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಿಬಿಐ ಅಂತಿಮ ವರದಿ ಸಲ್ಲಿಕೆ ಮಾಡಿದ್ದು, ನಟನ ಆತ್ಮಹತ್ಯೆಗೆ ಯಾರೂ ಪ್ರಚೋದನೆ ಮಾಡಿಲ್ಲ ಎಂದು ತಿಳಿಸಿದೆ. ನಟ ಸುಶಾಂತ್ ಸಿಂಗ್ ರಜಪೂತ್, 2020ರ ಜೂನ್

ಕರ್ನಾಟಕ ಮನರಂಜನೆ

ಟಿವಿ9 ಕ್ಯಾಮೆರಾಮೆನ್ ರವಿ ಗಿರಣಿ ರಹಸ್ಯಾತ್ಮಕ ಆತ್ಮಹತ್ಯೆ

ಗದಗ : ಟಿವಿ 9 ಕನ್ನಡ ನ್ಯೂಸ್ ವಾಹಿನಿಯಲ್ಲಿ ಗದಗದಲ್ಲಿ ಕ್ಯಾಮರಾಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಗಿರಣಿ ಮಾರ್ಚ್ 21 ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಟಿವಿ9 ಪ್ರಾರಂಭವಾದಾಗಿನಿಂದ ಕ್ಯಾಮೆರಾಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ

ಕರ್ನಾಟಕ ಮನರಂಜನೆ

ಪುನೀತ್ ರಾಜ್‌ಕುಮಾರ್ ಚಿತ್ರವಿರುವ ಕರ್ನಾಟಕ ಧ್ವಜ ಕಸಬುಟ್ಟಿಯಲ್ಲಿ ಪತ್ತೆ – ಸಾರ್ವಜನಿಕ ಆಕ್ರೋಶ

ಮಂಗಳೂರು: ಮಾರ್ಚ್ 17 ರಂದು ಟೌನ್‌ಹಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಚಿತ್ರವಿರುವ ಕರ್ನಾಟಕದ ಧ್ವಜವನ್ನು ಕಸದ ತೊಟ್ಟಿಯಲ್ಲಿ ಎಸೆಯಲಾಗಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಭಾವನಾತ್ಮಕ ಮಹತ್ವವನ್ನು ಹೊಂದಿರುವ

ದೇಶ - ವಿದೇಶ ಮನರಂಜನೆ

2000ರ ಶೂಟೌಟ್ ಆಘಾತ: ‘ನನ್ನನ್ನು ಕೊಲ್ಲಬಹುದು’ ಎಂದಿದ್ದ ರಾಕೇಶ್ ರೋಷನ್

ಬಾಲಿವುಡ್​​ನ ಹಿರಿಯ ನಟ – ನಿರ್ದೇಶಕ ರಾಕೇಶ್ ರೋಷನ್ 2000ರಲ್ಲಿ ನಡೆದ ಆಘಾತಕಾರಿ ಶೂಟೌಟ್ ಘಟನೆ ಬಗ್ಗೆ ಮಾತನಾಡಿದ್ದಾರೆ. ಅದೊಂದು ಭಯಾನಕ ಅವಧಿ. ನಮ್ಮನ್ನು ಸಂಪೂರ್ಣವಾಗಿ ಬೆಚ್ಚಿಬೀಳಿಸಿತ್ತೆಂದು ಬಹಿರಂಗಪಡಿಸಿದರು. ಮಗ ಹೃತಿಕ್ ರೋಷನ್ ಅವರ

ಕರ್ನಾಟಕ ಮನರಂಜನೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಜಾಮೀನು ಪ್ರಶ್ನಿಸಿದ ಅರ್ಜಿ ಏ.2ಕ್ಕೆ ಸುಪ್ರೀಂಕೋರ್ಟ್ ವಿಚಾರಣೆ

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳಿಗೆ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಏ.2ಕ್ಕೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು

ಕರ್ನಾಟಕ ಮನರಂಜನೆ

ಪುನೀತ್ ರಾಜಕುಮಾರ್ 50 ನೇ ಜಯಂತೋತ್ಸವ ರಾಜರತ್ನನಿಗೆ ಅಭಿಮಾನಿಗಳ ನಮನ

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬ ಆಚರಣೆ ಸಡಗರ ಸಂಭ್ರಮದಿಂದ ಕೂಡಿದೆ. ಅಪ್ಪು ಅಗಲಿಕೆಯ ನೋವಿನಲ್ಲೇ ಈ ದಿನವನ್ನು ವಿಶೇಷವಾಗಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಭಿಮಾನಿಗಳು ಅಪ್ಪು