Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಲಂಡನ್‌ನಲ್ಲಿ ‘ಆರ್‌ಆರ್‌ಆರ್’ ಲೈವ್ ಕಾನ್ಸರ್ಟ್‌ ವೇಳೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್: ಜ್ಯೂ.ಎನ್‌ಟಿಆರ್ ಆಕ್ರೋಶ

ಆರ್‌ಆರ್‌ಆರ್’ (RRR) ಚಿತ್ರದ ಲೈವ್ ಕಾನ್ಸರ್ಟ್ ಕಾರ್ಯಕ್ರಮ ಲಂಡನ್‌ನಲ್ಲಿ ಮೇ 11ರಂದು ಅದ್ಧೂರಿಯಾಗಿ ಜರುಗಿದ್ದು, ಜ್ಯೂ.ಎನ್‌ಟಿಆರ್ ಕೂಡ ಭಾಗವಹಿಸಿದ್ದರು. ಈ ವೇಳೆ, ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ಅತೀರೇಕದ ವರ್ತನೆಗೆ ಕಂಡು

ಉಡುಪಿ ಕರ್ನಾಟಕ ದಕ್ಷಿಣ ಕನ್ನಡ ಮನರಂಜನೆ

ತಂಗಿಯ ಮದುವೆ ಬಳಿಕ ಮದುವೆಯ ಕನಸು ಕಾಣುತ್ತಿದ್ದ ರಾಕೇಶ್ ಪೂಜಾರಿ

ಉಡುಪಿ:ಇಂದು ಬೆಳ್ಳಂಬೆಳಗ್ಗೆ ಕರುನಾಡಿಗೆ ಒಂದು ಶೋಕದ ವಿಚಾರ ಬರಸಿಡಿಲಿನ ಥರ ಎರಗಿತ್ತು. ʼಕಾಮಿಡಿ ಕಿಲಾಡಿಗಳು ಶೋʼ ಖ್ಯಾತಿಯ ರಾಕೇಶ್‌ ಪೂಜಾರಿ ಅವರು ಲೋ ಬಿಪಿ ಆಗಿ ನಿಧನರಾಗಿದ್ದಾರೆ. ಎರಡು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ

ದಕ್ಷಿಣ ಕನ್ನಡ ಮಂಗಳೂರು ಮನರಂಜನೆ

‘ಕಾಂತಾರ’ ಪಾತ್ರಕ್ಕಾಗಿ ವಿಭಿನ್ನ ಗೆಟಪ್ ಮಾಡಿಕೊಂಡಿದ್ದ ರಾಕೇಶ್-ದಿವ್ಯಾ ಭಾವುಕ ಪ್ರತಿಕ್ರಿಯೆ

‘‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಿಂದ ಜನಪ್ರಿಯರಾದ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನದಿಂದ ಮನನೊಂದು ನಟಿ ದಿವ್ಯಾ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. “ನಾನು ತುಂಬಾ ಭಾವುಕನಾಗಿದ್ದೇನೆ. ಅವನ ಜೊತೆ ಅಷ್ಟು ಒಳ್ಳೆಯ ಒಡನಾಟ ಇತ್ತು,” ಎಂದು ಅವರು

ದೇಶ - ವಿದೇಶ ಮನರಂಜನೆ

ದೇಶದ ಯೋಧರಿಗೆ ಗೌರವವಾಗಿ ವಿಜಯ್ ದೇವರಕೊಂಡರಿಂದ ಫ್ಯಾಷನ್ ಬ್ರ್ಯಾಂಡ್ ಆದಾಯ ದಾನ

ಹೈದರಾಬಾದ್: ಭಾರತದ ಅನೇಕ ಸೆಲೆಬ್ರಿಟಿಗಳು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ಬೆಂಬಲಿಸಿದ್ದಾರೆ. ಇದೀಗ ನಟ ವಿಜಯ್ ದೇವರಕೊಂಡ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಜಯ್ ದೇವರಕೊಂಡ ದಕ್ಷಿಣದ ಜನಪ್ರಿಯ ನಟನಾಗಿದ್ದು, ಅವರು ಭಾರತೀಯ ಸೇನೆಯನ್ನು

ದೇಶ - ವಿದೇಶ ಮನರಂಜನೆ

ಮಿಸ್ ಕೂವಾಗಮ್ ಕಾರ್ಯಕ್ರಮದಲ್ಲಿವೇದಿಕೆ ಮೇಲೆ ಹಠಾತ್ ಪ್ರಜ್ಞೆ ತಪ್ಪಿ ಬಿದ್ದ ತಮಿಳು ನಟ ವಿಶಾಲ್

ಚೆನ್ನೈ : ಇತ್ತೀಚೆಗಷ್ಟೇ ತಮ್ಮ ಅನಾರೋಗ್ಯದಿಂದ ಸುದ್ದಿಯಾಗಿದ್ದ ತಮಿಳು ನಟ ವಿಶಾಲ್ ಮತ್ತೆ ಇದೀಗ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಕುಸಿದು ಬಿದ್ದಿರುವ ಘಟನೆ ನಡೆದಿದೆ. ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದ ಮಿಸ್ ಕೂವಾಗಮ್ ಟ್ರಾನ್ಸ್‌ಜೆಂಡರ್ ಬ್ಯೂಟಿ ಕಂಟೆಸ್ಟ್‌ಗೆ

ಉಡುಪಿ ಕರ್ನಾಟಕ ಮನರಂಜನೆ

‘ಕಾಮಿಡಿ ಕಿಲಾಡಿ’ ರಾಕೇಶ್ ಪೂಜಾರಿ ವಿಧಿವಶ: ನಗು ಮೂಡಿಸಿದ ನಟನ ಅಕಾಲಿಕ ನಿಧನ

ಎಲ್ಲರನ್ನೂ ನಗಿಸುತ್ತಾ, ನಗುತ್ತಾ ಇದ್ದವರು ಅವರು. ತುಂಬಾ ಕಷ್ಟದ ಜೀವನ ನೋಡಿ, ನಂತರ ಹಾಸ್ಯದ ಮೂಲಕ ಎಲ್ಲರ ಮನ ಗೆದ್ದರು. ತುಂಬಾ ಅವಮಾನಗಳನ್ನು ಮೆಟ್ಟಿ ನಿಂತರು. ಈ ರೀತಿ ಇದ್ದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ

ದೇಶ - ವಿದೇಶ ಮನರಂಜನೆ

ಬಾಲಿವುಡ್ ನಿರ್ಮಾಪಕರ ಕುತೂಹಲ ಕೆರಳಿಸಿದ ‘ಆಪರೇಷನ್ ಸಿಂಧೂರ’: ಟೈಟಲ್‌ಗಾಗಿ ಜೋರಾದ ಪೈಪೋಟಿ

ಮುಂಬೈ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ‘ಆಪರೇಷನ್ ಸಿಂಧೂರ’ ಟೈಟಲ್ ನೋಂದಣಿ ಮಾಡಲು ಬಾಲಿವುಡ್ ನಿರ್ಮಾಪಕರು ಮುಗಿಬಿದ್ದಿರುವುದಾಗಿ ವರದಿಯಾಗಿದೆ. ಸದ್ಯ

ದೇಶ - ವಿದೇಶ ಮನರಂಜನೆ

ದೇಶ ಮೊದಲು, ನಂತರ ಕಲೆ: ಕಮಲ್ ಹಾಸನ್ ‘ಥಗ್ ಲೈಫ್’ ಆಡಿಯೋ ಲಾಂಚ್ ಮುಂದೂಡಿಕೆ

ತಮಿಳುನಾಡು :ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಆಗಿದೆ. ಎರಡೂ ದೇಶಗಳು ಪರಸ್ಪರ ಕ್ರಿಯೆಗೆ ಪ್ರತಿಕ್ರಿಯೆ ನೀಡುವುದಕ್ಕೆ ನಿಂತಿದೆ. ಯಾವಾಗ ಬೇಕಾದರೂ, ಎರಡೂ ದೇಶಗಳು ಪೂರ್ಣ ಪ್ರಮಾಣದಲ್ಲಿ ಯುದ್ಧ ಮಾಡಬಹುದು. ಸದ್ಯ

ದೇಶ - ವಿದೇಶ ಮನರಂಜನೆ

ಮಲಯಾಳಂ ನಟ ವಿನಾಯಕನ್ ಮತ್ತೆ ವಿವಾದದಲ್ಲಿ: ಅಸಭ್ಯ ವರ್ತನೆಗೆ ಕೇರಳದಲ್ಲಿ ಎಫ್ಐಆರ್

ಮಲಯಾಳಂ ನಟ ವಿನಾಯಕನ್  ಅವರು ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಪುಂಡಾಟಿಕೆ ನಡೆಸಿದ ಅವರನ್ನು ಗುರುವಾರ (ಮೇ 9) ಬಂಧಿಸಲಾಗಿದೆ. ಕೇರಳದ ಅಂಚಲುಮ್ಮೂಡು ಭಾಗದಲ್ಲಿ ಈ ಘಟನೆ ನಡೆದಿದೆ. ‘ಜೈಲರ್’ ರೀತಿಯ ಹಿಟ್ ಚಿತ್ರಗಳನ್ನು

ದೇಶ - ವಿದೇಶ ಮನರಂಜನೆ

ಪಾಕಿಸ್ತಾನಿ ಸಿನಿಮಾಗಳು, ಹಾಡುಗಳು, ವೆಬ್ ಸೀರಿಸ್‌ಗಳಿಗೆ ಭಾರತ ಸರ್ಕಾರ ಬ್ರೇಕ್

ನವದೆಹಲಿ: ಪಾಕಿಸ್ತಾನದ ಎಲ್ಲಾ ಹಾಡು, ಸಿನಿಮಾ, ಪಾಡ್‌ಕಾಸ್ಟ್, ವೆಬ್ ಸೀರಿಸ್ ಹಾಗೂ ಸ್ಟ್ರೀಮಿಂಗ್ ಅನ್ನು ತಕ್ಷಣವೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ನಿಲ್ಲಿಸುವಂತೆ ಭಾರತ ಸರ್ಕಾರ ಆದೇಶಿಸಿದೆ.ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆಈ ಬೆನ್ನಲ್ಲೇ ರಾಷ್ಟ್ರೀಯ