Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಸಿಂಧೂರ ಶೋಭೆಯಿಂದ ಕಾನ್ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಐಶ್ವರ್ಯಾ!

ಮುಂಬೈ : ಆಪರೇಷನ್ ಸಿಂಧೂರದ ಬಳಿಕ ಭಾರತದಲ್ಲಿ ಸಿಂಧೂರಕ್ಕಿರುವ ಗೌರವ ಇನ್ನಷ್ಟು ಹೆಚ್ಚಾಗಿದೆ. ಇದೀಗ ಪೂರಕವಂತೆ 78ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಎಲ್ಲರ ಗಮನ ಸೆಳೆದಿದ್ದಾರೆ. ಮೇ 13 ರಂದು ಪ್ರಾರಂಭವಾದ 78ನೇ

ಕರ್ನಾಟಕ ಮನರಂಜನೆ

ಸೋನು ನಿಗಮ್ ಹೆಸರಿನಲ್ಲಿ ಫೇಕ್ ಟ್ವೀಟ್ ವೈರಲ್: ಕನ್ನಡ ವಿವಾದಕ್ಕೆ ಮತ್ತೆ ಗಾಯಕನ ಹೆಸರು ಸಂಪರ್ಕ

ಗಾಯಕ ಸೋನು ನಿಗಮ್  ಅವರು ಒಂದಾದ ಮೇಲೆ ಒಂದರಂತೆ ವಿವಾದ ಮಾಡಿಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಕನ್ನಡಿಗರನ್ನು ಕೆಣಕಿ ಅವರು ಸುದ್ದಿ ಆಗಿದ್ದರು. ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್​ನಲ್ಲಿ ಭಯೋತ್ಪಾದನಾ ದಾಳಿ ಆಯಿತು’ ಎಂದು ಹೇಳಿದ್ದರು. ಇದರಿಂದ

ಮನರಂಜನೆ

ನಮ್ಮ ಬಾಲ್ಯದ ಹೀರೋ ಮತ್ತೆ ಬರುತ್ತಿದ್ದಾರೆ: ಧ್ವನಿಯ ಶಕ್ತಿಯಿಂದ ಶಕ್ತಿಮಾನ್ ರೀ-ಎಂಟ್ರಿ!

ಮುಕೇಶ್ ಖನ್ನಾ ಅವರು ಶಕ್ತಿಮಾನ್ ಮೂಲಕ ಫೇಮಸ್ ಆಗಿದ್ದರು ಅನ್ನೋದು ಎಲ್ಲರಿಗೂ ಗೊತ್ತು. 90ರ ದಶಕದಲ್ಲಿ ಈ ಶೋ ಸಾಕಷ್ಟು ಮನ್ನಣೆ ಪಡೆದಿತ್ತು. ಈ ಶೋ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಂತೂ ಸತ್ಯ.

ದೇಶ - ವಿದೇಶ ಮನರಂಜನೆ

ಫ್ಯಾಮಿಲಿ ಕೋರ್ಟ್‌ ಎದುರು ಜಯಮ್ ರವಿ–ಆರತಿ: 4.8 ಕೋಟಿ ರೂಪಾಯಿ ವರ್ಷಿಕ ಜೀವನಾಂಶಕ್ಕೆ ಆಗ್ರಹ

ಇತ್ತೀಚೆಗೆ ಜಯಮ್ ರವಿ  ಹಾಗೂ ಅವರ ಪತ್ನಿ ಆರತಿ ಬೇರೆ ಆಗಿರೋ ಸುದ್ದಿ ಚರ್ಚೆ ಆಗಿತ್ತು. ಜಯಮ್ ರವಿ ಅವರು ಏಕಾಏಕಿ ಸೋಶಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಘೋಷಣೆ ಮಾಡಿದರು. ಆದರೆ, ಇದಕ್ಕೆ ಆರತಿ ಕಿರಿಕ್ ಮಾಡಿದ್ದರು.

ಕರ್ನಾಟಕ ಮನರಂಜನೆ

ನಟ ದರ್ಶನ್‌ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ ನಿಧನ: 25 ವರ್ಷಗಳ ಸಹಯಾತ್ರೆಗೆ ಕಂಬನಿ ಮಿಡಿದ ದರ್ಶನ್

ನಟ ದರ್ಶನ್‌ಗೆ 25 ವರ್ಷಗಳಿಂದ ಮೇಕಪ್ ಆರ್ಟಿಸ್ಟ್ ಆಗಿದ್ದ ಹೊನ್ನೇಗೌಡ ನಿಧನರಾಗಿದ್ದಾರೆ. ಆಪ್ತ ಹೊನ್ನೆಗೌಡ ನಿಧನದ ಬಗ್ಗೆ ನಟ ಕಂಬನಿ ಮಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟ ಭಾವುಕವಾಗಿ ಬರೆದುಕೊಂಡಿದ್ದಾರೆ. 25 ವರ್ಷಗಳಿಂದ ನನ್ನೊಂದಿಗೆ ಕೆಲಸ

ಮನರಂಜನೆ

‘ವಾರ್ 2’ ಟೀಸರ್: ಹೃತಿಕ್ ರೋಷನ್ ದೃಶ್ಯವೊಂದು ವಿಜಯ್ ಚಿತ್ರದ ನಕಲು?

ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ವಾರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಅವರ ಚಿತ್ರವು ದೊಡ್ಡ ಪರದೆಗೆ ಅಪ್ಪಳಿಸಲಿದೆ. ಹೃತಿಕ್ ರೋಷನ್ ಮತ್ತು ಜೂನಿಯರ್

ಮನರಂಜನೆ

‘ಹೇರಾ ಪೇರಿ 3’ ತೊರೆದ ಪರೇಶ್ ರಾವಲ್ ವಿರುದ್ಧ 25 ಕೋಟಿ ಮೊಕದ್ದಮೆ!

ನವದೆಹಲಿ :ಬಾಲಿವುಡ್ನ ಹಿರಿಯ ಮತ್ತು ಬೇಡಿಕೆಯ ಪೋಷಕ ನಟ. ಬಾಲಿವುಡ್ ಮಾತ್ರವೇ ಅಲ್ಲದೆ ತೆಲುಗು ಹಾಗೂ ಇತರೆ ಕೆಲವು ಭಾಷೆಗಳ ಸಿನಿಮಾಗಳಲ್ಲಿಯೂ ಸಹ ಪರೇಶ್ ರಾವಲ್ ನಟಿಸಿದ್ದಾರೆ. ಬಿಜೆಪಿಯ ಸಂಸದರೂ ಆಗಿದ್ದ ಪರೇಶ್ ರಾವಲ್,

ಮನರಂಜನೆ

ಸಾಹಸ ದೃಶ್ಯದಲ್ಲಿ ಗಾಯ – ಆಸಿಫ್ ಅಲಿ ಮತ್ತೆ ಸೆಟ್‌ನಲ್ಲಿ

ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟ ಆಸಿಫ್ ಅಲಿ ಅವರು ತಮ್ಮ ಮುಂಬರುವ ಮಹತ್ವಾಕಾಂಕ್ಷೆಯ ಚಿತ್ರ ‘ಟಿಕಿ ಟಾಕಾ’ದ ಚಿತ್ರೀಕರಣದ ಸಂದರ್ಭದಲ್ಲಿ ತಮಗಾದ ಗಂಭೀರ ಗಾಯ ಮತ್ತು ಅದರ ನಂತರದ ಚೇತರಿಕೆಯ ನೋವಿನ ಅನುಭವವನ್ನು ಇತ್ತೀಚೆಗೆ

ಮನರಂಜನೆ

ಫಾಲ್ಕೆ ಬಯೋಪಿಕ್: ಮೊಮ್ಮಗನ ನಿಲುವು ರಾಜಮೌಳಿಗೆ ಸವಾಲು

ಬೆಂಗಳೂರು: ಭಾರತೀಯ ಚಿತ್ರರಂಗದ ಪಿತಾಮಹ ಎಂದೇ ಗೌರವಿಸಲ್ಪಡುವ ದಾದಾಸಾಹೇಬ್ ಫಾಲ್ಕೆ (Dadasaheb Phalke) ಅವರ ಜೀವನಚರಿತ್ರೆಯನ್ನು (Biopic) ತೆರೆಯ ಮೇಲೆ ತರುವ ಕುರಿತು ಚರ್ಚೆಗಳು ಗರಿಗೆದರಿರುವಂತೆಯೇ, ಈ ಯೋಜನೆಗೆ ಸಂಬಂಧಿಸಿದಂತೆ ಅವರ ಮೊಮ್ಮಗ ಚಂದ್ರಶೇಖರ್

ಮನರಂಜನೆ

ಪರೇಶ್ ರಾವಲ್ ಇಲ್ಲದ ಹೇರಾಫೇರಿ? ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಆಕ್ರೋಶ

ಕೆಲವು ಚಿತ್ರಗಳ ಪಾತ್ರಗಳಲ್ಲಿ ಸಮ್ಮೋಹಕ ಶಕ್ತಿ ಇರುತ್ತೆ. ಆ ಪಾತ್ರಗಳು ಪ್ರೇಕ್ಷಕರನ್ನು ಆವರಿಸಿಕೊಂಡಿರುತ್ತವೆ. ಹೃದಯವನ್ನು ಗೆದ್ದಿರುತ್ತವೆ. ವರ್ಷಾನು ವರ್ಷಗಳಾದರೂ ಕೂಡಾ ಆ ಪಾತ್ರಗಳನ್ನು ಜನ ಮರೆಯುವುದಿಲ್ಲ. ಬದಲಿಗೆ ಮತ್ತೆ ಮತ್ತೆ ಅದೇ ಪಾತ್ರದಲ್ಲಿ ಅದೇ