Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಬಾರ್ ಮುಂದೆ ನಡೆದ ಈ ಘಟನೆಗೆ ಸಿಕ್ಕಿತು ಜೀವಾವಧಿ ಶಿಕ್ಷೆ!

ರಾಮನಗರ :ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿಯಲ್ಲಿ 2021ರ ಆಗಸ್ಟ್ 8 ರಂದು ನಡೆದ ಬಾರ್ ಮುಂದಿನ ಕೊಲೆ ಪ್ರಕರಣದಲ್ಲಿ 12 ಮಂದಿ ಆರೋಪಿಗಳಿಗೆ ಕನಕಪುರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ

ಅಪರಾಧ ದೇಶ - ವಿದೇಶ

ಕೇಂದ್ರ ಸಚಿವ ಜಿತನ್ ರಾಮ್ ಮಾಂಜಿಯ ಅವರ ಮೊಮ್ಮಗಳ ದಾರುಣ ಅಂತ್ಯ: ಗಂಡನೇ ಗುಂಡು ಹಾರಿಸಿ ಹತ್ಯೆ

ಗಯಾ :ಕೇಂದ್ರ ಸಚಿವ ಜಿತನ್ ರಾಮ್ ಮಾಂಜಿ ಅವರ ಮೊಮ್ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಿಹಾರದ ಗಯಾದಲ್ಲಿ ನಿನ್ನೆ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾಳೆ. ಸುಷ್ಮಾ ದೇವಿ ಹತ್ಯೆಯಾದವರು, ಗಯಾದ ಆರ್ತಿ

ಅಪರಾಧ ಕರ್ನಾಟಕ

ಹಬ್ಬದ ಖುಷಿಯಲ್ಲಿ ಮನೆಗೆ ಬೀಗ ಹಾಕಿ ಹೊರಡ್ಬೇಡಿ – ಪೊಲೀಸ್ ಎಚ್ಚರಿಕೆ

ಬೆಂಗಳೂರು: ಇದು ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ಸಮಯ. ಜೊತೆಗೆ, ಹಬ್ಬ ಹರಿದಿನ ಎಂದು ಸಾಲು ರಜೆಗಳಿರುವ ಸಮಯ. ಈ ಸಂದರ್ಭದಲ್ಲಿ ಮನೆಗೆ ಬೀಗ ಹಾಕಿ ಊರಿಗೆ ಅಥವಾ ಬೇರೆ ಕಡೆ ಪ್ರವಾಸ ತೆರಳುವವರಿಗೆ

ಅಪರಾಧ ದಕ್ಷಿಣ ಕನ್ನಡ

ಮುಗಿಯದ ವಾಗ್ವಾದ: ಟಿಪ್ಪರ್ ಚಾಲಕರಿಂದ ಬಸ್ ಚಾಲಕನಿಗೆ ಹಲ್ಲೆ

ಉಳ್ಳಾಲ: ಕೈರಂಗಳದಲ್ಲಿ ದಾರಿ ಬಿಡುವುದಕ್ಕೆ ಸಂಬಂಧಿಸಿ ಬಸ್ ಚಾಲಕ ಹಾಗೂ ಟಿಪ್ಪರ್ ಚಾಲಕನ ನಡುವೆ ಬುಧವಾರ ಬೆಳಿಗ್ಗೆ ವಾಗ್ವಾದ ನಡೆದಿದ್ದು, ಆಗಂತುಕರಿಬ್ಬರು ಬಸ್‌ ಚಾಲಕನಿಗೆ ಮುಡಿಪುವಿನಲ್ಲಿ ಸಂಜೆ ಹಲ್ಲೆ ನಡೆಸಿದ್ದಾರೆ. ಮುಡಿಪು- ಮಂಗಳೂರು ನಡುವೆ

ಅಪರಾಧ

ಎ.15, 16ರಂದು CET ಪರೀಕ್ಷೆ ಹಿನ್ನೆಲೆ: 8 ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ

ಮಂಗಳೂರು: ದ. ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯ 8 ಪರೀಕ್ಷಾ ಕೇಂದ್ರಗಳಲ್ಲಿ ಎ.16 ಮತ್ತು 17ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳಲ್ಲಿ ಕಾನೂನುಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು

ಅಪರಾಧ ಕರ್ನಾಟಕ

ಪೋಷಣೆಯ ಸ್ಥಾನದಲ್ಲಿ ಪೀಡನೆ: ತಂದೆಯ ವಿರುದ್ಧ ಅತ್ಯಾಚಾರ ಆರೋಪ, ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ

ಗದಗ : ಹೆಣ್ಣುಮಕ್ಕಳನ್ನು ಹೊರಗಡೆ ಹೇಗೆ ಕಳುಹಿಸೋದು ಅಂತ ಯೋಚನೆ ಮಾಡುವಾಗ ಮನೆಯವರಿಂದಲೇ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ. ಯಾರಿಂದ ಅನ್ನೋದು ಗೊತ್ತಾದರೆ ರಕ್ತ ಕುದಿಯುವುದರಲ್ಲಿ ಅನುಮಾನವೇ ಇಲ್ಲ. ಜೀವನ ಪರಿಯಂತ ರಕ್ಷಣೆ

ಅಪರಾಧ

ಕಾಡಿನಲ್ಲಿ ಪ್ರೇಮಿಗಳ ಮೃತದೇಹ: ಅಂತ್ಯಕ್ಕೆ ಕಾರಣ ಇನ್ನೂ ಸ್ಪಷ್ಟವಿಲ್ಲ

ಧೌಲ್ಪುರ್ (ರಾಜಸ್ಥಾನ): ಮಂಗಳವಾರ ಸಂಜೆ ಧೋಲ್ಪುರ್ ಜಿಲ್ಲೆಯ ನಾದನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಿಲುವಾ ಗ್ರಾಮದ ಕಾಡಿನಲ್ಲಿ ನಡೆದ ಘಟನೆ ಇಡೀ ಪ್ರದೇಶವನ್ನು ದಿಗ್ಭ್ರಮೆಗೊಳಿಸಿದೆ. ಹಳ್ಳಿಯ ನಿಶ್ಯಬ್ದ ಕಾಡಿನಲ್ಲಿ ಎರಡು ಯುವ ದೇಹಗಳ ಪತ್ತೆ

ಅಪರಾಧ ದೇಶ - ವಿದೇಶ

ಬೀದಿ ನಾಯಿಗೆ ಹಲ್ಲೆ – ಮಾನವೀಯತೆ ಮರೆತ ಘಟನೆ

ಲಖನೌ: ನಾಯಿಯೆಂದರೆ ಕೆಲವರು ತಮ್ಮ ಮನೆಯ ಒಬ್ಬ ಸದಸ್ಯನಂತೆ ಪ್ರೀತಿಸಿ ಸಾಕುತ್ತಾರೆ. ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಕೂಡ ಪ್ರೀತಿಯ ನಾಯಿಗೆ ಸ್ನಾನ ಮಾಡಿಸಿದ ಶ್ವಾನ ಪ್ರೇಮಿಯ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಹೀಗಿದ್ದರೂ

kerala ಅಪರಾಧ

‘ಬೀಫ್ ಕೊಡಿಲ್ಲ ಅಂದ್ರೆ ಸತ್ತುಬಿಡ್ತೀನಿ!’ – ಯುವಕನ ಡ್ರಾಮಾ!

ಕಾಸರಗೋಡು: ಮಾರಕಾಯುಧಗಳೊಂದಿಗೆ ನೆರೆಮನೆಯ ತಾರಸಿಗೇರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ ಯುವಕನನ್ನು ಸ್ಥಳೀಯರು ಹಾಗು ಪೊಲೀಸರು ಜಂಟಿಯಾಗಿ ಸೆರೆ ಹಿಡಿದಿದ್ದಾರೆ. ಕರಿಂದಳದ ಶ್ರೀಧರನ್‌ ನೆರೆಯ ಲಕ್ಷ್ಮೀ ಅವರ ಮನೆಯ ತಾರಸಿಗೇರಿ ಬೀಫ್‌ ಮತ್ತು ಪರೋಟ ನೀಡಿದರೆ ಮಾತ್ರವೇ

ಅಪರಾಧ ಕರ್ನಾಟಕ

ನರೇಗಾ ಯೋಜನೆಗೆ ಕಳಂಕ: ಸೀರೆ ಉಡಿಸಿ ಪುರುಷರಿಗೆ ಹೆಂಗಸರ ಲೆಕ್ಕದಲ್ಲಿ ಕೂಲಿ

ಯಾದಗಿರಿ : ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಹಣ ಪಡೆಯಲು ಗಂಡಸರಿಗೆ ಸೀರೆ ಉಡಿಸಿ, ಮಹಿಳೆಯರ ಲೆಕ್ಕದಲ್ಲಿ ದಾಖಲೆ ಸೃಷ್ಟಿಸಿ, ಹಣ ಲಪಟಾಯಿಸುವ ಸಂಚು ನಡೆದಿದ್ದ ಬಗ್ಗೆ ಬಹಿರಂಗವಾಗಿದೆ. ಮಲ್ದಾರ್