Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಮಂಗಳೂರು

ಸಂಬಂಧ ಉಳಿಸಲು ಬಂದವರೇ ಕೊಲೆಗೆ ಬಲಿ: ಮಂಗಳೂರಿನಲ್ಲಿ ಕತ್ತಿಯಿಂದ ದಾಳಿ, ಒಬ್ಬರು ಸಾವು

ಮಂಗಳೂರು: ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು, ನ್ಯಾಯ ಪಂಚಾಯಿತಿ ಮಾಡಕು ಬಂದಿದ್ದ ಸಂಬಂಧಿಕನನ್ನೇ ಪತಿ ಚಾಕುವಿನಿಂದ ಇರಿದು ಕೊಂದ ಘಟನೆ ಮಂಗಳೂರಿನ ಹೊರವಲಯದ ವಳಚ್ಚಿಲ್‌ ಎಂಬಲ್ಲಿ ನಡೆದಿದೆ.ವಾಮಂಜೂರಿನ ಸುಲೇಮಾನ್ (50) ಕೊಲೆಯಾದ ದುರ್ದೈವಿ. ಈ

ಅಪರಾಧ ದೇಶ - ವಿದೇಶ

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ವರ್ಷಗಳ ಬಳಿಕ ಸೆರೆಬಿದ್ದ ರಾಬಿನ್ಸನ್‌

ಹೈದರಾಬಾದ್‌: 2023ರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಸೈಬರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಅಸ್ವಸ್ಥ ಅಜ್ಜಿಯನ್ನು ನೋಡಲು ಸೆಕೆಂದರಾಬಾದ್‌ನ ಆಸ್ಪತ್ರೆಗೆ ಬಂದಿದ್ದ ವೇಳೆ ಆರೋಪಿ ರಾಬಿನ್ಸನ್‌ ಕಾರ್ನೆಲ್‌ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಅಪರಾಧ ದೇಶ - ವಿದೇಶ

ನಕಲಿ ವೈದ್ಯನ ನಿಜಮುಖ: ಅಪ್ರಾಪ್ತೆಯ ಮೇಲಿನ ದೌರ್ಜನ್ಯಕ್ಕೆ ನಾಗರಹಾವು ಅಸ್ತ್ರ

ಕೋಟಾ: ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದ ನಾಗರಹಾವನ್ನು ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಜನರನ್ನು ವಂಚಿಸಿದ ಆರೋಪದ ಮೇಲೆ 29 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನದ ಕೋಟಾದಲ್ಲಿ ಉತ್ತರ ಪ್ರದೇಶದ ಝಾನ್ಸಿ

ಅಪರಾಧ ದೇಶ - ವಿದೇಶ

ಮಗುವಿನ ಮೇಲೆ ಮಲಗಿದ ತಂದೆ:ಹೈದರಾಬಾದ್‌ನಲ್ಲಿ ಹೃದಯವಿದ್ರಾವಕ ಘಟನೆ

ಹೈದರಾಬಾದ್: ನಿದ್ದೆ ಮಬ್ಬಲ್ಲಿ ತಂದೆಯೋರ್ವ ತನ್ನ ಮಗುವಿನ ಮೇಲೆ ಮಲಗಿದ ಕಾರಣ 28 ದಿನಗಳ ಹೆಣ್ಣು ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಸುಭಾಷ್‌ನಗರ ಕಾಲೋನಿಯ ನಿವಾಸಿಗಳಾದ ಶೇಖರ್ ಮತ್ತು ಸುಜಾತಾ ದಂಪತಿಗೆ

ಅಪರಾಧ ಕರ್ನಾಟಕ

ಗಾಂಜಾ ಸಾಗಾಟದಲ್ಲಿ ಯುವತಿ ಸೇರಿ ನಾಲ್ವರು ಅರೆಸ್ಟ್: ರಾಜಾಜಿನಗರ ಮೆಟ್ರೋ ಬಳಿ ದಾಳಿ

ಬೆಂಗಳೂರು : ಬೆಂಗಳೂರಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ನಾಲ್ವರು ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಯುವತಿ ಸೇರಿದಂತೆ ಅಬಕಾರಿ ಅಧಿಕಾರಿಗಳು ನಾಲ್ವರನ್ನು ಅರೆಸ್ಟ್

ಅಪರಾಧ ದೇಶ - ವಿದೇಶ

ಮಾನವ ಮೆದುಳಿನಿಂದ ಸೂಪ್ ತಯಾರಿಸಿದ ಹಂತಕ: ರಾಜಾ ಕೋಲಂದರ್‌ಗೆ ಜೀವಾವಧಿ ಶಿಕ್ಷೆ

ಲಕ್ನೋ: ಸರಣಿ ಹಂತಕ ರಾಜಾ ಕೋಲಂದರ್‌ಗೆ ಲಕ್ನೋ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಈತನ ಕ್ರೌರ್ಯದ ಕಥೆಯು 25 ವರ್ಷಗಳ ಹಿಂದಿನ ಘಟನೆಯಾದರೂ ಇಂದಿಗೂ ಭಯ ಮೂಡಿಸುತ್ತದೆ. ರಾಜಾ ಕೋಲಂದರ್ ಮಾನವ ಮೆದುಳಿನಿಂದ

ಅಪರಾಧ ಕರ್ನಾಟಕ

ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪದ ಬೆನ್ನಲ್ಲೇ ಅಪ್ಪಣ್ಣನ ಮೇಲೂ ಸಂತ್ರಸ್ತೆಯ ಗಂಭೀರ ಆರೋಪ!

ನಟ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅವರ ಮೇಲೆ ಕಿರುತೆರೆ ನಟಿಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದಾರೆ. ಇದು ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಕೇಸ್‌ ವಿಚಾರಣೆ ಚುರುಕುಗೊಂಡಿದ್ದು, ಮನು ವಿರುದ್ಧ ಗಂಭೀರ

ಅಪರಾಧ ದೇಶ - ವಿದೇಶ

ಪತಿಯ ಅಕ್ರಮ ಸಂಬಂಧದ ಶಂಕೆ: ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದ ಪತ್ನಿ ಬಂಧನ

ದೆಹಲಿ : ತನ್ನ ಗಂಡನಿಗೆ ವಿವಾಹೇತರ ಸಂಬಂಧ ಇದೆ ಎಂದು ಶಂಕಿಸಿ, ಅದನ್ನು ತಿಳಿದುಕೊಳ್ಳಲು ನಕಲಿ ಇನ್‌ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಪೂರ್ವ ದೆಹಲಿಯ ಘಾಜಿಪುರದಲ್ಲಿ ನಡೆದಿದೆ. 26

ಅಪರಾಧ ಕರ್ನಾಟಕ

ವರ್ಗಾವಣೆಗೆ 30 ಸಾವಿರ ಲಂಚದ ಬೇಡಿಕೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ದಿಢೀರ್ ದಾಳಿ

ಬೆಳಗಾವಿ:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದೆ. ಅಂಗನವಾಡಿ ಸಹಾಯಕಿಯ ವರ್ಗಾವಣೆಗೆ 30 ಸಾವಿರ ರೂ. ಲಂಚ ಕೇಳಿದ್ದ ದೂರಿನ ಹಿನ್ನೆಲೆ ದಾಳಿ

ಅಪರಾಧ

ದಿವ್ಯಾಂಗರಿಗೆ ಕೇಂದ್ರ ವಸತಿ ಹಂಚಿಕೆಯಲ್ಲಿ 4% ಮೀಸಲಾತಿ: ಮಹತ್ವದ ನಿರ್ಧಾರ ಘೋಷಿಸಿದ ಖಟ್ಟರ್

ನವದೆಹಲಿ: ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ ದಿವ್ಯಾಂಗರಿಗೆ 4% ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಗುರುವಾರ ಈ ವಿಷಯ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ʻಸಬ್ ಕಾ