Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಬೆಳಗಾವಿ ವೈದ್ಯನಿಂದ ₹10 ಲಕ್ಷ ಲಂಚ ವಶ: ಸಿಬಿಐ ದಾಳಿ, ₹44.60 ಲಕ್ಷ ಶಂಕಾಸ್ಪದ ನಗದು ಪತ್ತೆ!

ಬೆಳಗಾವಿ: ಇಲ್ಲಿನ‌ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯದ ಪರವಾಗಿ ತಪಾಶೀಲನಾ ವರದಿ ನೀಡುವುದಕ್ಕಾಗಿ, ₹10 ಲಕ್ಷ ಲಂಚ ಪಡೆಯುತ್ತಿದ್ದ ವೈದ್ಯಾಧಿಕಾರಿಯೊಬ್ಬರನ್ನು ಸಿಬಿಐ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ಮೌಲ್ಯಮಾಪಕರಾಗಿರುವ, ಹಿರಿಯ ವೈದ್ಯಾಧಿಕಾರಿಯಿಂದ ಲಂಚದ

ಅಪರಾಧ

ನಾಗರಹೊಳೆಯಲ್ಲಿ ಹುಲಿದಾಳಿಗೆ ಬಲಿ ಆದ ನವವಿವಾಹಿತ: ಕುಟುಂಬದ ಆಕ್ರಂದನ, ₹50 ಲಕ್ಷ ಪರಿಹಾರಕ್ಕೆ ಒತ್ತಾಯ

ಹುಣಸೂರು: 3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಆದಿವಾಸಿ ಯುವಕನ ಮೇಲೆ ದಾಳಿ ನಡೆಸಿದ ಹುಲಿಯು ಆತನನ್ನು ಕೊಂದು ಹಾಕಿದ ಘಟನೆ ನಾಗರಹೊಳೆ ಉದ್ಯಾನದಂಚಿನ ಗುರುಪುರ ಗ್ರಾ.ಪಂ. ವ್ಯಾಪ್ತಿಯ ಸೊಳ್ಳೆಪುರದಲ್ಲಿ ಸಂಭವಿಸಿದೆ. ತಾಲೂಕಿನ ನಾಗಾಪುರ ಗಿರಿಜನ

ಅಪರಾಧ ಕರ್ನಾಟಕ

ಭಯಾನಕ ದರೋಡೆ: ಮಹಿಳೆ ಉಸಿರುಗಟ್ಟಿ ಹತ್ಯೆ, ₹1 ಕೋಟಿ ಮೌಲ್ಯದ ಚಿನ್ನ ಕಳವು

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು ಮನೆಯಲ್ಲಿದ್ದ 40 ವರ್ಷದ ಒಂಟಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿ ಅಂದಾಜು ಒಂದು ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬೆಂಗಳೂರಿನ

ಅಪರಾಧ ಮನರಂಜನೆ

ಟೊವಿನೋನನ್ನು ಹೊಗಳಿದ ಮ್ಯಾನೇಜರ್‌ಗೆ ಹಲ್ಲೆ? ಉನ್ನಿ ಮುಕುಂದನ್ ಮತ್ತೆ ವಿವಾದದಲ್ಲಿ!

ಚಿತ್ರರಂಗದಲ್ಲಿ ಕೆಲವರಲ್ಲಿ ನಾನು ಎಂಬ ಅಹಂಕಾರ ಇರುತ್ತೆ. ಎಲ್ಲವೂ ನನ್ನಿಂದ ಎನ್ನುವ ಭ್ರಮೆಯಲ್ಲಿರುವ ಇರುವ ಇವರನ್ನು ಯಾವಾಗಲೂ ಹೊಗಳುತ್ತಲೇ ಇರಬೇಕು. ಇಲ್ಲವಾದಲ್ಲಿ ಇವರ ಕೋಪ ನೆತ್ತಿಗೇರುತ್ತೆ. ಇವರೆದುರು ಬೇರೆಯವರ ಕುರಿತು ಒಳ್ಳೆಯ ಮಾತು ಮಾತನಾಡುವಂತೆ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಬಂಟ್ವಾಳ: ಪಿಕಪ್ ಚಾಲಕನ ಬರ್ಬರ ಕೊಲೆ – ಸಹೋದರನ ಕೈಗೆ ಗಾಯ

ಬಂಟ್ವಾಳ: ಪಿಕಪ್ ಚಾಲಕನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಮಂಗಳವಾರ (ಮೇ.27) ನಡೆದಿದೆ. ಕೊಳತ್ತಮಜಲು ನಿವಾಸಿ ಪಿಕಪ್ ಚಾಲಕನ ಸಹೋದರ ರಹೀಮ್ ಎಂಬಾತನನ್ನು ಕೊಲೆ

ಅಪರಾಧ ದೇಶ - ವಿದೇಶ

‘ಆಸ್ಪತ್ರೆ’ ಎಕ್ಸ್ಕ್ಯೂಸ್‌ ಮೇಲೆ ಹೋಟೆಲ್‌ನಲ್ಲಿ ಲವ್ ಮೀಟ್: ನಾಲ್ವರು ಕೈದಿಗಳ ಲಂಚದ ಆಟ ಬಯಲು

ಜೈಪುರ: ಜೈಪುರದ ಕೇಂದ್ರ ಕಾರಾಗೃಹದಲ್ಲೊಂದು ಹಗರಣ ಬೆಳಕಿಗೆ ಬಂದಿದೆ. ನಾಲ್ವರು ಕೈದಿಗಳು ತಮ್ಮ ಗೆಳತಿ ಹಾಗೂ ಪತ್ನಿಯರನ್ನು ಆಗಾಗ ಭೇಟಿಯಾಗಲು ಹಾಗೂ ಅವರೊಂದಿಗೆ ಹೊರಗಡೆ ತಿರುಗಾಟ ನಡೆಸಲು ಪೊಲೀಸರಿಗೆ ಲಂಚ ನೀಡಿರುವುದು ಬಯಲಾಗಿದೆ.ಆಸ್ಪತ್ರೆಗೆ ಭೇಟಿಯಾಗಬೇಕೆಂದು

ಅಪರಾಧ ಕರ್ನಾಟಕ

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಲೋಕಾಯುಕ್ತ ದಾಳಿ: 3.5 ಲಕ್ಷ ಮೌಲ್ಯದ ಅಕ್ರಮ ಔಷಧ ಪತ್ತೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋದನಾ ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸರು ಇಂದು ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಔಷಧ ದಾಸ್ತಾನು ವಿಭಾಗದಲ್ಲಿ ಪರಿಶೀಲನೆ ವೇಳೆ ಅಕ್ರಮ ಔಷಧ ಪತ್ತೆಯಾಗಿದೆ.ಇಂದು ಸಂಜೆ 4 ಗಂಟೆಗೆ ಲೋಕಾಯುಕ್ತ ಪೊಲೀಸ್

ಅಪರಾಧ ದೇಶ - ವಿದೇಶ

ಕಾನ್‌ಸ್ಟೆಬಲ್ ಮೇಲೆ ಹಲ್ಲೆ: ಗುಂಟೂರಿನಲ್ಲಿ ಮೂವರು ರೌಡಿಗಳ ಬಂಧನ, ಪೊಲೀಸರ ಲಾಠಿ ಶಿಕ್ಷೆ ವೈರಲ್

ಹೈದರಾಬಾದ್: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಐತಾನಗರದಲ್ಲಿ ಕಾನ್‌ಸ್ಟೆಬಲ್ ಚಿರಂಜೀವಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ತೆನಾಲಿ ಟೂ ಟೌನ್ ಪೊಲೀಸರು ಮೂವರು ರೌಡಿ ಶೀಟರ್‌ಗಳಾದ ವಿಕ್ಟರ್, ಬಾಬುಲಾಲ್ ಮತ್ತು ರಾಕೇಶ್ ಅವರನ್ನು ಬಂಧಿಸಿದ್ದಾರೆ. ಈ ಘಟನೆ

ಅಪರಾಧ ದೇಶ - ವಿದೇಶ ಮನರಂಜನೆ

ಸೋನು ಸೂದ್ ಟ್ರಾಫಿಕ್ ನಿಯಮ ಉಲ್ಲಂಘನೆ: ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ವಿಡಿಯೋ ವೈರಲ್, ಪೊಲೀಸರಿಂದ ಎಚ್ಚರಿಕೆ

ನಟ ಸೋನು ಸೂದ್  ಅವರನ್ನು ಅನೇಕರು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ಸೋನು ಸೂದ್ ಅವರ ಸಮಾಜಮುಖಿ ಕಾರ್ಯಗಳೇ ಅದಕ್ಕೆ ಕಾರಣ. ಆದರೆ ಕೆಲವೊಮ್ಮೆ ಸೋನು ಸೂದ್ ಅವರು ಕೂಡ ತಪ್ಪು ಮಾಡುವುದುಂಟು. ಈಗ ಅವರ ಒಂದು ವಿಡಿಯೋ

ಅಪರಾಧ ದೇಶ - ವಿದೇಶ

ಅಮೃತಸರದಲ್ಲಿಬಾಂಬ್ ಇಡಲು ಯತ್ನದ ವೇಳೆ ಸ್ಫೋಟ

ಅಮೃತಸರ: ವ್ಯಕ್ತಿಯೊಬ್ಬ ಅಮೃತಸರದಲ್ಲಿ ಬಾಂಬ್ ಇಡಲು ಯತ್ನಿಸುತ್ತಿರುವಾಗ  ಬಾಂಬ್ ಸ್ಫೋಟಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಂಜಾಬ್‌ನ ಅಮೃತಸರದಲ್ಲಿ ಮಂಗಳವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ವ್ಯಕ್ತಿ ಸಾವನ್ನಪ್ಪಿದ್ದಾನೆ. ನಗರದ ಮಜಿತಾ ರಸ್ತೆ ಬೈಪಾಸ್‌ನಲ್ಲಿರುವ ಡಿಸೆಂಟ್ ಅವೆನ್ಯೂ ಹೊರಗೆ