Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಪರಮಿಟ್ ಇಲ್ಲದೇ ಸಾಗಣೆ: ನಕಲಿ ಆದೇಶ ತೋರಿಸಿ ಎಸ್ಕೇಪ್ ಆದ ಚಾಲಕ

ಪಾಟ್ನಾ: ಕಳ್ಳರು ಹೆಚ್ಚು ಬುದ್ಧಿವಂತರಾ, ಪೊಲೀಸರು ಹೆಚ್ಚು ಬುದ್ಧಿವಂತರಾ ಎಂದು ಯಾರಾದರೂ ಕೇಳಿದರೆ ಅದಕ್ಕೆ ನೇರವಾಗಿ ಉತ್ತರಿಸೋದು ಕಷ್ಟ. ಏಕೆಂದರೆ, ಒಂದೊಂದು ಕೇಸ್ ನಲ್ಲಿ ಒಂದೊಂದು ಥರ ಇರುತ್ತೆ. ಕೆಲವು ಕೇಸ್ ಗಳಲ್ಲಿ ಕಳ್ಳರು

ಅಪರಾಧ ಕರ್ನಾಟಕ

ಟ್ರಂಪ್ ಹೆಸರಿನಲ್ಲಿ ಕೋಟ್ಯಂತರ ವಂಚನೆ: ಹಾವೇರಿಯಲ್ಲಿ ಸೈಬರ್ ಮೋಸದ ಬಲೆ

ಹಾವೇರಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೆಸರಿನಲ್ಲಿ ಸೈಬರ್‌ ಕಳ್ಳರು ಕೋಟ್ಯಂತರ ರೂ. ಹಣ ವಂಚನೆ ಮಾಡಿರುವಂತಹ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.ಹಾವೇರಿಯ ಸೈಬರ್‌ ಕಳ್ಳರು ಜಿಲ್ಲೆಯ 15 ಕ್ಕೂ ಹೆಚ್ಚು ಜನರಿಗೆ

ಅಪರಾಧ ಕರ್ನಾಟಕ

ಬೆಂಗಳೂರುದಲ್ಲಿ ಅಕ್ರಮ ಗನ್ ದಂಧೆ ಬಯಲು: ರೌಡಿಶೀಟರ್‌ಗಳಿಗೆ ಪಿಸ್ತೂಲ್ ಮಾರಾಟ!

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರವು ಗುಪ್ತವಾಗಿ ಜಾಲ ಬೀಸಿದ್ದು, ರೌಡಿಶೀಟರ್‌ಗಳ ಕೈಗೆ ಪಿಸ್ತೂಲ್‌ಗಳು ಸಿಗುತ್ತಿರುವ ಆತಂಕಕಾರಿ ಸತ್ಯ ಬೆಳಕಿಗೆ ಬಂದಿದೆ. ಸೆಂಟ್ರಲ್ ಕ್ರೈಮ್ ಬ್ರಾಂಚ್ (ಸಿಸಿಬಿ) ಪೊಲೀಸರು ಈ ದಂಧೆಯನ್ನು

ಅಪರಾಧ ಕರ್ನಾಟಕ

ಅಸಲಿ vs ನಕಲಿ: ಮೈಸೂರು ಸ್ಯಾಂಡಲ್ ಸೋಪಿನ ಹೆಸರಿನಲ್ಲಿ ಕೋಟಿ ರೂ. ವಂಚನೆಗೆ ಕಡಿವಾಣ

ಮೈಸೂರು : ಮೈಸೂರು ಸ್ಯಾಂಡಲ್ ಸೋಪ್ ಹಾಗೂ ಅದರ ಉತ್ಪನ್ನಗಳ ಕಂಪು ಗಡಿಯಾಚೆಗೂ ಪಸರಿಸಿದೆ. ಶ್ರೀಗಂಧದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವಂತೆ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಯೂ ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬಂದಿದೆ.ಹೈದರಾಬಾದ್‌ನಲ್ಲಿ ನಕಲಿ

ಅಪರಾಧ ದೇಶ - ವಿದೇಶ

ಬ್ಲೆನ್‌ಹೈಮ್ ಅರಮನೆಯ ಚಿನ್ನದ ಟಾಯ್ಲೆಟ್ ಕಳ್ಳತನ: ಐದು ವರ್ಷಗಳ ನಂತರ ಆರೋಪಿಗಳಿಗೆ ಶಿಕ್ಷೆ

ಯು.ಕೆ :ಕಳ್ಳತನ ಮಾಡುವುದಕ್ಕೆ ಬಂದವರಲ್ಲಿ ಕೆಲವರು ಬಂಗಾರ, ಬೆಳ್ಳಿ, ನಗದು ಹಣವನ್ನು ಮಾತ್ರ ಕದಿಯುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಕಂಡಿದ್ದನ್ನೆಲ್ಲಾ ದೋಚಿಕೊಂಡು ಹೋಗುತ್ತಾರೆ. ಆದರೆ, ಇಲ್ಲಿ ಮೂವರು ಕಳ್ಳರು ಸೇರಿಕೊಂಡು ಮನೆಯಲ್ಲಿ 51 ಕೋಟಿ

ಅಪರಾಧ ಕರ್ನಾಟಕ

ವಿಜಯಪುರದಲ್ಲಿ ಕೆನರಾ ಬ್ಯಾಂಕ್ ದರೋಡೆ – ಮನಗೂಳಿ ಶಾಖೆಯಿಂದ ಲಕ್ಷಾಂತರದ ಚಿನ್ನಾಭರಣ ಕಳ್ಳತನ

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗಳಿ ಪಟ್ಟಣದಲ್ಲಿನ ಕೆನರಾ ಬ್ಯಾಂಕ್ ದರೋಡೆ ಮಾಡಲಾಗಿದೆ. ಬ್ಯಾಂಕ್​ ಬಾಗಿಲಿನ ಕೀ ಮುರಿದು ಹಾಗೂ ಕಿಟಕಿ ಸರಳು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಅಪರಾಧ ದೇಶ - ವಿದೇಶ

ಪತಿಯ ನಿರ್ಲಕ್ಷ್ಯ, ಅತ್ತೆ-ಮಾವನ ಕಿರುಕುಳ: ಅಮ್ರೀನ್ ಆತ್ಮಹತ್ಯೆಗೆ ಶರಣು

ಮೊರಾದಾಬಾದ್:- ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನೀನ್ಯಾಕೆ ಸಾಯ್ಬಾರ್ದು ಎಂದು ಗಂಡ ಕೇಳಿದ್ದಕ್ಕೆ ಮನನೊಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮ್ರೀನ್ ಜಹಾನ್ ಸುಮಾರು ನಾಲ್ಕು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ಅವರ ಪತಿ ಬೆಂಗಳೂರಿನಲ್ಲಿ ವೆಲ್ಡರ್

ಅಪರಾಧ ದೇಶ - ವಿದೇಶ

ಹುಲಿಯ ಉಗುರು ಕತ್ತರಿಸಿ ಹೆಂಡತಿಯ ಮನ ಗೆಲ್ಲಲು ಯತ್ನ: ಭೋಪಾಲ್‌ನಲ್ಲಿ ಶಾಕ್ ನೀಡಿದ ಪ್ರಕರಣ

ಭೋಪಾಲ್: ಮಧ್ಯಪ್ರದೇಶದ ಪೆಂಚ್ ಹುಲಿ ಮೀಸಲು ಪ್ರದೇಶದಲ್ಲಿ ನಡೆದ ಘಟನೆಯು ಅರಣ್ಯ ಅಧಿಕಾರಿಗಳು ಮತ್ತು ಕಾನೂನು ಜಾರಿ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಏಪ್ರಿಲ್ 26 ರಂದು ಅರಣ್ಯದ ಬಫರ್ ವಲಯದಲ್ಲಿ ಹುಲಿಯೊಂದು ಸತ್ತಿರುವುದು ಪತ್ತೆಯಾಗಿದೆ –

ಅಪರಾಧ ಕರ್ನಾಟಕ

ಉಪ್ಪುಂದ: ಬೈಕಿನ ಹಿಂಬದಿಯಲ್ಲಿ ನಾಯಿ ಸರಪಳಿಯಿಂದ ಎಳೆದೊಯ್ಯುವ ಅಮಾನವೀಯ ಕೃತ್ಯ

ಉಪ್ಪುಂದ: ತನ್ನ ಮನೆಯಲ್ಲಿ ಸಾಕಿ ಬೆಳೆಸಿದ ನಾಯಿಯನ್ನು ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಕಟ್ಟಿ ದರದರನೇ ಎಳೆದೊಯ್ಯುತ್ತಿರುವ ಅಮಾನವೀಯ ಘಟನೆ ಬೈಂದೂರಿನಲ್ಲಿ ನಡೆದಿದೆ. ಶನಿವಾರ ಸಂಜೆ ಸಮಯದಲ್ಲಿ ಬೈಂದೂರು ಪೇಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವ್ಯಕ್ತಿಯೊರ್ವ

ಅಪರಾಧ ದೇಶ - ವಿದೇಶ

ಟ್ರಯಲ್ ರೂಮ್ನಲ್ಲಿ ಗುಪ್ತ ಕ್ಯಾಮೆರಾ ಅಳವಡಿಸಿದ್ದ ಮಾಲೀಕನ ಬಂಧನ, ಮಗನೂ ಸೆರೆ

ಶಹದೋಲ್: ಮಧ್ಯ ಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಬಟ್ಟೆ ಅಂಗಡಿಯ ಮಾಲೀಕನೊಬ್ಬ ತನ್ನ ಅಂಗಡಿಯ ಮಹಿಳೆಯರ ಟ್ರಯಲ್ ರೂಮ್ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.ಕೆಲವು