Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

‘ವರ್ಕ್ ಫ್ರಂ ಹೋಂ’ ಮೋಸಕ್ಕೆ 7.4 ಲಕ್ಷ! 8 ತಿಂಗಳ ಮಗುವಿನ ತಾಯಿ ಸೈಬರ್ ವಂಚಕರ ಬಲೆಗೆ

ಬೆಂಗಳೂರು: ಸಣ್ಣ ಮಗುವಿದೆ, ಮನೆಯಿಂದ ಹೊರಗೆ ಕೆಲಸ ಮಾಡೋದಕ್ಕಂತೂ ಸಾಧ್ಯ ಇಲ್ಲ.. ಯಾವ್ದಾದ್ರೂ ವರ್ಕ್‌ ಫ್ರಾಂ ಹೋಂ ಆಪ್ಷನ್ ಇದೆಯಾ ಅಂತ ಹುಡುಕಲು ಹೊರಟ ಬೆಂಗಳೂರಿನ ಮಹಿಳೆ ಸಿಕ್ಕಿಬಿದ್ದಿದ್ದು ನೇರ ಸೈಬರ್ ವಂಚಕರ ಬಲೆಗೆ..

ಅಪರಾಧ ಮಂಗಳೂರು

ಮೂಡುಬಿದಿರೆಯಲ್ಲಿ ದ್ವಿಗುಣ ಸಾವಿನ ನಿಗೂಢತೆ – ಬಾವಿಗೆ ತಳ್ಳಿದ ಪ್ರೇಮಿ ತಾನೂ ಹಾರಿ ಆತ್ಮಹತ್ಯೆ

ಮಂಗಳೂರು: ಮಹಿಳೆಯನ್ನು ಬಾವಿಗೆ ದೂಡಿ, ಪ್ರಿಯಕರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ಬುಧವಾರ ನಡೆದಿರುವ ಬಗ್ಗೆ ವರದಿಯಾಗಿದೆ.ಮೃತರನ್ನು ಬಡಗಮಿಜಾರು ನಿವಾಸಿ ವಿವಾಹಿತ ಮಹಿಳೆ ನಮಿಕ್ಷಾ ಶೆಟ್ಟಿ (29)

ಅಪರಾಧ ದೇಶ - ವಿದೇಶ

ಲಾರೆನ್ಸ್ ಗ್ಯಾಂಗ್ ಶಾರ್ಪ್‌ಶೂಟರ್ ನವೀನ್ ಎನ್ಕೌಂಟರ್‌ನಲ್ಲಿ ಹತ್ಯೆ

ಲಖನೌ:ಉತ್ತರಪ್ರದೇಶದ ಹಾಪುರದಲ್ಲಿ ಪೊಲೀಸರು ಎನ್ಕೌಂಟರ್ ನಡೆಸಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್‌ನನ್ನು ಹತ್ಯೆ ಮಾಡಿದ್ದಾರೆ. ಹಾಪುರ್‌ನ ಥಾನಾ ಕೊಟ್ವಾಲಿ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಎನ್ಕೌಂಟರ್ ನಡೆಸಲಾಗಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ

ಅಪರಾಧ

ಕಡಬ: ಶಾಂತಿಮೊಗರಿನಲ್ಲಿ ಕಾರು ಮತ್ತು ಮಿನಿ ಟೆಂಪೋ ಡಿಕ್ಕಿ – ಟೆಂಪೋ ಪಲ್ಟಿ

ಕಡಬ: ಕಾರು ಮತ್ತು ಮಿನಿ ಟೆಂಪೋ ಢಿಕ್ಕಿ ಹೊಡೆದ ಘಟನೆ ಕುದ್ಮಾರು – ಅಲಂಕಾರು ರಸ್ತೆಯ ಶಾಂತಿಮೊಗರಿನಲ್ಲಿ ಮೇ 28ರಂದು ನಡೆದಿದೆ. ಕುದ್ಮಾರು ಕಡೆಗೆ ಬರುತ್ತಿದ್ದ ಕಾರು ಮತ್ತು ಅಲಂಕಾರು ಕಡೆಗೆ ಹೋಗುತ್ತಿದ್ದ ಬೇಕರಿ ಉತ್ಪನ್ನಗಳ

ಅಪರಾಧ ಮಂಗಳೂರು

ಗಣಿ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ ಲಂಚದ ವೇಳೆ ಬಂಧನ – ಲೆಕ್ಕವೇ ಇಲ್ಲದ ದಾಖಲೆ ಮತ್ತು ಹಣದ ಬೇಟೆ

ಮಂಗಳೂರು: ಮನೆ ನಿರ್ಮಾಣಕ್ಕೆ ಜಾಗದಲ್ಲಿರುವ ಕಲ್ಲು ತೆಗೆಯಲು ಅನುಮತಿಗೆ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗಣಿ ಇಲಾಖೆಯ ಅಧಿಕಾರಿ ಮತ್ತು ಇಬ್ಬರು ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ

ಅಪರಾಧ ಕರ್ನಾಟಕ

ಕಳ್ಳತನದ ಪಾಠ ಕಲಿಸಿದ ತಂದೆ – 16 ವರ್ಷದ ಮಗನ ಸಹಾಯದಿಂದ 9 ಮನೆ ಕಳವು!

ಬೆಂಗಳೂರು:ಮಗನಿಗೆ ವಿದ್ಯಾಭ್ಯಾಸ ಹಾಗೂ ಉತ್ತಮ ಸಂಸ್ಕಾರ ಕಲಿಸಬೇಕಾದ ತಂದೆಯೇ ಮಗನನ್ನು ಬಳಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ತಂದೆಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿ 16.50 ಲಕ್ಷ ರೂ. ಮೌಲ್ಯದ 188 ಗ್ರಾಂ ಚಿನ್ನಾಭರಣ, 550

ಅಪರಾಧ ಕರ್ನಾಟಕ

ಬ್ಯಾಂಕ್ ದರೋಡೆಗೂ ಈಗ ವಾಮಾಚಾರ? ನಿಂಬೆ, ಗೊಂಬೆಯ ಸುತ್ತ ಕುತೂಹಲ!

ವಿಜಯಪುರ : ವಾಮಾಚಾರ ಮಾಡಿ ಕೆನರಾ ಬ್ಯಾಂಕ್ ನಲ್ಲಿ ಹಣ, ಚಿನ್ನಾಭರಣ ದರೋಡೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿರುವ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದೆ.ಬ್ಯಾಂಕ್ ನ ಬಾಗಿಲು ಹಾಗೂ ಕಿಟಕಿ ಒಡೆದು ಕಳ್ಳರು

ಅಪರಾಧ ಕರ್ನಾಟಕ

ರಾಜ್ಯದಲ್ಲಿ 3.82 ಲಕ್ಷ ಮೊಬೈಲ್‌ ಕಳೆದುಹೋದ ಪ್ರಕರಣಗಳು; 2.06 ಲಕ್ಷ ಮೊಬೈಲ್‌ಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ 3,82,692 ಮೊಬೈಲ್‌ ಕಳೆದುಹೋದ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2,06,330 ಮೊಬೈಲ್‌ ಗಳನ್ನು ಪತ್ತೆ ಮಾಡಲಾಗಿದೆ.ಇನ್ನು 78,832 ಮೊಬೈಲ್‌ ಗಳನ್ನು ವಾರಸುದಾರರಿಗೆ ಮರಳಿಸಲಾಗಿದೆ.ಕೇಂದ್ರ ದೂರಸಂಪರ್ಕ ಇಲಾಖೆ 2023ರಲ್ಲಿ ದೇಶದಲ್ಲಿ ಜಾರಿಗೆ

ಅಪರಾಧ ದೇಶ - ವಿದೇಶ

ಯುದ್ಧಕ್ಕಿಂತ ಭಯಾನಕ ಪರಿಸ್ಥಿತಿ: ಡಾರ್ಫುರ್‌ನಲ್ಲಿ ನಿರೀಕ್ಷೆಗೂ ಮೀರುವ ಲೈಂಗಿಕ ಅಪರಾಧಗಳು

ಪೋರ್ಟ್ ಸುಡಾನ್: ಲೈಂಗಿಕ ದೌರ್ಜನ್ಯವು ಸುಡಾನ್ ನ ಪಶ್ಚಿಮ ಪ್ರಾಂತ್ಯವಾದ ಡಾರ್ಫುರ್ ನ ಮಹಿಳೆಯರು ಹಾಗೂ ಬಾಲಕಿಯರ ಪಾಲಿಗೆ ಬಹುತೇಕ ದಿನ ನಿತ್ಯದ ಅಪಾಯವಾಗಿದೆ ಎಂದು ಬುಧವಾರ Doctors without Borders (MSF) ಎಚ್ಚರಿಸಿದ್ದು,

ಅಪರಾಧ ಕರ್ನಾಟಕ

ಮೈಸೂರಲ್ಲಿ ಪೊಲೀಸರ ತಲೆ ಕೆಡಿಸಿದ ಬರ್ಬರ ಕೊಲೆ

ಮೈಸೂರು:ವ್ಯಕ್ತಿಯ ಬರ್ಬರ ಹತ್ಯೆ ಮೈಸೂರು ತಾಲೂಕಿನ ಕೆ.ಹೆಮ್ಮನಹಳ್ಳಿಯ ಚಿಕ್ಕೆರೆಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ಕೊಲೆ ಪ್ರಕರಣದ ಕೇಸ್ ಪೊಲೀಸರಿಗೆ ತಲೆನೋವಾಗಿದೆ. ಜಯಪುರ ಠಾಣಾ ಪೊಲೀಸರಿಂದ ಮೃತ ವ್ಯಕ್ತಿಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಚಿಕ್ಕೆರೆ