Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಮುಂಬೈನಲ್ಲಿ ವಿಮಾನ ಲ್ಯಾಂಡ್ ಅದಾಗಲೇ ಅರೆಸ್ಟ್ ಕ್ಯಾಬಿನ್ ಕ್ರೂ

ಮುಂಬೈ :ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಇದೀಗ ಭಾರತದಲ್ಲಿ ವಿಮಾನ ಸೇವೆಗಳು ಸಹಜ ಸ್ಥಿತಿಯಲ್ಲಿದೆ. ಭಾರಿ ಮಳೆ ಕಾರಣದಿಂದ ಕೆಲ ವಿಮಾನ ಹಾರಾಟಗಳು ವಿಳಂಬವಾಗಿದೆ. ಹೀಗೆ ನ್ಯೂಯಾರ್ಕ್ ನಗರದಿಂದ ಮುಂಬೈಗೆ ಏರ್ ಇಂಡಿಯಾ

ಅಪರಾಧ ಕರ್ನಾಟಕ

ಅರ್ಚಕನಿಂದ ಮಹಿಳೆಗೆ ಬ್ಲಾಕ್‌ಮೇಲ್, ಲೈಂಗಿಕ ದೌರ್ಜನ್ಯ ಯತ್ನ: ಬೆಂಗಳೂರಿನಲ್ಲಿ ಬಂಧನ

ಬೆಂಗಳೂರು: ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ದೇವಾಲಯದ ಅರ್ಚಕನನ್ನು ಬೆಳ್ಳಂದೂರು ಪೊಲೀಸುರ ಬಂಧಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವನನ್ನು ಬಂಧಿಸಿದ್ದು, ಮುಖ್ಯ ಅರ್ಚಕ ಪರಾರಿಯಾಗಿದ್ದಾನೆ. ಪರಾರಿಯಾಗಿರುವ

ಅಪರಾಧ ಕರ್ನಾಟಕ

ರಾಯಚೂರು: ಕಲುಷಿತ ನೀರು ಸೇವಿಸಿ 30 ಜನ ಅಸ್ವಸ್ಥ, ಇಬ್ಬರು ಪಿಡಿಒಗಳು ಅಮಾನತು

ರಾಯಚೂರು, ಜೂನ್​ 14: ಕಲುಷಿತ ನೀರು (Polluted water) ಸೇವಿಸಿ 30 ಜನರು ಅಸ್ವಸ್ಥಗೊಂಡಿರುವ ಘಟನೆ ಸಿಂಧನೂರು (Sindhanur) ತಾಲೂಕಿನ ಭೂತಲದಿನ್ನಿ ಗ್ರಾಮದಲ್ಲಿ ನಡೆದಿದೆ. ಟ್ಯಾಂಕರ್​ನಿಂದ​ ಪೂರೈಕೆಯಾದ ನೀರು ಕುಡಿದ ಪರಿಣಾಮ ಈ ಅವಘಡ ಸಂಭವಿಸಿದೆ

ಅಪರಾಧ ಕರ್ನಾಟಕ

ವಿಜಯಪುರದಲ್ಲಿ ನರೇಗಾ ಹಗರಣ: ಶಾಲಾ ಮಕ್ಕಳನ್ನೇ ಕಾರ್ಮಿಕರೆಂದು ಬಿಂಬಿಸಿ ಹಣ ಲೂಟಿ!

ವಿಜಯಪುರ: ವಿಜಯಪುರಜಿಲ್ಲೆ ಕ್ಯಾಡಗಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಲ್ಲಿ ಬಾರೀ ಗೋಲ್ಮಾಲ್ ನಡೆದಿದ್ದು, ಶಾಲಾ ಮಕ್ಕಳನ್ನೇ ಕಾರ್ಮಿಕರು ಎಂದು ದಾಖಾತಿಗಳಲ್ಲಿ ಫೋಟೋ ಅಪ್ಲೋಡ್ ಮಾಡಲಾಗಿದೆ. ಹೌದು.. ಎನ್ ಎನ್ ಎಂ ಎಸ್ ತಂತ್ರಾಂಶದಲ್ಲಿ ಶಾಲಾ ಮೈದಾನ ನಿರ್ಮಾಣ ಕಾಮಗಾರಿ

ಅಪರಾಧ

ಮನೆ ಸೋರಿಕೆ ಪರಿಶೀಲಿಸುವಾಗ ದುರಂತ: ಉಡುಪಿಯಲ್ಲಿ ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ಸಾವು

ಉಡುಪಿ, : ಮನೆ ಸೋರಿಕೆಯನ್ನು ಪರಿಶೀಲಿಸಲು ಬಳಸುತ್ತಿದ್ದ ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಕೋರ್ಟ್ ಬ್ಯಾಕ್ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ (ಪಿಡಬ್ಯೂಡಿ) ಕಚೇರಿ ಬಳಿ ಜೂನ್

ಅಪರಾಧ ದೇಶ - ವಿದೇಶ ಮನರಂಜನೆ

ಹೈದರಾಬಾದ್: ಪಬ್‌ನಲ್ಲಿ ಗಲಾಟೆ, ಆಸ್ತಿ ಹಾನಿ ಆರೋಪ; ನಟಿ ಕಲ್ಪಿಕಾ ಗಣೇಶ್ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌: ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿರುವ ಪ್ರಿಸಮ್ ಪಬ್‌ನಲ್ಲಿ ಗಲಾಟೆ ಮಾಡಿದ ನಟಿ ಕಲ್ಪಿಕಾ ಗಣೇಶ್ ವಿರುದ್ಧ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 29 ರಂದು ಈ ಘಟನೆ ನಡೆದಿದ್ದರೂ, ಪ್ರಿಸಮ್ ಕ್ಲಬ್ ಮತ್ತು ಕಿಚನ್‌ನ

ಅಪರಾಧ ಕರ್ನಾಟಕ

ಗೋವು ಕಳ್ಳಸಾಗಣೆ ಸಂಘರ್ಷ: ಭದ್ರಕ್‌ನಲ್ಲಿ ಇಂಟರ್‌ನೆಟ್‌ ಸ್ಥಗಿತ ವಿಸ್ತರಣೆ

ಭುವನೇಶ್ವರ: ಗೋವು ಕಳ್ಳಸಾಗಣೆ ಸಂಬಂಧಿತ ಸಂಘರ್ಷದಲ್ಲಿ ವ್ಯಕ್ತಿಯೊಬ್ಬ ಮೃ*ತಪಟ್ಟ ಬಳಿಕ ಒಡಿಶಾದ ಭದ್ರಕ್‌ನಲ್ಲಿ ಜೂ.12ರಿಂದ ಜಾರಿಗೊಳಿಸಿರುವ ಇಂಟರ್‌ನೆಟ್‌ ಸ್ಥಗಿತವನ್ನು ಮತ್ತಷ್ಟು ವಿಸ್ತರಿಸಿ ಸರಕಾರ‌ ಆದೇಶ ಹೊರಡಿಸಿದೆ. ಶಾಂತಿ ಕಾಪಾಡಲು, ತಪ್ಪು ಮಾಹಿತಿ ಹರಡುವುದನ್ನು ತಡೆಯಲು

ಅಪರಾಧ ಕರ್ನಾಟಕ

ಬೆಂಗಳೂರು: ಕೋಟಿ ರೂ. ಚಿನ್ನಾಭರಣ, ನಗದು ಕದ್ದ ಕೇರ್‌ಟೇಕರ್ ಮಹಿಳೆ ಬಂಧನ

ಬೆಂಗಳೂರು: ಚಾಮರಾಜಪೇಟೆಯಲ್ಲಿ ₹1.57 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕದ್ದ ಕೇರ್‌ಟೇಕರ್ ಮಹಿಳೆಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಉಮಾ, ಚಾಮರಾಜಪೇಟೆಯ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದವಳು. ಚಾಮರಾಜಪೇಟೆಯ ಉದ್ಯಮಿ ರಾಧ

ಅಪರಾಧ ದೇಶ - ವಿದೇಶ

₹252 ಕೋಟಿ ಮೌಲ್ಯದ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ತಾಹಿರ್ ಸಲೀಂ ಡೋಲಾ ಯುಎಇಯಿಂದ ಗಡೀಪಾರು, ಬಂಧನ

ಮುಂಬೈ: 252 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ತಾಹಿರ್ ಸಲೀಂ ಡೋಲಾನನ್ನು ಯುಎಇ ಭಾರತಕ್ಕೆ ಗಡೀಪಾರು ಮಾಡಿದೆ. ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಸಿಬಿಐ, ಇಂಟರ್‌ಪೋಲ್‌

ಅಪರಾಧ ಕರ್ನಾಟಕ

ಚೀಂಕಾರ ಅರಣ್ಯದಲ್ಲಿ ಕಳ್ಳಬಟ್ಟಿ ದಂಧೆ, ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಮರೆಮಾಚಿದ ಆರೋಪ

ಮುಧೋಳ: ಜಿಲ್ಲಾಡಳಿತ ಭವನದಲ್ಲಿ ಇತ್ತೀಚೆಗೆ ನಡೆದ ಕಳ್ಳಬಟ್ಟಿ ನಿರ್ಮೂಲನ ಸಭೆಯಲ್ಲಿ ಜಿಲ್ಲೆಯಲ್ಲಿ ಕಳ್ಳಬಟ್ಟಿ ತಯಾರಿಕೆ ಕೇಂದ್ರಗಳು ಕೇವಲ ಎರಡು ಕಡೆಯಲ್ಲಿ ಮಾತ್ರ ಇವೆ ಎಂಬ ಅಧಿಕಾರಿಗಳ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಅದರಲ್ಲೂ ಬೀಳಗಿ ಹಾಗೂ