Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಕೋಲಾರ: ಪೊಲೀಸ್ ಠಾಣೆ ಸಮೀಪವೇ SBI ATM ದರೋಡೆ, ₹27 ಲಕ್ಷ ಕಳ್ಳತನ!

ಕೋಲಾರ: ಕೋಲಾರ ನಗರದ ಎಸ್ಬಿಐನಲ್ಲಿ ದರೋಡೆಯಾಗಿದೆ. ಕೋಲಾರ ನಗರದ ಗಲ್ ಪೇಟೆ ಪೋಲೀಸ್ ಠಾಣೆ ಸಮೀಪದ ಸಹಕಾರ ನಗರದಲ್ಲಿರುವ ಎಸ್ಬಿಐ ಎಟಿಎಂನಲ್ಲಿ ಕಳ್ಳತನವಾಗಿದ್ದು, ಎಟಿಎಂ ಮಷಿನ್ ನಲ್ಲಿದ್ದ ಸುಮಾರು 27 ಲಕ್ಷ ರೂಪಾಯಿ ದೋಚಿಕೊಂಡು

ಅಪರಾಧ ದೇಶ - ವಿದೇಶ

2008ರ ನೀರಜ್ ಗ್ರೋವರ್ ಹತ್ಯೆ: ನಟಿಯಿಂದ ಭೀಕರ ಕೊಲೆ, ಬಯಲಾದ ಬೆಚ್ಚಿಬೀಳಿಸುವ ಸತ್ಯ!

ಒಬ್ಬ ಸುಂದರ ಮಹಿಳೆ ತನ್ನ ಮೊದಲ ಚಿತ್ರದಿಂದಲೇ ಸ್ಟಾರ್‌ ಆಗಿದ್ದಳು. ಎಲ್ಲರೂ ಆಕೆ ಸ್ಟಾರ್‌ ಹೀರೋಯಿನ್‌ ಆಗುತ್ತಾಳೆ, ಇನ್ನೇನು ಮುಂದೆ ಈಕೆ ಎಲ್ಲರಿಗೂ ಮಾದರಿಯಾಗಿ ಇರುತ್ತಾಳೆ ಅಂದುಕೊಳ್ಳುವಷ್ಟರಲ್ಲಿ, ಈಕೆ ಮಾಡಬಾರದನ್ನು ಮಾಡಿ ಬಿಟ್ಟಿದ್ದಳು. ತನ್ನ

ಅಪರಾಧ ದೇಶ - ವಿದೇಶ

ವೈದ್ಯಕೀಯ ನೆಪದಲ್ಲಿ ವಂಚನೆ: ಪ್ರಸಿದ್ಧ ಯೂಟ್ಯೂಬರ್‌ನಿಂದ ₹19 ಲಕ್ಷ ಲೂಟಿ, ಪೊಲೀಸರ ಬಲೆಗೆ

ಮುಂಬೈ :ವೈದ್ಯಕೀಯ ತುರ್ತು ಪರಿಸ್ಥಿತಿಯ ನೆಪದಲ್ಲಿ 45 ವರ್ಷದ ಮಹಿಳೆಯಿಂದ ಸುಮಾರು 19 ಲಕ್ಷ ರೂ.ವಂಚಿಸಿದ ಆರೋಪದ ಮೇಲೆ ದೆಹಲಿ ಮೂಲದ ಯೂಟ್ಯೂಬರ್ ಕಟ್ಯಾಲ್ನ್ನು ಮುಂಬೈ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಕಾಮಿಡಿ ವೀಡಿಯೊಗಳನ್ನು

ಅಪರಾಧ ಕರ್ನಾಟಕ

ಎಟಿಎಂ ದರೋಡೆ ಪ್ರಕರಣ: ಎಸ್‌ಬಿಐಯಿಂದ ಲಕ್ಷಾಂತರ ರೂ. ದೋಚಿ ದುಷ್ಕರ್ಮಿಗಳು ಪರಾರಿ

ಕೋಲಾರ: ಇತ್ತೀಚೆಗೆ ಕರ್ನಾಟಕದಲ್ಲಿ ಬ್ಯಾಂಕ್ ಹಾಗೂ ಎಟಿಎಂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಬೀದರ್, ಕಲಬುರಗಿ, ಮಂಗಳೂರು ಸೇರಿದಂತೆ ಹಲವೆಡೆ ಬ್ಯಾಂಕ್ ಹಾಗೂ ಎಟಿಎಂನಲ್ಲಿ ಕಳ್ಳತನವಾಗಿದ್ದು, ಈ ಪೈಕಿ ಪೊಲೀಸರು, ಕೆಲ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು,

ಅಪರಾಧ ಕರ್ನಾಟಕ

ಗೂಗಲ್ ಲೊಕೇಶನ್ ಬಳಸಿ ದೇವಸ್ಥಾನಗಳ ಹುಂಡಿ ಕದಿಯುತ್ತಿದ್ದ ಇಬ್ಬರು ಸಹೋದರರು ಅರೆಸ್ಟ್!

ಗುಬ್ಬಿ: ಗೂಗಲ್ ಲೊಕೇಶನ್ ಬಳಸಿ ನಿಯರೆಸ್ಟ್ ಟೆಂಪಲ್ ಫಾರ್ ಮಿ ಎಂದು ಸರ್ಚ್ ಮಾಡಿ ಹತ್ತಿರದ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಸಿ.ಎಸ್.ಪುರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ

ಅಪರಾಧ ಕರ್ನಾಟಕ

ಮದುವೆಯಾಗು ಎಂದ ಕಾರಣಕ್ಕೆ ಪ್ರೇಯಸಿಯ ಕೊಲೆ

ಗದಗ:ಮದುವೆಯಾಗು ಎಂದು ಪೀಡಿಸಿದ್ದ ಪ್ರೇಯಿಸಿ ಮಧುಶ್ರೀಯನ್ನು ಕೊಲೆ ಮಾಡಿ ಬಳಿಕ ಹಳ್ಳದಲ್ಲಿ ಹೂತ್ತಿದ್ದ ಪ್ರಕರಣವನ್ನು ಗದಗ ಪೊಲೀಸರು ಭೇದಿಸಿದ್ದಾರೆ. ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಸತೀಶ್ ಹಿರೇಮಠ ಅದೇ ಗ್ರಾಮದ ಮಧುಶ್ರೀ ಪರಸ್ಪರ ಪ್ರೀತಿಸುತ್ತಿದ್ದರು.

ಅಪರಾಧ ದಕ್ಷಿಣ ಕನ್ನಡ

ಕುಕ್ಕೆ ಬಸ್ ನಿಲ್ದಾಣದಲ್ಲಿ ಹೊಸ ವಿವಾದ-ಪ್ರಯಾಣಿಕರಿಂದ ರಸ್ತೆ ತಡೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ನೇರವಾಗಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಮಾತ್ರವೇ ಆದ್ಯತೆ ನೀಡಲಾಗುತ್ತಿದೆ ಎಂದು ಆಕ್ರೋಶಗೊಂಡ ನೂರಾರು ಪ್ರಯಾಣಿಕರು ಬಸ್‌ ನಿಲ್ದಾಣದ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಡ್ಡ ಇರಿಸಿ ಸಂಚಾರಕ್ಕೆ

ಅಪರಾಧ ದೇಶ - ವಿದೇಶ

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡಿದ್ದ ಖತರ್ನಾಕ್ ಸಹೋದರರು

ರಾಜಸ್ಥಾನ:ಇತ್ತೀಚೆಗೆ ಸೈಬರ್‌ ಕ್ರೈಂ ಮೂಲಕ ಮಾತ್ರವಲ್ಲದೆ ನಾನಾ ರೀತಿಯಲ್ಲಿ ಹಣ ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಂಚನೆಗೆ ಒಳಗಾಗುತ್ತಿರು ಇರುವವರೆಗೂ ವಂಚಿಸುವವರು ಇರುತ್ತಾರೆ ಎಂಬ ಮಾತಿದೆ ಅದರಂತೆ, ಸಹೋದರರಿಬ್ಬರು 70,000 ಜನರಿಗೆ ‘ಧೋಲೇರಾ ಸ್ಮಾರ್ಟ್ ಸಿಟಿ’ಯಲ್ಲಿ

ಅಪರಾಧ ದೇಶ - ವಿದೇಶ

ಸೋಪು ಬಳಕೆಗಾಗಿ ದಂಪತಿಯಲ್ಲಿ ಜಗಳ, ಗಂಡನ ವಿರುದ್ಧ FIR ದಾಖಲು

ಉತ್ತರಪ್ರದೇಶ:ನನ್ನ ಸೋಪ್​ ಅನ್ನು ನನ್ನ ಗಂಡ ಬಳಸಿದ್ದಾರೆ ಎಂದು ಆಕೆ ಗಂಡನ ಹತ್ತಿರ ಜಗಳವಾಡಿ ಕೊನೆಗೆ ಆತನ ವಿರುದ್ಧ ಎಫ್​ಐಆರ್​ ದಾಖಲಿಸಿದ ಅಪರೂಪದ ಪ್ರಕರಣ ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಕರಣವೇನು..? ಉತ್ತರಪ್ರದೇಶದ ಅಲಿಗಢಸದಲ್ಲಿ

ಅಪರಾಧ ಕರ್ನಾಟಕ

ಮದುವೆಯಾದ ಯುವತಿಯನ್ನು ಗೋಣಿಯಲ್ಲಿ ಹೊತ್ತೊಯ್ದ ಪೋಷಕರು

ಹುಬ್ಬಳ್ಳಿ :ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಪೋಷಕರು ಪತಿಯ ಮನೆಯಿಂದ ಗೋಣಿ ಚೀಲದಲ್ಲಿ ತುಂಬಿ ಬಲವಂತವಾಗಿ ಹೊತ್ತೊಯ್ದಿರುವಂತಹ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಬೈರಿಕೊಪ್ಪ ಗ್ರಾಮದ ನಿರಂಜನ್ ಹಾಗೂ ಸುಷ್ಮಾ ಪರಸ್ಪರ 8