Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಆಷಾಢಿ ವಾರಿ ಮೆರವಣಿಗೆಯಲ್ಲಿ ವಿಕೃತಿ: ಭಕ್ತರ ಮೇಲೆ ಮಾಂಸ ಎಸೆದ ಮುಸ್ಲಿಂ ಮಹಿಳೆ

ಪುಣೆ: ಆಷಾಢಿ ವಾರಿ ಪಲ್ಲಕ್ಕಿ ಮೆರವಣಿಗೆ ವೇಳೆ ಹಿಂದೂ ಭಕ್ತರ ಮೇಲೆ ಮುಸ್ಲಿಂ ಮಹಿಳೆ ಮಾಂಸ ಹಾಗೂ ಪ್ರಾಣಿಗಳ ಮೂಳೆಗಳನ್ನು ಎಸೆದಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷವೂ ಆಷಾಢಿ ವಾರಿ ಅಥವಾ

ಅಪರಾಧ ದೇಶ - ವಿದೇಶ

14 ವರ್ಷದ ವಿದ್ಯಾರ್ಥಿ ಜೊತೆ ಲೈಂಗಿಕ ಸಂಪರ್ಕ: ಶಿಕ್ಷಕಿ ಕ್ರಿಸ್ಟಿನಾ ಫಾರ್ಮೆಲ್ಲಾ ವಿರುದ್ಧ 55 ಹೊಸ ಆರೋಪಗಳು

ಇಲಿನಾಯ್ಸ್: ಅಮೆರಿಕದ ಇಲಿನಾಯ್ಸ್‌ನ ಹೈಸ್ಕೂಲ್ ಶಿಕ್ಷಕಿ 30 ವರ್ಷ ಕ್ರಿಸ್ಟಿನಾ ಫಾರ್ಮೆಲ್ಲಾ ಅವರನ್ನು ಮಾರ್ಚ್‌ನಲ್ಲಿ 14 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಆರೋಪದಡಿ ಬಂಧಿಸಲಾತ್ತು. ಈಗ ತನಿಖಾಧಿಕಾರಿಗಳು ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವಿನ

ಅಪರಾಧ ದೇಶ - ವಿದೇಶ

ಡ್ರಗ್ಸ್ ಜಾಲಕ್ಕೆ ಬಿದ್ದ ನಟ: ಶ್ರೀಕಾಂತ್ ಬಂಧನ, ರಕ್ತ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವನೆ ದೃಢ

ಚೆನ್ನೈ : ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಖ್ಯಾತ ನಟರೊಬ್ಬರು ಅರೆಸ್ಟ್‌ ಆಗಿದ್ದಾರೆ. ತಮಿಳು ಹಾಗೂ ತೆಲುಗು ಚಿತ್ರರಂಗದ ನಟ ಶ್ರೀಕಾಂತ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದು, ಸೋಮವಾರ ಬೆಳಿಗ್ಗೆ ಅವರನ್ನು ನುಂಗಂಬಾಕ್ಕಂ

ಅಪರಾಧ

ಅಂಬಾನಿ ಆಪ್ತ ಸಹಾಯಕ ₹75 ಕೋಟಿ ಸಂಬಳ ತ್ಯಜಿಸಿ ಸನ್ಯಾಸಿ; ಪತ್ನಿಯೂ ದೀಕ್ಷೆ ಸ್ವೀಕಾರ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಆಪ್ತ ಸಹಾಯಕರಾಗಿದ್ದ ಪ್ರಕಾಶ್ ಶಾ, ತಮ್ಮ ಉನ್ನತ ಹುದ್ದೆ ಮತ್ತು 75 ಕೋಟಿ ರೂಪಾಯಿ ಸಂಬಳ ತ್ಯಜಿಸಿ ಸನ್ಯಾಸಿಯಾಗಿದ್ದಾರೆ. ವ್ಯವಹಾರ ಕೌಶಲ್ಯ ಮತ್ತು ನಾಯಕತ್ವಕ್ಕೆ ಹೆಸರುವಾಸಿಯಾದ

ಅಪರಾಧ ಕರ್ನಾಟಕ

“ವಿಮಾನ ಹಾರಿಸಲು ಯೋಗ್ಯನಲ್ಲ ಚಪ್ಪಲಿಗಳನ್ನು ಹೊಲಿಯಬೇಕು”-ತರಬೇತಿಯಲ್ಲಿ ದಲಿತನಿಗೆ ಅವಮಾನ

ನವದೆಹಲಿ: “ನೀನು ವಿಮಾನವನ್ನು ಹಾರಿಸಲು ಯೋಗ್ಯನಲ್ಲ ಮತ್ತು ಚಪ್ಪಲಿಗಳನ್ನು ಹೊಲಿಯಬೇಕು” ಎಂದು ನಿಂದಿಸುವ ಮೂಲಕ ಮೂವರು ಹಿರಿಯ ಅಧಿಕಾರಿಗಳು ತನ್ನನ್ನು ಅವಮಾನಿಸಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ 35ರ ಹರೆಯದ ದಲಿತ

ಅಪರಾಧ ದೇಶ - ವಿದೇಶ

ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿ ಮನುಷ್ಯತ್ವ ಮೀರಿದ ಹೇಯಕೃತ್ಯ: ಬಾಲಕಿ ಮೇಲೆ 2 ವರ್ಷ ಗ್ಯಾಂಗ್‌ರೇಪ್‌, 13 ಆರೋಪಿಗಳು ಸೆರೆ

ಎದುಗುರಲ್ಲಪಲ್ಲಿ : ಇಲ್ಲಿನ ಶ್ರೀ ಸತ್ಯ ಸಾಯಿ ಜಿಲ್ಲೆಯ ಎದುಗುರಲ್ಲಪಲ್ಲಿ ಎಂಬಲ್ಲಿ ಸತತ 2 ವರ್ಷಗಳ ಕಾಲ 15 ವರ್ಷದ ದಲಿತ ಬಾಲಕಿ ಮೇಲೆ ಗ್ಯಾಂಗ್‌ರೇ*ಪ್‌ ನಡೆಸಿದ ಕೃತ್ಯ ಬೆಳಕಿಗೆ ಬಂದಿದ್ದು, ಈ ಸಂಬಂಧ

ಅಪರಾಧ ದೇಶ - ವಿದೇಶ

ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಮೀರತ್‌: ಕಾಲಿನ ಶಸ್ತ್ರಚಿಕಿತ್ಸೆಗಾಗಿ ಉತ್ತರ ಪ್ರದೇಶದ ಮೀರತ್‌ನ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ 15 ವರ್ಷದ ಬಾಲಕಿಯ ಮೇಲೆ ಕಾಲೇಜಿನಲ್ಲೇ ಅತ್ಯಾಚಾರ ಎಸಗಿರುವ ಹೇಯಕೃತ್ಯ ನಡೆದಿದೆ. ಜೂ.20ರಂದು ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದು ಈ ವೇಳೆ ಪಕ್ಕದ

ಅಪರಾಧ ದೇಶ - ವಿದೇಶ

ದೆಹಲಿ ಎನ್ಕೌಂಟರ್: ₹3 ಲಕ್ಷ ಬಹುಮಾನಿತ ಮೋಸ್ಟ್ ವಾಂಟೆಡ್ ಕ್ರಿಮಿನಲ್ ರೋಮಿಲ್ ಹತ್ಯೆ

ನವದೆಹಲಿ : ಇಂದು ಬೆಳ್ಳಂಬೆಳಗ್ಗೆ ರಾಜಧಾನಿ ದೆಹಲಿಯ ಭಾಟಿ ಗಣಿ ಪ್ರದೇಶದಲ್ಲಿ ನಡೆದ ಉನ್ನತ ಮಟ್ಟದ ಎನ್ಕೌಂಟರ್ನಲ್ಲಿ ಮೋಸ್ಟ್ ವಾಂಟೇಡ್ ಕ್ರಿಮಿನಲ್ ರೋಮಿಲ್ ನನ್ನು ಹತ್ಯೆ ಮಾಡಲಾಗಿದೆ. ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು

ಅಪರಾಧ ದೇಶ - ವಿದೇಶ

ಕ್ಯಾನ್ಸರ್ ನಿಂದ ಬಳಲಿದ ಅಜ್ಜಿಯನ್ನು ಕಸದ ರಾಶಿಗೆ ಎಸೆದ ಮೊಮ್ಮಗ

ಮುಂಬೈ:ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯನ್ನು ಮೊಮ್ಮಗನೊಬ್ಬ ಕಸದ ರಾಶಿ ಬಳಿ ಎಸೆದುಹೋಗಿರುವ ಕ್ರೋರ ಘಟನೆ ಮುಂಬೈನಲ್ಲಿ ವರದಿಯಾಗಿದೆ. ಶನಿವಾರದಂದು ಮುಂಬೈ ಪೊಲೀಸರು ನಗರದ ಆರೆ ಕಾಲೋನಿಯ ರಸ್ತೆಯ ಕಸದ ರಾಶಿಯ ಬಳಿ 60 ವರ್ಷದ ಮಹಿಳೆ

ಅಪರಾಧ ಕರ್ನಾಟಕ

NEET ಅಂಕ ಕಡಿಮೆ ಗಳಿಸಿದ ಕೋಪ – ತಂದೆಯಿಂದ ಮಗಳ ಕ್ರೂರ ಹ*ತ್ಯೆ

ಸಾಂಗ್ಲಿ :ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್’ನಲ್ಲಿ ಕಡಿಮೆ ಅಂಕಗಳನ್ನ ಪಡೆದಿದ್ದಕ್ಕೆ ಕೋಪಗೊಂಡ ತಂದೆ ಮಗಳನ್ನ ಹಿಗ್ಗಾಮುಗ್ಗಾ ತಳಿಸಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.ತಂದೆ ಕೋಪದಲ್ಲಿ ಮಗಳ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದು, ರಕ್ತದ ಮಡುವಿನಲ್ಲಿ