Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ರೀಲ್ಸ್ ಜಗಳಕ್ಕೆ ದುರಂತ ಅಂತ್ಯ: ತುಮಕೂರಿನಲ್ಲಿ ಪ್ರೇಮಿಯೊಂದಿಗೆ ವಾಗ್ವಾದದ ಬಳಿಕ ಯುವತಿ ಆತ್ಮಹತ್ಯೆ

ತುಮಕೂರು: ರೀಲ್ಸ್‌ ವಿಚಾರಕ್ಕೆ ಪ್ರೇಮಿಗಳ ನಡುವೆ ಶುರುವಾದ ಜಗಳ ಯುವತಿಯ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ತುಮಕೂರು ಗ್ರಾಮಾಂತರ (Self Harming) ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಚೈತನ್ಯ (22) ಎಂಬ ಮೃತ ಯುವತಿ. ಪದವಿ

ಅಪರಾಧ ದೇಶ - ವಿದೇಶ

ಬಿಹಾರ ಭೀಕರ ಅಪರಾಧ: ಅನೈತಿಕ ಸಂಬಂಧ ಮರೆಮಾಚಲು 12 ವರ್ಷದ ಮಗನನ್ನು ಕೊಂದ ಶಿಕ್ಷಕಿ!

ಪಾಟ್ನಾ: ಹೆತ್ತ ತಾಯಿಯೇ ಮಗನನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಬಿಹಾರದ ಪಾಟ್ನಾ ಗ್ರಾಮೀಣ ಜಿಲ್ಲಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶ್ರೇಯಾಂಸ್ (12 ) ಮೃತ ದುರ್ದೈವಿ. ರೋಮಾಕುಮಾರಿ (32) ಕೊಲೆಯ ಆರೋಪಿ

ಅಪರಾಧ ಮಂಗಳೂರು

15 ವರ್ಷಗಳಿಂದ ನಿವೃತ್ತಿಯಾದರೂ ಹುದ್ದೆಯಲ್ಲಿ: ಮಂಗಳೂರು ಪಾಲಿಕೆಯಲ್ಲಿ ಲೋಕಾಯುಕ್ತ ದಾಳಿಯಿಂದ ಬಯಲಾದ ಅಕ್ರಮ!

ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ (Mangaluru) ಭ್ರಷ್ಟಚಾರ ಮಿತಿ ಮೀರಿದೆ. ಕಲ್ಲು ಸಹ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸರಿಯಲು ಲಂಚ ಕೇಳುತ್ತಿವೆ ಎಂದು ಜನ ಮಾತನಾಡುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಎಲ್ಲ ವಿಭಾಗಗಳಿಗೂ ಲೋಕಾಯುಕ್ತ

ಅಪರಾಧ ಕರ್ನಾಟಕ

ಇನ್‌ಸ್ಟಾಗ್ರಾಂ ಪ್ರೇಮ ವಿಪರ್ಯಾಸ: ವಿವಾಹಿತೆಯನ್ನು ಕೊಂದ ಪ್ರೇಮಿ, ಚಿನ್ನ ದೋಚಿ ಶವ ಜಮೀನಿನಲ್ಲಿ ಬಚ್ಚಿಟ್ಟ ಹೀನ ಕೃತ್ಯ

ಮಂಡ್ಯ: ವಿವಾಹಿತೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ ಪ್ರಿಯಕರ ಆಕೆಯ ಶವವನ್ನು ತನ್ನ ಜಮೀನಿನಲ್ಲೇ ಬಚ್ಚಿಟ್ಟಿರುವಂತ ಘಟನೆ ಜಿಲ್ಲೆಯ ಕೆ.ಆರ್‌ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ. ಈ ಕೊಲೆಯಿಂದ ಇಡೀ ಸಕ್ಕರೆ ನಗರಿ ಬೆಚ್ಚಿಬಿದ್ದಿದೆ. ಹಾಸನ ಜಿಲ್ಲೆಯ

ಅಪರಾಧ ಕರ್ನಾಟಕ

ಧಾರವಾಡ: ಗರಗದಲ್ಲಿ 184 ಪಿಒಪಿ ಗಣೇಶ ವಿಗ್ರಹಗಳು ವಶಕ್ಕೆ – ಹೈಕೋರ್ಟ್ ಆದೇಶ ಉಲ್ಲಂಘನೆ

ಧಾರವಾಡ: ತಾಲ್ಲೂಕಿನ ಗರಗ ಗ್ರಾಮದ ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ 109 ಹಾಗೂ ಶಿವಾಜಿ ಬಡಾವಣೆಯಲ್ಲಿ 75 ಒಟ್ಟು 184 ಪಿಒಪಿ ಗಣೇಶ ವಿಗ್ರಹಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ಧಾರೆ. ಸಾರ್ವಜನಿಕರು ನೀಡಿದ ದೂರು ಆಧರಿಸಿ ಅಧಿಕಾರಿಗಳು

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರಿನಲ್ಲಿ ಬ್ಯೂಟಿ ಸಲೂನ್ ಮೇಲೆ ಪೊಲೀಸರ ದಾಳಿ – ಅನೈತಿಕ ಚಟುವಟಿಕೆ ಆರೋಪದ ಬಳಿಕ ಲೈಸನ್ಸ್ ರದ್ದು

ಮಂಗಳೂರು:  ಗುಪ್ತಚರ ಮಾಹಿತಿಯ ಮೇರೆಗೆ ಮಂಗಳೂರು ನಗರ ಪೊಲೀಸರು ಬಿಜೈನಲ್ಲಿರುವ ಬ್ಯೂಟಿ ಸಲೂನ್ ಮೇಲೆ ದಾಳಿ ನಡೆಸಿದ್ದಾರೆ. ಉಡುಪಿಯ ಬ್ರಹ್ಮಗಿರಿ ನಿವಾಸಿ ಸುದರ್ಶನ್ ಒಡೆತನದ ಈ ಬ್ಯೂಟಿ ಸಲೂನ್ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂಬ

ಅಪರಾಧ ಕರ್ನಾಟಕ

ಕುದುರೆ ರೇಸ್ ಬೆಟ್ಟಿಂಗ್ ದಂಧೆ ಭೇದಿಸಿದ ಸಿಸಿಬಿ – ಇಬ್ಬರ ಬಂಧನ, ₹2 ಲಕ್ಷ ಜಪ್ತಿ

ಬೆಂಗಳೂರು: ಕುದುರೆ ರೇಸ್ ಬೆಟ್ಟಿಂಗ್‌ ನಡೆಸುತ್ತಿದ್ದ ಸ್ಥಳದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ₹2 ಲಕ್ಷ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಕುದುರೆ ರೇಸ್‌ಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ಹಣ ಪಾವತಿಸಿಕೊಂಡು

ಅಪರಾಧ ಕರ್ನಾಟಕ

ಕುಂದಾಪುರ: ಪ್ರೀತಿಸಿ, ಗರ್ಭವತಿಯನ್ನಾಗಿಸಿ ಕೈಕೊಟ್ಟ ಪ್ರಿಯಕರನಿಗೆ ಜೈಲು ಶಿಕ್ಷೆ

ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ, ಗರ್ಭವತಿಯನ್ನಾಗಿಸಿ ಬಳಿಕ ಕೈ ಕೊಟ್ಟ ಪ್ರಿಯಕರನಿಗೆ ಇಲ್ಲಿನ ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ನೀಡಿದೆ. ಶಂಕರನಾರಾಯಣ ಪೊಲೀಸ್‌ ಠಾಣೆ ವ್ಯಾಪ್ತಿಯ ಗೆಧ್ದೋಡು ಎಂಬಲ್ಲಿಯ ಸುಧಾಕರ ಪೂಜಾರಿ ಯುವತಿಯೊಬ್ಬಳ‌ನ್ನು

ಅಪರಾಧ ಮಂಗಳೂರು

ಮಂಗಳೂರು: ಷೇರು ವಹಿವಾಟು ನೆಪದಲ್ಲಿ ₹46.50 ಲಕ್ಷ ಆನ್‌ಲೈನ್ ವಂಚನೆ

ಮಂಗಳೂರು: ಷೇರು ಖರೀದಿ ಮಾಡಿ ಅನಂತರ ಮಾರಾಟ ಮಾಡಿದರೆ ಲಾಭಾಂಶ ಬರುತ್ತದೆ ಎಂದು ನಂಬಿಸಿ 46,50,022 ರೂ.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದೂರುದಾರರನ್ನು

ಅಪರಾಧ ದೇಶ - ವಿದೇಶ

ವಂದೇ ಭಾರತ್ ನಲ್ಲಿ ಬಿಜೆಪಿ ಶಾಸಕರ ಬೆಂಬಲಿಗರಿಂದ ಪ್ರಯಾಣಿಕನಿಗೆ ಹಲ್ಲೆ

ನವದೆಹಲಿ:ದೆಹಲಿ- ಭೂಪಾಲ್ ಮಾರ್ಗದ ವಂದೇ ಭಾರತ್ ರೈಲಿನಲ್ಲಿ ಬಿಜೆಪಿ ಶಾಸಕರೊಬ್ಬರಿಗೆ ಸೀಟು ಬಿಡಲು ನಿರಾಕರಿಸಿದ ಪ್ರಯಾಣಿಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಕಳೆದ ಗುರುವಾರ ಉತ್ತರ ಪ್ರದೇಶದ ಜಾನ್ಸಿಯ ಶಾಸಕ ರಾಜೀವ್ ಸಿಂಗ್ ತನ್ನ