Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಬಟ್ಟೆ ಅಂಗಡಿಯಲ್ಲಿ ‘ಮಹಾ ವಂಚಕ’ನ ಕೈಚಳಕ – ಅಂಗಡಿಯವ ಮತ್ತು ಗ್ರಾಹಕರನ್ನೇ ಯಾಮಾರಿಸಿ ಹಣ ಲಪಟಾಯಿಸಿದ ವಿಡಿಯೋ ವೈರಲ್!

ನವದೆಹಲಿ : ನಾಗರಿಕರು ದಿನದಿಂದ ದಿನಕ್ಕೆ ಬುದ್ಧಿವಂತರಾಗುತ್ತಿರುವುದರಿಂದ, ಅದು ಆನ್‌ಲೈನ್‌’ನಲ್ಲಿರಲಿ, ಸ್ಥಳೀಯ ಮಾರುಕಟ್ಟೆಯಲ್ಲಿರಲಿ ಅಥವಾ ಬೇರೆಲ್ಲಿಯಾದರೂ ಯಾವುದೇ ರೀತಿಯ ವಂಚಕರನ್ನ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ವಂಚಕರು ತಮ್ಮ ಹೆಸರಿಗೆ ತಕ್ಕಂತೆ ಬದುಕುತ್ತಾ ಅಮಾಯಕರನ್ನ ಲೂಟಿ

ಅಪರಾಧ

ಋತುಮತಿಯ ಹುಡುಕಾಟದಲ್ಲಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿದ ಶಿಕ್ಷಕರು

ಮಹಾರಾಷ್ಟ್ರ :ಬಾತ್ ರೂಮ್ ನಲ್ಲಿ ರಕ್ತದ ಕಲೆ ಕಂಡಿದ್ದಕ್ಕೆ ಋತುಮತಿಯಾದ ಬಾಲಕಿ ಯಾರು ಎಂದು ಪತ್ತೆ ಹಚ್ಚಲು 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರನ್ನು ಶಿಕ್ಷಕರು ವಿವಸ್ತ್ರಗೊಳಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಥಾಣೆ

ಅಪರಾಧ ಕರ್ನಾಟಕ

ಕೊಳ್ಳೇಗಾಲ: ಬ್ಯಾಂಕಿನಲ್ಲಿ ಧರಣಿ ಕುಳಿತ ಮಹಿಳೆಯನ್ನು ಒಳಗೇ ಕೂಡಿಹಾಕಿದ ಸಿಬ್ಬಂದಿ!

ಕೊಳ್ಳೇಗಾಲ : ಬ್ಯಾಂಕ್ ನಲ್ಲಿ ಹಣ ಇಟ್ರೆ ಯಾವಾಗ ಬೇಕಿದ್ರೂ ತೆಗೆದುಕೊಳ್ಳಬಹುದು ಅಂದುಕೊಳ್ಳೋ ಜನರು ಒಮ್ಮೆ ಈ ಸುದ್ದಿಯನ್ನು ಓದ್ಲೇಬೇಕು ಸಹಕಾರಿ ಬ್ಯಾಂಕ್ ನಲ್ಲಿ ಇಟ್ಟಿದ್ದ ಹಣವನ್ನು ಕೇಳಿದ್ದಕ್ಕೆ ಧರಣಿನಿರತ ಮಹಿಳೆಯನ್ನು ಕೂಡಿ ಹಾಕಿರುವ

ಅಪರಾಧ ಕರ್ನಾಟಕ

ಅತ್ಯಾಚಾರ ಆರೋಪದ ಪ್ರಕರಣ ರದ್ದುಗೊಳಿಸಲು ನಟ ಮಡೆನೂರು ಮನು ಮನವಿ – “ಸಮ್ಮತಿಯ ಲೈಂಗಿಕ ಸಂಪರ್ಕ”

ಬೆಂಗಳೂರು: ಸಹನಟಿ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ನಟ ಮಡೆನೂರು ಮನು ತಮ್ಮ ಮೇಲಿನ ಪ್ರಕರಣ ರದ್ದುಗೊಳಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ. ಎಲ್ಲವೂ ಒಪ್ಪಿಗೆಯ ಮೇರೆಯೇ ನಡೆದಿದ್ದು ಎಂದಿದ್ದಾರೆ. ಸಂತ್ರಸ್ತೆ ಜೊತೆಗೆ ಮನು

ಅಪರಾಧ ಕರ್ನಾಟಕ

ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ: ಜೈಲಿನಿಂದ ಉಗ್ರ ಟಿ. ನಾಸೀರ್ ಪರಾರಿಗೆ ಸಂಚು, ಸ್ಫೋಟಕ ಮಾಹಿತಿ ಬಯಲು!

ಬೆಂಗಳೂರು: ಜೈಲಿನಿಂದಲೇ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ ವಾಗಿದ್ದು, ಬಂಧಿತರು ಲಷ್ಕರ್‌-ಎ-ತಯ್ಯಬಾ (ಎಲ್‌ಇಟಿ) ಉಗ್ರ, 2008ರ ಸರಣಿ ಬಾಂಬ್‌ ಸ್ಫೋಟದ ಪಾತಕಿ

ಅಪರಾಧ ಕರ್ನಾಟಕ

ವೃದ್ಧನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಪೋಕ್ಸೋ ಪ್ರಕರಣ ದಾಖಲು

ಮದ್ದೂರು : ಶಾಲಾ ವಿದ್ಯಾರ್ಥಿನಿ ಮೇಲೆ ವೃದ್ಧ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ತಾಲೂಕಿನ ತೈಲೂರು ಗ್ರಾಮದಲ್ಲಿ ಕಳೆದ ಸೋಮವಾರ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ

ಅಪರಾಧ ಕರ್ನಾಟಕ

ತಾವರೆಕೆರೆ ಪಟ್ಟಣದಲ್ಲಿ 13 ವರ್ಷದ ಬಾಲಕಿ ಕೊಲೆ, ಅತ್ಯಾಚಾರದ ಶಂಕೆ!

ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಪಟ್ಟಣದ ಬಾಡಿಗೆ ಮನೆಯೊಂದರಲ್ಲಿ ಕೊಪ್ಪಳ ಮೂಲದ 13 ವರ್ಷದ ಬಾಲಕಿಯ ಕೊಲೆಯಾಗಿದೆ. ಕೃತ್ಯಕ್ಕೆ ಮುಂಚೆ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ತಾವರೆಕೆರೆ

ಅಪರಾಧ ದೇಶ - ವಿದೇಶ

ರಾಜಸ್ಥಾನದ ನಾಸಿರ್-ಜುನೈದ್ ಹತ್ಯೆ ಪ್ರಕರಣದ ಆರೋಪಿ ಆತ್ಮಹತ್ಯೆ: ಬಜರಂಗದಳ ನಾಯಕರ ವಿರುದ್ಧ ಕಿರುಕುಳದ ಆರೋಪ!

ಫರಿದಾಬಾದ್: ರಾಜಸ್ಥಾನದಲ್ಲಿ ನಡೆದ ನಾಸಿರ್ ಮತ್ತು ಜುನೈದ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸ್ವಘೋಷಿತ ಗೋ ರಕ್ಷಕ ಲೋಕೇಶ್ ಸಿಂಗ್ಲಾ, ಜುಲೈ 5ರಂದು ಪಲ್ವಾಲ್ ಬಳಿಯ ದಿಲ್ಲಿ -ಆಗ್ರಾ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

ಅಪರಾಧ ದೇಶ - ವಿದೇಶ

ಲುಲು ಮಾಲ್ ಸೂಪರ್‌ವೈಸರ್‌ನಿಂದ ಅತ್ಯಾಚಾರ ವಿಡಿಯೋ ಬಳಸಿ ಮತಾಂತರಕ್ಕೆ ಬ್ಲ್ಯಾಕ್‌ಮೇಲ್

ಉತ್ತರ ಪ್ರದೇಶ: ಮಹಿಳಾ ಉದ್ಯೋಗಿಯ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡು ಇಸ್ಲಾಂಗೆ ಮತಾಂತರವಾಗದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಹಿಂದೂ ಮಹಿಳೆಗೆ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ ಲುಲು ಮಾಲ್ (Lulu Mall) ಸೂಪರ್

ಅಪರಾಧ ದೇಶ - ವಿದೇಶ

ತೆಲಂಗಾಣದಲ್ಲಿ ಆಘಾತಕಾರಿ ಘಟನೆ: ಇಬ್ಬರು ಪತ್ನಿಯರಿಂದಲೇ ಪತಿಯ ಭೀಕರ ಕೊಲೆ!

ತೆಲಂಗಾಣ : ಜನಗಾಮ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ನಡೆದಿದೆ. ಇಬ್ಬರು ಸಹೋದರಿಯರನ್ನು ಮದುವೆಯಾದ ವ್ಯಕ್ತಿಯೊಬ್ಬನನ್ನು ಆ ಇಬ್ಬರು ಸಹೋದರಿಯರು ಕೊಂದಿದ್ದಾರೆ. ಇಬ್ಬರು ಸಹೋದರಿಯರೂ ತಮ್ಮ ಪತಿಯನ್ನು ಕೊಡಲಿಯಿಂದ ಕ್ರೂರವಾಗಿ ಕೊಂದಿದ್ದಾರೆ. ಈ ಘಟನೆಯ