Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಸಿಮ್ ನಿಂದಾಗಿ ಬಂತು ಕೋಲಾರ ಯುವಕನಿಗೆ ಎನ್‌ಐಎ ನೋಟೀಸ್-ಕಾರಣವೇನು?

ಕೋಲಾರ:ಉಗ್ರರಿಗೆ ಮೊಬೈಲ್‌ ಜತೆಗೆ ನೆರವು ನೀಡಿದ ಮೂವರನ್ನು ವಶಕ್ಕೆ ಪಡೆದ ಎನ್‌ಐಎ ಈಗ ಸಿಮ್‌ ನೀಡಿದ್ದ ಕೋಲಾರ ಮೂಲದ ಯುವಕನಿಗೆ ನೋಟೀಸ್‌‍ ಜಾರಿ ಮಾಡಿದೆ. ಬೆಂಗಳೂರಿನ ವೈಟ್‌ಫೀಲ್‌್ಡನ ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂಲತಃ

ಅಪರಾಧ ಕರ್ನಾಟಕ

ಯಾದಗಿರಿಯಲ್ಲಿ ಗ್ರಾಮಸ್ಥರ ಆಕ್ರೋಶ: ವಿಧವೆಗೆ ಅಸಭ್ಯ ವರ್ತನೆ, ಸುಳ್ಳು ಕೇಸ್ ಹಾಕಿದವನ ವಿರುದ್ಧ ಪ್ರತಿಭಟನೆ!

ಯಾದಗಿರಿ: ವಿಧವೆ ಸೇರಿದಂತೆ ಒಂಟಿ ಮಹಿಳೆಯರಿಗೆ ಓರ್ವ ವ್ಯಕ್ತಿ ತನ್ನ ಖಾಸಗಿ ಅಂಗಾಂಗವನ್ನು ತೋರಿಸಿ ವಿಕೃತಿ ಮೆರೆದಿರುವಂತಹ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ

ಅಪರಾಧ ಕರ್ನಾಟಕ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹಣ ಮತ್ತು ವಸ್ತುಗಳ ದೋಚಿದ ದುಷ್ಕರ್ಮಿಗಳು!

ಆನೇಕಲ್: ದೊಡ್ಡ ನಾಗಮಂಗಲ ಸಾಯಿ ಲೇಔಟ್ನಲ್ಲಿ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ದೊಡ್ಡ ನಾಗಮಂಗಲ ಸಾಯಿ ಲೇಔಟ್ನಲ್ಲಿರುವ

ಅಪರಾಧ ಕರ್ನಾಟಕ

ಕಲಬುರ್ಗಿಯಲ್ಲಿ ಸ್ನೇಹಿತನಿಂದಲೇ ಭೀಕರ ಕೊಲೆ: ಅನೈತಿಕ ಸಂಬಂಧದ ಶಂಕೆ, ವೈರ್ ಬಿಗಿದು ಹತ್ಯೆ!

ಕಲಬುರ್ಗಿ : ಸ್ನೇಹಿತರೆಂದರೆ ಕಷ್ಟಕಾಲದಲ್ಲಿ ಕೈ ಬಿಡದೆ ಜೊತೆಯಲ್ಲಿ ಇರುವವರು ಅಂತ ಹೇಳುತ್ತಾರೆ ಆದರೆ ಇನ್ನೊಬ್ಬ ಸ್ನೇಹಿತ ತನ್ನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಕುತ್ತಿಗೆಗೆ ವೈರ್ ಬಿಗಿದು ಭೀಕರವಾಗಿ ಕೊಲೆ

ಅಪರಾಧ ಕರ್ನಾಟಕ

ಅಪಾರ್ಟ್‌ಮೆಂಟ್‌ಗಳಲ್ಲಿ ನೆರೆಮನೆಯವನೇ ಕಳ್ಳ: 60 ಲಕ್ಷ ರೂ. ಮೌಲ್ಯದ ಕಳ್ಳತನ, ಏಜೆಂಟ್ ಅರೆಸ್ಟ್!

ಬೆಂಗಳೂರು: ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ ವೇಳೆ ಫ್ಲ್ಯಾಟ್‌ಗಳಿಗೆ ಕನ್ನ ಹಾಕುತ್ತಿದ್ದ ರಿಯಲ್ ಎಸ್ಟೇಟ್ ಏಜೆಂಟ್‌ವೊಬ್ಬ ಹೆಬ್ಬಗೋಡಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತಿರುಪಾಳ್ಯದ ಜಿಎಂ ಇನ್ವೀನೈಟ್ ಅಪಾರ್ಟ್‌ಮೆಂಟ್‌ ನಿವಾಸಿ ನಿತೇಶ್ ಸುಬ್ಬ ಬಂಧಿತನಾಗಿದ್ದು,

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ದಾರುಣ ಕೊಲೆ: ಶಾಪಿಂಗ್‌ಗೆ ಹೋದಳೆಂದು ಪತ್ನಿಯನ್ನು ಕೊಂದ ಪತಿ!

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದ್ದು, ಶಾಪಿಂಗ್ ಗೆ ಹೋಗಿದ್ದಕ್ಕೆ ಪತ್ನಿಯನ್ನು ಪತಿಯೋಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿ ಪದ್ಮಜ (29) ರನ್ನು

ಅಪರಾಧ ಕರ್ನಾಟಕ

ಬೆಂಗಳೂರು ಕಿಟ್ಟಿ ಪಾರ್ಟಿ ಮೋಸ: ಶ್ರೀಮಂತ ಮಹಿಳೆಯರಿಗೆ ಸಿಎಂ, ಡಿಸಿಎಂ ಹೆಸ್ರಲ್ಲಿ  ಕೋಟಿ ಕೋಟಿ ವಂಚಿಸಿದ ಸವಿತಾ ಬಂಧನ

ಬೆಂಗಳೂರು: ನಗರದಲ್ಲಿ ಕಿಟ್ಟಿ ಪಾರ್ಟಿಯಲ್ಲಿ ಪರಿಚಯವಾಗಿ ಸ್ನೇಹಿತೆಯರಿಗೆ ಕೋಟಿ ಕೋಟಿ ವಂಚನೆ ಮಾಡಿದ ಆರೋಪದಡಿ ಮಹಿಳೆಯನ್ನು ಬಂಧಿಸಲಾಗಿದೆ. 20ಕ್ಕೂ ಹೆಚ್ಚು ಮಹಿಳೆಯರಿಗೆ 30 ಕೂಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಬಸವೇಶ್ವರನಗರ ಪೊಲೀಸರಿಂದ ಸವಿತಾ

ಅಪರಾಧ ಕರ್ನಾಟಕ

ಯುವತಿ ಮದುವೆ ನಿರಾಕರೀಸಿದ್ದಕ್ಕೆ ಮಾವನಿಂದ ಆಯಸಿಡ್ ದಾಳಿ

ಚಿಕ್ಕಬಳ್ಳಾಪುರ:ರಾಜ್ಯದಲ್ಲಿ ಶಾಕಿಂಗ್ ಘಟನೆ ಎನ್ನುವಂತೆ ಮದುವೆಯಾಗಲು ನಿರಾಕರಿಸಿದಂತ ಯುವತಿಗೆ ಮಾನವೇ ಟಾಯ್ಲೆಟ್ ಕ್ಲೀನರ್ ಆಯಸಿಡ್ ಎರಚಿದಂತ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡನಬಲೆ ಗ್ರಾಮದಲ್ಲಿ ಮದುವೆಯಾಗೋದಕ್ಕೆ ಯುವತಿ ವೈಶಾಲಿ(19) ನಿರಾಕರಿಸಿದ್ದಳು. ಈ ಹಿನ್ನಲೆಯಲ್ಲಿ

ಅಪರಾಧ ದೇಶ - ವಿದೇಶ

ಕನ್ವರ್ ಯಾತ್ರೆ ವೇಳೆ ಹಿಂದೂಗಳ ಪವಿತ್ರ ಕಲಶದ ಮೇಲೆ ಉಗುಲಿದ ಮುಸ್ಲಿಂ ವ್ಯಕ್ತಿ

ಲಖನೌ:ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರ (Muzaffarnagar) ಜಿಲ್ಲೆಯ ಪುರ್ಕಾಜಿ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆಯುತ್ತಿರುವ ಕನ್ವರ್ ಯಾತ್ರೆಯ (Kanwar Yatra) ವೇಳೆ ಗಲಾಟೆ ನಡೆದಿದೆ. ಓರ್ವ ಯುವಕ ಕನ್ವರ್ (ಗಂಗೆಯ ಪವಿತ್ರ ನೀರನ್ನು

ಅಪರಾಧ ದೇಶ - ವಿದೇಶ

ಆಲಿಯಾ ಭಟ್ ಖಾತೆಯಿಂದ 77 ಲಕ್ಷ ವಂಚನೆ – ಮಾಜಿ ಕಾರ್ಯದರ್ಶಿ ಬಂಧನ

ಮುಂಬೈ: ನಟನೊಬ್ಬನಿಗೆ 77 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಆಲಿಯಾ ಭಟ್‌ (Alia Bhatt) ಅವರ ಮಾಜಿ ಆಪ್ತ ಕಾರ್ಯದರ್ಶಿಯನ್ನ ಜುಹು ಪೊಲೀಸರು ಬೆಂಗಳೂರಿನಲ್ಲಿ (Bengaluru) ಬಂಧಿಸಿದ್ದಾರೆ. ವೇದಿಕಾ ಪ್ರಕಾಶ್