Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ರಾಷ್ಟ್ರೀಯ

ಶಬರಿಮಲೆ ವಿವಾದ: ಇದು ಲಿಂಗ ತಾರತಮ್ಯವಲ್ಲ, ಧಾರ್ಮಿಕ ಸಂಪ್ರದಾಯ; ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಸ್ಪಷ್ಟನೆ

ಹೊಸದಿಲ್ಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವು ಲಿಂಗ ತಾರತಮ್ಯದ ವಿಷಯವಲ್ಲ; ಅದು ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗೆ ಸಂಬಂಧಿಸಿದ್ದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ

ರಾಷ್ಟ್ರೀಯ

ಏರ್ ಇಂಡಿಯಾಗೆ ಬಿಗ್ ಶಾಕ್: ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ರಾಜೀನಾಮೆ

ಹೊಸದಿಲ್ಲಿ: ನಾಲ್ಕು ವರ್ಷಗಳ ಹಿಂದೆ ಟಾಟಾ ಸಮೂಹ ಖರೀದಿಸಿದ ಬಳಿಕ ಏರ್‌ಇಂಡಿಯಾ ವಹಿವಾಟು ನಿರೀಕ್ಷಿತ ಮಟ್ಟಕ್ಕಿಂತ ನಿಧಾನವಾಗಿ ಪ್ರಗತಿಯಾಗುತ್ತಿರುವ ಮತ್ತು ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏರ್‌ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾಂಪ್‌ಬೆಲ್ ವಿಲ್ಸನ್ ತಮ್ಮ ಹುದ್ದೆಗೆ

ರಾಷ್ಟ್ರೀಯ

ರಷ್ಯಾ-ಉಕ್ರೇನ್ ಯುದ್ಧಕ್ಕೆ ಜಮ್ಮುವಿನ ಯುವಕ ಬಲಿ: ಉದ್ಯೋಗದ ಕನಸು ಹೊತ್ತು ಹೋದ ಸಚಿನ್ ದುರ್ಮರಣ

ಜಮ್ಮು: ಉತ್ತಮ ಉದ್ಯೋಗ ಪಡೆಯವ ಕನಸಿನೊಂದಿಗೆ ರಷ್ಯಾಗೆ ತೆರಳಿದ ಒಂದೇ ತಿಂಗಳಲ್ಲಿ ತನ್ನನ್ನು ರಷ್ಯಾ-ಉಕ್ರೇನ್ ಯುದ್ಧರಂಗಕ್ಕೆ ನಿಯೋಜಿಸಲಾಗಿದೆ ಎಂದು ಕುಟುಂಬಕ್ಕೆ ವಾಟ್ಸಪ್ ಸಂದೇಶ ಕಳುಹಿಸಿದ್ದ 23 ವರ್ಷದ ಯುವಕ ಉಭಯ ದೇಶಗಳ ನಡುವಿನ ಸಂಘರ್ಷದ

ರಾಷ್ಟ್ರೀಯ

ವಿಚ್ಛೇದನ ಪಡೆದು ಬಂದ ಮಗಳಿಗೆ ಬ್ಯಾಂಡ್-ಬಾಜಾ ಸ್ವಾಗತ; ಕಳಂಕವಲ್ಲ ಬದಲಾಗಿ ಮಗಳ ನಿರ್ಧಾರಕ್ಕೆ ಸಾಥ್ ನೀಡಿದ ನಿವೃತ್ತ ನ್ಯಾಯಾಧೀಶ

ಮೀರತ್: ಮಗಳನ್ನು ಖುಷಿಯಾಗಿಡುವುದಕ್ಕಿಂತ ದೊಡ್ಡ ಕರ್ತವ್ಯ ಮತ್ತೊಂದಿಲ್ಲ ಎಂದು ಹೇಳುತ್ತಾ ವಿಚ್ಛೇದನ ಪಡೆದು ಮನೆಗೆ ಬಂದ ಮಗಳನ್ನು ನಿವೃತ್ತ ನ್ಯಾಯಾಧೀಶರೊಬ್ಬರು ವಾದ್ಯಗಳೊಂದಿಗೆ ಸ್ವಾಗತಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ತಂದೆ ಮಗಳು ಮನೆಗೆ

ರಾಷ್ಟ್ರೀಯ

ಮೆಲೋಡಿ ಕ್ವೀನ್ ಸುಜಾತಾ ಮೋಹನ್ ಧ್ವನಿ ಮೌನ: ಗಂಟಲಿನ ಸಮಸ್ಯೆಯಿಂದ ಹಾಡುವುದನ್ನೇ ನಿಲ್ಲಿಸಿದ ಗಾಯಕಿ

ದಕ್ಷಿಣ ಭಾರತದ ಖ್ಯಾತ ಗಾಯಕಿ ಸುಜಾತಾ ಮೋಹನ್ ಅವರು ಕಳೆದ ಐದು ವರ್ಷಗಳಿಂದ ತೀವ್ರ ಗಂಟಲಿನ ಸಮಸ್ಯೆಯಿಂದಾಗಿ ಹಾಡುವುದನ್ನು ನಿಲ್ಲಿಸಿರುವ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ ಅವರು,

ರಾಷ್ಟ್ರೀಯ

“ಸಿಎಂ ಪೆಮಾ ಖಂಡು ಕುಟುಂಬಕ್ಕೆ 1,270 ಕೋಟಿ ರೂ. ಗುತ್ತಿಗೆ ನೀಡಿದ ಆರೋಪ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ”

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ 1,270 ಕೋಟಿ ರೂ. ಮೊತ್ತದ ವಿವಿಧ ಸಾರ್ವಜನಿಕ ಕಾಮಗಾರಿ ಗುತ್ತಿಗೆಗಳನ್ನು ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ನೀಡಿರುವ ಕುರಿತ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ

ರಾಷ್ಟ್ರೀಯ

ತಡಿಯಂಡಮೋಲ್ ಚಾರಣದ ವೇಳೆ ದಾರಿ ತಪ್ಪಿದ್ದ ಯುವತಿ ಸಾ*ವು ಗೆದ್ದು ಬಂದ ಸುಖಾಂತ್ಯ

ಕೊಡಗು : ದಟ್ಟಾರಣ್ಯ ಎಂದೇ ಹೆಸರಾದ ಪುಷ್ಪಗಿರಿ ಬೆಟ್ಟ ಶ್ರೇಣಿಯಲ್ಲಿ ಟ್ರೆಕ್ಕಿಂಗ್‌ಗೆ ಹೋಗಿ ನಾಪತ್ತೆಯಾಗಿದ್ದ ಶರಣ್ಯಾ ಅವರು ಬರೋಬ್ಬರಿ 3 ದಿನಗಳ ಕಾಲ ಹೋರಾಡಿ, ಅಂತಿಮವಾಗಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಚಾರಣದ ವೇಳೆ ಆಕಸ್ಮಿಕವಾಗಿ ದಾರಿ

ರಾಷ್ಟ್ರೀಯ

“ಬಿಜೆಪಿ ಅಭ್ಯರ್ಥಿಯಿಂದ ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ: ಟಿಎಂಸಿಯಿಂದ ಚುನಾವಣಾ ಆಯೋಗಕ್ಕೆ ದೂರು”

ಕೊಲ್ಕತ್ತಾ: ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದ್ದ ಆರ್.ಜಿ.ಕರ್ ಆಸ್ಪತ್ರೆಯ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂತ್ರಸ್ತೆಯ ತಾಯಿ, ಬಿಜೆಪಿ ಅಭ್ಯರ್ಥಿ ನೀಡಿದ “ದೀದಿಯನ್ನು ಚರಂಡಿಗೆ ಎಸೆಯಿರಿ” ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದ

ರಾಷ್ಟ್ರೀಯ

“ಒಡಿಶಾ: ಮುಕ್ತ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಮಾರಾಟ ನಿಷೇಧ; ಸರ್ಕಾರದ ಖಡಕ್ ಆದೇಶ”

ಭುವನೇಶ್ವರ: ಒಡಿಶಾದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಎಲ್ಪಿಜಿ ಸಿಲಿಂಡರ್ ಮಾರಾಟವನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಇ-ಕೆವೈಸಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ ಗ್ರಾಹಕರು ಮಾತ್ರವೇ ಅವುಗಳನ್ನು ಅಧಿಕೃತ ಡೀಲರ್ ಗಳ ಬಳಿ ಸಲ್ಲಿಸಿ ಸಿಲಿಂಡರ್ ಗಳನ್ನು

ರಾಷ್ಟ್ರೀಯ

“ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷರ ದಿಢೀರ್ ರಾಜೀನಾಮೆ: ನೈತಿಕ ಸಂಘರ್ಷವೇ ಕಾರಣ ಎಂದ ಅತಾನು ಚಕ್ರವರ್ತಿ”

ಹೊಸದಿಲ್ಲಿ: HDFC ಬ್ಯಾಂಕಿನ ಅರೆಕಾಲಿಕ ಅಧ್ಯಕ್ಷ ಹಾಗೂ ಸ್ವತಂತ್ರ ನಿರ್ದೇಶಕರಾದ ಅತನು ಚಕ್ರವರ್ತಿ ಅವರು ‘ನೈತಿಕ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬುಧವಾರದಿಂದಲೇ ಅವರ ರಾಜೀನಾಮೆ ಜಾರಿಯಾಗಿದೆ.ಬ್ಯಾಂಕಿನ ಆಡಳಿತ, ನಾಮನಿರ್ದೇಶನ ಮತ್ತು