Contact Information
The Saffron Productions
3rd Floor Kudvas Granduer
Surathkal Mangalore 575014
- September 20, 2026
Articles By This Author
ಪಿಟ್ ಬುಲ್ ನಾಯಿ ದಾಳಿಗೆ ಆರು ತಿಂಗಳ ಕಂದಮ್ಮ ಗಂಭೀರ: ಸೋನಿಪತ್‌ನಲ್ಲಿ ಕರಾಳ ಘಟನೆ
- By Sauram Tv
- . September 18, 2026
ಸೋನಿಪತ್: ಹರಿಯಾಣದ ಸೋನಿಪತ್‌ನಲ್ಲಿ ಪಿಟ್ ಬುಲ್ ದಾಳಿ ಮಾಡಿ ಆರು ತಿಂಗಳ ಮಗುವಿನ ಮೇಲೆ ರಕ್ತಸಿಕ್ತ ಪರಿಣಾಮ ಬೀರಿದೆ. ಸಿಕ್ಕಾ ಕಾಲೋನಿಯಲ್ಲಿ ಬಾಲಕಿಯನ್ನು ತೋಳುಗಳಲ್ಲಿ ಹಿಡಿದುಕೊಂಡು ಮಹಿಳೆಯ ಮೇಲೆ ನಾಯಿ ದಾಳಿ ಮಾಡುತ್ತಿರುವುದು ಸಿಸಿಟಿವಿಯಲ್ಲಿ
ಮಂಗಳೂರು ಸಂಪುಟ ಸಭೆ: ಭರವಸೆಯೋ, ನಿರ್ಣಯವೋ?
- By Sauram Tv
- . September 18, 2026
ಇವತ್ತು ಮಂಗಳೂರಿನಲ್ಲಿ ಕರ್ನಾಟಕ ಸಚಿವ ಸಂಪುಟದ ಸಭೆ ನಡೆಯುತ್ತಿದ್ದು, ಕರಾವಳಿಯ ಜನತೆಯ ಮುಂದೆ ಒಂದೇ ಮುಖ್ಯ ಪ್ರಶ್ನೆಯಿದೆ; ಸರ್ಕಾರ ಇಲ್ಲಿ ಯಾವ ಕೊಡುಗೆಯನ್ನು ನೀಡಿ ಹೋಗಲಿದೆ? ಬ್ಯಾಂಕಿಂಗ್, ಶಿಕ್ಷಣ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮದಿಂದ ರಾಜ್ಯದ
ಬೆಳ್ತಂಗಡಿ: ಹೆದ್ದಾರಿ ಕಾಮಗಾರಿ ವೇಳೆ ಕಟ್ಟಡದ ಸಿಮೆಂಟ್ ಚಾವಣಿ ಕುಸಿದು ಕಡಬ ಮೂಲದ ಕಾರ್ಮಿಕ ದುರ್ಮರ*ಣ!
- By Sauram Tv
- . September 18, 2026
ಬೆಳ್ತಂಗಡಿ ಸೆಪ್ಟೆಂಬರ್ 18: ಪುಂಜಾಲಕಟ್ಟೆ–ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಭಾಗವಾಗಿ ಬೆಳ್ತಂಗಡಿ ನಗರದಲ್ಲಿ ನಡೆಯುತ್ತಿದ್ದ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಮೇಲ್ಭಾಗದ ಸಿಮೆಂಟ್ ಚಾವಣಿ ಕುಸಿದುಬಿದ್ದು ಕಾರ್ಮಿಕನೊಬ್ಬ ದುರಂತವಾಗಿ ಮೃತಪಟ್ಟ ಘಟನೆ ಗುರುವಾರ
ನವದೆಹಲಿ: NEET-SS ಪ್ರವೇಶ ಕಟ್‌ಆಫ್ ಶೇ. 30ಕ್ಕೆ ಇಳಿಸಲು ಕೇಂದ್ರ ಸರ್ಕಾರದ ಸಮ್ಮತಿ – ಸುಪ್ರೀಂ ಕೋರ್ಟ್ ಒಪ್ಪಿಗೆ!
- By Sauram Tv
- . September 18, 2026
ಹೊಸದಿಲ್ಲಿ: ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಕೋರ್ಸ್ ಗಳ ಸುಮಾರು 2,000 ಖಾಲಿ ಸೀಟುಗಳನ್ನು ಭರ್ತಿ ಮಾಡಲು NEET-SS ಅರ್ಹತಾ ಕಟ್‌ಆಫ್ ಶೇಕಡಾ ಸ್ಥಾನವನ್ನು ಪ್ರಸ್ತುತ ಇರುವ 50ರಿಂದ 30ಕ್ಕೆ ಇಳಿಸಲು ಕೇಂದ್ರ ಸರ್ಕಾರ ಗುರುವಾರ
ದೆಹಲಿ: ಅಫ್ಘಾನಿಸ್ತಾನ ವಿರುದ್ಧ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದ ಅಭಿಷೇಕ್ ಶರ್ಮಾ!
- By Sauram Tv
- . September 18, 2026
ನವದೆಹಲಿ : ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೂರನೇ ಹಾಗೂ ಕೊನೆಯ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ
ಬಿ.ಸಿ.ರೋಡ್ – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ: ಲಕ್ಷಾಂತರ ವೆಚ್ಚದ ಬೀದಿ ದೀಪಗಳು ಇದ್ದರೂ ರಾತ್ರಿ ವೇಳೆ ಕತ್ತಲು!
- By Sauram Tv
- . September 17, 2026
ಬಂಟ್ವಾಳ: ಬಿ.ಸಿ.ರೋಡಿನಿಂದ ಅಡ್ಡಹೊಳೆ ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ರಸ್ತೆ ಬದಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದ್ದರೂ, ದೀಪಗಳು ಮಾತ್ರ ಇನ್ನೂ ಸಮರ್ಪಕವಾಗಿ ಬೆಳಗಲು ಆರಂಭವಾಗಿಲ್ಲ. ಲಕ್ಷಾಂತರ ರೂ. ವೆಚ್ಚದಲ್ಲಿ ದೀಪದ ಕಂಬಗಳು ಹಾಗೂ
ಪ್ರೇಮ ಪಾಶಕ್ಕೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಖ್ಯಾತ ಟ್ಯಾಟೂ ಆರ್ಟಿಸ್ಟ್!
- By Sauram Tv
- . September 17, 2026
ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಹೊಂದಿರುವ ಘೋಸ್ಟ್ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಬಾಬು, ಆಂಟಿ ನಂಟಿನ ಮೋಹಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಬ್ಯಾಡರಹಳ್ಳಿಯಲ್ಲಿ ಸಂಪ್ರಿತಾ ಎಂಬ ಮಹಿಳೆ ಅರ್ಜುನ್‌ಗೆ ಪರಿಚಯವಾಗಿದ್ದಳು.
ನಿಯಂತ್ರಣ ತಪ್ಪಿ ಪಲ್ಟಿಯಾಗಿ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಒರಗಿದ ಕಾರು – ಅದೃಷ್ಟವಶಾತ್ ಪಾರಾದ ವೈದ್ಯಕೀಯ ವಿದ್ಯಾರ್ಥಿ!
- By Sauram Tv
- . September 17, 2026
ಕೊಣಾಜೆ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿ ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಒರಗಿ ನಿಂತ ಭೀಕರ ಘಟನೆ ಗುರುವಾರ ಬೆಳಿಗ್ಗೆ ಪನೀರು ಚರ್ಚ್ ಬಳಿಯ ತಿರುವಿನಲ್ಲಿ ಸಂಭವಿಸಿದೆ. ದೇರಳಕಟ್ಟೆಯ ಖಾಸಗಿ ಮೆಡಿಕಲ್
ಬೆಂಗಳೂರಿನ ಜೆಪಿ ನಗರದಲ್ಲಿ ಪತ್ನಿ ಮೇಲೆ ಆಸಿಡ್ ಎರಚಿ ಮಚ್ಚಿನಿಂದ ಹ*ಲ್ಲೆ
- By Sauram Tv
- . September 17, 2026
ಬೆಂಗಳೂರಲ್ಲಿ ಪತ್ನಿಯ ಮೇಲೆ ಆಸಿಡ್ ದಾಳಿ..!ಪತ್ನಿಯ ಮೇಲೆ ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಆರೋಪ ಜೆಪಿ ನಗರದ 3ನೇ ಹಂತದ ನಾರಾಯಣ ಕ್ಲಿನಿಕ್ ಬಳಿ ಘಟನೆ.26 ವರ್ಷದ ಮಧುಮಿತ ಹಲ್ಲೆಗೊಳಗಾದ ಮಹಿಳೆ.ಕ್ಲಿನಿಕ್‌ನಲ್ಲಿ ನರ್ಸ್
ಪ್ರೇಮ ವಿವಾಹದ ದ್ವೇಷಕ್ಕೆ ಬೆಂಗಳೂರಿನಲ್ಲಿ ಯುವತಿ ಅಪಹರಣ!
- By Sauram Tv
- . September 17, 2026
ಬೆಂಗಳೂರಿನಲ್ಲಿರುವ 21 ವರ್ಷದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಕಾರಣ, ಆಕೆಯ ಕುಟುಂಬ ಕಳುಹಿಸಿದ ನಾಲ್ವರು ಪುರುಷರು ಆಕೆಯ ಮನೆಯಿಂದ ಅಪಹರಿಸಿದ್ದಾರೆ. ಈ ಘಟನೆಯಲ್ಲಿ ನಾಟಕೀಯ ಕಾರು ಚೇಸ್ ನಡೆದು, ಆರೋಪಿಗಳು