Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ

ಐಪಿಎಲ್ ಇತಿಹಾಸದಲ್ಲಿ ದಾಖಲೆ ಬರೆದ ವೈಭವ್ ಸೂರ್ಯವಂಶಿ: ಜೈಸ್ವಾಲ್-ವೈಭವ್ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಮುಂಬೈ ಇಂಡಿಯನ್ಸ್ ತತ್ತರ

ಗುವಾಹಟಿ: ಮಂಗಳವಾರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ ರಾಜಸ್ಥಾನ ರಾಯಲ್ಸ್‌ನ ಆರಂಭಿಕ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ, ಮುಂಬೈ ಇಂಡಿಯನ್ಸ್‌ನ ಖ್ಯಾತಿವೆತ್ತ ಬೌಲಿಂಗ್ ದಾಳಿಯನ್ನು ಚಿಂದಿ ಉಡಾಯಿಸಿದ್ದಾರೆ.ಅವರು ಮಳೆ ಬಾಧಿತ ಪಂದ್ಯದಲ್ಲಿ

ದೇಶ - ವಿದೇಶ

ದೇಶದ ಚಿತ್ತ ದಕ್ಷಿಣ ಮತ್ತು ಈಶಾನ್ಯದತ್ತ: ಕೇರಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಇಂದು ಮತದಾನದ ಹಬ್ಬ

ದೆಹಲಿ: ದೇಶದ ಗಮನ ಸೆಳೆದಿರುವ ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಇಂದು ವಿಧಾನಸಭಾ ಚುನಾವಣೆಯ (Assembly Elections 2026 Voting) ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಈ ಮೂರೂ ರಾಜ್ಯಗಳಲ್ಲಿ ಸರ್ಕಾರ ರಚನೆಗಾಗಿ

ದೇಶ - ವಿದೇಶ

ಕದನ ವಿರಾಮದ ನಡುವೆಯೇ ಇರಾನ್ ತೈಲ ಸಂಸ್ಕರಣಾಗಾರದ ಮೇಲೆ ದಾಳಿ; ಯುಎಇ ಮತ್ತು ಕುವೈತ್ ಮೇಲೂ ಡ್ರೋನ್ ಪ್ರಹಾರ

ದುಬೈ: ಅಮೆರಿಕ ಹಾಗೂ ಇರಾನ್ ಎರಡು ವಾರಗಳ ಕದನವಿರಾಮವನ್ನು ಘೋಷಿಸಿದ ಕೆಲವೇ ತಾಸುಗಳ ಬಳಿಕ ಬುಧವಾರ ಬೆಳಗ್ಗೆ ಇರಾನ್‌ ಲಾವನ್ ದ್ವೀಪದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಇತ್ತ ಯುಎಇ

ದೇಶ - ವಿದೇಶ

ಫೋನ್‌ನಲ್ಲಿ ಮಾತನಾಡುತ್ತಲೇ 5 ಲಕ್ಷ ಲೂಟಿ: ಪಲ್ನಾಡಿನಲ್ಲಿ ರೈತನಿಗೆ ನಾಮ ಹಾಕಿದ ಕಳ್ಳ!

ಸಂತ್ರಸ್ತ ರೈತ ಈರುಳ್ಳಿ ಖರೀದಿಸುವ ಉದ್ದೇಶದಿಂದ 5 ಲಕ್ಷ ರೂಪಾಯಿ ನಗದನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡು, ಅದನ್ನು ತನ್ನ ಸ್ಕೂಟಿಯ ಡಿಕ್ಕಿಯಲ್ಲಿಟ್ಟು ಗೋದಾಮಿನ ಬಳಿ ಬಂದಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ, ಯಾರಿಗೂ

ದೇಶ - ವಿದೇಶ

ಇರಾನ್-ಅಮೆರಿಕ ಕದನ ವಿರಾಮ: ಜಪಾನ್ ಮತ್ತು ಇಂಡೋನೇಷ್ಯಾದಿಂದ ಮುಕ್ತಕಂಠದ ಶ್ಲಾಘನೆ

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮ ಒಪ್ಪಂದವನ್ನು ಜಪಾನ್ ಮತ್ತು ಇಂಡೋನೇಷ್ಯಾ ಸ್ವಾಗತಿಸಿವೆ.ಇಂಡೋನೇಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಯವೊನೆ ಮೆವೆಂಗ್ ಕಾಂಗ್ ಈ ಕುರಿತು ಪ್ರತಿಕ್ರಿಯಿಸಿ. ಸಂಘರ್ಷದಲ್ಲಿರುವ ಎಲ್ಲಾ

ಕರ್ನಾಟಕ

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಮಧ್ಯಾಹ್ನ 3 ಗಂಟೆಗೆ ರಿಸಲ್ಟ್ ಲಭ್ಯ; ಡಿಜಿಲಾಕರ್‌ನಲ್ಲಿ ಮೊದಲ ಬಾರಿಗೆ ಅಂಕಪಟ್ಟಿ ಲಭ್ಯ

ಬೆಂಗಳೂರು : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನಾಳೆ (ಎ.9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳಲಿದೆ.ಗುರುವಾರ ಮಧ್ಯಾಹ್ನ 3.00 ಗಂಟೆಗೆ ದ್ವಿತೀಯ ಪಿಯುಸಿ

ದೇಶ - ವಿದೇಶ

ಶಾಲಾ ಡೈರಿಯಲ್ಲಿನ ಗ್ರ್ಯಾಮರ್ ತಪ್ಪು ಕಂಡು ಪೋಷಕ ಆಕ್ರೋಶ; ವೈರಲ್ ವಿಡಿಯೋದಿಂದ ಭಾರಿ ಚರ್ಚೆ

ಇಂದು ಶಾಲೆಗಳು ಕೇವಲ ಪಾಠ ಮಾಡುವ ಕೇಂದ್ರಗಳಾಗಿ ಉಳಿದಿಲ್ಲ, ಇಂದು ಕೋಟ್ಯಾಂತರ ವ್ಯವಹಾರ ಮಾಡುವ ಉದ್ಯಮವಾಗಿ ಶಿಕ್ಷಣ ಸಂಸ್ತೆಗಳು ಬದಲಾಗಿವೆ. ಪ್ರಮುಖ ಮಹಾನಗರಿಗಳಲ್ಲಿ ಒಂದು ಎಲ್‌ಕೆಜಿಗೆ ಹೋಗುವ ಮಗುವಿನ ವಾರ್ಷಿಕ ಶುಲ್ಕವೇ ಲಕ್ಷ ದಾಟುತ್ತಿದೆ.

ಕರ್ನಾಟಕ

ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ಯುವತಿಯಿಂದ 40 ಲಕ್ಷ ರೂ. ಹಾಗೂ 2 ಕೆಜಿ ಚಿನ್ನ ಸುಲಿಗೆ

ಬೆಂಗಳೂರ: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರಿಗೆ ಪರಿಚಯವಾಗಿ, ಅವರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ ಬರೋಬ್ಬರಿ 2 ಕೆಜಿ ಚಿನ್ನ ಹಾಗೂ 40 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು

ದೇಶ - ವಿದೇಶ

ಚುನಾವಣಾ ಗಿಮಿಕ್? ಫೋಟೊಗೆ ಪೋಸ್ ಕೊಟ್ಟು ಕೂಡಲೇ ತಿಲಕ ಅಳಿಸಿ ಹಾಕಿದ ಉದಯನಿಧಿ ಸ್ಟಾಲಿನ್

ಚೆನ್ನೈ: ಅಂದು ಸನಾತನ ಧರ್ಮ ನಿರ್ಮೂಲನೆಯ ಮಾತನಾಡಿದ್ದ, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ಸ್ಟಾಲಿನ್ ಇಂದು ತಿಲಕವಿಟ್ಟಿದ್ದಾರೆ. ಆದರೆ ಫೋಟೊ ತೆಗೆದ ಮೇಲೆ ಒಂದೇ ಒಂದು ಕ್ಷಣವೂ ಹಣೆಯಲ್ಲಿ ತಿಲಕವಿಟ್ಟುಕೊಳ್ಳದೆ ಬಟ್ಟೆಯಿಂದ

ದೇಶ - ವಿದೇಶ

ಖಾಸಗಿ ಆಸ್ಪತ್ರೆಯ ಹಣದ ದಂಧೆ ಬಯಲಿಗೆಳೆದ ಯುವ ವೈದ್ಯೆ: ಕೆಲಸಕ್ಕೆ ಸೇರಿದ ಮೊದಲ ದಿನವೇ ರಾಜೀನಾಮೆ ನೀಡಿದ ಸಾಹಸ

ಚಂಡೀಗಢ: ವೈದ್ಯಕೀಯ ವೃತ್ತಿ ಎಂದರೆ ಅದೊಂದು ಪವಿತ್ರ ಸೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಕೇವಲ ‘ಹಣ ಮಾಡುವ ಯಂತ್ರ’ಗಳಂತೆ ನೋಡುತ್ತಿವೆ ಎಂಬ ಕಹಿಸತ್ಯವೊಂದನ್ನು ಯುವ ವೈದ್ಯೆಯೊಬ್ಬರು ಧೈರ್ಯವಾಗಿ ಬಯಲಿಗೆಳೆದಿದ್ದಾರೆ.