Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ ಮನರಂಜನೆ

ಸ್ಟೈಲ್ ಹೆಸರಲ್ಲಿ ಅಕ್ಷಯ್ ಕುಮಾರ್ ಸರ್ಕಸ್; ನೆಟ್ಟಿಗರಿಂದ ‘ಚಪ್ರಿ’ ಪಟ್ಟ

ಬಾಲಿವುಡ್‌ನ ಸ್ಟಾರ್ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ತಮ್ಮ ವೃತ್ತಿಜೀವನಕ್ಕಿಂತ ಹೆಚ್ಚಾಗಿ ತಮ್ಮ ವಿಲಕ್ಷಣ ಫ್ಯಾಷನ್ ಸೆನ್ಸ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ವಿಚಿತ್ರ ವಿನ್ಯಾಸದ ಉಡುಪು ಧರಿಸಿ ಕಾಣಿಸಿಕೊಂಡ ನಟನನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್

ದೇಶ - ವಿದೇಶ

ಏಪ್ರಿಲ್ 10ರಿಂದ ಇಸ್ಲಾಮಾಬಾದ್‌ನಲ್ಲಿ ಇರಾನ್-ಅಮೆರಿಕ ಕದನ ವಿರಾಮ ಮಾತುಕತೆ ಆರಂಭ

ಟೆಹ್ರಾನ್/ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ, ಅಮೆರಿಕದೊಂದಿಗೆ ನಡೆಯಲಿರುವ ಮಹತ್ವದ ಕದನ ವಿರಾಮ ಮಾತುಕತೆಗಳು ಏಪ್ರಿಲ್ 10ರಿಂದ ಇಸ್ಲಾಮಾಬಾದ್ ನಲ್ಲಿ ಆರಂಭವಾಗಲಿವೆ ಎಂದು ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿ ತಿಳಿಸಿದೆ.ಈ ಚರ್ಚೆಗಳು ಇರಾನ್ ರೂಪಿಸಿರುವ

ದೇಶ - ವಿದೇಶ

ಮಣಿಪುರದಲ್ಲಿ ಉಗ್ರರ ರಾಕೆಟ್ ದಾಳಿಗೆ ಇಬ್ಬರು ಮಕ್ಕಳು ಬಲಿ: 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಕಟ್, ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿ

ಇಂಫಾಲ್: ಮಣಿಪುರದಲ್ಲಿ ನಡೆದ ಬಾಂಬ್ ದಾಳಿಗೆ ಇಬ್ಬರು ಮಕ್ಕಳು ಸಾವನಪ್ಪಿದ ಬೆನ್ನಲ್ಲೇ ಇದೀಗ  ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರವು ಐದು ಜಿಲ್ಲೆಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದ್ದು, ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಿದೆ. ಏಪ್ರಿಲ್

ಅಪರಾಧ

ದಿನಸಿ ಅಂಗಡಿಯಲ್ಲಿ ನಕಲಿ ಗ್ರಾಹಕನ ಅಸಲಿ ಆಟ: ಚಿಲ್ಲರೆ ಕೊಡುವ ಸೋಗಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿ

ನವದೆಹಲಿ: ವಿಕ್ಸ್ ಚಾಕೋಲೇಟ್ ಖರೀದಿ ಮಾಡಲು ಅಂಗಡಿಗೆ ಬಂದ ಕಳ್ಳನೊಬ್ಬ ಅಂಗಡಿಯ ಮಾಲೀಕಳ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ದಿನಸಿ ಅಂಗಡಿಯಲ್ಲಿ ನಡೆದ ಈ ಚಿನ್ನದ ಸರ ಕಿತ್ತುಕೊಂಡ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಪರಾಧ

ಕಲಬುರಗಿ: ಶಾಲಾ ಶಿಕ್ಷಕಿ ಜ್ಯೋತಿ ಹಿರೇಮಠ ಭೀಕರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಹಣದ ವಿಚಾರಕ್ಕೆ ಪರಿಚಯಸ್ಥನಿಂದಲೇ ಹ*ತ್ಯೆ

ಕಲಬುರಗಿ: ಕಮಲಾಪುರ ತಾಲೂಕಿನ ಕಲ್ಲೂಡ ಗ್ರಾಮದ ಬಳಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಕೊಲೆಯಾದ ಮಹಿಳೆ ಶಾಲಾ ಶಿಕ್ಷಕಿ (Teacher) ಜ್ಯೋತಿ ಕಪಾಳೆ ಹಿರೇಮಠ(57) ಎಂಬುದು ಗೊತ್ತಾಗಿದ್ದು,

ಅಂತಾರಾಷ್ಟ್ರೀಯ

ಪನಾಮ ಕಾಲುವೆ ಪ್ರವೇಶದ್ವಾರದಲ್ಲಿ ಭೀಕರ ಇಂಧನ ಟ್ಯಾಂಕರ್ ಸ್ಫೋಟ: ನಾಲ್ವರಿಗೆ ಗಾಯ, ಓರ್ವ ನಾಪತ್ತೆ

ಪನಾಮ: ಪನಾಮ ಕಾಲುವೆಯ ಪೆಸಿಫಿಕ್ ಪ್ರವೇಶದ್ವಾರದಲ್ಲಿರುವ ಬ್ರಿಡ್ಜ್ ಆಫ್ ದಿ ಅಮೆರಿಕಾಸ್ ಬಳಿ ಇಂಧನ ಟ್ಯಾಂಕರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪನಾಮ ನಗರದ ಪಶ್ಚಿಮ ಭಾಗದಲ್ಲಿರುವ

ರಾಷ್ಟ್ರೀಯ

ರಸ್ತೆಯ ತಿರುವಿನಲ್ಲಿ ಮಗುಚಿ ಬಿದ್ದ ಹುಲ್ಲಿನ ಟ್ರ್ಯಾಕ್ಟರ್: ಎದುರಿನಿಂದ ಬರುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದ ವಾಹನ, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಹೈದರಾಬಾದ್: ರಸ್ತೆಯಲ್ಲಿ ಹೋಗುವಾಗ ಲಾರಿ, ಟ್ರ್ಯಾಕ್ಟರ್ ಅಥವಾ ಓವರ್‌ಲೋಡ್ ಆದ ವಾಹನಗಳ ತೀರಾ ಹತ್ತಿರದಲ್ಲಿ ಅಥವಾ ಅವುಗಳ ಪಕ್ಕದಲ್ಲಿ ಚಲಿಸಬೇಡಿ.ತಿರುವುಗಳಲ್ಲಿ ದೊಡ್ಡ ವಾಹನಗಳು ಯಾವಾಗ ಹೇಗೆ ಬೇಕಾದರೂ ವಾಲಬಹುದು. ಹಾಗಾಗಿ, ಅಂತಹ ಜಾಗಗಳಲ್ಲಿ ಓವರ್‌ಟೇಕ್

ರಾಷ್ಟ್ರೀಯ

ಶಬರಿಮಲೆ ವಿವಾದ: ಇದು ಲಿಂಗ ತಾರತಮ್ಯವಲ್ಲ, ಧಾರ್ಮಿಕ ಸಂಪ್ರದಾಯ; ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಸ್ಪಷ್ಟನೆ

ಹೊಸದಿಲ್ಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರವು ಲಿಂಗ ತಾರತಮ್ಯದ ವಿಷಯವಲ್ಲ; ಅದು ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗೆ ಸಂಬಂಧಿಸಿದ್ದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ

ರಾಷ್ಟ್ರೀಯ

ಏರ್ ಇಂಡಿಯಾಗೆ ಬಿಗ್ ಶಾಕ್: ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ರಾಜೀನಾಮೆ

ಹೊಸದಿಲ್ಲಿ: ನಾಲ್ಕು ವರ್ಷಗಳ ಹಿಂದೆ ಟಾಟಾ ಸಮೂಹ ಖರೀದಿಸಿದ ಬಳಿಕ ಏರ್‌ಇಂಡಿಯಾ ವಹಿವಾಟು ನಿರೀಕ್ಷಿತ ಮಟ್ಟಕ್ಕಿಂತ ನಿಧಾನವಾಗಿ ಪ್ರಗತಿಯಾಗುತ್ತಿರುವ ಮತ್ತು ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏರ್‌ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾಂಪ್‌ಬೆಲ್ ವಿಲ್ಸನ್ ತಮ್ಮ ಹುದ್ದೆಗೆ

ಕರ್ನಾಟಕ

ಚಲಿಸುತ್ತಿದ್ದ ಡಸ್ಟರ್ ಕಾರಿನಲ್ಲಿ ದಿಢೀರ್ ಬೆಂಕಿ; ಪ್ರಾಣಾಪಾಯದಿಂದ ಪಾರಾದ ಚಾಲಕ ಸುಹೇಲ್

ಶಿವಮೊಗ್ಗ : ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ತೀರ್ಥಹಳ್ಳಿಯ ನಾಲೂರು ಕೊಳಿಗೆ ಬಳಿ ನಡೆದಿದೆ.ಉಡುಪಿಯಿಂದ ಸೊರಬಕ್ಕೆ ಡಸ್ಟರ್ ಕಾರು ತೆರಳುತ್ತಿತ್ತು.