Contact Information
The Saffron Productions
3rd Floor Kudvas Granduer
Surathkal Mangalore 575014
- October 1, 2026
Articles By This Author
ವಿಶಾಖಪಟ್ಟಣಂನಲ್ಲಿ ಭೀಕರ ದುರಂತ: ಪ್ರವಾಸಿ ತಾಣದಲ್ಲಿ ಸಂಭವಿಸಿದ ಅನಾಹುತಕ್ಕೆ ಮೂವರು ಬಲಿ
- By Sauram Tv
- . April 10, 2026
ವಿಶಾಖಪಟ್ಟಣಂ: ಎಎಸ್‌ಆರ್‌ನ ಅನಂತಗಿರಿ ಮತ್ತು ಹುಕುಂಪೇಟ ಮಂಡಲಗಳ ನಡುವಿನ ಮಲ್ಲುಗುಮ್ಮಿ ಪ್ರದೇಶದ ನೀರಿನ ಹೊಂಡದಲ್ಲಿ ಗುರುವಾರ ಮೂವರು ಹುಡುಗಿಯರು ಮುಳುಗಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಮೃತರನ್ನು ಎಸ್. ಪವಿತ್ರಾ (15), ಎಸ್. ರತ್ನಕುಮಾರಿ (16)
ಅಸ್ಸಾಂ ಚುನಾವಣೆ: ಮತಗಟ್ಟೆಯಲ್ಲಿ ಇವಿಎಂ ಧ್ವಂಸ, ಭಾರಿ ಹಿಂಸಾಚಾರ; 30 ಮಂದಿಗೆ ಗಾಯ, ಏಳು ಮಂದಿ ಬಂಧನ
- By Sauram Tv
- . April 10, 2026
ಗುವಾಹಟಿ: ಅಸ್ಸಾಂನಲ್ಲಿ ಗುರುವಾರ ಮತದಾನದ ಸಂದರ್ಭ ನಡೆದ ಹಿಂಸಾಚಾರದಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. 7 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭೂಮಿ ಜಿಲ್ಲೆಯ ಪಥರಕಂಡಿಯಿಂದ ಸ್ಪರ್ಧಿಸಿರುವ ಕಾರ್ತಿಕ್ ಸೇನಾ ಸಿನ್ಹಾ ಅವರು ರಂಗಮತಿ
ಸಿಕ್ಕಿಂನಲ್ಲಿ ಭೂಕುಸಿತ: ಗಡಿಯಲ್ಲಿ ಸಿಲುಕಿದ 1,000 ಪ್ರವಾಸಿಗರು; ರಕ್ಷಣೆಗಾಗಿ ಭಾರತೀಯ ಸೇನೆಯಿಂದ ‘ಆಪರೇಷನ್ ಹಿಮ ಸೇತು’ ಆರಂಭ
- By Sauram Tv
- . April 10, 2026
ಗ್ಯಾಂಗ್ಟಕ್: ಉತ್ತರ ಸಿಕ್ಕಿಮ್ ನಲ್ಲಿ ಭಾರತ-ಚೀನಾ ಗಡಿಗೆ ಸಮೀಪ ಹಲವಾರು ಭೂಕುಸಿತಗಳು ಸಂಭವಿಸಿದ್ದು ಲ್ಯಾಚೆನ್ ಮತ್ತು ಚುಂಗ್‌ಥಾಂಗ್ ನಡುವಿನ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಸೇನೆಯು ಲ್ಯಾಚೆನ್ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ 135 ಪ್ರವಾಸಿಗಳನ್ನು ರಕ್ಷಿಸಿದ್ದು ಈಗಲೂ
ಚಲಿಸುತ್ತಿದ್ದ ರೈಲಿನಲ್ಲಿ ಹಠಾತ್ ಅನಾಹುತ; ಕೂದಲೆಳೆ ಅಂತರದಲ್ಲಿ ಪಾರಾದ ಬೆಂಗಳೂರು ಪ್ರಯಾಣಿಕರು
- By Sauram Tv
- . April 9, 2026
ಬಳ್ಳಾರಿ: ಬಳ್ಳಾರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬುಧವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಹಗರಿ ಗ್ರಾಮದ ಬಳಿ ರೈಲು ಚಲಿಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ತಕ್ಷಣ ರೈಲು ನಿಲ್ಲಿಸಿ ಬೆಂಕಿ
ನೇಪಾಳದಲ್ಲಿ ಭಾರತೀಯ ಪ್ರವಾಸಿಗೆ ಮುಖಭಂಗ: ರಸ್ತೆಗೆ ಉಗುಳಿದ ಗುಟ್ಕಾ ಕಲೆ ತೊಳೆಯುವಂತೆ ಮಾಡಿದ ಸ್ಥಳೀಯರು
- By Sauram Tv
- . April 9, 2026
ಕಂಡು: ಬೀದಿಯಲ್ಲಿ ಉಗುಳಿದ ಗುಟ್ಕಾವನ್ನು ಸ್ವಚ್ಛಗೊಳಿಸಲು ನೇಪಾಳದಲ್ಲಿ ಭಾರತೀಯ ಪ್ರವಾಸಿಗನೊಬ್ಬನಿಗೆ ಸ್ಥಳೀಯ ನಿವಾಸಿ ಸೂಚಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಭಾರತೀಯ ಪ್ರವಾಸಿಯೋರ್ವ ಚಲಿಸುವ ಕಾರಿನಿಂದ ಗುಟ್ಕಾವನ್ನು ಬೀದಿಯಲ್ಲಿ ಉಗುಳಿದ್ದಾನೆ. ಈ ವೇಳೆ ನೇಪಾಳದ
ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್: ಹಲ್ಲಿನ ರೂಟ್ ಕೆನಾಲ್ ಚಿಕಿತ್ಸೆಗೂ ಇನ್ಮುಂದೆ ಸರ್ಕಾರಿ ವಿಮೆ ಲಭ್ಯ!
- By Sauram Tv
- . April 9, 2026
ಬೆಂಗಳೂರು: ರಾಜ್ಯದ ಜನರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದ್ದು, ಹಲ್ಲಿನ ಚಿಕಿತ್ಸೆಗೂ ವಿಮಾ ಯೋಜನೆ ಸಹಾಯ ಸಿಗುವ ನಿಟ್ಟಿನಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ. ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ್ ಆರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ
ಶಿವಮೊಗ್ಗ: 6ನೇ ತರಗತಿ ಬಾಲಕಿ ಆತ್ಮಹ*ತ್ಯೆ; ರಜೆ ಇರುವುದರಿಂದ ಮನೆಯಲ್ಲೇ ಇದ್ದ 12 ವರ್ಷದ ಜೀವಿತಾ ನೇ*ಣಿಗೆ ಶರಣು
- By Sauram Tv
- . April 9, 2026
ಶಿವಮೊಗ್ಗ: 6ನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ನಗರದ ಬೊಮ್ಮನ ಕಟ್ಟೆ ಬಡಾವಣೆಯ ಎ- ಬ್ಲಾಕ್‌ನಲ್ಲಿ ಯುವತಿ ತನ್ನ ಪೋಷಕರೊಂದಿಗೆ
ಬೆಂಗಳೂರಿಗೂ ಕಾಲಿಟ್ಟಿದೆಯೇ ಭೀಕರ ‘ಜಾಂಬಿ ಡ್ರಗ್’? ಪೊಲೀಸರಿಗೆ ಮನವಿ ಮಾಡಿದ ನಟ ದುನಿಯಾ ವಿಜಯ್
- By Sauram Tv
- . April 9, 2026
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಲೋಕದ ಪರಿವೆ ಇಲ್ಲದೆ ನಿಂತಿದ್ದ ಕಡೆಯೇ ನಿಂತು, ವಾಲಾಡುತ್ತಾ ಇರುವ ಯುವಕರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವರ ಈ ಸ್ಥಿತಿಗೆ ಹೊಸದಾಗಿ
ಬೈಕ್‌ನಲ್ಲಿ ಬಂದು ವೋಟ್ ಮಾಡಿದ ಸಿಎಂ ರಂಗಸ್ವಾಮಿ: ಪುದುಚೇರಿ ಮುಖ್ಯಮಂತ್ರಿಯ ಸರಳತೆಗೆ ಫಿದಾ ಆದ ಜನತೆ!
- By Sauram Tv
- . April 9, 2026
ಪುದುಚೇರಿ: ಪುದುಚೇರಿ ಮುಖ್ಯಮಂತ್ರಿ ಹಾಗೂ ಎಐಎನ್ಆರ್‌ಸಿ (AINRC) ಮುಖ್ಯಸ್ಥ ಎನ್. ರಂಗಸ್ವಾಮಿ ವಿಧಾನಸಭೆ ಚುನಾವಣೆ ವೇಳೆ ಸರಳತೆ ಮೆರೆದಿದ್ದಾರೆ. ಮಂಗಲಂ, ತಟ್ಟಂಚವಾಡಿ ಕ್ಷೇತ್ರಗಳ ಅಭ್ಯರ್ಥಿಯಾಗಿರುವ ಅವರು, ಯಾವುದೇ ಹಮ್ಮುಬಿಮ್ಮಿಲ್ಲದೆ ಸಾಮಾನ್ಯರಂತೆ ಬೈಕ್ ಚಲಾಯಿಸಿಕೊಂಡು ಮತಗಟ್ಟೆಗೆ ಬಂದು
ಮಂಗಳೂರು: ಬಂದರು ಸಮೀಪದ ನದಿಯಲ್ಲಿ ವ್ಯಕ್ತಿಯ ಶವ ಪತ್ತೆ; ಮೊಬೈಲ್ ವಿವಾದಕ್ಕಾಗಿ ನಡೆದಿದೆಯೇ ಹತ್ಯೆ?
- By Sauram Tv
- . April 9, 2026
ಮಂಗಳೂರು: ನಗರದ ಮೀನುಗಾರಿಕಾ ಬಂದರಿನ ಸಮೀಪವಿರುವ ನದಿಯಲ್ಲಿ ಬುಧವಾರ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.ಮೃತರನ್ನು ಬೆಂಗ್ರೆ ನಿವಾಸಿ ಮೊಹಿದ್ದೀನ್ ನಾಸಿರ್ (50) ಎಂದು ಗುರುತಿಸಲಾಗಿದೆ.ನದಿಯ ದಡದ ನೀರಿನಲ್ಲಿ ಮೃತದೇಹ ಪತ್ತೆಯಾಗಿದ್ದು,