Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
ಸ್ಟೇಡಿಯಂನಲ್ಲಿ 70 ಸಾವಿರದ ಉಂಗುರ ಗಾಳಿಯಲ್ಲಿ ಎಸೆದು ಕಳೆದುಕೊಂಡ ಯುವತಿ!
- By Sauram Tv
- . April 14, 2026
ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಕ್ರೇಜ್ ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ಕೇವಲ ಒಂದು ‘ರೀಲ್ಸ್’ (Instagram Reels) ಮಾಡುವ ಸಲುವಾಗಿ ಜನ ತಮ್ಮ ಪ್ರಾಣವನ್ನು ಮಾತ್ರವಲ್ಲದೆ, ಬೆಲೆಬಾಳುವ ವಸ್ತುಗಳನ್ನು ಕೂಡ ಪಣಕ್ಕಿಡುತ್ತಿದ್ದಾರೆ. ಇದಕ್ಕೆ
ನಟಿ ತ್ರಿಷಾ ಮನೆಗೆ ಬಾಂಬ್ ಬೆದರಿಕೆ: ತನಿಖೆ ವೇಳೆ ಬಯಲಾಯ್ತು ಹುಸಿ ಕರೆ
- By Sauram Tv
- . April 14, 2026
ಚೆನ್ನೈ: ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಅವರ ಚೆನ್ನೈನ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸಿದೆ. ಆದರೆ, ಪೊಲೀಸ್ ತನಿಖೆಯ ನಂತರ ಇದೊಂದು ಹುಸಿ ಕರೆ (Hoax Call) ಎಂದು ದೃಢಪಟ್ಟಿದ್ದು,
ಅಪಘಾತದಲ್ಲಿ ಗಾಯಗೊಂಡಿದ್ದ ಹಿರಿಯ ಛಾಯಾಗ್ರಾಹಕ ಮೋಹನ್ ಚಂದರ್ ನಿಧನ
- By Sauram Tv
- . April 14, 2026
ಮಂಗಳೂರು: ನಂತೂರು ತಾರಾಯಿತೋಟ ಎಂಬಲ್ಲಿ ಕಳೆದ ಶನಿವಾರ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಿರಿಯ ಛಾಯಾಗ್ರಾಹಕ ಕೆ. ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ
ಶಾಸಕ ಬೃಜಬಿಹಾರಿ ಪಟೇರಿಯಾ ಮಗಳು ಪ್ರಿಯಾಂಕಾ ದರ್ಪ: ಬ್ಯಾಂಕ್ ಮುಂದೆ ಯುವಕನಿಗೆ ಮನಬಂದಂತೆ ಥಳಿತ!
- By Sauram Tv
- . April 14, 2026
ಸಾಗರ್ : ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ದೇವರಿ ಕ್ಷೇತ್ರದ ಬಿಜೆಪಿ ಶಾಸಕ ಬೃಜಬಿಹಾರಿ ಪಟೇರಿಯಾ ಅವರ ಪುತ್ರಿ ಪ್ರಿಯಾಂಕಾ ಪಟೇರಿಯಾ ವಿರುದ್ಧ ಹಲ್ಲೆಯ ಗಂಭೀರ ಆರೋಪ ಕೇಳಿಬಂದಿದೆ. ಯುವಕನೊಬ್ಬನ ಮೇಲೆ ಪ್ರಿಯಾಂಕಾ ಚಪ್ಪಲಿಯಿಂದ ಮನಬಂದಂತೆ
ನೀರಿನಿಂದ ತುಂಬಿದ್ದ ಬಾವಿಗೆ ಬಿದ್ದ ಸಿಂಹ; ಅರಣ್ಯ ಇಲಾಖೆಯಿಂದ ಸಾಹಸಮಯ ರಕ್ಷಣೆ!
- By Sauram Tv
- . April 14, 2026
ಅಹಮದಾಬಾದ್: ಗುಜರಾತ್‌ನ ಉನಾ ತಾಲೂಕಿನ ತೋಟವೊಂದರ ಬಾವಿಯಲ್ಲಿ ಬಿದ್ದಿದ್ದ ಸಿಂಹವನ್ನು ರಕ್ಷಿಸಲಾಗಿದೆ. ನವಬಂದರ್‌ನ ಅರಣ್ಯ ಪ್ರದೇಶದ ಬಳಿ ಬೇಟೆಯನ್ನು ಹುಡುಕುತ್ತಿದ್ದ ಸಿಂಹವೊಂದು (Lion video) ಆಕಸ್ಮಿಕವಾಗಿ ನೀರಿನಿಂದ ತುಂಬಿದ ತೆರೆದ ಬಾವಿಗೆ ಬಿದ್ದಿದೆ. ಈ
ಅಪ್ಪನ ಜೊತೆ ಜಗಳವಾಡಿದವರಿಗೆ ಗನ್ ತೋರಿಸಿದ ಮಗಳು: ವೈರಲ್ ಆಯ್ತು ಪಾಕಿಸ್ತಾನದ ಗಟ್ಟಿಗಿತ್ತಿಯ ವೀಡಿಯೋ!
- By Sauram Tv
- . April 14, 2026
ಅಪ್ಪ ಹಾಗೂ ಮಗಳ ಅನುಬಂಧ ಅದ್ಭುತವಾದುದು. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೆಂದರೆ ಅಪ್ಪನಿಗೆ ತುಸು ಹೆಚ್ಚು ಪ್ರೀತಿ ಹೆಣ್ಣು ಮಕ್ಕಳಿಗೂ ಅಷ್ಟೇ ಅಮ್ಮನಿಗಿಂತ ಅಪ್ಪನ ಮೇಲೆಯೇ ಪ್ರೀತಿ ಹೆಚ್ಚು ಮಗಳಿಗೆ ತುಸು ಹೆಚ್ಚು ಕಡಿಮೆ
30 ಅಡಿ ಆಳದ ಪಾಳುಬಾವಿಗೆ ಬಿದ್ದ ಕಾಡಾನೆ; 8 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ರಕ್ಷಣೆ!
- By Sauram Tv
- . April 14, 2026
ಸುಳ್ಯ : ಪೆರಾಜೆ ಗ್ರಾಮದ ಕಲ್ಲಚರ್ಪ ಎಂಬಲ್ಲಿ ಪಾಳುಬಾವಿಗೆ ಬಿದ್ದು ಅಪಾಯಕ್ಕೆ ಸಿಲುಕಿದ್ದ ಒಂಟಿಸಲಗವೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು ಎಂಟು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಯಶಸ್ವಿಯಾಗಿ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಆನೆಯು ಮತ್ತೆ
ಹಾಸಿಗೆಯ ಪೆಟ್ಟಿಗೆಯೊಳಗೆ ಕೊಳೆತ ಸ್ಥಿತಿಯಲ್ಲಿ ಡ್ಯಾನ್ಸರ್ ಶವ ಪತ್ತೆ
- By Sauram Tv
- . April 14, 2026
ಸಾಗರ್: ಮದುವೆ, ಜಾತ್ರೆಗಳಲ್ಲಿ ನೃತ್ಯ(Dance) ಮಾಡುತ್ತಾ ತನ್ನಿಬ್ಬರು ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಿದ್ದ ಒಬ್ಬ ತಾಯಿ, ಕೊನೆಗೆ ಮನೆಯಲ್ಲೇ ಹೆಣವಾಗಿ ಪತ್ತೆಯಾದ ಘೋರ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಹತ್ತು ದಿನಗಳಿಂದ ನಾಪತ್ತೆಯಾಗಿದ್ದ 45
ಮಗ ತನ್ನಂತೆ ಇಲ್ಲವೆಂದು ಅನುಮಾನ: 6 ವರ್ಷದ ಮಗನನ್ನೇ ಕೃಷ್ಣಾ ನದಿಗೆ ಎಸೆದು ಕೊಂದ ಪಾಪಿ ತಂದೆ
- By Sauram Tv
- . April 14, 2026
ಪುಣೆ: ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನದಲ್ಲಿ ತನ್ನ ಆರು ವರ್ಷದ ಮಗನನ್ನು ತಂದೆ ಕೊಲೆ(Murder) ಮಾಡಿ ಕೃಷ್ಣಾ ನದಿಗೆ ಎಸೆದಿರುವ ಘಟನೆ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದಲ್ಲಿ
ಚಿಕ್ಕಮಗಳೂರು: ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 10 ವರ್ಷದ ಬಾಲಕಿ ಸಾ*ವು
- By Sauram Tv
- . April 14, 2026
ಚಿಕ್ಕಮಗಳೂರು : ಜೋಕಾಲಿ ಆಡುವ ವೇಳೆ ಸೀರೆ ಕುತ್ತಿಗೆಗೆ ಸಿಲುಕಿ ಬಾಲಕಿಯೊಬ್ಬಳು ಸಾವನಪ್ಪಿದ ಘಟನೆ ಚಿಕ್ಕಮಗಳೂರಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಲೇಖನಾ (10) ಮೃತಪಟ್ಟ ದುರ್ದೈವಿ. ಪೋಷಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಅನಾಹುತ