Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
-ಚಾಲನೆ ವೇಳೆ ಹೃದಯಾಘಾತ: ಚಾಲಕ ಸಾವು, ತಪ್ಪಿದ ಭಾರಿ ದುರಂತ.
- By Sauram Tv
- . May 8, 2026
ಮಡಿಕೇರಿ: ಬಸ್ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತಕ್ಕೀಡಾಗಿ ಚಾಲಕ ಮೃತಪಟ್ಟ ದಾರುಣ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.ಬೆಂಗಳೂರು ಮೂಲದ ಶಿವಕುಮಾರ್ (50) ಮೃತಪಟ್ಟ ಬಸ್ ಚಾಲಕ. ಶಿವಕುಮಾರ್
ರಾಜ್ಯಾದ್ಯಂತ ಚುರುಕುಗೊಂಡ ಪೂರ್ವ ಮುಂಗಾರು: ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್
- By Sauram Tv
- . May 8, 2026
ಬೆಂಗಳೂರು: ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ ತಂಪು ನೀಡಿದ್ದಾನೆ. ಏಪ್ರಿಲ್‌ನಲ್ಲಿ ಸಾರ್ವಕಾಲಿಕ ದಾಖಲೆಯ ತಾಪಮಾನ ಕಂಡಿದ್ದ ಕರ್ನಾಟಕದಲ್ಲಿ ಈಗ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವೆಡೆ ವ್ಯಾಪಕ ಮಳೆಯಾಗುತ್ತಿದೆ.
ಬೆಂಗಳೂರು: ಮಾಜಿ ಪತ್ನಿ ಮೇಲೆ ಚಾಕುವಿನಿಂದ ಅಟ್ಯಾಕ್ ಮಾಡಿದ ಕಿರಾತಕ; ಕಿಡಿಗೇಡಿಗೆ ಸಾರ್ವಜನಿಕರಿಂದ ಸಿಕ್ಕಿತು ‘ಧರ್ಮದೇಟು’!
- By Sauram Tv
- . May 8, 2026
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಹಾಡಹಗಲೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಡುರಸ್ತೆಯಲ್ಲಿಯೇ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಯ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಈ
ಬಿಹಾರ: ಮಧ್ಯಾಹ್ನದ ಊಟದಲ್ಲಿ ಹಾವಿನ ಮರಿ ಪತ್ತೆ; ನೂರಾರು ಮಕ್ಕಳು ಅಸ್ವಸ್ಥ.
- By Sauram Tv
- . May 8, 2026
ಸಹರ್ಸಾ: ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಶಾಲೆಯೊಂದರ ಮಧ್ಯಾಹ್ನದ ಊಟದಲ್ಲಿ ಹಾವಿನ ಮರಿ ಪತ್ತೆಯಾದ ಬಳಿಕ ನೂರಾರು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ನಡೆದಿದೆ.ಸಹರ್ಸಾದ ಮಹಿಷಿ ಬ್ಲಾಕ್‌ನ ಮಿಡಲ್ ಸ್ಕೂಲ್ ಬಲುಹಾ ಶಾಲೆಯಲ್ಲಿ
ಟ್ರಂಪ್‌ಗೆ ಬಿಗ್ ಶಾಕ್: ಶೇ. 10ರಷ್ಟು ಜಾಗತಿಕ ಸುಂಕ ರದ್ದುಗೊಳಿಸಿದ ಅಮೆರಿಕ ಕೋರ್ಟ್.
- By Sauram Tv
- . May 8, 2026
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಶೇಕಡ 10ರ ಜಾಗತಿಕ ಸುಂಕವನ್ನು ಅಮೆರಿಕದ ಫೆಡರಲ್ ಕೋರ್ಟ್ ಕಾನೂನುಬಾಹಿರ ಎಂದು ತಳ್ಳಿಹಾಕಿದೆ. ಅಮೆರಿಕ ಕಾಂಗ್ರೆಸ್‌ನ ಅನುಮತಿ ಇಲ್ಲದೇ ದೊಡ್ಡ ಪ್ರಮಾಣದ ಆಮದು ಸುಂಕವನ್ನು ವಿಧಿಸಿದ
ಸೈಡ್ ನೀಡಿಲ್ಲವೆಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲೆ ಕಾರು ಚಾಲಕನ ದರ್ಪ; ನಿರ್ವಾಹಕನ ಸಮವಸ್ತ್ರ ಹರಿದು ಹಲ್ಲೆ
- By Sauram Tv
- . May 8, 2026
ಮಂಗಳೂರು: ಸೈಡ್ ನೀಡಿಲ್ಲ ಎಂಬ ಕಾರಣಕ್ಕೆ ಕಾರು ಚಾಲಕನೋರ್ವ ಕೆಎಸ್ಆರ್ ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಬುಧವಾರ ಬೆಳಿಗ್ಗೆ ವಳಚ್ಚಿಲ್ ಜಂಕ್ಷನ್ ಬಳಿ ಸಂಭವಿಸಿದೆ.
ಹಾರ್ಮುಝ್ ಜಲಸಂಧಿ ಬಿಕ್ಕಟ್ಟು: ಭಾರತಕ್ಕೆ ಬರಬೇಕಿದ್ದ 40ಕ್ಕೂ ಹೆಚ್ಚು ಹಡಗುಗಳು ಸ್ಥಗಿತ.
- By Sauram Tv
- . May 8, 2026
ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸುವುದು ಮತ್ತು ಮಧ್ಯಪ್ರಾಚ್ಯ ಯುದ್ಧ ಕೊನೆಗೊಳಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಹಾಗೂ ಇರಾನ್ ಮಾತುಕತೆ ನಡೆಸಲು ಮುಂದಾಗಿರುವ ನಡುವೆಯೇ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಭಾರತಕ್ಕೆ ಆಗಮಿಸುವ 40ಕ್ಕೂ
ಬಾಂಗ್ಲಾ ಲೀಗ್‌ನಲ್ಲಿ ಫಿಕ್ಸಿಂಗ್ ಕರಿನೆರಳು: ತನಿಖೆಗೆ ಮುಂದಾದ ಬಿಸಿಬಿ
- By Sauram Tv
- . May 8, 2026
ಹೊಸದಿಲ್ಲಿ: ಬಾಂಗ್ಲಾ ಪ್ರಿಮಿಯರ್ ಲೀಗ್‌ನಲ್ಲಿ ಹಲವು ಮಂದಿ ಆಟಗಾರರು, ತಂಡದ ಅಧಿಕಾರಿಗಳು, ಫ್ರಾಂಚೈಸಿ ಮಾಲೀಕರು ಮತ್ತು ಪಾಲ್ಗೊಂಡ ಇತರರು ಬಾಂಗ್ಲಾದೇಶ ಪ್ರಿಮಿಯರ್ ಲೀಗ್‌ನ 12ನೇ ಆವೃತ್ತಿಯಲ್ಲಿ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪ
ಒಡಿಶಾ: ಸಾವಿನ ದವಡೆಯಿಂದ ಬಾಲಕನ ರಕ್ಷಣೆ! ಬಂಡೆಯ ಬಿರುಕಿನಲ್ಲಿ ಸಿಲುಕಿದ್ದ 14 ವರ್ಷದ ಬಾಲಕನ ಆರು ಗಂಟೆಗಳ ರೋಚಕ ಕಾರ್ಯಾಚರಣೆ
- By Sauram Tv
- . May 8, 2026
ಭುವನೇಶ್ವರ : ಜೇನುತುಪ್ಪ ಸಂಗ್ರಹಿಸಲು ಹೋಗಿ ಬಂಡೆಯ ಕಿರಿದಾದ ಬಿರುಕಿನೊಳಗೆ ತಲೆ ಸಿಲುಕಿಸಿಕೊಂಡು ಆರು ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡುತ್ತಿದ್ದ 14 ವರ್ಷದ ಬಾಲಕನನ್ನು ಒಡಿಶಾ ಅಗ್ನಿಶಾಮಕ ದಳದ ಸಿಬ್ಬಂದಿ ರೋಚಕವಾಗಿ ರಕ್ಷಿಸಿದ್ದಾರೆ. ಜೇನುನೊಣಗಳ
ಕರೀಂನಗರದಲ್ಲಿ ಉದ್ವಿಗ್ನತೆ: ಬಿಆರ್‌ಎಸ್ ಶಾಸಕನ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ; ಪೊಲೀಸರಿಂದ ಲಾಠಿ ಪ್ರಹಾರ
- By Sauram Tv
- . May 7, 2026
ಹೈದರಾಬಾದ್: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರ ವಿರುದ್ಧ ಬಿಆರ್‌ಎಸ್ ಶಾಸಕ ಕೌಶಿಕ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಕರೀಂನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಚಿವ ಹಾಗೂ