Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ

ಸಿಂಗಾಪುರ: ಭಾರತದೊಂದಿಗೆ ವಿಯೆಟ್ನಾಮ್ ಬ್ರಹ್ಮೋಸ್ ಒಪ್ಪಂದ ಫಿಕ್ಸ್; ರಕ್ಷಣಾ ರಫ್ತು ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು!

ಸಿಂಗಾಪುರ: ಭಾರತದ ಸ್ವದೇಶಿ ನಿರ್ಮಿಸಿದ ಶಕ್ತಿಶಾಲಿ ಬ್ರಹ್ಮಸ್ ಕ್ಷಿಪಣಿಯನ್ನು ಖರೀದಿಸುವ ಒಪ್ಪಂದಕ್ಕೆ ವಿಯೆಟ್ನಾಮ್ ಸಹಿಹಾಕಿದೆ. ಸಿಂಗಾಪುರದಲ್ಲಿ ನಡೆಯುತ್ತಿರುವ ಶಾಂಗ್ರಿಲಾ ಡಯಲಾಗ್ ಶೃಂಗಸಭೆಯಲ್ಲಿ ಮಾತನಾಡಿದ ಸಂದರ್ಭ ಭಾರತದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಈ

ದೇಶ - ವಿದೇಶ

ಕೀವ್: ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ; ಆರ್ಥಿಕ ಮೂಲಕ್ಕೆ ಬಿಗ್ ಶಾಕ್!

ಕೀವ್: ರಶ್ಯದ ಇಂಧನ ಉತ್ಪಾದನಾ ತಾಣಗಳ ಮೇಲೆ ರವಿವಾರ ನಸುಕಿನಲ್ಲಿ ತೀವ್ರ ದಾಳಿಗಳನ್ನು ಉಕ್ರೇನ್ ನಡೆಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ರಶ್ಯದ ಅಧೀನದಲ್ಲಿರುವ ಅಣುಶಕ್ತಿ ಸ್ಥಾವರವೊಂದರ ಮೇಲೆ ತಾನು ಡೋನ್ ದಾಳಿಯನ್ನು ನಡೆಸಿದೆಯೆಂಬ

ದೇಶ - ವಿದೇಶ

ಬೈರೂತ್: ಇಸ್ರೇಲ್ ಪಡೆಗಳ ಭರ್ಜರಿ ಕಾರ್ಯಾಚರಣೆ; ದಕ್ಷಿಣ ಲೆಬನಾನ್‌ನ ಐತಿಹಾಸಿಕ ಕೋಟೆ ಇಸ್ರೇಲ್ ವಶಕ್ಕೆ!

ಬೈರೂತ್: ಲೆಬನಾನ್‌ನ ಒಳನಾಡು ಪ್ರದೇಶಗಳಲ್ಲಿಯೂ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಇಸ್ರೇಲಿ ಪಡೆಗಳು, ದಕ್ಷಿಣ ಲೆಬನಾನ್‌ನ ಆಯಕಟ್ಟಿನ ಪರ್ವತವೊಂದರಲ್ಲಿರುವ ಪುರಾತನ ಕೋಟೆಯನ್ನು ಇಸ್ರೇಲಿ ಪಡೆಗಳು ವಶಕ್ಕೆ ತೆಗೆದುಕೊಂಡಿವೆ.ಅತ್ಯಂತ ದುರ್ಗಮವಾದ ಪ್ರದೇಶದಲ್ಲಿರುವ ಈ ಕೋಟೆಯ ಆಸುಪಾಸಿನಲ್ಲಿರುವ ಗ್ರಾಮಗಳಲ್ಲಿ ಹಿಝುಲ್ಲಾ

ದೇಶ - ವಿದೇಶ

ಕಿನ್ಶಾಸಾ: ಕಾಂಗೋದಲ್ಲಿ ಕಾಡಿಚ್ಚಿನಂತೆ ಹರಡುತ್ತಿದೆ ಡೆಡ್ಲಿ ಎಬೋಲಾ; ಪರಿಸ್ಥಿತಿ ಗಂಭೀರ ಎಂದ ಎಂಎಸ್‌ಎಫ್!

ಕಿನ್ನಾಸ: ಕಾಂಗೋ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ ಎಬೋಲಾ ಸೋಂಕು ಕಾಡ್ತಿಚ್ಚಿನಂತೆ ಹರಡುತ್ತಿದ್ದು ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ ಎಂದು ಅಂತರ್‌ರಾಷ್ಟ್ರೀಯ ವೈದ್ಯಕೀಯ ಸೇವಾಸಂಸ್ಥೆ ‘ಮೆಡಿಸಿನ್ಸ್ ಸ್ಯಾನ್ಸ್ ಫ್ರೆಂಟಿಯರ್ಸ್ ‘(ಎಂಎಸ್‌ಎಫ್) ಬಣ್ಣಿಸಿದೆ. ಅಲ್ಲದೆ ಈ ಮಾರಣಾಂತಿಕ ರೋಗದ ಹರಡುವಿಕೆಯ

ಮಂಗಳೂರು

ಮಂಗಳೂರು: ಗಾಯಗೊಂಡಿದ್ದ ತಾಯಿ-ಮಗುವನ್ನು ಸ್ವಂತ ಬಸ್ಸಿನಲ್ಲೇ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಸಿಬ್ಬಂದಿ!

ಮಂಗಳೂರು : ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ಮಹಿಳೆ ಮತ್ತು ಮಗುವನ್ನು ಸಕಾಲದಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕ ಮಾನವೀಯತೆ ಮೆರೆದ ಘಟನೆ ಮರಕಡ ಜಂಕ್ಷನ್‌ನಲ್ಲಿ

ದೇಶ - ವಿದೇಶ

ಹೈದರಾಬಾದ್: ವಕೀಲ ಖಾಝಾ ಮೊಯಿಝುದ್ದೀನ್ ಹತ್ಯೆ ಕೇಸ್; ತೆಲಂಗಾಣ ಕಾಂಗ್ರೆಸ್ ಉಪಾಧ್ಯಕ್ಷ ಮುಜಾಹಿದ್ ಆಲಂ ಖಾನ್ ಬಂಧನ!

ಹೈದರಾಬಾದ್: ವಕ್ಸ್‌ ಆಸ್ತಿಗಳ ಅತಿಕ್ರಮಣ ಪ್ರಕರಣಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ವಕೀಲ ಖಾಝಾ ಮೊಯಿಝುದ್ದೀನ್ ಅವರ ಹತ್ಯೆ ಆರೋಪದಲ್ಲಿ ತೆಲಂಗಾಣ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮುಜಾಹಿದ್ ಆಲಂ ಖಾನ್ ಮತ್ತು ತಂದೆ ಮಹಬೂಬ್ ಆಲಂ

ದೇಶ - ವಿದೇಶ

ಹೈದರಾಬಾದ್‌ನಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಬಸ್ ಭಸ್ಮ; ಅಗ್ನಿಶಾಮಕ ದಳದ ಸಮಯೋಚಿತ ಕಾರ್ಯಾಚರಣೆ!

ನಲ್ಗೊಂಡ : ನಲ್ಗೊಂಡ ಜಿಲ್ಲೆಯ ಚಿಟ್ಬಾಲ್ ಮಂಡಲದ ಪೆಧಾ ಕಪರ್ತಿ ಬಳಿಯ ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಬೆಂಕಿ ಹೊತ್ತಿಕೊಂಡ ನಂತರ ಖಾಸಗಿ ಪ್ರಯಾಣ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೈದರಾಬಾದ್

ದೇಶ - ವಿದೇಶ

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ; ವಿಚಾರಣೆ ಮುಗಿದ 24 ಗಂಟೆಯೊಳಗೆ ಜಾಮೀನು ಅರ್ಜಿ ಇತ್ಯರ್ಥಕ್ಕೆ ಕಡ್ಡಾಯ ನಿರ್ದೇಶನ!

ಹೊಸದಿಲ್ಲಿ: ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ನಿರ್ದೇಶನವನ್ನು ಹೊರಡಿಸಿದೆ. ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡ ದಿನ ಅಥವಾ ಗರಿಷ್ಠ 24 ಗಂಟೆಯೊಳಗೆ ಇತ್ಯರ್ಥಪಡಿಸಬೇಕು ಎಂದು ಆದೇಶಿಸಿದೆ.“ವಿಚಾರಣೆ ಪೂರ್ಣಗೊಂಡು ಆದೇಶ ಕಾಯ್ದಿರಿಸಿದ

ಕರ್ನಾಟಕ

ವಿಶ್ವೇಶ್ವರಯ್ಯ ಲೇಔಟ್‌ನ ಖಾಸಗಿ ಶಾಲೆಯಲ್ಲಿ ಭೀಕರ ಅಗ್ನಿ ಅವಘಡ

ಬೆಂಗಳೂರು: ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿರುವ ಖಾಸಗಿ ಕೌಶಲ್ಯ ಶಾಲೆಯಲ್ಲಿ ಇಂದು (ಮೇ 30) ಬೆಳಗ್ಗೆ ಹಠಾತ್ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಆಡಿಟೋರಿಯಂನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ

ದೇಶ - ವಿದೇಶ

ಗುಜರಾತ್: ಭೀಕರ ಬಾಬೇಸಿಯಾ ಸೋಂಕಿಗೆ ಎಂಟು ಸಿಂಹದ ಮರಿಗಳು ಬಲಿ; ಅರಣ್ಯ ಇಲಾಖೆ ತೀವ್ರ ಅಲರ್ಟ್

ಅಹಮದಾಬಾದ್: ಗುಜರಾತ್‌ನ ಗಿರ್ ಸೋಮನಾಥ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ ಶಂಕಿತ ‘ಬಾಬೇಸಿಯಾ’ ಸೋಂಕಿನಿಂದ ಎಂಟು ಸಿಂಹದ ಮರಿಗಳು ಸಾವನ್ನಪ್ಪಿವೆ ಎಂದು ರಾಜ್ಯ ಅರಣ್ಯ ಸಚಿವ ಅರ್ಜುನ್ ಮೋಧ್ವಾಡಿಯಾ ಅವರು ಶುಕ್ರವಾರ ತಿಳಿಸಿದ್ದಾರೆ. ಸೋಂಕು ಹರಡುವುದನ್ನು ತಡೆಗಟ್ಟಲು,