Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ಕರ್ನಾಟಕ

ಲಕ್ನೋ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ; ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ!

ಲಕ್ಕೆ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಅಗತ್ಯವಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಗೋವಿನ ಸ್ಥಾನವು “ತಾಯಿ”ಗೆ ಸಮಾನವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಭಾರತದಾದ್ಯಂತ ಹಲವಾರು ಮುಸ್ಲಿಂ ಸಂಘಟನೆಗಳು

ದೇಶ - ವಿದೇಶ

ಗರ್ಭಿಣಿಯ ಮೇಲೆ ಪೊಲೀಸರ ದೌರ್ಜನ್ಯ; ವೀಡಿಯೋ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ!

ನೆದರ್‌ಲ್ಯಾಂಡ್ಸ್‌ನ ಜೀಸ್ಟ್ ನಗರದ ನಿರಾಶ್ರಿತರ ಆಶ್ರಯ ಕೇಂದ್ರವೊಂದರಲ್ಲಿ ಡಚ್ ಪೊಲೀಸರು ಒಂಬತ್ತು ತಿಂಗಳ ಗರ್ಭಿಣಿಯೊಬ್ಬರನ್ನು ಅತ್ಯಂತ ಕ್ರೂರವಾಗಿ ನೆಲಕ್ಕೆ ತಳ್ಳಿ ಬಂಧಿಸಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ದೌರ್ಜನ್ಯದ ವೀಡಿಯೋ ಸಾಮಾಜಿಕ

ದೇಶ - ವಿದೇಶ

ಲಿಯೋನೆಲ್ ಮೆಸ್ಸಿಯ ದೈತ್ಯ ಪ್ರತಿಮೆ ತೆರವು; ಸುರಕ್ಷತೆಯ ಕಾರಣಕ್ಕೆ ಅಧಿಕಾರಿಗಳ ನಿರ್ಧಾರ!

ಹೊಸ ದೆಹಲಿ: ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ ಗೌರವಾರ್ಥವಾಗಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಲೇಕ್ ಟೌನ್‌ನಲ್ಲಿ ಸ್ಥಾಪಿಸಲಾಗಿದ್ದ ದೈತ್ಯ ಪ್ರತಿಮೆಯನ್ನು ಸುರಕ್ಷತೆಯ ಕಾರಣಗಳಿಗಾಗಿ ಸೋಮವಾರ ಅಧಿಕಾರಿಗಳು ದಿಢೀರ್ ತೆರವುಗೊಳಿಸಿದ್ದಾರೆ. ವಿಐಪಿ

ದೇಶ - ವಿದೇಶ

ಪ್ರೇಮಿಗಾಗಿ ಮಗುವಿನೊಂದಿಗೆ 120 ಅಡಿ ಎತ್ತರದ ಮೊಬೈಲ್ ಟವರ್ ಏರಿದ ಮಹಿಳೆ

ಗೊಂಡಾ (ಉತ್ತರ ಪ್ರದೇಶ): “ನನಗೆ ನನ್ನ ಪ್ರೇಮಿಯ ಜೊತೆ ಬಾಳಲು ಅವಕಾಶ ಮಾಡಿಕೊಡಬೇಕು” ಎಂದು ಪಟ್ಟು ಹಿಡಿದು ಮಹಿಳೆಯೊಬ್ಬರು ತನ್ನ 5 ವರ್ಷದ ಮಗುವಿನೊಂದಿಗೆ ಬರೋಬ್ಬರಿ 120 ಅಡಿ ಎತ್ತರದ ಮೊಬೈಲ್ ಟವರ್ ಏರಿದ

ದೇಶ - ವಿದೇಶ

ಮುಂಬೈ: ಶೇರು ಮಾರುಕಟ್ಟೆ ಹೂಡಿಕೆ ಆಮಿಷ; ದಕ್ಷಿಣ ಮುಂಬೈ ನಿವಾಸಿಗೆ 6.80 ಕೋಟಿ ರೂ. ಸೈಬರ್ ವಂಚನೆ!

ಮುಂಬೈ: ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಆಕರ್ಷಕ ಲಾಭ ಗಳಿಸಿಕೊಡುವ ಆಮಿಷವೊಡ್ಡಿದ ಸೈಬರ್ ವಂಚಕರು ದಕ್ಷಿಣ ಮುಂಬೈನ ಟಾರ್ಡಿಯೊ ನಿವಾಸಿ 59 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ 6.80 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ພ໐໖໖.ಲಂಡನ್

ದೇಶ - ವಿದೇಶ

ಹಳಿ ಮೇಲೆ ಬಿದ್ದ ತಾಯಿ, ಪವಾಡಸದೃಶವಾಗಿ ಪ್ರಾಣ ಉಳಿಸಿಕೊಂಡ ಮಗು; ಸಿಸಿಟಿವಿಯಲ್ಲಿ ಸೆರೆ!

ನರ್ಮದಾಪುರಂ: ಇಲ್ಲಿನ ಇಟಾರ್ಸಿ ರೈಲ್ವೆ ಜಂಕ್ಷನ್‌ನಲ್ಲಿ ಶುಕ್ರವಾರ ಅತ್ಯಂತ ಧೃತಿಗೆಡಿಸುವ ಭೀಕರ ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಇಂಟರ್‌ಸಿಟಿ ರೈಲನ್ನು ಹತ್ತಲು ಪ್ರಯತ್ನಿಸಿದ 25 ವರ್ಷದ ಮಹಿಳೆಯೊಬ್ಬರು ಆಯತಪ್ಪಿ ಹಳಿಯ ಮೇಲೆ ಬಿದ್ದ ಪರಿಣಾಮ, ಅವರ

ದೇಶ - ವಿದೇಶ

ಚೆನ್ನೈ: ‘ಕರುಪ್ಪು’ ಭರ್ಜರಿ ಸಕ್ಸಸ್; ಚಿತ್ರದ ಮೂವರು ತಂತ್ರಜ್ಞರಿಗೆ ತಲಾ 30 ಲಕ್ಷದ ಕಾರು ಗಿಫ್ಟ್ ನೀಡಿದ ಸೂರ್ಯ!

‘ಕರುಪು’ ಸೂರ್ಯ ಮತ್ತು ವಕೀಲ ಬೇಬಿ ಕಣ್ಣನ್ ಪಾತ್ರವನ್ನು ನಿರ್ವಹಿಸಿದ ಆರ್ಜೆ ಬಾಲಾಜಿ ನಡುವಿನ ಹೋರಾಟದ ಕಥೆ ಹೊಂದಿದೆ.‘ಕರುಪ್ಪು’ ಚಿತ್ರದ ಭಾರಿ ಯಶಸ್ಸಿನ ನಂತರ ಚಿತ್ರದ ನಾಯಕ ನಟ ಸೂರ್ಯ ಅವರು ಈ ಚಿತ್ರದಲ್ಲಿ

ದೇಶ - ವಿದೇಶ

ಮುಂದಿನ 2-3 ದಿನಗಳಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶ

ಮುಂಬೈ: ಮುಂದಿನ ಎರಡು-ಮೂರು ದಿನಗಳಲ್ಲಿ ನೈಋತ್ಯ ಮುಂಗಾರು ಕೇರಳಂ ತಲುಪುವ ಸಾಧ್ಯತೆಯಿದ್ದು, ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಕ್ರಮೇಣ ವ್ಯಾಪಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.ನೈಋತ್ಯ ಹಾಗೂ ಆಗ್ನೆಯ ಅರಬ್ಬಿ ಸಮುದ್ರದ

ದೇಶ - ವಿದೇಶ

ವಾಶಿಂಗ್ಟನ್: ಟ್ರಂಪ್ ನೇರ ಮಧ್ಯಸ್ಥಿಕೆ; ಇಸ್ರೇಲ್-ಹಿಜ್ಬುಲ್ಲಾ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ!

ವಾಷಿಂಗ್ಟನ್ : ಲೆಬನಾನ್‌ನಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಆತಂಕದ ನಡುವೆಯೇ ಮಧ್ಯಪ್ರಾಚ್ಯದಲ್ಲಿ ಅತ್ಯಂತ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ಮಧ್ಯಸ್ಥಿಕೆಯ ಬಳಿಕ ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘರ್ಷವನ್ನು

ದೇಶ - ವಿದೇಶ

33 ವರ್ಷಗಳ ನಂತರ ನ್ಯಾಯದಾನ; ಕೊ*ಲೆ ಯತ್ನ ಪ್ರಕರಣದಲ್ಲಿ 84 ವರ್ಷದ ವೃದ್ಧ ದೋಷಿ!

ವೈಶಾಲಿ: ಬಿಹಾರದ ವೈಶಾಲಿ ಜಿಲ್ಲೆಯ ನ್ಯಾಯಾಲಯ 33 ವರ್ಷಗಳ ಹಿಂದಿನ ಕೊಲೆ(Murder) ಯತ್ನ ಪ್ರಕರಣವೊಂದಕ್ಕೆ ತಾರ್ಕಿಕ ಅಂತ್ಯ ಹಾಡಿದ್ದು, ತನಿಖೆ ಮತ್ತು ಸಾಕ್ಷಾಧಾರಗಳ ಆಧಾರದ ಮೇಲೆ 84 ವರ್ಷದ ವೃದ್ಧನನ್ನು ದೋಷಿ ಎಂದು ತೀರ್ಪು