Contact Information
The Saffron Productions
3rd Floor Kudvas Granduer
Surathkal Mangalore 575014
- September 29, 2026
Articles By This Author
ಕುಂದಾಪುರ: ನೇರಳಕಟ್ಟೆ ಹೌಸ್ ಬ್ರೇಕಿಂಗ್ ಕಳ್ಳತನ ಕೇಸ್ ಫಾಸ್ಟ್ ಕ್ಲಿಯರೆನ್ಸ್; ಇಬ್ಬರು ಖದೀಮರು ಪೊಲೀಸ್ ವಶಕ್ಕೆ!
- By Sauram Tv
- . June 6, 2026
ಕುಂದಾಪುರ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಕುಂಜೆ ಗ್ರಾಮದ ನೇರಳಕಟ್ಟೆಯಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಅತ್ಯಂತ ಕ್ಷಿಪ್ರವಾಗಿ ಭೇದಿಸಿರುವ ವಿಶೇಷ ಪೊಲೀಸ್ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಅಂದಾಜು ₹11 ಲಕ್ಷ
ಗೋರಖ್‌ಪುರ: ರಸ್ತೆ ಕಾಮಗಾರಿ ಸ್ಥಳದಲ್ಲಿ ಘೋರ ದುರಂತ; ಮಣ್ಣಿನ ರಾಶಿಯಡಿ ಸಿಲುಕಿ ಕಾರ್ಮಿಕ ಉಸಿರುಗಟ್ಟಿ ಸಾ*ವು!
- By Sauram Tv
- . June 6, 2026
ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಸ್ಥಳದಲ್ಲಿ ಮಣ್ಣಿನ ರಾಶಿಯಡಿ ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ. ರಸ್ತೆಯ ಮೇಲೆ ಮಲಗಿದ್ದ ಕಾರ್ಮಿಕನ ಮೇಲೆ ಮಣ್ಣನ್ನು ಸುರಿದಿರುವುದರಿಂದ ಆತ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಗೋರಖ್‌ಪುರದ
ದೆಹಲಿ: ಜಂತರ್ ಮಂತರ್‌ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಭಾರಿ ಪ್ರತಿಭಟನೆ; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ!
- By Sauram Tv
- . June 6, 2026
ಹೊಸದಿಲ್ಲಿ: ನೀಟ್ ಸೇರಿದಂತೆ ಪರೀಕ್ಷಾ ಅಕ್ರಮಗಳ ಹಿನ್ನೆಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಕರೆದ ಪ್ರತಿಭಟನೆಯಲ್ಲಿ ಬೆಂಬಲಿಗರೊಂದಿಗೆ ಪಕ್ಷದ ಸಂಸ್ಥಾಪಕ ಅಭಿಜೀತ್
ಉಡುಪಿ: ಪಾಪನಾಶಿನಿ ಹೊಳೆಗೆ ಜಾನುವಾರು ಅವಶೇಷ ಎಸೆದಿದ್ದ ಪ್ರಕರಣ; ಓರ್ವ ಆರೋಪಿ ಶಿರ್ವ ಪೊಲೀಸರ ವಶಕ್ಕೆ!
- By Sauram Tv
- . June 6, 2026
ಉಡುಪಿ: ಕಲ್ಲೊಟ್ಟು ಸೇತುವೆಯ ಕೆಳಗೆ ಹರಿಯುವ ಪಾಪನಾಶಿನಿ ಹೊಳೆಗೆ ಜಾನುವಾರೊಂದನ್ನು ಕಡಿದು ಅದರ ಅವಶೇಷಗಳನ್ನು ಎಸೆದಿದ್ದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರ್ವ ಪದವು
ಮದುವೆ ಪ್ರಸ್ತಾಪ ತಿರಸ್ಕರಿಸಿದಕ್ಕೆ ಬಾಲಕಿಯ ಮೇಲೆ ಕೊಡಲಿಯಿಂದ ಹ*ಲ್ಲೆ
- By Sauram Tv
- . June 6, 2026
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ 22 ವರ್ಷದ ಯುವಕನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಆರೋಪದ ಮೇಲೆ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ
ಉಪ್ಪಿನಂಗಡಿ: ಭಾರತೀಯ ಭೂಸೇನೆಗೆ ಅಗ್ನಿವೀರ್ ಆಗಿ ಆಯ್ಕೆಯಾದ ಕೊಯ್ಲ ಗ್ರಾಮದ ಯುವಕ ಸಂದೇಶ್!
- By Sauram Tv
- . June 6, 2026
ಉಪ್ಪಿನಂಗಡಿ: ಕಠಿಣ ಪರಿಶ್ರಮ ಮತ್ತು ದೇಶಸೇವೆಯ ಅಪ್ರತಿಮ ಛಲವಿದ್ದರೆ ಗ್ರಾಮೀಣ ಭಾಗದ ಪ್ರತಿಭೆಗಳೂ ಕೂಡ ದೇಶದ ಅತ್ಯುನ್ನತ ರಕ್ಷಣಾ ಪಡೆಗೆ ಸೇರಬಹುದು ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೊಯ್ಲ ಗ್ರಾಮದ ಯುವಕ ಸಂದೇಶ್ (21)
ಮೆಲ್ಕಾರ್ ಫ್ಲೈಓವರ್ ಬಳಿ ಕಾರಿನಲ್ಲಿ ಅಕ್ರಮ ಡ್ರಗ್ಸ್ ಸಾಗಾಟ; ಮೂವರು ಆರೋಪಿಗಳು ಖಾಕಿ ವಶಕ್ಕೆ
- By Sauram Tv
- . June 6, 2026
ಬಂಟ್ವಾಳ : ಕಾರಿನಲ್ಲಿ ಅಕ್ರಮವಾಗಿ ಎಂಡಿಎಂಎ (MDMA) ಮಾದಕ ದ್ರವ್ಯವನ್ನು ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಬಂಟ್ವಾಳ ನಗರ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಹಾಗೂ ಕಾರನ್ನು
ಕೇರಳದಲ್ಲಿ ಮುಂಗಾರು ಅಬ್ಬರ: ಶಾಲೆಯ ತಡೆಗೋಡೆ ಕುಸಿತ
- By Sauram Tv
- . June 6, 2026
ಕಾಸರಗೋಡು: ಉತ್ತರ ಕೇರಳದಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವ್ಯಾಪಕ ಹಾನಿ ಮತ್ತು ಅಡಚಣೆ ಉಂಟಾಗಿದ್ದು, ಶುಕ್ರವಾರ ಮಧ್ಯಾಹ್ನ ಕಾಸರಗೋಡಿನಲ್ಲಿ ಒಂದು ದೊಡ್ಡ ಅನಾಹುತ ತಪ್ಪಿದೆ. ಸುಮಾರು ಮಧ್ಯಾಹ್ನ 2:15 ರ ಸುಮಾರಿಗೆ, ಕಾಞಂಗಾಡ್‌ನ ಯುಬಿಎಂಸಿ
ಓಸ್ಲೋ: ನಾರ್ವೆ ಚೆಸ್ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದ ಭಾರತದ ಆರ್. ಪ್ರಜ್ಞಾನಂದ!
- By Sauram Tv
- . June 6, 2026
ನಾರ್ವೆ : ಭಾರತದ ಗ್ರಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಓಪ್ಲೋದಲ್ಲಿ ನಡೆದ ಪ್ರತಿಷ್ಠಿತ ನಾರ್ವೆ ಚೆಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಅಂತಿಮ ಸುತ್ತಿನಲ್ಲಿ ಜಯಿಸುವ ಮೂಲಕ
ಕಾಡಾನೆಯ ಅಟ್ಟಹಾಸ; ಬೈಕ್ ಬಿಟ್ಟು ಪ್ರಾಣಾಪಾಯದಿಂದ ಪಾರಾದ ಸವಾರ!
- By Sauram Tv
- . June 6, 2026
ಮರೆಯೂರು: ಚಿನ್ನಾರ್ ಹಾದಿಯಲ್ಲಿ ವಿರಿಕ್ಕೊಂಪನ್ ಎಂಬುವರು ಏಕಾಏಕಿ ಎದುರಾದ ಬೈಕ್ ಸವಾರ ಅದ್ಭುತವಾಗಿ ಪಾರಾಗಿದ್ದಾರೆ. ಎರಡು ಬಾರಿ ತುಂಬಿಕೈಯ ಕೈಕಳಕದಿಂದ ಯುವಕ ತಲೆನಾರಿಳಕ್ಕೆ ರಕ್ಷಣೆ ಸಿಕ್ಕಿತು. ಬುಧವಾರ ಬೆಳಗ್ಗೆ ಏಳುಮಣಿಕಣ್ ಚಿನ್ನಾರ್ ಎಸ್ ವಲವಿನ್