Contact Information
The Saffron Productions
3rd Floor Kudvas Granduer
Surathkal Mangalore 575014
- September 29, 2026
Articles By This Author
ಚೆನ್ನೈ: ತಮಿಳು ಚಿತ್ರರಂಗದ ದೃಶ್ಯ ಕಾವ್ಯದ ದ್ರೋಣಾಚಾರ್ಯ, ನಿರ್ದೇಶಕ ಭಾರತಿರಾಜ ಇನ್ನಿಲ್ಲ!
- By Sauram Tv
- . June 10, 2026
ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ, ಪದಶ್ರೀ ಪ್ರಶಸ್ತಿ ಪುರಸ್ಕೃತ ಭಾರತಿರಾಜ ವಯೋಸಹಜ ಖಾಯಿಲೆಯಿಂದ ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ಮೃತರಿಗೆ 84 ವರ್ಷ ವಾಯಸ್ಸಾಗಿತ್ತು.ಕಳೆದ ವರ್ಷ ಪುತ್ರ ಮನೋಜ್ ಅವರ ಹಠಾತ್
ಉಡುಪಿ: ಶ್ರೀ ಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ಭೀಕರ ಮಾರಾಮಾರಿ; ಪ್ರವಾಸಿಗರು-ಸ್ಥಳೀಯ ಚಾಲಕನ ನಡುವೆ ಗಲಾಟೆ!
- By Sauram Tv
- . June 10, 2026
ಉಡುಪಿ : ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ವಾಹನಕ್ಕೆ ಸೈಡ್ ಕೊಡುವ ಸಣ್ಣ ವಿಚಾರಕ್ಕೆ ಆರಂಭವಾದ ತಕರಾರು, ಹೊರ ರಾಜ್ಯದ ಪ್ರವಾಸಿಗರು ಹಾಗೂ ಸ್ಥಳೀಯ ವ್ಯಕ್ತಿಯ ನಡುವೆ ಮಾರಾಮಾರಿಗೆ ಕಾರಣವಾಗಿದೆ.
ಸರ್ಕಾರಿ ಟಾರ್ಪಾಲ್ ದುರುಪಯೋಗ ಆರೋಪ: ಟಿಎಂಸಿ ಮಾಜಿ ಸಚಿವ ಉಜ್ಜಲ್ ಬಿಸ್ವಾಸ್ ಬಂಧನ!
- By Sauram Tv
- . June 10, 2026
ಕೃಷ್ಣನಗರ: ನಾಡಿಯಾ ಜಿಲ್ಲೆಯಲ್ಲಿ ಸರ್ಕಾರಿ ಟಾರ್ಪಾಲ್‌ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮಾಜಿ ಸಚಿವ ಮತ್ತು ಹಿರಿಯ ತೃಣಮೂಲ ಕಾಂಗ್ರೆಸ್ ನಾಯಕ ಉಜ್ಜಲ್ ಬಿಸ್ವಾಸ್ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ.ಇದೇ ವಿಷಯಕ್ಕೆ ಸಂಬಂಧಿಸಿದ
ಲಕ್ನೋ ಸಿವಿಲ್ ಆಸ್ಪತ್ರೆಯಲ್ಲಿ ಅವಘಡ: ತುರ್ತು ವಾರ್ಡ್‌ನ ಸೀಲಿಂಗ್ ಕುಸಿತ!
- By Sauram Tv
- . June 10, 2026
ಲಕ್ನೋ: ಲಕ್ನೋದ ಪ್ರತಿಷ್ಠಿತ ಸಿವಿಲ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಅಗ್ನಿ ಸುರಕ್ಷತಾ ಕೆಲಸ ನಡೆಯುತ್ತಿರುವಾಗ ಫೈಬರ್ ಸೀಲಿಂಗ್‌ನ ದೊಡ್ಡ ಭಾಗ ಕುಸಿದು ಬಿದ್ದಿದ್ದು, ಆತಂಕ ಮನೆ ಮಾಡಿದೆ.ಅದೃಷ್ಟವಶಾತ್, ಯಾವುದೇ ರೋಗಿಗಳು ಅಥವಾ ಸಹಾಯಕರು
ನಾಮಪತ್ರ ರದ್ದತಿ: ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್!
- By Sauram Tv
- . June 10, 2026
ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಮಂಗಳವಾರ ತಿರಸ್ಕರಿಸಲಾಗಿದ್ದು, ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಅವರು ಮರೆಮಾಚಿದ್ದಾರೆ ಎಂಬ ದೂರಿನ ಮೇರೆಗೆ ಅವರ ನಾಮಪತ್ರ ತಿರಸ್ಕೃತಗೊಂಡಿದೆ.ಜೂನ್
ಹೈದರಾಬಾದ್‌ನಲ್ಲಿ ಜಲದಿಗ್ಬಂಧನ: 20 ನಿಮಿಷದ ಮಳೆಗೆ ತತ್ತರಿಸಿದ ನಗರ!
- By Sauram Tv
- . June 10, 2026
ಹೈದರಾಬಾದ್: ಹೈದರಾಬಾದ್‌ನ ಮುಂಗಾರು ಪೂರ್ವ ಸಿದ್ಧತೆಯನ್ನು ಕೇವಲ 20 ನಿಮಿಷಗಳ ಕಾಲ ಸುರಿದ ಭಾರೀ ಮಳೆಯು ಬಯಲು ಮಾಡಿದೆ. ಹಳೆ ನಗರದಲ್ಲಿ ಮಂಗಳವಾರ ವ್ಯಾಪಕ ನೀರು ನಿಲ್ಲುವಿಕೆ, ಭಾರೀ ಸಂಚಾರ ಅಸ್ತವ್ಯಸ್ತತೆ, 76 ಮರಗಳು
ಪೇಷಾವರ: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; 6 ಅರೆಸೇನಾ ಸಿಬ್ಬಂದಿ ಹ*ತ್ಯೆ, 8 ಮಂದಿ ಅಪಹರಣ!
- By Sauram Tv
- . June 10, 2026
ಪೇಷಾವರ: ವಾಯವ್ಯ ಪಾಕಿಸ್ತಾನದ ಚೆಕ್ಷಾರಯಿಂಟ್ನಸಲ್ಲಿ ತೆಹೀಕೆ ತಾಲಿಬಾನ್ ಪಾಕಿಸ್ತಾನ್(TTP) ಗುಂಪಿನ ಸದಸ್ಯರು ಅರೆಸೇನಾ ಪಡೆಯ 6 ಸಿಬ್ಬಂದಿಗಳನ್ನು ಹತ್ಯೆಮಾಡಿ 8 ಸಿಬ್ಬಂದಿಗಳನ್ನು ಅಪಹರಿಸಿರುವುದಾಗಿ ಭದ್ರತಾ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.ಟಿಟಿಪಿಯ ಹತ್ತಕ್ಕೂ ಹೆಚ್ಚು ಸದಸ್ಯರು ಪೇಷಾವರ
ವಾಷಿಂಗ್ಟನ್: ಅಪಾಚೆ ಹೆಲಿಕಾಪ್ಟರ್ ಹೊಡೆದುರುಳಿಸಿದ ಇರಾನ್; ಅಮೆರಿಕದಿಂದ ಹೆವಿ ಮಿಲಿಟರಿ ಪ್ರತಿದಾಳಿ ಆರಂಭ!
- By Sauram Tv
- . June 10, 2026
ವಾಷಿಂಗ್ಟನ್: ಅಮೆರಿಕದ ಸೇನೆಯ ಅಪಾಚೆ ಹೆಲಿಕಾಪ್ಟರ್ ಅನ್ನು ಇರಾನ್ ಹೊಡೆದುರುಳಿಸಿದ ಬೆನ್ನಲ್ಲೇ, ತನ್ನ ಪಡೆಗಳು ಇರಾನ್ ವಿರುದ್ಧ ಸ್ವರಕ್ಷಣಾ ದಾಳಿಗಳನ್ನು ಆರಂಭಿಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.‘ನಿನ್ನೆ ಅಮೆರಿಕದ ಸೇನಾ ಅಪಾಚೆ
ವಿಶ್ವಸಂಸ್ಥೆ: ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನೀಯರ ಮೇಲಿನ ದಾಳಿಗೆ ಇಸ್ರೇಲ್ ಪಡೆಗಳ ನೇರ ಸಾಥ್; ಯುಎನ್ ವರದಿಯಲ್ಲಿ ಬಯಲು!
- By Sauram Tv
- . June 10, 2026
ವಿಶ್ವಸಂಸ್ಥೆ: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನೀಯರನ್ನು ಕೊಂದ, ಗಾಯಗೊಳಿಸಿದ ಅಥವಾ ಸ್ಥಳಾಂತರಗೊಳಿಸಿದ ವಸಾಹತುಗಾರರ ದಾಳಿಗಳಲ್ಲಿ ಇಸ್ರೇಲಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ. ದಾಳಿಯ ಸಂದರ್ಭ ವಸಾಹತುಗಾರರಿಗೆ ಇಸ್ರೇಲಿ ಪಡೆಗಳು ರಕ್ಷಣೆ ಒದಗಿಸಿವೆ ಎಂದು ವಿಶ್ವಸಂಸ್ಥೆಯ ತನಿಖಾ
ಇಂಟರ್ನ್ಯಾಷನಲ್ ಗೌರವ: ಇಸ್ರೇಲ್‌ನ ಪ್ರಮುಖ ನಗರದಲ್ಲಿ ತಲೆಎತ್ತಲಿದೆ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ!
- By Sauram Tv
- . June 10, 2026
ಮುಂಬೈ: ತನ್ನ ಪ್ರಮುಖ ನಗರಗಳಲ್ಲೊಂದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಇಸ್ರೇಲ್ ಯೋಜಿಸುತ್ತಿದೆ ಎಂದು ಮುಂಬೈನ ಇಸ್ರೇಲ್ ಕೌನ್ಸುಲ್ ಜನರಲ್ ಯಾನಿವ್ ರೆವಾಚ್ ಮಂಗಳವಾರ ತಿಳಿಸಿದ್ದಾರೆ.ಮರಾಠಾ ರಾಜನ ಪಟ್ಟಾಭಿಷೇಕ ದಿನದಂದು ANI