Contact Information
The Saffron Productions
3rd Floor Kudvas Granduer
Surathkal Mangalore 575014
- September 26, 2026
Articles By This Author
ಸುನೀತಾ ವಿಲಿಯಮ್ಸ್ ISS ನಿಂದ ಭೂಮಿಗೆ ಹಿಂತಿರುಗಲು ಕ್ಷಣಗಣನೆ
- By Sauram Tv
- . March 18, 2025
ವಾಷಿಂಗ್ಟನ್: ನಾಸಾದ ಖಗೋಳಯಾನಿ ಸುನೀತಾ ವಿಲಿಯಂಸ್ ಮತ್ತು ಬಚ್ ವಿಲ್ಮೋರ್ ಅವರೊಂದಿಗೆ, ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್ (ISS) ನಿಂದ ಇಂದು ಪೃಥ್ವಿಗೆ ಹಿಂತಿರುಗಲಿದ್ದಾರೆ. ಸುಮಾರು ಒಂಬತ್ತು ತಿಂಗಳುಗಳ ಕಾಲ ನಿರೀಕ್ಷೆಯಾದ ಈ ಹಿಂತಿರುಗುವಿಕೆ, ನಾಸಾ
ಮಂಗಳೂರು ಡ್ರಗ್ಸ್ ಕೇಸ್: ವಿಮಾನ ನಿಲ್ದಾಣ ಭದ್ರತೆಯಲ್ಲಿ ಲೋಪ
- By Sauram Tv
- . March 18, 2025
ಮಂಗಳೂರು : ಇಡೀ ರಾಜ್ಯದ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್ ಪ್ರಕರಣ ಹಿಡಿದಿರು ಮಂಗಳೂರು ಸಿಸಿಬಿ ಪೊಲೀಸರು ಇದೀಗ ಡ್ರಗ್ಸ್ ಸಾಗಾಟ ವಾಗಿರುವ ವಿಮಾನ ನಿಲ್ದಾಣಗಳ ಭದ್ರತಾ ಲೋಪದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.ಈ ಪ್ರಕರಣಕ್ಕೆ
ಶಾಸಕರ ವಿರುದ್ಧ ಹನಿಟ್ರ್ಯಾಪ್ ಷಡ್ಯಂತ್ರ: ರಾಜಕೀಯದಲ್ಲಿ ಸಂಚಲನ
- By Sauram Tv
- . March 18, 2025
ಬೆಂಗಳೂರು: ರಾಜ್ಯ ರಾಜಕಾರಣವೇ ಬೆಚ್ಚಿ ಬೀಳಿಸುವ ಸುದ್ದಿಯೊಂದು ಕೇಳಿ ಬಂದಿದ್ದು, ರಾಜ್ಯದ ಪ್ರಭಾವಿ ಸಚಿವರೊಬ್ಬರನ್ನು ಮಟ್ಟಹಾಕಲು ಮತ್ತೊಬ್ಬ ಪ್ರಭಾವಿ ನಾಯಕ ‘ಹನಿಟ್ರ್ಯಾಪ್’ ಬಲೆ ಬೀಸಿರುವ ಗಂಭೀರ ಆರೋಪ ಕೇಳಿ ಬಂದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ
ಹೋಳಿ ಪಾರ್ಟಿಯ ವಿಷಾಹಾರ ದುರಂತ: ಮತ್ತೊರ್ವ ವಿದ್ಯಾರ್ಥಿ ಸಾವು
- By Sauram Tv
- . March 18, 2025
ಮಳವಳ್ಳಿಯಲ್ಲಿ ವಿದ್ಯಾರ್ಥಿಗಳ ವಿಷಾಹಾರ ಸೇವನೆ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿಕೆ ಆಗಿದೆ. ಚಿಕಿತ್ಸೆ ಫಲಿಸದೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ನಾಮೀಬಂತೈ ಕೊನೆಯುಸಿರೆಳೆದಿದ್ದಾನೆ.ಕಲುಷಿತ ಆಹಾರ ಸೇವನೆಯಿಂದಾಗಿ 35ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ
ಅಪಘಾತದಲ್ಲಿ ಗಾಯಗೊಂಡ ಯುವ ವಕೀಲ ಪ್ರಥಮ್ ಬಂಗೇರ ವಿಧಿವಶ – ಕುಟುಂಬದಿಂದ ಅಂಗಾಂಗ ದಾನ
- By Sauram Tv
- . March 18, 2025
ಬಂಟ್ವಾಳ: ಕಳೆದ ವಾರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿ.ಸಿ.ರೋಡು ಕೈಕುಂಜೆ ಬಳೀಯ ಯುವ ವಕೀಲ ಪ್ರಥಮ್ ಬಂಗೇರ (27) ಸೋಮವಾರ ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಮೃತರ
ಕುಂದಾಪುರದಲ್ಲಿ ದಾರುಣ ಅಪಘಾತ: ವೇಗದ ಬೊಲೆರೊ ಡಿಕ್ಕಿ, ಮಹಿಳೆ ಸ್ಥಳದಲ್ಲೇ ದುರ್ಮರಣ
- By Sauram Tv
- . March 17, 2025
ಕುಂದಾಪುರ: ವೇಗವಾಗಿ ಬಂದ ಬೊಲೆರೊ ಪಿಕಪ್ ನಿಯಂತ್ರಣ ತಪ್ಪಿ ಬಸ್ ನಿಲ್ದಾಣದೊಳಗೆ ತೆರಳಲು ಸಿದ್ಧವಾಗಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಆಕೆ ಸಾವನ್ನಪ್ಪಿದ ಘಟನೆ ಕುಂದಾಪುರದ ಮರವಂತೆಯಲ್ಲಿ ಇಂದು ಸಂಭವಿಸಿದೆ.ಮಹಿಳೆ ರಸ್ತೆ ದಾಟುತ್ತಿದ್ದು, ಬಸ್ ನಿಲ್ದಾಣದ
ಕಾನೂನು ಸುವ್ಯವಸ್ಥೆ ಸುಧಾರಣೆಯಾದ್ದರಿಂದ ಹೂಡಿಕೆಗಳ ಹೆಚ್ಚಳ: ಸಿಎಂ ಸ್ಪಷ್ಟನೆ
- By Sauram Tv
- . March 17, 2025
ಬೆಂಗಳೂರು: ನಮ್ಮ ಕಾಲದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ರಾಜ್ಯ ಮಾದಕ ವಸ್ತು ಮುಕ್ತವಾಗಬೇಕು. ನಿನ್ನೆಯಷ್ಟೇ 75 ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ .ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದರಿಂದ ಹೂಡಿಕೆಗಳು ಹೆಚ್ಚಾಗಿದೆ. ಇತ್ತೀಚೆಗೆ ನಡೆದ ಘಟನೆಗಳಲ್ಲಿ ಆರೋಪಿಗಳನ್ನು
ನೇತ್ರಾವತಿ ಬಳಿ ಭೀಕರ ಅಪಘಾತ: 15 ಅಡಿ ಆಳಕ್ಕೆ ಕಾರು ಉರುಳು, ಐವರು ಪಾರು
- By Sauram Tv
- . March 17, 2025
ಮಂಗಳೂರು: ತೊಕ್ಕೊಟ್ಟು ಬಳಿಯ ನೇತ್ರಾವತಿ ನದಿಯ ಬಳಿ ರಸ್ತೆಯಿಂದ 15 ಅಡಿ ಆಳದ ಕಂದಕಕ್ಕೆ ಕಾರು ಉರುಳಿ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಪಾಯದಿಂದ ಪಾರಾಗಿದ್ದಾರೆ.ತಲಪಾಡಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು
ಬೆಂಗಳೂರಿನಲ್ಲಿ 75 ಕೋಟಿ ಡ್ರಗ್ಸ್ ಪತ್ತೆ: ವಿಮಾನ ನಿಲ್ದಾಣದ ಭದ್ರತೆ ಪ್ರಶ್ನೆಗೆ ಗುರಿ
- By Sauram Tv
- . March 17, 2025
ಮಂಗಳೂರು : ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ರಾಜ್ಯದ ಅತಿ ದೊಡ್ಡ ಡ್ರಗ್ಸ್ ಪ್ರಕರಣ ಭೇದಿಸಿದ್ದಾರೆ. ಅದರಲ್ಲಿ ಇಬ್ಬರು ವಿದೇಶಿ ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಬಂಧಿತ ಇಬ್ಬರು ಮಹಿಳೆಯರು ಕಳೆದ ಒಂದು ವರ್ಷದಲ್ಲಿ ದೆಹಲಿ
ತುಘಲಕ್ ದರ್ಬಾರ್: ಗ್ಯಾರಂಟಿ ಯೋಜನೆಗಳ ವಿರುದ್ಧ ಯಡಿಯೂರಪ್ಪನವರ ಆಕ್ರೋಶ
- By Sauram Tv
- . March 17, 2025
ಬೆಂಗಳೂರು: ಗ್ಯಾರಂಟಿ ಯೋಜನೆಗಳು ನಿಷ್ಪರಿಣಾಮಕಾರಿ ಮತ್ತು ಅರ್ಥಹೀನ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆದಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅರ್ಥವಿಲ್ಲ. ಜನರನ್ನು