Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ದೇಶ - ವಿದೇಶ

ಜನಸಾಮಾನ್ಯರ ಮೇಲೆ ಮತ್ತೊಂದು ಹೊರೆ: ಇಂಧನ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ತಲಾ 2 ರೂಪಾಯಿ ಹೆಚ್ಚಿಸಿದೆ. ಈ ಬದಲಾವಣೆಯು 8 ಏಪ್ರಿಲ್ 2025 ರಿಂದ ಜಾರಿಗೆ ಬರಲಿದೆ. ಕರ್ನಾಟಕದ ಜನರಿಗೆ ಇದರಿಂದ ಗಾಯದ ಮೇಲೆ

ಅಪರಾಧ ದಕ್ಷಿಣ ಕನ್ನಡ

ಇಲಿ ಪಾಷಾಣ ಸೇವನೆ ದುರಂತ: ಸುಳ್ಯದಲ್ಲಿ ಮಗ ಮೃತಪಟ್ಟಿದ್ದು, ತಾಯಿ ಗಂಭೀರ

ಸುಳ್ಯ: ತಾಯಿ ಮತ್ತು ಮಗ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಮಗ ಸಾವನ್ನಪ್ಪಿ, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಎನ್ನುವಲ್ಲಿ ಭಾನುವಾರ ಸಂಭವಿಸಿದೆ.

ದೇಶ - ವಿದೇಶ

ನಗೆಗಡಲಲ್ಲಿ ತೇಲಿಸಲು ಹೋಗಿ… ಭಾಷಣದ ವೇದಿಕೆಯಲ್ಲೇ ಜೀವ ಬಿಟ್ಟ ವಿದ್ಯಾರ್ಥಿನಿ!

ಮಹಾರಾಷ್ಟ್ರ:ಕಾಲೇಜಿನ ಬೀಳ್ಕೊಡುಗೆ ಸಮಾರಂಭದ ವೇಳೆ ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಜೀವ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ವರ್ಷಾ ಖಾರತ್ (20) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ವರ್ಷಾ ಖರತ್ ಮಹಾರಾಷ್ಟ್ರದ

ದೇಶ - ವಿದೇಶ

ಹಾರಾಟದ ಮಧ್ಯೆ ಹಠಾತ್ ಸಾವು: ವಿಮಾನದಲ್ಲಿ ಹಿರಿಯ ನಾಗರಿಕೆಯ ಮರಣ, ಇಂಡಿಗೋ ತುರ್ತು ನಿರ್ಧಾರ

ಮುಂಬೈ: ಮುಂಬೈನಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ 89 ವರ್ಷದ ಮಹಿಳಾ ಪ್ರಯಾಣಿಕೆಯೊಬ್ಬರು ಸಾವನ್ನಪ್ಪಿದ ಘಟನೆಯಿಂದಾಗಿ ಭಾನುವಾರ ರಾತ್ರಿ ಛತ್ರಪತಿ ಸಂಭಾಜಿನಗರದ ಚಿಕಲ್ತಾನ ವಿಮಾನ ನಿಲ್ದಾಣದಲ್ಲಿ ವಿಮಾನವು ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ವಿಮಾನ

ಅಪರಾಧ ಕರ್ನಾಟಕ

ಅಪ್ಪನ ಅಧಿಕಾರ, ಮಗನ ದರ್ಬಾರ್: ಡೆಪ್ಯೂಟಿ ಸ್ಪೀಕರ್ ಪುತ್ರನಿಂದ ಸರ್ಕಾರಿ ವಾಹನದ ದುರ್ಬಳಕೆ

ಹಾವೇರಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಜ್ಯುವೆಲ್ಲರಿ ಶಾಪ್ ಮಾಲಿಕರ ಮಗನೊಬ್ಬ ಸರ್ಕಾರಿ ವಾಹನದಲ್ಲಿ ಗನ್ ಹಿಡಿದು ರೀಲ್ಸ್ ಗೆ ಪೋಸ್ ನೀಡಿದ ಘಟನೆ ಬೆನ್ನಲ್ಲೇ ಇತ್ತ ಹಾವೇರಿಯಲ್ಲಿ

ಅಪರಾಧ ಕರ್ನಾಟಕ

ಅಡಿಕೆ ಮರಕ್ಕೆ ಕಟ್ಟಿ ಇರುವೆಬಿಟ್ಟು ಚಿತ್ರಹಿಂಸೆ-ಕ್ರೂರ ವಿಡಿಯೋ ವೈರಲ್

ದಾವಣಗೆರೆ : ಅಸಭ್ಯ ವರ್ತನೆ ಮಾಡುತ್ತಿದ್ದ, ಕಳವು ಮಾಡಿದ್ದಾನೆಂಬ ವಿಚಾರಕ್ಕೆ ಅಪ್ರಾಪ್ತ ಬಾಲಕನೊಬ್ಬನಿಗೆ ಕಿಡಿಗೇಡಿ ಯುವಕರು ಅಡಕೆ ಮರಕ್ಕೆ ಕಟ್ಟಿ ಹಾಕಿ, ಚಿತ್ರಹಿಂಸೆ ನೀಡಿದ ಘಟನೆ ಚನ್ನಗಿರಿ ತಾ. ನಲ್ಲೂರು ಗ್ರಾಮದಲ್ಲಿ ವರದಿಯಾಗಿದೆ. ಚನ್ನಗಿರಿ

Accident ಮಂಗಳೂರು

ಮಂಗಳೂರಿನಲ್ಲಿ ತಾಂತ್ರಿಕ ತೊಂದರೆಯಿಂದ ನಿಯಂತ್ರಣ ತಪ್ಪಿದ ಬಸ್: ಪ್ರಯಾಣಿಕರು ಸುರಕ್ಷಿತ

ಮಂಗಳೂರು: ಬ್ರೇಕ್ ಚೇಂಬರ್ ತುಂಡಾದ ಪರಿಣಾಮ ಕೆಎಸ್ಸಾರ್ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಘಟನೆ ನಗರ ಹೊರ ವಲಯದ ಅರ್ಕುಳ ವಳಚ್ಚಿಲ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಬಸ್ ಬಿ.ಸಿ.ರೋಡ್ ಕಡೆಯಿಂದ

ಅಪರಾಧ ಕರ್ನಾಟಕ

ಕರ್ನಾಟಕದ ಈ ಊರಿನಲ್ಲಿ ಕಳ್ಳತನದಲ್ಲಿ ನಾಯಿನೂ ಬಿಡಲ್ಲ ಅಂತೇ!

ಬೆಂಗಳೂರು: ಇಷ್ಟು ದಿನ ಬೆಂಗಳೂರಿನಲ್ಲಿ ಬೈಕ್‌ನಲ್ಲಿ ಬರುವ ಸರಗಳ್ಳರು, ಮಹಿಳೆಯರು ವಯಸ್ಸಾದವರು, ಒಂಟಿಯಾಗಿ ಓಡಾಡುತ್ತಿದ್ದವರನ್ನೇ ಟಾರ್ಗೆಟ್ ಮಾಡಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಹೋಗಿರುವಂತಹ ಹಲವು ಘಟನೆಗಳು ನಡೆದಿವೆ. ಆದರೆ ಈಗ ಬೆಂಗಳೂರಿನಲ್ಲಿ

ಕರ್ನಾಟಕ

ಶಾಲಾ ಶಿಕ್ಷಕನಿಂದ ವಿದ್ಯಾರ್ಥಿನಿಗೆ ಅತ್ಯಾಚಾರ: ಕಲಬುರಗಿಯಲ್ಲಿ ಘೋರ ಘಟನೆ

ಕಲಬುರಗಿ : ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಕಾಮುಕ ಶಿಕ್ಷನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮನೆಯೊಳಗೆ ನುಗ್ಗಿ ಅತ್ಯಾಚಾರ ಮಾಡಿದ್ದಾನೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ

ದೇಶ - ವಿದೇಶ

ನಕಲಿ “ಬ್ರಿಟಿಷ್” ವೈದ್ಯನಾಗಿ ಭಾರತೀಯನಿಂದ ಶಸ್ತ್ರ ಚಿಕಿತ್ಸೆ-ಏಳು ಮಂದಿ ಸಾವು.

ಮಧ್ಯಪ್ರದೇಶ : ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಖಾಸಗಿ ಮಿಷನರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ಕಾರ್ಡಿಯಾಲಜಿಸ್ಟ್ ಎಂದು ನಾಟಕವಾಡಿದ ವ್ಯಕ್ತಿಯೊಬ್ಬ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಕನಿಷ್ಠ ಏಳು ರೋಗಿಗಳ ಸಾವಿಗೆ ಕಾರಣನಾದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯು