Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

Accident ಮಂಗಳೂರು

ಶಾರ್ಟ್ ಸರ್ಕ್ಯೂಟ್‌ನಿಂದ ವಸತಿಗೃಹದಲ್ಲಿ ಬೆಂಕಿ ಅವಘಡ; ಅನೇಕ ಉಪಕರಣಗಳು ಧ್ವಂಸ

ಮಂಗಳೂರು : ನಗರದ ಬಂದರು ಪ್ರದೇಶದ ವಸತಿಗೃಹವೊಂದರಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ವ್ಯಕ್ತಿಯೋರ್ವರು ವಸತಿಗೃಹದ ಎರಡನೇ ಮಹಡಿಯಲ್ಲಿ ಕೊಠಡಿ ಪಡೆದಿದ್ದರು. ಮಧ್ಯಾಹ್ನ ವೇಳೆ ಲಾಕ್‌ ಮಾಡಿ ಹೊರಗೆ

ದಕ್ಷಿಣ ಕನ್ನಡ

ತುಳು ರಂಗಭೂಮಿ ಕಲಾವಿದ ಸುರೇಶ್ ವಿಟ್ಲ ಅವರ ಅಕಾಲಿಕ ನಿಧನ

ವಿಟ್ಲ : ತುಳುರಂಗಭೂಮಿ ಕಲಾವಿದ ಸುರೇಶ್‌ ವಿಟ್ಲ (49) ಅವರು ಮನೆಯಲ್ಲಿ ಕುಸಿದು ಬಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಎ. 6ರಂದು ಮೃತಪಟ್ಟಿದ್ದಾರೆ. ಅವರು ಪತ್ನಿ, ಪುತ್ರನ‌ನ್ನು ಅಗಲಿದ್ದಾರೆ.ಮಂಜೇಶ್ವರ ಶಾರದಾ ಆರ್ಟ್ಸ್ ನಲ್ಲಿ

ದೇಶ - ವಿದೇಶ

ಭಾರತ-ಪಾಕಿಸ್ತಾನ ಗಡಿಯಲ್ಲಿ ಹುಟ್ಟಿದ ಪಾಕಿಸ್ತಾನಿ ಮಗುವಿಗೆ ‘ಭಾರತಿ’ ನಾಮಕರಣ

ನವದೆಹಲಿ: ( bharti ) ಪಾಕಿಸ್ತಾನದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ವಾಘಾ ಗಡಿಯ ಬಳಿ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿತು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವಳು ಮುದ್ದಾದ ಹೆಣ್ಣು ಮಗುವಿಗೆ

Accident ಕರ್ನಾಟಕ

ಕುಂದಾಪುರದಲ್ಲಿ ಗದ್ದೆ ಬೆಂಕಿ ನಂದಿಸಲು ಯತ್ನಿಸಿದ ರೈತ ಬೆಂಕಿಗಾಹುತಿಯಾದ ದಾರುಣ ಘಟನೆ

ಕುಂದಾಪುರ : ಕೃಷಿ ಗದ್ದೆಯಲ್ಲಿನ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋಗಿದ್ದ ವೇಳೆ ಬೆಂಕಿ ತಗುಲಿ ರೈತರೊಬ್ಬ ಸಜೀವದಹನಗೊಂಡ ಘಟನೆ ಕುಂದಾಪುರ ತಾಲೂಕಿನ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.ಮೃತರನ್ನು ಕಾಳಾವರ ನಿವಾಸಿ

Accident ಉಡುಪಿ ಮಂಗಳೂರು

ಬೈಂದೂರಿನಲ್ಲಿ ಕಾರು ಢಿಕ್ಕಿ ಹೊಡೆದ ಆಟೋ: ಚಾಲಕನಿಗೆ ತೀವ್ರ ಗಾಯ

ಬೈಂದೂರು: ಉಡುಪಿ ಜಿಲ್ಲೆಯ ಗಂಗೊಳ್ಳಿಯ ಮುಳ್ಳಿಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆಟೋರಿಕ್ಷಾ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಗಂಭೀರ ಗಾಯ ಗೊಂಡ ಘಟನೆ ನಡೆದಿದೆ. ಗಂಭೀರ

ದೇಶ - ವಿದೇಶ

ಸತ್ತ ಸ್ನೇಹಿತನ ಹೆಣಕ್ಕೆ ಎಣ್ಣೆ-ಸಿಗರೇಟ್ ನೀಡಿದ ಗೆಳೆಯ

ಭಾರತ :ಸ್ನೇಹಿತರು ಇರ್ತಾರೆ ಎನ್ನುವ ಪ್ರಶ್ನೆಯೊಂದು ಕಾಡುವಂತೆ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಂತ್ಯಕ್ರಿಯೆ (funeral )ವೇಳೆಯಲ್ಲಿ ಸತ್ತ ಹೆಣಕ್ಕೆ ಎಣ್ಣೆ (alcohol) ಕುಡಿಸಿ, ಸಿಗರೇಟ್ (cigarettes) ಹೊತ್ತಿಸಿ

ಮಂಗಳೂರು

ಸುರತ್ಕಲ್ ರೈಲ್ವೇ ನಿಲ್ದಾಣದಲ್ಲಿ PRE-PAID ಆಟೋ ವ್ಯವಸ್ಥೆ ಅಗತ್ಯ: ಆಟೋ ಚಾಲಕರ ಅತಿರೇಕದಿಂದ ಪ್ರಯಾಣಿಕರಿಗೆ ತೊಂದರೆ

ಸುರತ್ಕಲ್ : ಮಂಗಳೂರು… ಅದೊಂದು ಪ್ರಕೃತಿ ದೇವಿ ಮಡಿಲಲ್ಲಿ, ಅದೆಷ್ಟೋ ಉದ್ಯೋಗ ಹರಸಿ ಬಂದವರಿಗೆ ತವರು ತಾಣ ಆಗಿಕೊಂಡು ವಿಶಾಲವಾಗಿ, ದೇಶದಲ್ಲೇ ಮಾದರಿ ಮಂಗಳೂರು ಎಂಬಂತೆ ಮಾದರಿಯೆತ್ತ ಊರು. ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೆ ಸರ್ವರಿಗೂ

ಅಪರಾಧ ದಕ್ಷಿಣ ಕನ್ನಡ

ಯುವತಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡಿದ ಯುವಕ ಸ್ಥಳೀಯರ ಕೈಗೆ ಸಿಕ್ಕಿ ಒದೆ – ಪಂಜಾಜೆ ನಿವಾಸಿ ಸವಾದ್ ವಶಕ್ಕೆ

ವಿಟ್ಲ: ಯುವತಿಯರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಮಾಡುತ್ತಾ ಭೇಟಿಯಾಗಲು ಬಂದ ಯುವಕನೊಬ್ಬ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಒದೆ ತಿಂದ ಘಟನೆ ವಿಟ್ಲ ಹೊರವಲಯದ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಯುವತಿಯರ ಮೊಬೈಲ್ ಸಂಖ್ಯೆಗೆ

ದೇಶ - ವಿದೇಶ

ದೇಶದಲ್ಲೇ ಮೊದಲ ಹಿಂದೂ ನಗರ ಆರಂಭ : ಇಲ್ಲಿನ ವೈಶಿಷ್ಟ್ಯತೆಗಳೇನು?

ಮಧ್ಯಪ್ರದೇಶ : ಮಧ್ಯಪ್ರದೇಶದ ಛತ್ತರ್‌ಪುರದಲ್ಲಿರುವ ಬಾಗೇಶ್ವರ ಧಾಮ ಪೀಠದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಏಪ್ರಿಲ್ 2 ರಂದು ಹಿಂದೂ ಗ್ರಾಮಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದರೊಂದಿಗೆ, ಬಾಗೇಶ್ವರ ಧಾಮದ ಬಳಿ ದೇಶದ ಮೊದಲ

ದೇಶ - ವಿದೇಶ

ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ: ಗಂಡ-ಹೆಂಡತಿ ಉದ್ಯೋಗ ನಷ್ಟ, ತಾಯಿ ಹೃದಯಾಘಾತದಿಂದ ನಿಧನ

ಬರ್ದಮಾನ್‌: ಸುಪ್ರೀಂ ಕೋರ್ಟ್ ತೀರ್ಪಿನಿಂದ ಮಗ ಮತ್ತು ಸೊಸೆ ಒಟ್ಟಿಗೆ ಒಂದೇ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಮನೆಯ ಮಗ ಮತ್ತು ಸೊಸೆಯ ಕೆಲಸ ಹೋದ ನೋವನ್ನು ತಡೆಯಲಾರದೆ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ